"ಮಗ್ಗದ ಸಾಹೇಬ ಚಟುವಟಿಕೆ ೩ ವೀಡಿಯೋವನ್ನು ನೋಡಿ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಬರೆಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (added Category:ಗದ್ಯ using HotCat)
೧೭ ನೇ ಸಾಲು: ೧೭ ನೇ ಸಾಲು:
  
 
[[ವರ್ಗ:ಮಗ್ಗದ ಸಾಹೇಬ]]
 
[[ವರ್ಗ:ಮಗ್ಗದ ಸಾಹೇಬ]]
 +
[[ವರ್ಗ:ಗದ್ಯ]]

೦೭:೨೩, ೯ ಮೇ ೨೦೧೯ ನಂತೆ ಪರಿಷ್ಕರಣೆ

ಚಟುವಟಿಕೆ ೧  
ಚಟುವಟಿಕೆಯ ಹೆಸರು; ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ 
ವಿಧಾನ/ಪ್ರಕ್ರಿಯೆ: ವೀಡಿಯೋ ವೀಕ್ಷಣೆ ಮತ್ತು ಪ್ರಶ್ನೆಗಳಿಗೆ ಉತ್ತರ  
ಸಮಯ: 15ನಿಮಿಷಗಳು
ಹಂತಗಳು: ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು.   	
ಸಾಮಗ್ರಿಗಳು/ಸಂಪನ್ಮೂಲಗಳು; 

ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗಕ್ಕೆ ಭೇಟಿಯ ಡಿಜಿಟಲ್‌ ಕಥಾ ಪ್ರಸ್ತುತಿ

START_WIDGET651f1c8cbe594407-0END_WIDGET

ವಿವಿಧ ಚಟುವಟಿಕೆಗಳ ತಾಣಕ್ಕೆ ಭೇಡಿ ನೀಡಲು ಈ ಲಿಂಕ್‌ ಬಳಸಿ

ಚರ್ಚಾ ಪ್ರಶ್ನೆಗಳು;
ನಿಮ್ಮಲ್ಲಿ ಯಾರಾದರು ಮಗ್ಗಕ್ಕೆ ಭೇಟಿ ನೀಡಿರುವಿರಾ? ಎಲ್ಲಿ ? ಅದರ ಅನುಭವವನ್ನು ಹಂಚಿಕೊಳ್ಳಿರಿ	

ದಿನದಿಂದ ದಿನಕ್ಕೆ ಮಗ್ಗಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಸಿ? ಮಗ್ಗದ ಬಟ್ಟೆ ಮತ್ತು ಕೈಗಾರಿಕೆಯಲ್ಲಿ ತಯಾರಾದ ಬಟ್ಟೆಯಲ್ಲಿ ಯಾವುದು ಬಳಕೆಗೆ ಚಂದ ಮತ್ತು ಯಾವುದು ದುಬಾರಿ? ಏಕೆ