ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
೫ ನೇ ಸಾಲು: ೫ ನೇ ಸಾಲು:  
|}
 
|}
   −
{{Color-box|11|'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ|ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ,  ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳನ್ನು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತದೆ. ಕಮುಶೈಸಂ [http://karnatakaeducation.org.in/KOER/en/index.php/Main_Page ಇಂಗ್ಲಿಷ್‌ ಭಾಷೆಯಲ್ಲಿಯೂ ಸಹ ಲಭ್ಯವಿದೆ.]
+
{{Color-box|11|'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' ಪುಟಕ್ಕೆ ಸ್ವಾಗತ|ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು' (ಕಮುಶೈಸಂ) ಪ್ರವೇಶದ್ವಾರವು ಒಂದು ಮುಕ್ತ ಶೈಕ್ಷಣಿಕ ಸಂಪನ್ಮೂಲ (ಮುಶೈಸಂ) ಭಂಡಾರವಾಗಿದ್ದು, ಕರ್ನಾಟಕದಲ್ಲಿನ ಶಿಕ್ಷಕರೇ, ಶಿಕ್ಷಕರಿಂದ,  ಶಿಕ್ಷಕರಿಗಾಗಿ ಮಾಡಿದ ಸಹಕಾರಿ ಸಂಪನ್ಮೂಲ ಸೃಷ್ಟಿಯಾಗಿದೆ. ಈ ಪ್ರವೇಶದ್ವಾರದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಶಾಲೆಗಳು ಮತ್ತು ಸಂಸ್ಥೆಗಳು ಒಟ್ಟಾಗಿಸಿ ತಮ್ಮ ತಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತವೆ. ಕಮುಶೈಸಂ [http://karnatakaeducation.org.in/KOER/en/index.php/Main_Page ಇಂಗ್ಲಿಷ್‌ ಭಾಷೆಯಲ್ಲಿಯೂ ಸಹ ಲಭ್ಯವಿದೆ.]
    
[http://karnatakaeducation.org.in/KOER/index.php/Subject_Teacher_Forum ವಿಷಯ ಶಿಕ್ಷಕರ ವೇದಿಕೆ] ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಎಲ್ಲಾ ಸಂಪನ್ಮೂಲಗಳನ್ನು ಪ್ರಕಟಿಸುವ ಪ್ರಯತ್ನವಾಗಿ ಕಮುಶೈಸಂ ಪ್ರಾರಂಭವಾಯಿತು. ಕಮುಶೈಸಂನಲ್ಲಿ ಸೃಷ್ಟಿಸಿದ ಮತ್ತು ಅಪ್ಲೋಡ್ ಮಾಡಿದ ಎಲ್ಲ ವಿಷಯಗಳು ಮುಶೈಸಂ ಪರವಾನಗಿಯಂತೆ 'ಸಿಸಿ ಬೈ ಎಸ್‌ಎ' ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಬಳಸಿಕೊಂಡಿದೆ. ಕಮುಶೈಸಂ ಎಂಬುದು [http://itforchange.net ಐಟಿ ಪಾರ್ ಚೇಂಜ್‌ ಸಂಸ್ಥೆಯ] ನಿರ್ವಹಣೆಮಾಡುತಲಿದ್ದು, ಇದು ಮಿಂಚಂಚೆ ಪಟ್ಟಿಗಳಲ್ಲಿ ಶಿಕ್ಷಕರು ಹಂಚಿಕೊಂಡಿರುವ ಸಂಪನ್ಮೂಲಗಳನ್ನು, ಇತರ ಸಂಸ್ಥೆಗಳಿಂದ ಮತ್ತು ಜಾಗತಿಕ ಜಾಲತಾಣಗಳಿಂದ ಹಂಚಿಕೊಂಡಿರುವ ಸಂಪನ್ಮೂಲಗಳನ್ನು ರಾಜ್ಯದ ಶಿಕ್ಷಕರಿಗೆ ತಿಳಿಸುವ ಸಂಪನ್ಮೂಲ ಭಂಡಾರಕ್ಕೆ ಸಂಬಂಧಿಸಿದ ವೇದಿಕೆಯಾಗಿದೆ.}}
 
೧೩ ನೇ ಸಾಲು: ೧೩ ನೇ ಸಾಲು:  
ನೀವು ಪ್ರವೇಶದ ಗುಪ್ತಪದವನ್ನು ಹೊಂದಿದ್ದರೆ ನಿಮ್ಮ ಪಾಠವನ್ನು ಕಮುಶೈಸಂಗೆ ನೇರವಾಗಿ ನೀಡಬಹುದು. ನೀವು ಪ್ರವೇಶದ ಗುಪ್ತಪದವನ್ನು ಹೊಂದಿಲ್ಲದಿದ್ದರೆ ಎಡ ಫಲಕದಲ್ಲಿರುವ 'ಕೊಡುಗೆ ಗುಂಡಿ'ಯನ್ನು ಬಳಸಿಕೊಂಡು ನಿಮ್ಮ ಸಂಪನ್ಮೂಲಗಳನ್ನು ನೀವು ಸಲ್ಲಿಸಬಹುದು.<br>
 
| style="width: 50%;" |{{Color-table|theme=8|title=ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ}}
 
| style="width: 50%;" |{{Color-table|theme=8|title=ಐಸಿಟಿ ಪಠ್ಯವಸ್ತು ಮತ್ತು ಪಠ್ಯಕ್ರಮ}}
ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ [http://troer.telangana.gov.in/OER/index.php/ICT_student_textbook ರಾಷ್ಟ್ರೀಯ ಐಸಿಟಿ ಪಠ್ಯಕ್ರಮ] ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯಿಸುತ್ತದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ [http://troer.telangana.gov.in/OER/index.php/ICT_teacher_handbook ಶಿಕ್ಷಕ ಕೈಪಿಡಿ] ಸಹ ಲಭ್ಯವಿದೆ. [http://troer.telangana.gov.in/OER/index.php/Explore_an_application ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು] ಇಲ್ಲಿ ಲಭ್ಯವಿದೆ.
+
ಇಂದಿನ ಮಾಹಿತಿಯ ಸಮಾಜದಲ್ಲಿ ಪಾಲ್ಗೊಳ್ಳುವುದರಿಂದ ಹೊಸ ಕೌಶಲ್ಯಗಳ ಅಭಿವೃದ್ಧಿ ಮತ್ತು ಸಮಾಜದ ಮೇಲೆ ಈ ಪ್ರಕ್ರಿಯೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. 'ಎನ್‌ಸಿಐಟಿ'ಯ 'ಸಿಐಇಟಿ' ಅಭಿವೃದ್ಧಿಪಡಿಸಿರುವ [http://troer.telangana.gov.in/OER/index.php/ICT_student_textbook ರಾಷ್ಟ್ರೀಯ ಐಸಿಟಿ ಪಠ್ಯಕ್ರಮ] ಈ ಅವಶ್ಯಕತೆಗೆ ಒಂದು ಪ್ರತಿಕ್ರಿಯೆಯಾಗಿದೆ. ಈ ಪಠ್ಯಕ್ರಮದ ಆಧಾರದ ಮೇಲೆ ತೆಲಂಗಾಣ ರಾಜ್ಯವು ಐಸಿಟಿ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸಿದೆ. ಇದರ ಜೊತೆಗಿನ [http://troer.telangana.gov.in/OER/index.php/ICT_teacher_handbook ಶಿಕ್ಷಕ ಕೈಪಿಡಿ] ಸಹ ಲಭ್ಯವಿದೆ. [http://troer.telangana.gov.in/OER/index.php/Explore_an_application ಡಿಜಿಟಲ್ ಸಾಕ್ಷರತಾ ಸಂಪನ್ಮೂಲಗಳು] ಇಲ್ಲಿ ಲಭ್ಯವಿದೆ.
 
|-
 
|-
 
|style="width: 50%;" |{{Color-table|theme=8|title=ಶೈಕ್ಷಣಿಕ ದೃಷ್ಟಿಕೋನಗಳು}}
 
|style="width: 50%;" |{{Color-table|theme=8|title=ಶೈಕ್ಷಣಿಕ ದೃಷ್ಟಿಕೋನಗಳು}}
ಶಿಕ್ಷಣವನ್ನು ತಯಾರಿಕೆ ಮಾಡಿದ್ದು ಸಮಾಜ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಪ್ರವೇಶಿಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ.
+
ಶಿಕ್ಷಣ ಸಮಾಜದ ಸೃಷ್ಟಿ. ಶಿಕ್ಷಣ ಕೇವಲ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ, ಅದು ಸಾರ್ವಜನಿಕರನ್ನು ಸೃಷ್ಟಿಸುತ್ತದೆ. ನಾವು ಶೈಕ್ಷಣಿಕ ವೃತ್ತಿಗಾರರಾಗಿ, ಏಕೆ, ಏನು ಮತ್ತು ಹೇಗೆ ಎಂಬ ಶೈಕ್ಷಣಿಕ ಪ್ರಶ್ನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಶೈಕ್ಷಣಿಕ ಭಂಡಾರವು ವಿವಿಧ ಶೈಕ್ಷಣಿಕ ತತ್ವಜ್ಞಾನಿಗಳ ಶೈಕ್ಷಣಿಕ ಚಿಂತನೆಗಳನ್ನು ಅಭ್ಯಾಸಿಸುವ ಲಕ್ಷಣಗಳನ್ನು ಹೊಂದಿದೆ. ನಿಯತವಾಗಿ, ಆಯ್ದ ಸಂಪನ್ಮೂಲಗಳ ಆಧಾರದ ಮೇಲೆ ಅಧ್ಯಯನ ವಲಯಗಳನ್ನು ಆಯೋಜಿಸಲಾಗುತ್ತದೆ. ಈ ಸಂಪನ್ಮೂಲಗಳನ್ನು ಬಳಸಿ, ನಿಮ್ಮ ಶಾಲೆಯಲ್ಲಿ ಅಥವಾ ಜಿಲ್ಲೆಯಲ್ಲಿನ ಶೈಕ್ಷಣಿಕ ಗುಂಪುಗಳಲ್ಲಿ ಚರ್ಚಿಸಿ ಮತ್ತು ನಿಮ್ಮ ಪ್ರತಿಫಲಿತಗಳನ್ನು ಹಂಚಿಕೊಳ್ಳಿ.
 
| style="width: 50%;" |{{Color-table|theme=11|title=ಅಭ್ಯಾಸಕ್ರಮಗಳು}}
 
| style="width: 50%;" |{{Color-table|theme=11|title=ಅಭ್ಯಾಸಕ್ರಮಗಳು}}
ನೀವು ಪ್ರಚಲಿತ ಜ್ಞಾನದಲ್ಲಿ ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು
+
ನೀವು ಪ್ರಚಲಿತ ಜ್ಞಾನವನ್ನು ಉಳಸಿಕೊಳ್ಳಲು ಮತ್ತು ನಿಮ್ಮ ಕೌಶಲಗಳನ್ನು ಸುಧಾರಿಸಲು, ವಿವಿಧ ವೇದಿಕೆಗಳಲ್ಲಿ ಲಭ್ಯವಿರುವ ವಿವಿಧ ಅಭ್ಯಾಸಕ್ರಮಗಳನ್ನು ನೀವು ವೀಕ್ಷಿಸಬಹುದು / ಪ್ರವೇಶಿಸಬಹುದು
 
# ಬಿ.ಇಡಿ ವಿದ್ಯಾರ್ಥಿಗಳಿಗೆ [https://karnatakaeducation.org.in/lms/course/view.php?id=2&lang=kn| ಐಸಿಟಿ ಅಭ್ಯಾಸ ಕ್ರಮ]
 
# ಬಿ.ಇಡಿ ವಿದ್ಯಾರ್ಥಿಗಳಿಗೆ [https://karnatakaeducation.org.in/lms/course/view.php?id=2&lang=kn| ಐಸಿಟಿ ಅಭ್ಯಾಸ ಕ್ರಮ]
 
#[http://karnatakaeducation.org.in/KOER/en/index.ph/Certificate_Course_on_Inclusive_Education_for_teachers,_RVEC_SIA_NIAS_2017| ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ]
 
#[http://karnatakaeducation.org.in/KOER/en/index.ph/Certificate_Course_on_Inclusive_Education_for_teachers,_RVEC_SIA_NIAS_2017| ಸಮನ್ವಯ ಶಿಕ್ಷಣದ ಅಭ್ಯಾಸಕ್ರಮ]

ಸಂಚರಣೆ ಪಟ್ಟಿ