"ಲಿಬ್ರೆ ಆಫೀಸ್ ಇಂಪ್ರೆಸ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೫ ನೇ ಸಾಲು: ೭೫ ನೇ ಸಾಲು:
  
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 
==ಸಂಪನ್ಮೂಲ ರಚನೆಯ ಆಲೋಚನೆಗಳು==
 +
ಶೈಕ್ಷಣಿಕ ವಿಚಾರಗಳನ್ನು  ವ್ಯವಸ್ಥಿತವಾಗಿ ಸಂಘಟಿಸಲು ಹಾಗು ಪ್ರಸ್ತುತಿ ಪಡಿಸಲು ಲಿಬ್ರೆ ಆಪೀಸ್ ಇಂಪ್ರೆಸ್ ಸಹಾಯಕವಾಗುತ್ತದೆ. ವಿಚಾರಗಳನ್ನು ಬಹುಮಾಧ್ಯಮ ಸಂಪನ್ಮೂಲಗಳ ಮೂಲಕ  ಹಾಗು ವಿಭಿನ್ನ ಶೈಲಿಗಳ ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತಿಪಡಿಸಬಹುದು. ಇದು ಕಲಿಕಾರ್ಥಿಗಳನ್ನು ಆಕರ್ಷಿಸಲು ಸಹಾಯಕವಾಗುತ್ತದೆ.
  
 
==ಆಕರಗಳು==
 
==ಆಕರಗಳು==

೦೬:೩೫, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಲಿಬ್ರೆ ಆಪೀಸ್ ಇಂಪ್ರೆಸ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ ಸ್ವತಂತ್ರ ಮತ್ತು ಮುಕ್ತ ಪ್ರೆಸೆಂಟೇಷನ್ ಡಾಕ್ಯುಮೆಂಟ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದ್ದು. ಮೈಕ್ರೋಸಾಪ್ಟ್‌ ಪವರ್‌ಪಾಯಿಂಟ್‌ ರೀತಿಯ ವೈಶಿಷ್ಟಯಗಳನ್ನು ಹೊಂದಿದೆ.

ಐ.ಸಿ.ಟಿ ಸಾಮರ್ಥ್ಯ

ಲಿಬ್ರೆ ಆಪೀಸ್ ಇಂಪ್ರೆಸ್ ಎಂಬುದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಪರಿಕರವಾಗಿದೆ. ಇದರ ಮೂಲಕ ಪ್ರಸ್ತುತಿಗಳನ್ನುರಚಿಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಲಿಬ್ರೆ ಆಪೀಸ್ ಇಂಪ್ರೆಸ್ ಮೂಲಕ ವಿವಿಧ ಅಂಶಗಳು, ಪಠ್ಯ, ಬುಲೆಟ್ಸ್‌- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್‌ಗಳು ಹಾಗು ಕ್ಲಿಪ್‌ ಆರ್ಟ್‌, ಡ್ರಾಯಿಂಗ್ ಮತ್ತಿ ಪೋಟೋಗ್ರಾಪ್ಸ್‌ನಂತಹ ಹಲವು ಗ್ರಾಫಿಕ್‌ಗಳನ್ನು ಒಳಗೊಂಡ ಪ್ರಸ್ತುತಿಗಳನ್ನು ರಚಿಸಿಬಹುದು. ಲಿಬ್ರೆ ಆಪೀಸ್ ಇಂಪ್ರೆಸ್ ಮೂಲಕ ಮಾಹಿತಿಯನ್ನು ಸರಳವಾಗಿ ಮತ್ತು ಸುಳಬವಾಗಿ ಸಂವಹನ ಮಾಡಲು ಸಾಧ್ಯವಾಗುವಂತೆ, ವ್ಯಾಕರಣ ಪರಿಶೀಲನೆ ಮತ್ತು ಪದಗಳ ಅರ್ಥಕೋಶ, ಪಠ್ಯ ಶೈಲಿ ಮತ್ತು ಸ್ಲೈಡ್‌ಗಳಿಗೆ ಹಿನ್ನೆಲೆ ಶೈಲಿಯ ಆಯ್ಕೆಗಳನ್ನು ಸಹ ಹೊಂದಿದೆ. ತರಬೇತಿಗಳಲ್ಲಿ ಹಾಗು ತರಗತಿಗಳಲ್ಲಿ ವಿಚಾರಗಳನ್ನು ಸಂಕ್ಷಿಪ್ತವಾಗಿ ಸಂವಹನ ಮಾಡಲು ಲಿಬ್ರೆ ಆಪೀಸ್ ಇಂಪ್ರೆಸ್ ನ ಪ್ರಸ್ತುತಿಗಳು ಸಹಾಯಕವಾಗುತ್ತವೆ.

ಆವೃತ್ತಿ

Version: 5.2.2.2 Build ID: 1:5.2.2-0ubuntu1~trusty0 CPU Threads: 4; OS Version: Linux 4.4; UI Render: default; Locale: en-US (en_US.UTF-8); Calc: group Using KDE Development Platform 4.13.3 This application is free and licensed under the GNU Public License.

ಸಂರಚನೆ

ಇದು ಉಬುಂಟು ಕಸ್ಟಮ್‌ ನ ಭಾಗವಾಗಿದ್ದು, ಮತ್ತೊಮ್ಮೆ ಕಾನ್ಪಿಗರ್ ಮಾಡಬೇಕಾದ ಅವಶ್ಯಕತೆ ಇಲ್ಲ.

ಲಕ್ಷಣಗಳ ಮೇಲ್ನೋಟ

  1. ಲಿಬ್ರೆ ಆಪೀಸ್ ಇಂಪ್ರೆಸ್ ಪಠ್ಯ, ಬುಲೆಟ್ಸ್‌- ಸಂಖ್ಯೆಗಳು, ಪಟ್ಟಿಗಳು, ಕೋಷ್ಟಕಗಳು, ಚಾರ್ಟ್‌ಗಳು ಹಾಗು ಕ್ಲಿಪ್‌ ಆರ್ಟ್‌, ಡ್ರಾಯಿಂಗ್ ಮತ್ತಿ ಪೋಟೋಗ್ರಾಪ್ಸ್‌ನಂತಹ ಹಲವು ಗ್ರಾಫಿಕ್‌ಗಳನ್ನು ಒಳಗೊಂಡ ವೃತ್ತಿಪರ ಪ್ರಸ್ತುತಿಗಳನ್ನು ರಚಿಸಲು ಅವಕಾಶ ನೀಡುತ್ತದೆ.
  2. ಮೈಕ್ರೋಸಾಪ್ಟ್‌ ಪವರ್ ಪಾಯಿಂಟ್‌ ಪ್ರಸ್ತುತಿಗಳನ್ನು ಸಹ ಬಳಸಬಹುದು ಹಾಗು ತಿದ್ದಿಪಡಿ ಮಾಡಬಹುದು.
  3. ಸ್ಲೈಡ್‌ಪ್ರದರ್ಶಕಗಳು, ಆನಿಮೇಷನ್‌ಗಳು, ಸ್ಲೈಡ್‌ ಚಲನೆಗಳು ಮತ್ತು ಬಹುಮಾಧ್ಯಮ ಮಾದರಿ ಕಾರ್ಯತಂತ್ರಗಳ ಮೂಲಕ ಪ್ರಸ್ತುತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ರಚಿಸಬಹುದು.

ಇತರೇ ಸಮಾನ ಅನ್ವಯಕಗಳು

Sozi – ಸೋಜಿ ಎಂಬುದು ಮತ್ತೊಂದು ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದೆ. ಈ ಮೂಲಕ ಪಠ್ಯ ಮತ್ತು ಚಿತ್ರಗಳನ್ನೊಳಗೊಂಡ ವೆಕ್ಟರ್ ಗ್ರಾಫಿಕ್ (.svg) ಕಡತಗಳನ್ನು ರಚಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಪ್ರಸ್ತುತಿಗಳನ್ನು ವಿಭಿನ್ನವಾಗಿ ತೋರಿಸಬಹುದಾಗಿದೆ (with relations, zooming into). 'MS Office power point -ಇದು ಮೈಕ್ರೋಸಾಪ್ಟ್‌ ಆಪೀಸ್‌ನ ಭಾಗವಾಗಿದ್ದು, ಇದು ಲಿಬ್ರೆ ಆಪೀಸ್ ಇಂಪ್ರೆಸ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. Google Office App - ಗೂಗಲ್‌ ಸ್ಲೈಡ್‌, ಗೂಗಲ್ ಡ್ರೈವ್‌ ನ ಭಾಗವಾಗಿದೆ. ಇದು ಆನ್‌ಲೈನ್‌ ಆಧಾರಿತ ಪ್ರಸ್ತುತಿಯಾಗಿದೆ.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

This tool is developed by LibreOffice.org and supports the continuous development of the application. More detail please visit this site LibreOffice.org 

ಅನ್ವಯಕ ಬಳಕೆ

ಕಾರ್ಯಕಾರಿತ್ವ

ಲಿಬ್ರೆ ಆಪೀಸ್ ಇಂಪ್ರೆಸ್ ನ್ನು ತೆರೆಯಲು ಅಪ್ಲಿಕೇಷನ್ → ಆಫೀಸ್ → ‘ಲಿಬ್ರೆ ಆಫೀಸ್ ಇಂಪ್ರೆಸ್’ ನ್ನು ಆಯ್ಕೆ ಮಾಡಬೇಕು.



ಕಡತ ರೂಪ

ಲಿಬ್ರೆ ಆಪೀಸ್ ಇಂಪ್ರೆಸ್ ನ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.

ಕಡತ ಉಳಿಸಿಕೊಳ್ಳುವುದು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಇಲ್ಲಿ ಉಳಿಸುವ ಕಡತವು .Odp ನಮೂನೆಯಲ್ಲಿ ಉಳಿಯುತ್ತದೆ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಲಿಬ್ರೆ ಆಪೀಸ್ ಇಂಪ್ರೆಸ್ ಕಡತವನ್ನು ಇದನ್ನು ಪಿಡಿಎಪ್ ಗೆ (ಮುದ್ರಣದ ಉದ್ದೇಶದಿಂದ), HTML (ವೆಬ್‌ ಪುಟವಾಗಿ) ಮತ್ತು JPEG (ಚಿತ್ರ) ನಮೂನೆಗೆ ಎಕ್ಸ್‌ಪೋರ್ಟ್‌ ಮಾಡಬಹುದು.

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Go to Ubuntu Software Centre and search and download. This is part of the custom distribution 16.04, Kalpavriksha.
ಟರ್ಮಿನಲ್‌ನಿಂದ sudo apt-get install libreOffice
ವೆಬ್‌ಪುಟದಿಂದ https://www.libreoffice.org/ and https://wiki.ubuntu.com/LibreOffice
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

In Android mobile you can install LibreOffice Impress remote through the Google Playstore

ಸಂಪನ್ಮೂಲ ರಚನೆಯ ಆಲೋಚನೆಗಳು

ಶೈಕ್ಷಣಿಕ ವಿಚಾರಗಳನ್ನು ವ್ಯವಸ್ಥಿತವಾಗಿ ಸಂಘಟಿಸಲು ಹಾಗು ಪ್ರಸ್ತುತಿ ಪಡಿಸಲು ಲಿಬ್ರೆ ಆಪೀಸ್ ಇಂಪ್ರೆಸ್ ಸಹಾಯಕವಾಗುತ್ತದೆ. ವಿಚಾರಗಳನ್ನು ಬಹುಮಾಧ್ಯಮ ಸಂಪನ್ಮೂಲಗಳ ಮೂಲಕ ಹಾಗು ವಿಭಿನ್ನ ಶೈಲಿಗಳ ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತಿಪಡಿಸಬಹುದು. ಇದು ಕಲಿಕಾರ್ಥಿಗಳನ್ನು ಆಕರ್ಷಿಸಲು ಸಹಾಯಕವಾಗುತ್ತದೆ.

ಆಕರಗಳು