ಮಗ್ಗದ ಸಾಹೇಬ ಚಟುವಟಿಕೆ ೧ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
    ಚಟುವಟಿಕೆಯ ಹೆಸರು; ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ
   ವಿಧಾನ/ಪ್ರಕ್ರಿಯೆ: ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ. 
   ಸಮಯ: 10 ನಿಮಿಷಗಳು
   ಹಂತಗಳು: ಪ್ರೊಜೆಕ್ಟರ್‌ನಲ್ಲಿ ಚಿತ್ರ ಪ್ರದರ್ಶನ - ಚಿತ್ರನೋಡಿ ಮಕ್ಕಳೊಂದಿಗೆ ಚರ್ಚೆ
   ಸಾಮಗ್ರಿಗಳು/ಸಂಪನ್ಮೂಲಗಳು; ಪ್ರೊಜೆಕ್ಟರ್‌, ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು (H5P),
   ಚರ್ಚಾ ಪ್ರಶ್ನೆಗಳು;
       ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
       ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ
       ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸಿ ಮುನ್ನಡೆಯ ಬೇಕು? ಸರಿ - ತಪ್ಪು ಎಂಬ ಆರೋಗ್ಯಕರ ಚರ್ಚೆ