ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/ICT_teacher_handbook/Building_a_personal_digital_library See in English]''</div>
 
=== ಮುಕ್ತ ಶೈಕ್ಷಣಿಕ ಸಂಪನ್ಮೂಲ ===
 
=== ಮುಕ್ತ ಶೈಕ್ಷಣಿಕ ಸಂಪನ್ಮೂಲ ===
 
ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಂಪನ್ಮೂಲಭರಿತವಾದ ಕಲಿಕಾ ವಾತಾವರಣ ಅವಶ್ಯಕವಾದುದು. ಹೀಗಿದ್ದರೂ ಸಹ ಹಲವು ಕಡೆ ಶಿಕ್ಷಕರು ಕೇವಲ ಪಠ್ಯಪುಸ್ತಕವನ್ನೇ ಹೊಂದಿದ್ದಾರೆ. ಪಠ್ಯಪುಸ್ತಕವು ಮಕ್ಕಳಿಗಾಗಿ ಇರುವಂತದ್ದು. ಶಿಕ್ಷಕರು ಪಠ್ಯಪುಸ್ತಕದಲ್ಲಿನ ವಿಷಯಗಳಿಗೆ ಸಂಪನ್ಮೂಲಗಳನ್ನು ಬಳಸಬೇಕು. ಈ ಮೂಲಕ ಶಿಕ್ಷಕರು ಮಕ್ಕಳ ಕಲಿಕಾ ಸಂದರ್ಭ ಮತ್ತು ಅವಶ್ಯಕತೆಗಳಿಗನುಗುಣವಾಗಿ ವಿವಿಧ ರೀತಿಯಲ್ಲಿ ಬೋಧನೆ ಮಾಡಲು ಸಹಾಯವಾಗುತ್ತದೆ. ತರಗತಿ ಕೋಣೆಯಲ್ಲಿ ಅಥವಾ ಪಠ್ಯದಲ್ಲಿ ಬರುವ ಸಂದೇಹ ಅಥವ ಪ್ರಶ್ನೆಗಳನ್ನು ಪರಿಹರಿಸಲು ಸಾಧ್ಯವಾಗುವಂತೆ ಶಿಕ್ಷಕರು ಸಂಪನ್ಮೂಲ ಹೊಂದಿರಬೇಕು.  
 
೩೬ ನೇ ಸಾಲು: ೩೯ ನೇ ಸಾಲು:  
ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ] ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು.  ಸರ್ಚ್ ಎಂಜಿನ್‌ ನಲ್ಲಿ  "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು.  ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು.
 
   −
===How to evaluate an Internet resource===
+
===ಅಂತರ್ಜಾಲದ ಸಂಪನ್ಮೂಲವನ್ನು ಹೇಗೆ ಮೌಲ್ಯೀಕರಿಸುವುದು (How to evaluate an Internet resource) ===
 
ಅಂತರ್ಜಾಲದಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವಾಗ, ನೀವು ಗಮನಿಸಬೇಕಾದ ಕೆಲವು ಅಂಶಗಳು:  
 
ಅಂತರ್ಜಾಲದಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವಾಗ, ನೀವು ಗಮನಿಸಬೇಕಾದ ಕೆಲವು ಅಂಶಗಳು:  
#ವೆಬ್ ತಾಣದ ಮೂಲ: ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ  ನಮಗೆ ಅನೇಕ ರೀತಿಯಲ್ಲಿ  ನಮಗೆ  ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಟಿಕೋನವನ್ನು ಬೆಳೆಸುವಲ್ಲಿ  ಸಹಾಯ ಮಾಡುತ್ತದೆ.  
+
#'''ಜಾಲತಾಣದ ಮೂಲ''': ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ  ನಮಗೆ ಅನೇಕ ರೀತಿಯಲ್ಲಿ  ನಮಗೆ  ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಟಿಕೋನವನ್ನು ಬೆಳೆಸುವಲ್ಲಿ  ಸಹಾಯ ಮಾಡುತ್ತದೆ.  
 
#ಬಹುಸಂಖ್ಯಾ ವೆಬ್ ತಾಣಗಳ ಬಳಕೆ: ಒಂದು ವೆಬ್  ಪುಟ ಕೇವಲ ಒಂದು ಮಾದರಿಯ ಮಾಹಿತಿಯನ್ನು ನೀಡುತ್ತದೆ, ಒಂದಕ್ಕಿಂತ ಹೆಚ್ಚು  ವೆಬ್ ತಾಣಗಳನ್ನು ಬಳಸುವುದರಿಂದ ನಿಮಗೆ  ವಿವಿಧ ದೃಷ್ಟಿಕೋನಗಳನ್ನು ಬೆಳೆಸುತ್ತದೆ, ನೀವು  ಒಂದಕ್ಕೊಂದು ಪರಿಶೀಲನೆ ಮಾಡಬಹುದು ಮತ್ತು  ಅದರಲ್ಲಿನ ದೋಷಗಳನ್ನು ಗುರುತಿಸಬಹುದು.  
 
#ಪ್ರಸ್ತುತತೆ: ಸಾಮಾನ್ಯವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ  ಮತ್ತು ನಾವು ಅದನ್ನು  ಬೇರೆಯವರಿಗೆ  ಹಂಚಿಕೆ ಮಾಡುತ್ತೇವೆ, ಆದರೆ  ಆ ಪುಟದಲ್ಲಿನ ವಿಷಯವನ್ನು  ಓದುವುದು (ಕನಿಷ್ಟ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು  ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ 'ಕೀ' ಪದ ಹೊಂದಿರುತ್ತದೆ ( ಟ್ಯಾಗ್‌ಗಳು ಎನ್ನುವರು) ಕೆಲವು ಸಮಯ 'ಕೀ' ಪದಗಳನ್ನು ನೀಡಿರುತ್ತಾರೆ (ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷಿಪ್ತವಾಗಿ ವಿವರಣೆಯನ್ನು  ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ  ಹೇಳುತ್ತದೆ. ನಾವು ಅದನ್ನು  ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ  ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು.  
+
#'''ಪ್ರಸ್ತುತತೆ:''' ಸಾಮಾನ್ಯವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ  ಮತ್ತು ನಾವು ಅದನ್ನು  ಬೇರೆಯವರಿಗೆ  ಹಂಚಿಕೆ ಮಾಡುತ್ತೇವೆ, ಆದರೆ  ಆ ಪುಟದಲ್ಲಿನ ವಿಷಯವನ್ನು  ಓದುವುದು (ಕನಿಷ್ಟ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು  ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ 'ಕೀ' ಪದ ಹೊಂದಿರುತ್ತದೆ ( ಟ್ಯಾಗ್‌ಗಳು ಎನ್ನುವರು) ಕೆಲವು ಸಮಯ 'ಕೀ' ಪದಗಳನ್ನು ನೀಡಿರುತ್ತಾರೆ (ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷಿಪ್ತವಾಗಿ ವಿವರಣೆಯನ್ನು  ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ ಬಗ್ಗೆ ಬರೆದು ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿ ಬೆಳೆಯುವ ಬೆಳೆಗಳ ಬಗ್ಗೆ  ಹೇಳುತ್ತದೆ. ನಾವು ಅದನ್ನು  ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ  ಹಳೆಯದಾಗಿದ್ದರೆ, ಅದರ ನಿಖರತೆಯನ್ನು ಪರೀಕ್ಷಿಸಬೇಕು.  
#ವೆಬ್ ತಾಣದ  ವೈಶಿಷ್ಟ್ಯಗಳು: ವೆಬ್ ತಾಣ ಹಲವು ಉಪಯೋಗವನ್ನು ಹೊಂದಿದೆ ಎಂದು ನಮಗೆ ತಿಳಿಯುವುದು, ನಾವು  ಎಷ್ಟು ವಿಧದಲ್ಲಿ  ಮಾಹಿತಿಯನ್ನು ಬಳಕೆ ಮಾಡುತ್ತೇವೆ ಮತ್ತು ನೋಡುತ್ತೇವೆ ಎಂಬುದು ಆಧಾರದ ಮೇಲೆ  ಅದರ ಉಪಯುಕ್ತತೆ ತಿಳಿಯುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಳಸಬಹುದು?
+
#'''ವೆಬ್ ತಾಣದ  ವೈಶಿಷ್ಟ್ಯಗಳು:''' ವೆಬ್ ತಾಣ ಹಲವು ಉಪಯೋಗವನ್ನು ಹೊಂದಿದೆ ಎಂದು ನಮಗೆ ತಿಳಿಯುವುದು, ನಾವು  ಎಷ್ಟು ವಿಧದಲ್ಲಿ  ಮಾಹಿತಿಯನ್ನು ಬಳಕೆ ಮಾಡುತ್ತೇವೆ ಮತ್ತು ನೋಡುತ್ತೇವೆ ಎಂಬುದು ಆಧಾರದ ಮೇಲೆ  ಅದರ ಉಪಯುಕ್ತತೆ ತಿಳಿಯುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಳಸಬಹುದು?
 
====ಮಾಹಿತಿಯನ್ನು ಹುಡುಕುವುದು ಹೇಗೆ====
 
====ಮಾಹಿತಿಯನ್ನು ಹುಡುಕುವುದು ಹೇಗೆ====
 
ಎರಡನೇ ಅಂಶ ವೆಬ್ ತಾಣಗಳನ್ನು ಬಳಸಿಕೊಂಡು  ನಾವು ಮಾಹಿತಿಯನ್ನು ಹೇಗೆ ಹುಡುಕುತ್ತೇವೆ? ಎಂಬುದಕ್ಕೆ ಸಂಬಂಧಿಸಿದೆ. ನಾವು ಬಳಸುವ ಪದಗಳು, ನುಡಿಗಟ್ಟು, ಹುಡುಕಾಟದ ಪ್ರಶ್ನೆಗಳು ಫಲಿತಾಂಶದ ಗುಣಮಟ್ಟವನ್ನು ನಿರ್ಧರಿಸುವ  ಪ್ರಮುಖ ಲಕ್ಷಣಗಳಾಗಿವೆ. ಉದಾಹರಣೆಗೆ ಈ ವಿವಿಧ ಹುಡುಕಾಟಗಳನ್ನು ಪ್ರಯತ್ನಿಸಿ. ಜಿರಾಫೆ, ಜಿರಾಫೆ ವಿಕಾಸ ಮತ್ತು ಬೆಳವಣಿಗೆ .  
 
ಸಂಚರಣೆ ಪಟ್ಟಿ