ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೭ ನೇ ಸಾಲು: ೨೭ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[valas.mm|Flash]]</mm>
+
[[File:valas.mm]]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ.
 +
 +
ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟಳದಿಂದ ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಮತ್ತು ವಾತಾವರಣ ವೈಪರೀತ್ಯ ಎದುರಿಸಲಾಗದೆ ವಲಸೆ ಹೋಗುತ್ತವೆ.
 +
 +
ಆರ್ಕಟಿಕ್, ಗೋಲ್ಡ್ನ್ ಸ್ಪೂನ್ ಬಿಲ್ , ಬ್ರಿಟನ್ ದೇಶದ ಸ್ವಾಲೋ ಮತ್ತು ಹೌಸ್ ಮಾರ್ಟಿನ್ ಪಕ್ಷಿಗಳು ಮುಂತಾದವು ವಲಸೆ ಹೋಗುವ ಪಕ್ಷಿಗಳ ಸಾಲಿನಲ್ಲಿ ಪ್ರಮುಖವು. ಇವು ಉತ್ತರ ಯೂರೋಪಿನಿಂದ ಸಾವಿರಾರು ಕಿಲೋಮೀಟರ್ ದೂರದ ದಕ್ಷಿಣ ಭಾಗದ ಆಫ್ರಿಕಾಕ್ಕೆ ವಲಸೆ ಬರುತ್ತವೆ. ಅದೇ ರೀತಿ ಆಫ್ರಿಕಾದ ಕೆಲ ಪಕ್ಷಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಲೇಶಿಯಾಕ್ಕೆ ವಲಸೆ ಹೋಗುತ್ತವೆ.
    
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
೩೭ ನೇ ಸಾಲು: ೪೨ ನೇ ಸಾಲು:     
#[http://en.wikipedia.org/wiki/Peopling_of_India ಭಾರತದ ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ]
 
#[http://en.wikipedia.org/wiki/Peopling_of_India ಭಾರತದ ವಲಸೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕನ್ನು ಕ್ಲಿಕ್ಕಿಸಿ]
 +
 +
#[http://en.wikipedia.org/wiki/Animal_migration ಪ್ರಾಣಿಗಳ ವಲಸೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ]
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೫೮ ನೇ ಸಾಲು: ೬೫ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
ನಾವು ವಲಸೆಯ ಅರ್ಥ ಮತ್ತು ವಿಧಗಳನ್ನು ಚರ್ಚಿಸಿದ ನಂತರ ವಲಸೆಗೆ ಕಾರಣಗಳೇನು?
+
ನಾವು ವಲಸೆಯ ಅರ್ಥ ಮತ್ತು ವಿಧಗಳನ್ನು ಚರ್ಚಿಸಿದ ನಂತರ ವಲಸೆಗೆ ಕಾರಣಗಳೇನು?ಜನರು ಹೆಚ್ಚಾಗಿ ಯಾವ ಕಡೆಗೆ ವಲಸೆ ಹೋಗುತ್ತಾರೆ ?ಅವರಿಗೆ ವಲಸೆಯ ಅನಿವಾರ್ಯತೆಗಳೇನು?ಎಂಬ ವಿಷಯಗಳನ್ನು ಚರ್ಚಿಸುತ್ತಾ ವಿದ್ಯಾರ್ಥಿಗಳಿಂದಲೇ ಇವುಗಳಿಗೆ ಸೂಕ್ತವಾದ ಅಂಶಗಳನ್ನು ಪಟ್ಟಿಮಾಡಿಸುವುದು.ಹಾಗೂ ವಲಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು.
ಜನರು ಹೆಚ್ಚಾಗಿ ಯಾವ ಕಡೆಗೆ ವಲಸೆ ಹೋಗುತ್ತಾರೆ ?ಅವರಿಗೆ ವಲಸೆಯ ಅನಿವಾರ್ಯತೆಗಳೇನು?ಎಂಬ ವಿಷಯಗಳನ್ನು ಚರ್ಚಿಸುತ್ತಾ ವಿದ್ಯಾರ್ಥಿಗಳಿಂದಲೇ ಇವುಗಳಿಗೆ ಸೂಕ್ತವಾದ ಅಂಶಗಳನ್ನು ಪಟ್ಟಿಮಾಡಿಸುವುದು.ಹಾಗೂ ವಲಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು.
      
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,''[[ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ1]]"
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
 
 +
# ಚಟುವಟಿಕೆ ಸಂ 2,''[[ವಲಸೆಗೆ ಕಾರಣಗಳು_ ಮತ್ತು_ ವಲಸೆಯಿಂದಾಗುವ ಸಮಸ್ಯೆಗಳು_ಚಟುವಟಿಕೆ2]] "
    
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

ಸಂಚರಣೆ ಪಟ್ಟಿ