"ಲಿಬ್ರೆ ಆಫೀಸ್ ರೈಟರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
==ಪರಿಚಯ==

===ಪರಿಚಯ===
ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ  ಸ್ವತಂತ್ರ ಮತ್ತು ಮುಕ್ತ ವರ್ಡ್‌ ಪ್ರೊಸೆಸರ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟಯಗಳನ್ನು ಹೊಂದಿರುವ  ವರ್ಡ್‌ಪ್ರೊಸೆಸರ್ ಇದು.

====ಮೂಲ ಮಾಹಿತಿ====
===ಐ.ಸಿ.ಟಿ ಸಾಮರ್ಥ್ಯ===

ಲಿಬ್ರೆ ಆಪೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು  ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ  ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು,  ವರದಿಗಳು, ಮೆಮೋಗಳು  ಮತ್ತು  ಇತರೆ ವೈಯಕ್ತಿಕ , ವ್ಯಾವಹಾರಿಕ  ಮತ್ತು  ವೃತ್ತಿಗತ  ದಾಖಲೆಗಳು.  ಇದನ್ನು  ಪಠ್ಯವನ್ನು  ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ  ಚಿತ್ರಗಳನ್ನು  ಸೇರಿಸಲು ಸಹ ಉಪಯೋಗಿಸಬಹುದು.

===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===

ಲಿಬ್ರೆ ಆಪೀಸ್ ರೈಟರ್ ಶೈಕ್ಷಣಿಕವಾಗಿ ಬಳಸಲು ಸ್ವತಂತ್ರ ಮತ್ತು ಮುಕ್ತವಾಗಿದೆ. ಮೈಕ್ರೋಸಾಪ್ಟ್‌ಗೆ ಹೋಲಿಸಿದಲ್ಲಿ ಇದು ಪರ್ಯಾಯ ಅನ್ವಯಕವಾಗಿ ವಿಧ್ಯಾರ್ಥಿಗಳಿಗೆ ಬಳಕೆಯಾಗುತ್ತದೆ.

===ಆವೃತ್ತಿ===

"Fresh" version:

5.3.0 (1 February 2017)

"Still" version:

5.2.5 (26 January 2017)

(ಲಿಬ್ರೆ ಆಪೀಸ್ ರೈಟರ್ ವಿಂಡೋಷ್ ಮತ್ತು ಮ್ಯಾಕ್‌ ನಲ್ಲಿಯೂ ದೊರೆಯುತ್ತದೆ)

===ಸಂರಚನೆ===

ಇದು ಉಬುಂಟು ತಂತ್ರಾಂಶದ ಭಾಗವಾಗಿದ್ದು, ಪ್ರತ್ಯೇಕವಾದ ಯಾವುದೇ ಸಂರಚನೆಯ ಅವಶ್ಯಕತೆ ಹೊಂದಿರುವುದಿಲ್ಲ. ಇದಲ್ಲದೇ ಹಲವು ಹೆಚ್ಚುವರಿ ಅಂಶಗಳನ್ನು ಬಳಸಬಹುದಾಗಿದೆ.

===ಲಕ್ಷಣಗಳ ಮೇಲ್ನೋಟ===

ಲಿಬ್ರೆ ಆಪೀಸ್ ರೈಟರ್ ನಲ್ಲಿ  ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ.  ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಪಾರ್ಮಾಟ್ (ODF), ಮೈಕ್ರೋಸಾಪ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮದಾಖಲೆಯನ್ನು ಪಿಡಿಎಪ್ ಗೆ ವರ್ಗಾಯಿಸಬಹುದು.

===ಇತರೇ ಸಮಾನ ಅನ್ವಯಕಗಳು===

ಮೈಕ್ರೋಸಾಪ್ಟ್ ವರ್ಡ್, ಓಪನ್ ಆಪೀಸ್ ರೈಟರ್, ವೆಬ್‌ ಆಧಾರಿತ ಪಠ್ಯ ಸಂಪಾದನೆ ಮುಂತಾದವುಗಳು.

===ಅಭಿವೃದ್ದಿ ಮತ್ತು ಸಮುದಾಯ ಸಹಾಯ===

Developer(s) -The Document Foundation

[https://www.libreoffice.org/get-help/community-support/ ಸಮುದಾಯ ಸಹಾಯ]

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

<gallery  mode=packed heights=300px>

File:LOI Introduction.png|ಹಂತ 1- Application - Office - Libreoffice writer ಆಯ್ಕೆ ಮಾಡಿದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋ ನೋಡಬಹುದು.

File:LOI Save as.png|ಹಂತ  2- ಇದರಲ್ಲಿ ಪಠ್ಯ ಸಂಪಾದನೆ ಪ್ರಾರಂಭಿಸಿದ ನಂತರ ಮೊದಲಿಗೆ ಈ ಕಡತವನ್ನು ಉಳಿಸಿಕೊಳ್ಳಬೇಕು. File-Save ಅಥವಾ Ctrl+S ಆಯ್ಕೆ ಮಾಡಿ. ಪಠ್ಯ ಸಂಪಾದನೆಗೆ ಸೂಕ್ತವಾಗುವ ಹೆಸರನ್ನು ಸೂಚಿಸಿ ಸೂಕ್ತ ಕಡತಕೋಶದಲ್ಲಿ ಉಳಿಸಿ.

</gallery>

<gallery  mode=packed heights=250px>

File:Save Window.png|ಹಂತ 3-SAVE ಕ್ಲಿಕ್ ಮಾಡಿದ ನಂತರ ಈ ಚಿತ್ರದಲ್ಲಿರುವ ವಿಂಡೋ ಕಾಣಬಹುದು. ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ SAVE ಬಟನ್ ಮೇಲೆ ಕ್ಲಿಕ್ ಮಾಡಿ.  ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ.  ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ.  .docx  ಎಂಬುದು ಮೈಕ್ರೋಸಾಪ್ಟ್‌ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ.

File:LO Writer 4 Menu Bar.png|ಹಂತ 4- ಮೆನು ಬಾರ್ ಈ ಕೆಳಕಂಡ ಆಯ್ಕೆಗಳನ್ನು ಹೊಂದಿದೆ. 1. File ಮೆನು ಕಡತSave ಮಾಡಲು, ಮುಚ್ಚಲು, ಪ್ರಿಂಟ್‌ ಆಯ್ಕೆಗಳನ್ನು ಹೊಂದಿದೆ.  2. Edit ಮೆನು ಕಾಪಿ ಮಾಡಲು, ಅಂಟಿಸಲು ಆಯ್ಕೆ ಗಳನ್ನು ಹೊಂದಿದೆ. ಇದರಿಂದ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ , ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ತಳಾಂತರಿಸಲು ಸಹಾಯಕವಾಗುತ್ತದೆ.  ಕಾಪಿ ಮಾಡಲು, ಮೊದಲು ಪಠ್ಯವನ್ನು ಆಯ್ಕೆ ಮಾಡಿಕೊಂಡು Edit-Copy ಅಥವಾ Ctrl+C ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಅಂಟಿಸಲು Edit-Pasteಅಥವಾ Ctrl+V ಆಯ್ಕೆ ಮಾಡಿಕೊಳ್ಳಬೇಕು

</gallery>

<gallery  mode=packed heights=250px>

ಚಿತ್ರ:Insert.png|ಹಂತ 5-Insert ಮೆನುವು ಪೇಜ್‌ಬ್ರೇಕ್,  ಪುಟಸಂಖ್ಯೆ, ಫಾರ್ಮುಲಾ ಮತ್ತು ಚಿತ್ರಗಳನ್ನು ಸೇರಿಸುವ ಆಯ್ಕೆ ಹೊಂದಿರುತ್ತದೆ.

File:Format.png|ಹಂತ 6-Format ಮೆನುವು ಪಠ್ಯದ ನಮೂನೆ, ಪಠ್ಯದ ಗಾತ್ರ, ವಿಸ್ತೀರ್ಣದಲ್ಲಿ ಲ್ಲಿ ಬದಲಾವಣೆ ಮಾಡಲು, ಆಯ್ಕೆ ಗಳನ್ನು ಹೊಂದಿರುತ್ತದೆ. ಟೂಲ್‌ಬಾರ್‌ನಲ್ಲಿ “B” ಮತ್ತು  “I” ಐಕಾನ್‌ಗಳನ್ನು ಪಠ್ಯವನ್ನು ಬೋಲ್ಡ್‌ ಮತ್ತು ಇಟಾಲಿಕ್‌ ಮಾಡಲು ಬಳಸಲಾಗುತ್ತದೆ.

</gallery>

<gallery  mode=packed heights=250px>

File:LO_writer_7_Bullets_and_Numbering.png|ಹಂತ 7- ರೈಟರ್ ಡಾಕ್ಯುಮೆಂಟ್‌ ನಲ್ಲಿ ಸಂಖ್ಯೆ ಪಟ್ಟಿಯನ್ನು ರಚಿಸಬಹುದು.

ಇದಕ್ಕಾಗಿ, ಟೈಪು ಮಾಡಿರುವ ಪಠ್ಯವನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ ನ Format ನಲ್ಲಿ Bullets and Numbering ನ್ನು ಆಯ್ಕೆ ಮಾಡಿಕೊಳ್ಳಬೇಕು.

File:LO_Writer_8_Insert_formula.png|ಹಂತ 8- ಫಾರ್ಮುಲಾ ಸೇರಿಸಲು ಮೆನುಬಾರ್‌ನಲ್ಲಿ  Insert → Object → Formula ಗೆ ಹೋಗಿ.

ನಂತರ ಚಿತ್ರದಲ್ಲಿ ತೋರಿರುವಂತೆ ಒಂದು ವಿಂಡೋ ತೆರೆಯುತ್ತದೆ.  ಇಲ್ಲಿ ಹಲವಾರು ರೀತಿಯ ಫಾರ್ಮುಲಾಗಳನ್ನು ನೋಡಬಹುದು. ನಿಮಗೆ ಬೇಕಾದ ಪಾರ್ಮುಲಾವನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬೇಕು.

</gallery>

<gallery  mode=packed heights=250px>

File:LO_Writer_9_Insert_image.png|ಹಂತ 9- ಚಿತ್ರ ಸೇರಿಸಲು, ಮೆನುಬಾರ್‌ನಲ್ಲಿ  Insert → Image → ಗೆಹೋಗಿ ನಂತರ ಸೇರಿಸಬೇಕಿರುವ ಚಿತ್ರವನ್ನು ಆಯ್ಕೆ ಮಾಡಿ.

File:LO_Writer_10_Inserted_Image.png|ಹಂತ 10- ನೀವು ಸೇರಿಸಿದ ಚಿತ್ರ ಈ ರೀತಿಯಾಗಿ ಕಾಣುತ್ತದೆ.

</gallery>

<gallery  mode=packed heights=250px>

File:Insert Table in LO writer.png|ಹಂತ 11- ಕೋಷ್ಟಕ  ಸೇರಿಸಲು, ಮೆನುಬಾರ್‌ನಲ್ಲಿ  Table → Insert Table ಕ್ಲಿಕ್ ಮಾಡಿ. ನಂತರ ಕಾಣುವ ವಿಂಡೋನಲ್ಲಿ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆ (columns) ನ್ನು ನಮೂದಿಸಿ.  ಇದಲ್ಲದೇ, ಈಗಾಗಲೇ ನೀವು ಸ್ಪ್ರೆಡ್‌ಶೀಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದಲ್ಲಿ ಅದನ್ನು ಕಾಫಿ ಮಾಡಿಕೊಂಡು ಇಲ್ಲಿ ಅಂಟಿಸಬಹುದು. ಇದು  ಸ್ಪ್ರೆಡ್‌ಶೀಟ್‌ ಮಾದರಿಯಲ್ಲಿಯೇ ನಮೂದಾಗತ್ತದೆ. ಸ್ಪ್ರೆಡ್‌ಶೀಟ್‌ ನ ಮಾದರಿ ಬೇಡವೆಂದಲ್ಲಿ, ನೀವು ಕಾಫಿ ಮಾಡಿಕೊಂಡಿರುವ ದತ್ತಾಂಶವನ್ನು ಅಂಟಿಸುವಾಗ ಮೆನುಬಾರ್‌ ನಲ್ಲಿ ನ EDIT > 'Paste Special -> Formatted text (RTF)' ನ್ನಯ ಆಯ್ಕೆ ಮಾಡಿಕೊಳ್ಳಬಹುದು.

File:Insert Table in LO Writer 2.png|ಹಂತ 12- ಮತ್ತೊಂದು ವಿಧಾನದಲ್ಲಿಯೂ ಸಹ ಕೋಷ್ಟಕವನ್ನು ಸೇರಿಸಬಹುದು. ಲಿಬ್ರೆ ಆಫೀಸ್ ರೈಟರ್‌ನ ಪರದೆಯಮೇಲಿನ ಪರಿಕರಪಟ್ಟಿಯಲ್ಲಿ  (ಟೂಲ್‌ಬಾರ್‌) ಕೋಷ್ಟಕ ಸೂಚಕವನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ನಿಮ್ಮ ಮೌಸ್ ಕರ್ಸರ್ ಮೂಲಕ ನಿಮಗೆ ಅವಶ್ಯಕವಿರುವ ಅಡ್ಡಗೆರೆ (rows) ಮತ್ತು ಲಂಬಗೆರೆ ಯನ್ನು ಆಯ್ದುಕೊಳ್ಳಬಹುದು. ಒಮ್ಮೆ ಕೋಷ್ಟಕ ಸೇರಿಸಿದ ನಂತರ  ಅಡ್ಡಗೆರೆ (rows) ಮತ್ತು ಲಂಬಗೆರೆ (columns) ಯ ಅಗಲ ಮತ್ತು ಉದ್ದ ಅಳತೆಯನ್ನು ಮೆನುಬಾರ್‌ನಲ್ಲಿನ Table -> Size ಮೂಲಕ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ಅಡ್ಡಗೆರೆ (rows) ಮತ್ತು ಲಂಬಗೆರೆ (columns)  ಯನ್ನು ಅಳಿಸಲು ಅಥವಾ ಸೇರಿಸಲು Table -> Insert /Delete ಆಯ್ಕೆಯನ್ನು ಬಳಸಬಹು, ಕೋಷ್ಟಕದ ಹಲವು  ಚೌಕಗಳನ್ನು ವಿಲೀನಗೊಳಿಸಲು ಅಥವ ಬೇರ್ಪಡಿಸಲು Table -> Merge Cells, Table -> Split Cells ಆಯ್ಕೆಯನ್ನು ಬಳಸಬಹುದು.

</gallery>

<gallery  mode=packed heights=250px>

File:Adding paragrapgh style.png|ಹಂತ 13- ಪರಿವಿಡಿ ಕೋಷ್ಟಕ (table of content) ನ್ನು ಸೇರಿಸಬಹುದು. ಇದಕ್ಕಾಗಿ ಮೊದಲಿಗೆ ನಿಮ್ಮ  ಪಠ್ಯದಾಖಲೆಯಲ್ಲಿ ತಲೆಬರಹಗಳನ್ನು ಆಯ್ಕೆ ಮಾಡಿಕೊಳ್ಳಬೇಕು.  “heading 1” “heading 2”  “heading 3” ಎಂಬುದಾಗಿ ಆಯಾ ಪಠ್ಯಕ್ಕೆ ಪೂರಕವಾಗಿ ತಲೆಬರಹ ನಮೂದಿಸಬೇಕು. ಇದಕ್ಕಾಗಿ ಪರಿಕರಪಟ್ಟಿ (ಟೂಲ್‌ಬಾರ್‌) ನಲ್ಲಿರುವ “heading" ಆಯ್ಕೆಯನ್ನು ಬಳಸಬಹುದು.

File:Adding TOC into the document.png|ಹಂತ 14- ನಿಮ್ಮ ಪಠ್ಯ ದಾಖಲೆಯಲ್ಲಿ ಯಾವ ಪುಟದಲ್ಲಿ ಪರಿವಿಡಿ ಸೇರಿಸಲು ಬಯುಸುತ್ತೀರೋ ಅಲ್ಲಿ ಕ್ಲಿಕ್ ಮಾಡಿ, ನಂತರ ಮೆನುಬಾರ್‌ನಲ್ಲಿನ  Insert - Table of Contents and Index – Index Entry ನ್ನು ಆಯ್ಕೆ ಮಾಡಿ ನಂತರ  “OK”  ಮೇಲೆ ಕ್ಲಿಕ್ ಮಾಡಿ.  ಒಮ್ಮೆ ಪರಿವಿಡಿ ಪಟ್ಟಿಯನ್ನು ರಚಿಸಿದ ನಂತರ ಅದನ್ನು ಮತ್ತೆ ನವೀಕರಿಸಲು ಬಯಸಿದಲ್ಲಿ, ಪರಿವಿಡಿಯ ಮೇಲೆ ಮೌಸ್‌ನಲ್ಲಿ ರೈಟ್‌ಕ್ಲಿಕ್‌ ಮಾಡಿ, ನಂತರ Update Index or Table of Contents ನ್ನು ಆಯ್ಕೆ ಮಾಡಿ.

</gallery>

<gallery  mode=packed heights=250px>

File:Auto spell checking LO writer .png|ಹಂತ 15- ಲಿಬ್ರೆ ಆಪೀಸ್ ರೈಟರ್‌ನಲ್ಲಿ ಸ್ವಯಂಚಾಲಿತ ವ್ಯಾಕರಣ ತಿದ್ದುಪಡಿಯನ್ನು ಮಾಡಿಕೊಳ್ಳಬಹುದು.  ಇದಕ್ಕಾಗಿ ಪರಿಕರಪಟ್ಟಿ (ಟೂಲ್‌ಬಾರ್‌) ನಲ್ಲಿರುವ ವ್ಯಾಕರಣ ಸೂಚಕವನ್ನು ಬಳಸಬೇಕು. ಇದು ನಿಮ್ಮ ಪಠ್ಯ ದಾಖಲೆಯಲ್ಲಿನ ಪದಗಳ ವ್ಯಾಕರಣವನ್ನು ಸೂಚಿಸುತ್ತದೆ. ಒಂದು ವೇಳೆ ಯಾವುದಾದರು ಪದ ತಪ್ಪಾಗಿ ನಮೂದಾಗಿದ್ದರೆ ಅದನ್ನು ಕೆಂಪು ಅಡ್ಡಗೆರೆಯ ಮೂಲಕ ಸೂಚಿಸುತ್ತದೆ.  ವ್ಯಾಕರಣ ಪರಿಷ್ಕರಿಸಲು ಅನುಕೂಲವಾಗುವಂತೆ  ನೀವು ಬಳಸುವ ಭಾಷೆಗಳ ಶಬ್ದಕೋಶವನ್ನು ಅನುಸ್ಥಾಪನೆ ಮಾಡಿಕೊಂಡಿರಬೇಕು.

File:Checking spelling and grammar by manually .png|ಹಂತ 16- ಇದಲ್ಲದೇ, ಒಂದೊಂದು ಪದದ ವ್ಯಾಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು. ಇದಕ್ಕಾಗಿ ಮೆನುಬಾರ್‌ನ Tools > spelling and grammar ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಒಂದೊಂದು ವಾಕ್ಯದಲ್ಲಿನ ಪದಗಳನ್ನು ವ್ಯಾಕರಣ ಪರಿಶೀಲಿಸುತ್ತದೆ.

</gallery>

===ಕಡತ ರೂಪ===

===ಕಡತ ಉಳಿಸಿಕೊಳ್ಳುವುದು===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS  ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ  CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಕಡತದ ಹೆಸರಿನಲ್ಲಿ ದಿನಾಂಕವನ್ನು ನಮೂದಿಸುವುದು ಸಹ ಬಹಳ ಉಪಯುಕ್ತವಾಗುತ್ತದೆ. ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ. ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ. .docx ಎಂಬುದು ಮೈಕ್ರೋಸಾಪ್ಟ್‌ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ  ಎಕ್ಸ್‌ಪೋರ್ಟ್‌ ಮಾಡಬಹುದು.  ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.

[[File:export as pdf.png|400px]]

===ಉನ್ನತೀಕರಿಸಿದ ಲಕ್ಷಣಗಳು===

# ಬರವಣಿಗೆ

# ವಿನ್ಯಾಸ ಮತ್ತು ಸಂರಚನೆ

# ಡೆಸ್ಕಟಾಪ್ ಪ್ರಕಟಣೆ

# ಲೆಕ್ಕಾಚಾರ

# ಡ್ರಾಯಿಂಗ್ ರಚನೆ

# ಗ್ರಾಫಿಕ್ ಸೇರಿಸುವುದು

==ಅನುಸ್ಥಾಪನೆ ==

{| class="wikitable"

{| class="wikitable"

! ಅನುಸ್ಥಾಪನೆ ವಿಧಾನಗಳು !! ಹಂತಗಳು

| ಐ.ಸಿ.ಟಿ ಸಾಮರ್ಥ್ಯ

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Search Libreoffice

|ಆವೃತ್ತಿ

| ಟರ್ಮಿನಲ್‌ನಿಂದ || sudo apt-get install libreoffice

|ಸಂರಚನೆ

| ವೆಬ್‌ಪುಟದಿಂದ || Go to libreoffice.org and download files to install

|ಇತರೇ ಸಮಾನ ಅನ್ವಯಕಗಳು

|ವೆಬ್‌ಆಧಾರಿತ ನೊಂದಣಿ|| Not Applicable

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ

|ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

==== ಲಕ್ಷಣಗಳ ಮೇಲ್ನೋಟ ====
ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಈ ಅನ್ವಯಕವನ್ನು ಓಪನ್ ಡಾಕ್ಯುಮೆಂಟ್ ವ್ಯೂವರ್ ಮತ್ತು WPS  ಆಪೀಸ್ ಮೂಲಕ ಬಳಸಬಹುದು.

==== ಅನುಸ್ಥಾಪನೆ ====

=== ಅನ್ವಯಕ ಬಳಕೆ  ===
==ಸಂಪನ್ಮೂಲ ರಚನೆಯ ಆಲೋಚನೆಗಳು==

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
ಪಠ್ಯ ಸಂಪನ್ಮೂಲಗಳನ್ನು ರಚಿಸಲು ಮತ್ತು ತಿದ್ದುಪಡಿ ಮಾಡಲು ಈ ಅನ್ವಯಕವನ್ನು ಬಳಸಬಹುದು. ಇದರಲ್ಲಿ ಚಿತ್ರಗಳನ್ನು, ವೆಬ್‌ಲಿಂಕ್‌ಗಳನ್ನು, ಹೈಪರ್‌ಲಿಂಕ್‌ಗಳನ್ನು ಸೇರಿಸಬಹುದು. ಕೋಷ್ಟಕಗಳನ್ನು ಸೇರಿಸಬಹುದು, ಪರಿವಿಡಿ ರಚಿಸಬಹುದು ಹಾಗು ಪಠ್ಯ ದಾಖಲೆಯನ್ನು ರಚಿಸಲು ಹಲವು ರೀತಿಯಲ್ಲಿ ಬಳಸಬಹುದಾಗಿದೆ.

==== ಉನ್ನತೀಕರಿಸಿದ ಲಕ್ಷಣಗಳು ====

=== ಸಂಪನ್ಮೂಲ ರಚನೆಯ ಆಲೋಚನೆಗಳು ===
==ಆಕರಗಳು==

=== ಆಕರಗಳು ===
#[https://help.libreoffice.org/Main_Page ಲಿಬ್ರೆ ಆಪೀಸ್ ಪುಟ]

#[https://en.wikipedia.org/wiki/LibreOffice_Writer ವಿಕಿಪೀಡಿಯ]

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೪:೪೪, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
ಸಂರಚನೆ
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು