ಬದಲಾವಣೆಗಳು

Jump to navigation Jump to search
೨೦ ನೇ ಸಾಲು: ೨೦ ನೇ ಸಾಲು:  
ಈ ಸಸ್ಯವರ್ಗ ಸಮೀಕ್ಷೆ ಮೂಲಕ ಯಾವೆಲ್ಲಾ ಸಸ್ಯಗಳಿವೆ, ಹಾಗು ಅವುಗಳ ವಿಶೇಷತೆ ಏನು, ಅವುಗಳ ಉಪಯೋಗ ಏನು ಎಂಬುದನ್ನು ತಿಳಿಯಬಹುದು. ತರಗತಿ ಭೋದನೆಗೆ ಪೂರಕವಾದ ಸಸ್ಯವರ್ಗಗಳ ಚಿತ್ರಗಳನ್ನು ಪಡೆಯಬಹುದು .  ಸಮೀಕ್ಷೆ ಸಂದರ್ಭದಲ್ಲಿ  ಗುರುತಿಸಿದ ಕೆಲವು ಸಸ್ಯವರ್ಗಗಳ ಬಗೆಗೆ ಅಂತರ್ಜಾಲದ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು .ಸಾಮಾನ್ಯವಾಗಿ ಹಲವಾರು ಸಸ್ಯಗಳ ಸ್ಥಳೀಯ ಹೆಸರನ್ನು ಮಾತ್ರವೇ ನಾವು ತಿಳಿದುಕೊಂಡಿರುತ್ತೇವೆ, ಆದರೆ ಆ ಸಸ್ಯಗಳ ವೈಜ್ಞಾನಿಕ ಹೆಸರುಗಳು ತಿಳಿದಿರುವುದಿಲ್ಲ. ಅಂತರ್ಜಾಲದ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. <br>
 
ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು.
 
ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು.
==='''ಸರಕಾರಿ ಆಸ್ಪತ್ರೇ :'''===  
+
==='''ಸರಕಾರಿ ಪಸು ಆಸ್ಪತ್ರೇ :'''===  
 +
'''ಉದ್ದೇಶಗಳು'''
 +
*ಪಶುವೈದ್ಯಕೀಯ ಆಸ್ಪತ್ರೆಯಿಂದ ಜಾನುವಾರುಗಳಿಗಿರುವ ಚಿಕಿತ್ಸೆ ಮತ್ತು ಸೌಲಭ್ಯ ತಿಳಿಯಲು.
 +
*ಜಾನುವಾರುಗಳಿಗೆ ಬರುವ ಕಾಯಿಲೆಗಳನ್ನು ತಿಳಿಯಲು.
 +
*ಜಾನುವಾರುಗಳ ಆಸ್ಪತ್ರೆಯಲ್ಲಿರುವ ಸಮಸ್ಯೆ ಮತ್ತು ಸೌಲಭ್ಯ ತಿಳಿಯಲು.
 +
*ಜಾನುವಾರುಗಳ ಸಮಸ್ಯೆಗಳನ್ನು ನಿವಾರಿಸುವ ಬಗೆಯನ್ನು ತಿಳಿಯಲು.
 +
*ಆಸ್ಪತ್ರೆಯಲ್ಲಿರುವ ಹೊಸ ಹೊಸ ಟೆಕ್ನಾಲಜಿಯನ್ನು ತಿಳಿಯಲು.
 +
 
ಆಸ್ಪತ್ರೆಯಲ್ಲಿ  ಏನೇನು ಸವಲತ್ತುಗಳು ಇದೆ , ಯಾವ ಯಾವ ರೋಗಗಳು ಇರುತ್ತವೆ , ಅವುಗಳ ಲಕ್ಷಣಗಳೆನು , ಅವುಗಳಿಗೆ ಪರಿಹಾರಗಳೇನು , ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ ಏಕೆ ಮಾಡುತ್ತಾರೆ ? ಹೀಗೆ ಹಲವಾರು ವಿಷಯಗಳು ಮಕ್ಕಳಿಗೆ ಗೊತ್ತೆ ಇರುವದಿಲ್ಲ ಇದನ್ನು ಒಮ್ಮೆ ಆಸ್ಪತ್ರೆಗೆ ಭೇಟಿ ನಿಡಿ ಮಾಹಿತಿಯನ್ನು ಪಡೆಯುವುದು .
 
'''ಕೆಲವು ಪ್ರಶ್ನೇಗಳು ಈ ಕೆಳಗಿನಂತಿವೆ -ವೈದ್ಯಾಧಿಕಾರಿಯನ್ನು ಉದ್ದೇಶಿಸಿ ಮಾಹಿತಿ ಸಂಗ್ರಹಿಸುವುದು''' .
 +
*ಈ ಗ್ರಾಮದಲ್ಲಿ ಕಂಡುಬರುವ ಪಶು ತಳಿಗಳು ಯಾವುವು?
 +
*ನೀವು ಈ ಆಸ್ಪತ್ರಯಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ?
 +
*ಈ ಸಂಸ್ಥೆಯ ಉದ್ದೇಶಗಳೇನು?
 +
*ಸಾಮಾನ್ಯವಾಗಿ ಜಾನುವಾರುಗಳಿಗೆ ಬರುವ ರೋಗಳು ಯಾವುವು?
 +
*ಜಾನುವಾರುಗಳಿಗೆ ಜ್ವರ ಬಮದಿರುವುದನ್ನು ಹೇಗೆ ತಿಳಿದುಕೊಳ್ಳುವಿರಿ?
 +
*ಜಾನುವಾರುಗಳಿಗೆ ಬೇಕಾದ ಔಷಧಿಗಳನ್ನು ಎಲ್ಲಿ ಎಲ್ಲಿ ಪಡೆಯುತ್ತೀರಿ?
 +
*ಪಶುಗಳಲ್ಲಿ ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ?
 +
*ಇತ್ತೀಚೆಗೆ ನಿಮ್ಮ ಸಂಸ್ಥೆಯಲ್ಲಾದ ಬದಲಾವಣೆ ಏನು?
 +
*ಜಾನುವಾರುಗಳಿಗೆ ಚಿಕಿತ್ಸೆ ಕೊಡಲು ಯಾವುದಾದರು ಹೊಸ ತಂತ್ರಜ್ಞಾನಗಳಿವೆ?
 +
*ಜಾನುವಾರುಗಳಿಗೆ ಚಿಕಿತ್ಸೆ ನಿಡಲು ಹೊಸ ತಂತ್ರಜ್ಞಾನದ ಬಳಕೆಯಾಗುತ್ತಿದೆಯೇ?
 +
*ಪಶುಗಳಿಗೆ ಆಸ್ಪತ್ರೆಯಲ್ಲಿ ಟೆಕ್ನಾಲಜಿಯಲ್ಲಿ ಮುಂದುವರಿದಿರುವ ಜಿಲ್ಲೆ?
 +
*ಪಶುಗಳಲ್ಲಿ ರಕ್ತ ಪರೀಕ್ಷೆ ಎಲ್ಲಿ ಮಾಡಿಸುತ್ತಾರೆ?
 +
*ಪಶುಗಳಲ್ಲಿ ಮನುಷ್ಯರ ಹಾಗೆ ರಕ್ತ ಪರೀಕ್ಷೆ ಮಾಡುತ್ತಾರೆಯೇ?
    
==='''ಅಂಗನವಾಡಿ :'''===
 
==='''ಅಂಗನವಾಡಿ :'''===

ಸಂಚರಣೆ ಪಟ್ಟಿ