"ಲಿಬ್ರೆ ಆಫೀಸ್ ರೈಟರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
 
===ಪರಿಚಯ===
 
===ಪರಿಚಯ===
 +
ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ  ಸ್ವತಂತ್ರ ಮತ್ತು ಮುಕ್ತ ವರ್ಡ್‌ ಪ್ರೊಸೆಸರ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟಯಗಳನ್ನು ಹೊಂದಿರುವ  ವರ್ಡ್‌ಪ್ರೊಸೆಸರ್ ಇದು.
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
 
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಲಿಬ್ರೆ ಆಪೀಸ್ ರೈಟರ್  ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ಪರಿಕರವಾಗಿದ್ದು, ಸಾರ್ವತ್ರಿಕ ಸಂಪನ್ಮೂಲರಚನೆಗಾಗಿ ಬಳಸಲಾಗುತ್ತದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಲಿಬ್ರೆ ಆಪೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು  ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ  ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು,  ವರದಿಗಳು, ಮೆಮೋಗಳು  ಮತ್ತು  ಇತರೆ ವೈಯಕ್ತಿಕ , ವ್ಯಾವಹಾರಿಕ  ಮತ್ತು  ವೃತ್ತಿಗತ  ದಾಖಲೆಗಳು.  ಇದನ್ನು  ಪಠ್ಯವನ್ನು  ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ  ಚಿತ್ರಗಳನ್ನು  ಸೇರಿಸಲು ಸಹ ಉಪಯೋಗಿಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|5.1
 
|-
 
|-
 
|ಸಂರಚನೆ  
 
|ಸಂರಚನೆ  
|
+
|ಇದು ಉಬುಂಟು ತಂತ್ರಾಂಶದ ಭಾಗವಾಗಿದ್ದು, ಪ್ರತ್ಯೇಕವಾದ ಯಾವುದೇ ಸಂರಚನೆಯ ಅವಶ್ಯಕತೆ ಇರುವುದಿಲ್ಲ. ಇದಲ್ಲದೇ ಹಲವು [https://extensions.libreoffice.org/extensions ಹೆಚ್ಚುವರಿ ಲಕ್ಷಣಗಳನ್ನು] ಅನುಸ್ಥಾಪಿಸಿಕೊಂಡು ಬಳಸಬಹುದಾಗಿದೆ
 
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
||[https://products.office.com/en-in/word ಮೈಕ್ರೋಸಾಪ್ಟ್‌ ವರ್ಡ್], [https://www.openoffice.org/product/writer.html ಓಪನ್ ಆಪೀಸ್ ರೈಟರ್], [https://www.google.co.in/docs/about/ ಗೂಗಲ್ ಡಾಕ್‌]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ [https://www.libreoffice.org/download/android-viewer ಆಂಡ್ರಾಯಿಡ್ ವ್ಯೂವರ್] ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು . ಹಾಗೆಯೇ  ಈ ಅನ್ವಯಕವನ್ನು "ಓಪನ್ ಡಾಕ್ಯುಮೆಂಟ್ ವ್ಯೂವರ್" ಮತ್ತು "WPS ಆಪೀಸ್" ಅನ್ವಯಕಗಳ ಮೂಲಕ ಬಳಸಬಹುದು.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|Developer(s) -The Document Foundation <br>
 +
[https://www.libreoffice.org/get-help/community-support/ ಸಮುದಾಯ ಸಹಾಯ]
 
|}
 
|}
ಲಕ್ಷಣಗಳ ಮೇಲ್ನೋಟ
 
  
 
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
ಲಿಬ್ರೆ ಆಪೀಸ್ ರೈಟರ್ ನಲ್ಲಿ  ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ.  ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಪಾರ್ಮಾಟ್ (ODF), ಮೈಕ್ರೋಸಾಪ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮದಾಖಲೆಯನ್ನು ಪಿಡಿಎಪ್ ಗೆ ವರ್ಗಾಯಿಸಬಹುದು
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 +
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
 +
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>LibreOffice</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
 +
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
 +
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 +
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 +
## <code>sudo apt-get install LibreOffice</code>
 +
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====

೦೫:೦೪, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ ಸ್ವತಂತ್ರ ಮತ್ತು ಮುಕ್ತ ವರ್ಡ್‌ ಪ್ರೊಸೆಸರ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟಯಗಳನ್ನು ಹೊಂದಿರುವ ವರ್ಡ್‌ಪ್ರೊಸೆಸರ್ ಇದು.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಲಿಬ್ರೆ ಆಪೀಸ್ ರೈಟರ್ ಸ್ವತಂತ್ರ ಮತ್ತು ಮುಕ್ತ ಶೈಕ್ಷಣಿಕ ಪರಿಕರವಾಗಿದ್ದು, ಸಾರ್ವತ್ರಿಕ ಸಂಪನ್ಮೂಲರಚನೆಗಾಗಿ ಬಳಸಲಾಗುತ್ತದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಲಿಬ್ರೆ ಆಪೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು, ವರದಿಗಳು, ಮೆಮೋಗಳು ಮತ್ತು ಇತರೆ ವೈಯಕ್ತಿಕ , ವ್ಯಾವಹಾರಿಕ ಮತ್ತು ವೃತ್ತಿಗತ ದಾಖಲೆಗಳು. ಇದನ್ನು ಪಠ್ಯವನ್ನು ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ ಚಿತ್ರಗಳನ್ನು ಸೇರಿಸಲು ಸಹ ಉಪಯೋಗಿಸಬಹುದು.
ಆವೃತ್ತಿ 5.1
ಸಂರಚನೆ ಇದು ಉಬುಂಟು ತಂತ್ರಾಂಶದ ಭಾಗವಾಗಿದ್ದು, ಪ್ರತ್ಯೇಕವಾದ ಯಾವುದೇ ಸಂರಚನೆಯ ಅವಶ್ಯಕತೆ ಇರುವುದಿಲ್ಲ. ಇದಲ್ಲದೇ ಹಲವು ಹೆಚ್ಚುವರಿ ಲಕ್ಷಣಗಳನ್ನು ಅನುಸ್ಥಾಪಿಸಿಕೊಂಡು ಬಳಸಬಹುದಾಗಿದೆ
ಇತರೇ ಸಮಾನ ಅನ್ವಯಕಗಳು ಮೈಕ್ರೋಸಾಪ್ಟ್‌ ವರ್ಡ್, ಓಪನ್ ಆಪೀಸ್ ರೈಟರ್, ಗೂಗಲ್ ಡಾಕ್‌
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಆಂಡ್ರಾಯಿಡ್ ವ್ಯೂವರ್ ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು . ಹಾಗೆಯೇ ಈ ಅನ್ವಯಕವನ್ನು "ಓಪನ್ ಡಾಕ್ಯುಮೆಂಟ್ ವ್ಯೂವರ್" ಮತ್ತು "WPS ಆಪೀಸ್" ಅನ್ವಯಕಗಳ ಮೂಲಕ ಬಳಸಬಹುದು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ Developer(s) -The Document Foundation

ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಲಿಬ್ರೆ ಆಪೀಸ್ ರೈಟರ್ ನಲ್ಲಿ ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಪಾರ್ಮಾಟ್ (ODF), ಮೈಕ್ರೋಸಾಪ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮದಾಖಲೆಯನ್ನು ಪಿಡಿಎಪ್ ಗೆ ವರ್ಗಾಯಿಸಬಹುದು

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “LibreOffice” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install LibreOffice

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು