ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭ ನೇ ಸಾಲು: ೧೭ ನೇ ಸಾಲು:

<gallery  mode=packed heights=250px>

<gallery  mode=packed heights=250px>
Image|Text

Image|Step 1 - ಇದನ್ನು Applications → Education → TurtleBlocks ಮೂಲಕ ತೆರೆಯಬಹುದಾಗಿದೆ.
Image|Text

Image|Step 2 - ತೆರೆದ ನಂತರ ಈಚಿತ್ರದಲ್ಲಿರುವಂತಹ ವಿಂಡೋವನ್ನು ಕಾಣಬಹುದು.  ಇದು 9 ರೀತಿಯ ಪ್ರೊಗ್ರಾಮಿಂಗ್ ಪ್ಯಾಲೆಟ್‌ಗಳನ್ನು ಹೊಂದಿರುತ್ತದೆ. ಮೊದಲನೇಯದು ಟರ್ಟಲ್ ಪ್ಯಾಲೆಟ್. ಈ ಪ್ಯಾಲೆಟ್‌ ಕೆಲವು ಬ್ಲಾಕ್‌ಗಳನ್ನು ಹೊಂದಿದ್ದು, ಈ ಬ್ಲಾಕ್‌ಗಳು ಟರ್ಟಲ್‌ನ ಚಲನೆಯನ್ನು ನಿಯಂತ್ರಿಸುತ್ತವೆ.

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|Step 3 - ಈ ಪ್ಯಾಲೆಟ್‌ ನ್ನು ಪೆನ್ ಪ್ಯಾಲೆಟ್‌ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್ಸ್ ಟರ್ಟಲ್ ಪೆನ್‌ ಆಟ್ರಿಬುಟ್ ನ್ನು ನಿಯಂತ್ರಿಸುತ್ತದೆ.
Image|Text

Image|Step 4 - ಈ ಕಲರ್ ಪ್ಯಾಲೆಟ್‌ ಕೆಲವು ಬ್ಲಾಕ್ಸ್‌ಗಳನ್ನು ಹೊಂದಿದೆ. ಸೆಟ್ ಪೆನ್‌ ಕಲರ್ ಬ್ಲಾಕ್ ನೊಂದಿಗೆ ನಂಬರ್ ಬ್ಲಾಕ್‌ನ್ನು ಗುರತಿಸಲು ಬಳಸಲಾಗುತ್ತದೆ.

</gallery>

<gallery  mode=packed heights=250px>

Image|Step 5 - ಇದನ್ನು ನಂಬರ್ ಪ್ಯಾಲೆಟ್‌ ಎನ್ನುವರು. ಈ ಪ್ಯಾಲೆಟ್‌ನ ಬ್ಲಾಕ್‌ ಗಳು ಅಂಕಗಣಿತ ಮತ್ತು ಬೂಲಿಯನ್ ನಿರ್ವಾಹಕಕ್ಕೆ ಸಂಬಂಧಿಸಿದವಾಗಿವೆ.

Image|Step 6 - ಪ್ಲೋ ಪ್ಯಾಲೆಟ್‌ನಲ್ಲಿನ ಬ್ಲಾಕ್‌ಗಳು ಪ್ರೊಗ್ರಾಂ ಪ್ಲೋ ನ್ನು ನಿಯಂತ್ರಿಸುತ್ತವೆ.

</gallery>

<gallery  mode=packed heights=250px>

Image|Step 7 – ಇದು ವೇರಿಯಬಲ್ ಬ್ಲಾಕ್‌ಗಳ ಪ್ಯಾಲೆಟ್. ಈ ಬ್ಲಾಕ್‌ಗಳು ವೇರಿಯಬಲ್ ಮತ್ತು ಸಬ್‌ರೊಟಿನ್ ಗಳನ್ನು ವ್ಯಾಖ್ಯಾನಿಸುತ್ತವೆ. ಯಾವುದೇ ಕ್ರಿಯೆ ಇಲ್ಲದೆ.

Image|Step 8- ಈ ಪ್ಯಾಲೆಟ್ ಟ್ರಾಸ್ ಗೆ ತಳ್ಳಲ್ಪಟ್ಟಿರುವ ಬ್ಲಾಕ್‌ಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.  ಟ್ರಾಸ್‌ ನಲ್ಲಿರುವ ಬ್ಲಾಕ್‌ಗಳನ್ನು ಎಳೆದು ಮತ್ತೆ ಮೊದಲಿನ ಸ್ಥಾನಕ್ಕೆ ಸೇರಿಸಬಹುದು. ಟರ್ಟಲ್ ಬ್ಲಾಕ್ ಮುಚ್ಚಿದ ನಂತರ ಟ್ರಾಸ್ ಪ್ಯಾಲೆಟ್ ಪೂರ್ಣವಾಗಿ ಖಾಲಿಯಾಗುತ್ತದೆ.

</gallery>

<gallery  mode=packed heights=250px>

Image|Step 9 – ಇಲ್ಲ ಚೌಕ ರಚಿಸಲು ಬಹಳ ಉದ್ದವಾದ ಕೋಡ್‌ನ್ನು ಬಳಸಬೇಕು.

Image|Step 10 - ಇಲ್ಲಿ ಚೌಕ ರಚಿಸಲು ತುಂಬಾ ಚಿಕ್ಕದಾದ ಕೋಡ್ ಬಳಸಬೇಕು.

</gallery>

<gallery  mode=packed heights=250px>

Image|Step 11 - ಪ್ಲೋ ಪ್ಯಾಲೆಟ್‌ನಲ್ಲಿ ರಿಪೀಟ್ ಬ್ಲಾಕ್‌ ನ್ನು ಆಯ್ಕೆ ಮಾಡಿ ಸಂಖ್ಯೆ 4ನ್ನು ನಮೂದಿಸಿ 4 ಬದಿಗಳನ್ನು ರಚಿಸಿ.

Image|Step 12 - ಟರ್ಟಲ್‌ನ್ನು ಸ್ಥಳಾಂತರಿಸಲು, ಟರ್ಟಲ್‌ ಪ್ಯಾಲೆಟ್‌ನಲ್ಲಿ ಪಾರ್ವರ್ಡ್ ಬ್ಲಾಕ್‌ನ್ನು ಆಯ್ಕೆ ಮಾಡಿ. ಅಳತೆಯನ್ನ ನಮೂದಿಸಿ.

</gallery>

<gallery  mode=packed heights=250px>

Image|Step 13 - ಟರ್ಟಲ್‌ನ್ನು ಬಲಬದಿಗೆ ಸರಿಸಲು ಟರ್ಟಲ್ ಪ್ಯಾಲೆಟ್‌ನಲ್ಲಿ ರೈಟ್‌ಬ್ಲಾಕ್‌ನ್ನು ಆಯ್ಕೆ ಮಾಡಿ ನಂತರ ಅಳತೆ ನಮೂದಿಸಿ.

Image|Step 14 - ಎಲ್ಲಾ ಕೋಡ್‌ಗಳನ್ನು ನಮೂದಿಸಿದ ನಂತರ ಸ್ಟಾರ್ಟ್ ಬಟನ್ ಟರ್ಟಲ್ ನ್ನು ಆಯ್ಕೆ ಮಾಡಿ. ಟರ್ಟಲ್ ಈಗ ಚೌಕ ರಚಿಸುತ್ತದೆ.

</gallery>

</gallery>

೪೧೦

edits