ಬದಲಾವಣೆಗಳು

Jump to navigation Jump to search
೮೨ ನೇ ಸಾಲು: ೮೨ ನೇ ಸಾಲು:  
ಆಡಿಯೋ ವಿಶ್ಯುವಲ್ ವಿಧಾನವು ಸಂದೇಶಕ್ಕೆ ಪರಿಣಾಮಕಾರಿತ್ವವನ್ನು ಒದಗಿಸುತ್ತದೆ. ಆಡಿಯೋ ವೀಡಿಯೋ ಮತ್ತು ಆನಿಮೇಶನ್‌ಗಳನ್ನು ಒಳಗೊಂಡ ಈ ಕೆಳಗಿನ ವೀಡಿಯೋವನ್ನು ನೋಡಿ.  {{Youtube|8M5aeMpzOLU}} ಚಿತ್ರಗಳ ಕಥೆಯಂತೆ ಕಥೆಯನ್ನು ನಿರ್ಧರಿಸುವುದು, ಚಿತ್ರಗಳನ್ನು ಆಯ್ಕೆ ಮಾಡುವುದು ಇದರ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಆಡಿಯೋವಿಶ್ಯುವಲ್ ಕಥೆಗಳು ವಿವಿಧ ರೀತಿಯ ಅಭಿವ್ಯಕ್ತಪಡಿಸುವಿಕೆಯನ್ನು ಸಾಧ್ಯವಾಗಿಸುತ್ತವೆ. ಇದರಿಂದ ತರಗತಿಯಲ್ಲಿ ಕಲಿಕಾ ವಾತಾವರಣ ನಿರ್ಮಿಸಬಹುದಾಗಿದೆ.  
 
   −
ಇದು ಸಮುದಾಯ/ಸಾಮಾಜಿಕ ಸಂಸ್ಥೆಗಳ (ಸಮಾಜ ವಿಜ್ಞಾನ),ಪರಿಸರ ಮತ್ತು ನೈಸರ್ಗಿಕ ಪ್ರಕ್ರಿಯೆಗಳ (ವಿಜ್ಞಾನ), ಅಭಿವ್ಯಕ್ತಿಸುವಿಕೆ (ಭಾಷೆ)ಬಗೆಗಿನ ಆಳವಾದ ಅರ್ಥೈಸಿಕೊಳ್ಳುವಿಕೆಗೆ ಸಹಾಯ ಮಾಡುತ್ತಿದೆಯೇ ನಿರ್ಧಿಷ್ಟ ಉದ್ದೇಶಗಳ ಮೇಲೆ ವಿದ್ಯುನ್ಮಾನ ಕಥೆಯ ಇತರೇ ಪ್ರತಿಫಲಗಳು ನಿರ್ಧರಿತವಾಗುತ್ತವೆ. ಕಲೆ ಮತ್ತು ಸಂಗೀತದ ಅಂಶಗಳು ಸಹ ವಿದ್ಯುನ್ಮಾನ ಕಥೆಯಲ್ಲಿ ಮಿಶ್ರಣಗೊಳ್ಳಬಹುದಾಗಿದೆ. ಪ್ರಸ್ತುತಿಯ ಶೈಲಿ ಹಾಗು ಗುಣಮಟ್ಟಮು ಮಕ್ಕಳ ಭಾಗವಹಿಸುವಿಕೆ ಹಾಗು ಅವರ ತಂತ್ರಿಕ ಕೌಶಲದ ಬಗೆಗೆ ಸ್ಷಷ್ಟ ಸೂಚಕಗಳನ್ನು ಒದಗಿಸುತ್ತವೆ.
+

==== ಚಿತ್ರ ಕಥೆಗಳನ್ನು ರಚಿಸಲು ವಿದ್ಯುನ್ಮಾನ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು ====
 
ಸಂಚರಣೆ ಪಟ್ಟಿ