"ರಾಸಾಯನಿಕ ದ್ವಿವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: =ಚಟುವಟಿಕೆ - ಚಟುವಟಿಕೆಯ ಹೆಸರು= ರಾಸಾಯನಿಕ ದ್ವಿವಿಭಜನೆ ==ಅಂದಾಜು ಸಮಯ== 40 ನಿಮ...)

(೭ intermediate revisions by ೨ users not shown)
೧೯ ನೇ ಸಾಲು: ೧೯ ನೇ ಸಾಲು:

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==

# https://www.youtube.com/watch?v=kKNp0HVgmjI

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಪ್ರಸಕ್ತ ಸ್ಥಳೀಯ ಸಂಪರ್ಕಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
ಒಂದು ಉರಿಸುವ ಚಮಚ ತೆಗೆದುಕೊಂಡು ಅದರಲ್ಲಿ ಸುಮಾರು 2 ಗ್ರಾಂ ನಷ್ಟು ಗಂಧಕದ ಪುಡಿಯನ್ನು ತೆಗೆದುಕೊಳ್ಳಿ . ಮದ್ಯಸಾರ ದೀಪವನ್ನು ಬೆಂಕಿ ಪೊಟ್ಟಣದ ಸಹಾಯದಿಂದ ಹೊತ್ತಿಸಿ. ಉರಿಸುವ ಚಮಚವನ್ನು ಮದ್ಯಸಾರ ದೀಪದ ಮೇಲಿಟ್ಟು ಕಾಯಿಸಿ, ಕೆಲವು ಸಮಯದ ನಂತರ ಚಮಚದಲ್ಲಿರುವ ಗಂಧಕವು ನಿಧಾನವಾಗಿ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ನೀಲಿ ಜ್ವಾಲೆಯನ್ನು ಉಂಟು ಮಾಡುತ್ತಾ ಹೊತ್ತಿ ಉರಿಯುತ್ತದೆ. ಹಾಗೂ ಗಂಧಕದ ಡೈ ಆಕ್ಸೈಡ್ ನ ಧೂಮವನ್ನು ಉಂಟು ಮಾಡುತ್ತದೆ.

*ಮೊದಲಿಗೆ Na2CO3ಬೀಕರಿಗೆ ಹಾಕಿಕೊಂಡು ಬಟ್ಟಿ ಇಳಿಸಿದ ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.

*ಅದೇ ರೀತಿ CaCl2ದ್ರಾವಣವನ್ನು ತಯಾರಿಸಿಕೊಳ್ಳಬೇಕು , ಸ್ವಲ್ಪ ಪ್ರಮಾಣದ CaCl2 ಬೀಕರಿಗೆ ತೆಗೆದುಕೊಂಡು ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.

*ಒಂದು ಪ್ರಣಾಳದಲ್ಲಿ  CaCl2 ದ್ರಾವಣವನ್ನು ಸ್ವಲ್ಪ ಪ್ರಮಾಣ ತೆಗೆದುಕೊಳ್ಳಬೇಕು

*ಅದೆ ಪ್ರಣಾಳಕ್ಕೆ Na2CO3 ದ್ರಾವಣವನ್ನು  ಸ್ವಲ್ಪ ಪ್ರಮಾಣ ಬೆರಸಬೇಕು.ದ್ರಾವಣದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ ,  Na2CO3 ಮತ್ತು  CaCl2  ಪ್ರತಿವರ್ತಿಸಿ ಒಂದು ಬಿಳಿ ಒತ್ತರ ಉಂಟಾಗುತ್ತದೆ.

'''ತೀರ್ಮಾನ'''

Na2CO3 ಮತ್ತು  CaCl2  ಪರಸ್ಪರ ಕ್ರಿಯಾಗುಂಪುಗಳನ್ನು ವಿನಿಮಯ ಮಾಡಿಕೊಂಡು NaCl , CaCO3  ಆಗುತ್ತದೆ.

CaCO3  ನೀರಿನಲ್ಲಿ ವಿಲಿನಗೊಳ್ಳದೆ ಬಿಳಿಯ ಒತ್ತರ ರೂಪದಲ್ಲಿ ಸೇಕರಣೆ ಆಗುತ್ತದೆ , NaCl ನೀರಿನಲ್ಲಿ ವಿಲಿನ ಸ್ಥಿತಿಯಲ್ಲಿರುತ್ತದೆ.

ರಾಸಾಯನಿಕ ಸಮೀಕರಣ

ರಾಸಾಯನಿಕ ಸಮೀಕರಣ

S + O2 --> SO2

Na2CO3 + CaCl2 -------> 2NaCl + CaCO3.

Take a defraglating spoon, put 2gms of Sulphur powder in it. Burn the Spirit lamp, keep the defraglating spoon with Sulphur powder on it. After sometime, Sulphur powder turns into liquid state and it combines with the oxygen present in air and becomes Sulphur dioxide with blue flames.

Chemical Equation:

{{#ev:youtube|XooVjIWo_pA| 500|left }}

S + O2  --> SO2

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
ನಮ್ಮ ಜೀವನದಲ್ಲಿ ನಡೆಯುವ ಹಲವಾರು ರಾಸಾಯನಿಕ ಸಂಯೋಜನೆ ಕ್ರಿಯೆಗಳಿಗೆ  ಇದೊಂದು ಉತ್ತಮ ನಿದರ್ಶನವಾಗಿದೆ.

It is a good example for various chemical reactions taking place around us in our daily life.

(It is a good example for various chemical reactions taking place around us in our daily life.)

* ಈ ಪ್ರಯೊಗದಲ್ಲಿ ಯಾವ ಯಾವ ಗುಂಪುಗಳು ವಿನಿಮಯವಾಗಿದೆ ?

* Na2CO3 ಮತ್ತು  CaCl2  ದ್ರಾವಣವನ್ನು  ಬೆರೆಸಿದಾಗ ಎಂತಹ ಬದಲಾವಣೆಯನ್ನು ಕಾಣುವಿರಿ ?

* ಬಿಳಿ ಒತ್ತರ ಉಂಟಾಗುವುದರ ಕಾರಣವೇನು ?

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
#ಗಂಧಕವನ್ನು ಉರಿಸಿದಾಗ ಬೇಗನೇ  ದ್ರವಿಸಲು ಕಾರಣವೇನು ? / why the sulphur liquifies quickly while heating ?

#ಈ  ಪ್ರಯೋಗದಲ್ಲಿ ಬಿಡುಗಡೆಯಾಗುವ ಅನಿಲ ಯಾವುದು ? / which is the gas liberated during the experiment ?

==ಪ್ರಶ್ನೆಗಳು==

==ಪ್ರಶ್ನೆಗಳು==

೦೯:೪೦, ೨೮ ಜನವರಿ ೨೦೧೬ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ರಾಸಾಯನಿಕ ದ್ವಿವಿಭಜನೆ

ಅಂದಾಜು ಸಮಯ

40 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಸೋಡಿಯಂ ಕಾರ್ಬೋನೇಟ್(SODIUM CARBONATE)
ಕ್ಯಾಲ್ಸಿಯಂ ಕ್ಲೋರೈಡ್ (CALCIUM CHLORIDE)
ಪ್ರನಾಳ,(TEST TUBE)
ವಚಮಚ,(SPATULA)
ಗಾಜಿನ ಕಡ್ಡಿ ,(GLASS ROD)
ಭಟ್ಟಿ ಇಳಿಸಿದ ನೀರು /DISTILLED WATER etc.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

1. ಪ್ರಯೋಗ ಶಾಲೆಯಲ್ಲಿ ಎಪ್ರಾನ್ ಧರಿಸಬೇಕು./ wear apron in laboratory
2. ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಈ ಪ್ರಯೋಗವನ್ನು ಮಾಡಬೇಕು./ Perform this experiment in the presence of teacher
3. ರಾಸಾಯನಿಕ ವಸ್ತುಗಳನ್ನು ಗಾಳಿಯಲ್ಲಿ ತೆರೆದಿಡಬಾರದು./ Don't expose chemicals to air
4. ಈ ಪ್ರಯೋಗ ಮಾಡುವಾಗ ಮುಖ ಗವಸನ್ನು ಬಳಸಬೇಕು./ wear mask during the experiment
5. ಪ್ರಯೋಗದ ನಂತರ ಉಪಕರಣಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಬೇಕು./ Clean the apparatus properly after the experiment to avoid chemical reactions.

ಬಹುಮಾಧ್ಯಮ ಸಂಪನ್ಮೂಲಗಳ

1. https://www.youtube.com/watch?v=kKNp0HVgmjI

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

• ಮೊದಲಿಗೆ Na2CO3ಬೀಕರಿಗೆ ಹಾಕಿಕೊಂಡು ಬಟ್ಟಿ ಇಳಿಸಿದ ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
• ಅದೇ ರೀತಿ CaCl2ದ್ರಾವಣವನ್ನು ತಯಾರಿಸಿಕೊಳ್ಳಬೇಕು , ಸ್ವಲ್ಪ ಪ್ರಮಾಣದ CaCl2 ಬೀಕರಿಗೆ ತೆಗೆದುಕೊಂಡು ನೀರಿನಿಂದ ದ್ರಾವಣವನ್ನು ತಯಾರಿಸಿಕೊಳ್ಳಬೇಕು.
• ಒಂದು ಪ್ರಣಾಳದಲ್ಲಿ CaCl2 ದ್ರಾವಣವನ್ನು ಸ್ವಲ್ಪ ಪ್ರಮಾಣ ತೆಗೆದುಕೊಳ್ಳಬೇಕು
• ಅದೆ ಪ್ರಣಾಳಕ್ಕೆ Na2CO3 ದ್ರಾವಣವನ್ನು ಸ್ವಲ್ಪ ಪ್ರಮಾಣ ಬೆರಸಬೇಕು.ದ್ರಾವಣದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ , Na2CO3 ಮತ್ತು CaCl2 ಪ್ರತಿವರ್ತಿಸಿ ಒಂದು ಬಿಳಿ ಒತ್ತರ ಉಂಟಾಗುತ್ತದೆ.

ತೀರ್ಮಾನ Na2CO3 ಮತ್ತು CaCl2 ಪರಸ್ಪರ ಕ್ರಿಯಾಗುಂಪುಗಳನ್ನು ವಿನಿಮಯ ಮಾಡಿಕೊಂಡು NaCl , CaCO3 ಆಗುತ್ತದೆ.
CaCO3 ನೀರಿನಲ್ಲಿ ವಿಲಿನಗೊಳ್ಳದೆ ಬಿಳಿಯ ಒತ್ತರ ರೂಪದಲ್ಲಿ ಸೇಕರಣೆ ಆಗುತ್ತದೆ , NaCl ನೀರಿನಲ್ಲಿ ವಿಲಿನ ಸ್ಥಿತಿಯಲ್ಲಿರುತ್ತದೆ.

ರಾಸಾಯನಿಕ ಸಮೀಕರಣ
Na2CO3 + CaCl2 -------> 2NaCl + CaCO3.

{{#ev:youtube|XooVjIWo_pA| 500|left }}

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

(It is a good example for various chemical reactions taking place around us in our daily life.)

• ಈ ಪ್ರಯೊಗದಲ್ಲಿ ಯಾವ ಯಾವ ಗುಂಪುಗಳು ವಿನಿಮಯವಾಗಿದೆ ?
• Na2CO3 ಮತ್ತು CaCl2 ದ್ರಾವಣವನ್ನು ಬೆರೆಸಿದಾಗ ಎಂತಹ ಬದಲಾವಣೆಯನ್ನು ಕಾಣುವಿರಿ ?
• ಬಿಳಿ ಒತ್ತರ ಉಂಟಾಗುವುದರ ಕಾರಣವೇನು ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್