ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೦ ನೇ ಸಾಲು: ೩೦ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
+
ಪ್ರವಾಸಿ ಸ್ನೇಹಿ:-
 +
೧೯೭೦ ರ ಸೆಪ್ಟೆಂಬರ್ ೨೭ ರಂದು United Nations World Toursim Organisation (UNWTO) ಸಂಸ್ಥೆಯು ವಿಶ್ವ ಪ್ರವಾಸೋದ್ಯಮವು ಅನುಸರಿಸಬೇಕಾದ  ವಿಧಿ-ವಿಧಾನಗಳನ್ನು                ರೂಪಿಸಿತು. ೧೯೮೦ ರಲ್ಲಿ ಇದೇ ಸಂಸ್ಥೆ ಸೆಪ್ಟೆಂಬರ್ ೨೭ನ್ನು ವಿಶ್ವ ಪ್ರವಾಸೊದ್ಯಮ ದಿನವನ್ನಾಗಿ ಆಚರಿಸುವುದಲ್ಲದೆ ಪ್ರತಿ  ವರ್ಷವೂ  ಒಂದೊಂದು ವಿಷಯಕ್ಕೆ ಆದತ್ಯೆ ನೀಡಲು ನಿರ್ಧರಿಸಿರು. ಇದಕ್ಕಾಗಿ ೧೯೯೭ ರಿಂದ ಸತತವಾಗಿ ಒಂದೊಂದು ದೇಶದ ಸಹಭಾಗಿತ್ವವನ್ನು  ಪಡೆಯಲಾಯಿತು ೨೦೦೮ ರಲ್ಲಿ ಭಾರತದ  ಸಹಯೋಗವಿದ್ದಾಗ ಪ್ರವಾಸೋದ್ಯಮದ ಮೇಲೆ ಜಾಗತಿಕ ತಾಪಮಾನ ಮತ್ತು ವಾತಾವರಣದ ಪ್ರಭಾವ ಎಂಬ ವಿಷಯಕ್ಕೆ ಅವಕಾಶ ಕಲ್ಪಿಸಲಾಗಿತ್ತು . ೨೦೧೩ ರಲ್ಲಿ ಆಯ್ಕೆಯಾಗಿರುವ ವಿಷಯ ನೀರು
 +
( ಸಂಗ್ರಹ ವಿಜಯ ಕರ್ನಾಟಕ ದಿನ ಪತ್ರಿಕೆ ೨೭-೯-೨೦೧೩)
 +
ಡಿ.ಡಿ. ಚಂದನದಲ್ಲಿ ರಾತ್ರಿ ೯ ಗಂಟೆಗೆ ಪ್ರಸಾರವಾಗುವ  'ಕರ್ನಾಟಕ ದರ್ಶನ'  ಕಾರ್ಯಕ್ರಮ ವೀಕ್ಷಣೆಯಿಂದ ಕರ್ನಾಟಕದ ಪ್ರವಾಸಿ ತಾಣಗಳಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದು. 
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
[http://en.wikipedia.org/wiki/Tourism_in_Karnataka ಕರ್ನಾಟಕದ ಪ್ರವಾಸಿ ಕೇಂದ್ರಗಳು] ಮಾಹಿತಿ ಮತ್ತು  ನಕ್ಷೆಗಾಗಿ
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
೧.ಕಿರಿಯರ ಕರ್ನಾಟಕ
 +
ಪ್ರಧಾನ ಸಂಪಾದಕರು : ಎಲ್.ಎಸ್. ಶೇಷಗಿರಿರಾವ್.
 +
ಕರ್ನಾಟಕದ ಪರಿಚಯ, ನಿರ್ಸಗದ ಸೊಬಗು  ಜನತೆಯ ಕಲೆ, ಸಾಹಿತ್ಯ, ನದಿಗಳ ವಿವರವಿದೆ.
 +
೨.ಚಿಣ್ಣರ ಜಿಲ್ಲಾ ದರ್ಶನ
 +
ಸಾ.ಶಿ.ಇ ,ಸರ್ವ ಶಿಕ್ಷಣ ಅಭಿಯಾನ,
 +
ಪ್ರತಿಯೊಂದು  ಜಿಲ್ಲೆಗೂ  ಸಂಬಂಧಪಟ್ಟ  ಐತಿಹಾಸಿಕ ಸ್ಥಳಗಳ  ಮಾಹಿತಿ ಲಭ್ಯ
    
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
೧೦೩

edits