ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೧ ನೇ ಸಾಲು: ೮೧ ನೇ ಸಾಲು:     
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಸಹ್ಯಾದಿ ಪರ್ವತ ಶ್ರೇಣಿ, ಮಲೆನಾಡು ಗಿರಿಧಾಮಗಳು ಪ್ರವಾಸಿಗರನ್ನು ತಮ್ಮ ಸೌಂದರ್ಯ  ದಿಂದ ಆಕರ್ಷಿಸುತ್ತಿವೆ ಇಲ್ಲಿ ಬೆಳೆಯುವ ಬೆಳೆಗಳು, ಅರಣ್ಯ ಸಂಪತ್ತು, ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ನೀಡುವುದು, ಗಿರಿಧಾಮಗಳು ಜನರ ಆಧುನಿಕ ಜೀವನ ಶೈಲಿಯಲ್ಲಿ ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿವೆ? ಎಂಬುಂದನ್ನು ಚರ್ಚಿಸುವುದು,  ಶಿಕ್ಷಕರು ಸ್ಥಳೀಯವಾಗಿ ಹತ್ತಿರ ವಿರುವ ಬೆಟ್ಟ, ಅರಣ್ಯ, ಪ್ರದೇಶಗಳಿಗೆ ಭೇಟಿ ನೀಡುವಂತೆ ಮಕ್ಕಳಿಗೆ ತಿಳಿಸಿ ನಂತರ ಅವರಿಂದ ದೊರೆತ ಅನುಭವಗಳನ್ನು ಚರ್ಚಿಸುವುದು.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೨೩

edits