ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:       −
=ಚಟುವಟಿಕೆ - ಚಟುವಟಿಕೆಯ ಹೆಸರು=
+
=ಚಟುವಟಿಕೆ - ವಿವಿಧ ಮಾದರಿ ನೀರಾವರಿಯ ಪದ್ದತಿಯ ಚಿತ್ರ ವಿಕ್ಷಣೆ ಮತ್ತು ಚರ್ಚೆ=
 +
 +
ಈ ವಿಡಿಯೋ ನೋಡಿ
 +
 
 +
{{#widget:YouTube|id=amrCMakolKA}}
    
==ಅಂದಾಜು ಸಮಯ==
 
==ಅಂದಾಜು ಸಮಯ==
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
+
 
 +
ವಿಡಿಯೋ ನೋಡಲು 10 ನಿಮಿಷ, ಚರ್ಚೆ 10 ನಿಮಿಷ, ಮಂಡನೆ 20 ನಿಮಿಷ.
 +
 
 +
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==
 +
* ಕಂಪ್ಯೂಟರ್,
 +
* ಪ್ರೋಜೆಕ್ಟರ್,
 +
* ನೀರಾವರಿಯ ವಿಡಿಯೋ,
 +
* ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಹಾಳೆ,
 +
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
 +
5. ಗುಂಪುಗಳಾಗಿಸಿ ಕೂರಿಸುವುದು ಶಾಂತತೆಯಿಂದ ವಿಡಿಯೋ ವಿಕ್ಷಿಸುವುದು ನಂತರ ಅವರವರಲ್ಲೆ ನಿಧಾನವಾಗಿ ಚರ್ಚೆ.
 +
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 +
 +
ಹೆಚ್ಚಿನ ಮಾಹಿತಿಗಾಗಿ ನೋಡಿ
 +
 +
http://www.bing.com/videos/search?q=Irrigation&FORM
 +
 +
http://www.bing.com/videos/search?q=Irrigation&FORM
 +
 +
https://www.youtube.com/watch?v=amrCMakolKA
 +
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
 +
ವಿದಾನ : ಚರ್ಚಾ ವಿದಾನ
 +
 +
ತಂತ್ರ : ಅವಲೋಕನ
 +
 +
ಸಾಧನ : ಪ್ರಶ್ನಾವಳಿ , ವೀಕ್ಷಣೆ
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
 +
# ನಿಮ್ಮ ಊರಿನಲ್ಲಿ ನೀರು ಪೋಲಾಗುತ್ತಿದ್ದರೆ ಅದನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತೀರಿ?ಆಲೋಚಿಸಿ
 +
# ಇನ್ನು ಕಡಿಮೆ ನೀರು ಬಳಸುವ ಹಾಗೆ ಹೊಸ ನೀರಾವರಿ ಪದ್ದತಿ ಇದಯೇ?
 +
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
 +
# ಈ ವೀಕ್ಷಣೆಯಿಂದ ಏನು ತಿಳಿಯಿತು?
 +
# ಯಾವ ಯಾವ ನೀರಾವರಿ ಪದ್ದತಿಗಳನ್ನು ನೋಡಿದ್ದೀರಿ ಪಟ್ಟಿಮಾಡಿ?
 +
# ಮಳೆ ಬಾರದಿದ್ದರೆ, ನೀರು ಇಲ್ಲದಿದ್ದರೆ ಕೃಷಿ ಹೇಗೆ ಮಾಡ ಮಾಡುತ್ತಿದ್ದರು?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 +
 +
# ನೀರಾವರಿ ಎಂದೇನು?
 +
# ನೀರಾವರಿಯ ವಿಧಗಳು ಯಾವುವು?
 +
# ಬಾವಿ ನೀರಾವರಿಯ ವಿಧಗಳು ಯಾವುವು?
 +
# ಲಾಲುವೆ ನೀರಾವರಿಯ ವಿಧಗಳು ಯಾವುವು?
 +
# ಕೆರೆ ನೀರಾವರಿಯು ಎದುರಿಸುತ್ತಿರುವ ಸಮಸ್ಯೆಗಳು ಯಾವುವು
 +
 
==ಚಟುಟವಟಿಕೆಯ ಮೂಲಪದಗಳು==
 
==ಚಟುಟವಟಿಕೆಯ ಮೂಲಪದಗಳು==
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ವಿಷಯ ಪುಟದ ಲಿಂಕ್]]
 
[[ವಿಷಯ ಪುಟದ ಲಿಂಕ್]]
೨೮೦

edits