ಬದಲಾವಣೆಗಳು

Jump to navigation Jump to search
೩೦ ನೇ ಸಾಲು: ೩೦ ನೇ ಸಾಲು:     
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
# ಸ್ಥಳೀಯ ರೈತರನ್ನು ಶಾಲೆಗೆ ಕರೆದು ವ್ಯವಸಾಯದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಡುವುದು.
 +
# ಹೊಲಕ್ಕೆ ಭೇಟಿ ಕೊಡುವುದು.
 +
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
# [http://en.wikipedia.org/wiki/Land_use_statistics_by_country ವಿವಿಧ ದೇಶದಲ್ಲಿ ಭೂಬಳಕೆ ಬಗ್ಗೆ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ]
 +
# [http://www.indianetzone.com/24/land_use_pattern_india.htm ಭಾರತದಲ್ಲಿ ಭೂ ಬಳಕೆ ಮಾದರಿ ಮಾಹಿತಿಯನ್ನು ವೀಕ್ಷಿಸಿಸಲು ಇಲ್ಲಿ ನೋಡಿ]
 +
# [http://www.fao.org/docrep/006/y5026e/y5026e0b.htm ಪ್ರಸ್ತುತ ಭಾರತದಲ್ಲಿರುವ ಭೂ ಬಳಕೆಯ ನಿಯಮಗಳು ಅದರ ಮಾಹಿತಿ ಇಲ್ಲಿದೆ]
 +
# [https://www.google.co.in/search?q=land+use+in+india&tbm=isch&tbo=u&source=univ&sa=X&ei=jwjZU7jyDtKwuASX1oDwDA&sqi=2&ved=0CBoQsAQ&biw=1024&bih=639 ಭೂ ಬಳಕೆಯ ಚಿತ್ರಗಳು, ಪೈ ನಕ್ಷೆಗಳು ಇತ್ಯಾದಿಗಳು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
# [http://vbhat.in/nurentu-matu/israelagriculture_26011/ಇಸ್ರೇಲ್ ಮರುಭೂಮಿಯಲ್ಲಿ ಮಾಡಿರುವ ಕೃಷಿಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
 +
# {{#widget:YouTube|id=yCse2PWfk9M}}ಅರಣ್ಯ ಉತ್ಪನ್ನ ಬಳಕೆ ಬಗ್ಗೆ ಮಾಹಿತಿ ಇರುವ ವೀಡಿಯೋ ಇದೆ.
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
# ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ವ್ಯವಸಾಯದ ಭೂಮಿಗಳು ಅವರ ಊರಿನಲ್ಲಿ ಎಲ್ಲಿ ಇವೆ ಎಂದು ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
 +
# ಯಾವ ಯಾವ ಕೃಷಿಯನ್ನು ಅವರ ಊರಿನಲ್ಲಿ ಮಾಡುತ್ತಾರೆ ಎಂದು ಹಿರಿಯರಿಂದ ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
 +
# ಅವರ ಊರಿನಲ್ಲಿ ಕೃಷೀ ಭೂಮಿಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡು ಬರಲು ಹೇಳುವುದು.
 +
# ಅವರ ಊರಿನಲ್ಲಿ ಬೀಳು ಭೂಮಿಗಳು ಎಲ್ಲಿವೆ ಎಂದು ತಿಳಿದುಕೊಂಡು ಬರಲು ತಿಳಿಸುವುದು.
 +
 +
ನಂತರ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳನ್ನು ಮಾಡಿಕೊಂಡು ತಾವು ತಂದಿರುವ ಮಾಹಿತಿಯನ್ನು ವಿಶ್ಲೇಸಿಸಲು ಹೇಳುವುದು.
 +
# ಮೊದಲಿಗೆ ಅವರ ಊರಿನ ಬೆಳೆಗಳ ಹೆಸರುಗಳನ್ನು ಬರೆಯಲು ಹೇಳುವುದು
 +
# ಅವುಗಳನ್ನು ಒಣ ಬೇಸಾಯದ ಬೆಳೆಗಳು , ಗುಡ್ಡ ಪ್ರದೇಶದ ಬೆಳೆಗಳು, ಹೊಲದಲ್ಲಿ ಬೆಳೆಯುವ ಬೆಳೆಗಳು,ಎಂದು ವಿಂಗಡಿಸಲು ಹೇಳುವುದು.
 +
# ಅವರ ಊರಿನಲ್ಲಿ ಬಳಕೆಯಾಗದೇ ಇರುವ ಭೂಮಿಗಳು ಇರುವ ಪ್ರದೇಶಗಳನ್ನು ಪಟ್ಟಿ ಮಾಡಲು ಹೇಳುವುದು.
 +
# ಅವರ ಊರಿನಲ್ಲಿ ಅರಣ್ಯ ಪ್ರದೇಶಗಳನ್ನು ಪಟ್ಟಿ ಮಾಡಿಸುವುದು.
 +
 +
ಪಟ್ಟಿ ಮಾಡಿಸಿದ ನಂತರ ಅದನ್ನು ತರಗತಿಯಲ್ಲಿ ಮಂಡಿಸಲು ಹೇಳುವುದು.ಈ ಸಂದರ್ಭದಲ್ಲಿ ಭೂಬಳಕೆಯು ಅವರ ಊರುಗಳಲ್ಲಿ ಹೇಗೆ ಇದೆ ಎಂದು ಅವರಿಗೆ ಮನವರಿಕೆ ಮಾಡುತ್ತಾ , ಅವರ ಊರಿನ ಪಾಳು ಬಿದ್ದಿರುವ ಭೂ ಬಳಕೆಯ ಮಹತ್ವವನ್ನು ಅವರಿಗೆ ತಿಳಿಸುವುದು. ಅರಣ್ಯವನ್ನು ರಕ್ಷಣೆ ಮಾಡಿ ವಾತಾವರಣವನ್ನು ಕಾಪಾಡುವುದರ ಮೂಲಕ , ಕೃಷೀಗೂ ನೆರವು ಆಗುವುದರ ಮಹತ್ವವನ್ನು ತಿಳಿಸುವುದು.ಅವರ ಊರಿನಲ್ಲಿ ಸಾಗುವಳೀ ಕ್ಷೇತ್ರವು ಯಾವ ಪ್ರಮಾಣದಲ್ಲಿದೆ ಎಂದು ತಿಳಿಸಿ, ವ್ಯವಸಾಯ ಮಾಡುವುದರ ಅಗತ್ಯತೆಯನ್ನು ತಿಳಿಸುವುದು.ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ಕೊಡುವುದರ ಅಗತ್ಯತೆಯನ್ನು ತಿಳಿಸುವುದು  ಅಗತ್ಯವಾಗಿದೆ.
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ಕೃಷಿಯನ್ನು ಉಳಿಸಿಕೊಂಡು ಭಾರತದಲ್ಲಿ ಕೈಗಾರಿಕೆಗಳನ್ನು ಹೇಗೆ ಬೆಳೆಸ ಬಹುದು?
 +
# ನಿಮ್ಮ ಊರಿನಲ್ಲಿ ಪಾಳು ಬಿದ್ದಿರುವ ಭೂಮಿ ಇರಲು ಕಾರಣವೇನಿರಬಹುದು?
 +
# ನಿಮ್ಮ ಊರಿನಲ್ಲಿ ಬಡತನ ಇರಲು ಮುಖ್ಯ ಕಾರಣ ಕೃಷಿ ಬಳಕೆಯ ಭೂಮಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವುದು ಆಗಿರಬಹುದೇ?
 +
# ಭಾರತದ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಕೃಷಿಯು ಮಹತ್ತರ ಪಾತ್ರವಹಿಸಬಹುದೇ?
 +
# ನಿನ್ನ ಊರಿನ ಅರಣ್ಯ ನಾಶವು ನಿನ್ನ ಊರಿನ ವ್ಯವಸಾಯದ ಮೇಲೆ ಪರಿಣಾಮ ಬೀರಿದೆಯೇ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ಪಾಳು ಬಿದ್ದಿರುವ ಭೂಮಿ ಎಂದರೇನು?
 +
# ಪಾಳು ಬಿದ್ದಿರುವ ವ್ಯವಸಾಯ ಭೂಮಿಯನ್ನು ಉಪಯೋಗಿಸುವಂತೆ ನೀವು ಯಾವ ಸಲಹೆ ಕೊಡುವಿರಿ.?
 +
# ವ್ಯವಸಾಯೇತರ ಭೂಮಿಯನ್ನು ಯಾವ ರೀತಿಯಲ್ಲಿ ಉಪಯೋಗಿಸಿ ದೇಶದ ಅಭಿವೃದ್ದಿಗೆ ಸಹಾಯ ಮಾಡಬಹುದು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸಲು ಹೇಳುವುದು.
 +
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]
 
[[ಭಾರತದ_ಭೂ_ಬಳಕೆ_ಹಾಗೂವ್ಯವಸಾಯ]]
೫೦೭

edits

ಸಂಚರಣೆ ಪಟ್ಟಿ