ಬದಲಾವಣೆಗಳು

Jump to navigation Jump to search
೩೯ ನೇ ಸಾಲು: ೩೯ ನೇ ಸಾಲು:  
#ಪ್ರಸ್ತುತತೆ: ಸಾಮನ್ಯ ವಾಗಿ ವಿಷಯಗಳನ್ನು ಹುಡುಕುವಾಗ ನಮಗೆ ಒಂದು ಪುಟ ಬರುತ್ತದೆ  ಮತ್ತು ನಾವು ಅದನ್ನು  ಬೇರೆಯವರಿಗೆ  ಹಂಚಿಕೆ ಮಾಡುತ್ತವೆ , ಆದರೆ  ಆ ಪುಟ ದಲ್ಲಿನ ವಿಷಯವನ್ನು  ಓದುವುದು (ಕನಿಷ್ಠ ತ್ವರಿತವಾಗಿ) ಮುಖ್ಯ ಎಂದು ತಿಳಿಯುವುದು.ಇದು  ಹುಡುಕಾಟದ ಕಾರ್ಯಾನಿರ್ವಹಣೆಯನ್ನು ತಿಳಿಸುತ್ತದೆ. ಯಾವುದೇ ವೆಬ್ ಪುಟ ಕೀ ಪದ ಹೊಂದಿರುತ್ತದೆ( ಟ್ಯಾಗ ಗಳು ಎನ್ನುವರು) ಕೆಲವು ಸಮಯ ಕೀ ಪದಗಳನ್ನು ನೀಡಿರುತ್ತಾರೆ(ಇದು ವಿಷಯವನ್ನು ಸಂಬಂಧಿಸಿರುತ್ತದೆ) ಇವು ವಿಷಯವನ್ನು ಸಂಕ್ಷೀಪ್ತವಾಗಿ ವಿವರಣೆಯನ್ನು  ನೀಡುತ್ತವೆ. ಪ್ರಸ್ತುತತೆಯನ್ನು ವಿಂಗಡಿಸುವುದು ಬಹಳ ಮುಖ್ಯವಾಗಿದೆ, ಮಾಹಿತಿ ಬಳಕೆ ಬಹಳ ಸಂದರ್ಭೋಚಿವಾಗಿರುತ್ತದೆ. , ಒಂದು ವೆಬ್ ಪುಟ ಮಳೆಯ  ಬಗ್ಗೆ ಬರೆದು  ಮತ್ತು ಅದು ಜನರ ಜೀವನ ಶೈಲಿ ಮತ್ತು ವಿವಿಧ ಸ್ಥಳಗಳಲ್ಲಿ  ವಿವಿಧ ಬೆಳೆಯುವ  ಬೆಳೆಗಳ ಬಗ್ಗೆ  ಹೇಳುತ್ತದೆ. ನಾವು ಅದನ್ನು  ಎಷ್ಟರ ಮಟ್ಟಿಗೆ ನಮಗೆ ಉಪಯುಕ್ತವಾಗಿದೆ ಎಂದು ನೋಡಬೇಕು. ಮಾಹಿತಿಯನ್ನು ನೀಡಿದ ಸಮಯಕ್ಕೆ ಅದರ ಪ್ರಸ್ತುತತೆಯನ್ನು ಗಮನಿಸಬೇಕು. ನೀಡಿದ ಮಾಹಿತಿ  ಹಳೆಯದಾಗಿದ್ದರೆ, ಅದರ ನಿಖರತೆಯನ್ನು  ಪರೀಕ್ಷಿಸಬೇಕು.  
 
#ವೆಬ್ ತಾಣದ  ವೈಶಿಷ್ಟ್ಯಗಳು:  ವೆಬ್ ತಾಣ ಉಪಯುಕ್ತ  ಹೊಂದಿದೆ ಎಂದು ನಮಗೆ ತಿಳಿಯುವುದು , ನಾವು  ಎಷ್ಟು ವಿಧದಲ್ಲಿ  ಮಾಹಿತಿಯನ್ನು  ಬಳಕೆ ಮಾಡುತ್ತವೆ  ಮತ್ತು ನೋಡುತ್ತೇವೆ ಎಂಬುದು ಆಧಾರದ ಮೇಲೆ  ಅದರ ಉಪಯುಕ್ತತೆ ತಿಳಿಯುತ್ತದೆ, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಳಸಬಹುದು?
 
===ಮಾಹಿತಿಯನ್ನು ಹುಡುಕುವುದು ಹೇಗೆ====
+
====ಮಾಹಿತಿಯನ್ನು ಹುಡುಕುವುದು ಹೇಗೆ====
 
ಎರಡನೇ ಅಂಶ ವೆಬ್ ತಾಣಗಳನ್ನು ಬಳಸಿಕೊಂಡು  ನಾವು ಮಾಹಿತಿಯನ್ನು  ಹೇಗೆ ಹುಡುಕುತ್ತೇವೆ ಎಂಬುದಕ್ಕೆ ಸಂಬಂಧಿಸಿದೆ. ನಾವು ಬಳಸುವ  ಪದಗಳು, ನುಡಿಗಟ್ಟು , ಹುಡುಕಾಟದ ಪ್ರಶ್ನೆಗಳು ಫಲಿತಾಂಶದ ಗುಣಮಟ್ಟವನ್ನು ನಿರ್ಧರಿಸುವ  ಪ್ರಮುಖ ಲಕ್ಷಣಗಳಾಗಿವೆ. ಉದಾಹರಣೆಗೆ  ಈ ವಿವಿಧ ಹುಡುಕಾಟಗಳನ್ನು ಪ್ರಯತ್ನಿಸಿ. ಜಿರಾಫೆ, ಜಿರಾಫೆ ವಿಕಾಸ  ಮತ್ತು    ಬೆಳವಣಿಗೆ .  
 
ಈ ರೀತಿ ಹುಡುಕಿದಾಗ ಬರುವ ಎಲ್ಲಾ  ಬೇರೆ ಬೇರೆ ಪುಟಗಳು ಸಹ ವಿಭಿನ್ನವಾಗಿರುವುದನ್ನು ಗಮನಿಸಬಹುದು.  ಸಂಪನ್ಮೂಲ ಹುಡುಕುವಾಗ ಅದರ ಅಗತ್ಯವೇನು ಬಳಕೆದಾರರು ಯಾರು? ಎಂಬುದನ್ನು  ನಾವು ಗಮನದಲ್ಲಿಟ್ಟುಕೊಳ್ಳಬೇಕು. ಯಾವ ರೀತಿಯ ಫಲಿತಾಂಶವನ್ನು ನೋಡುತ್ತೇವೆ ಹಾಗು ಅದರ ಪ್ರಸ್ತುತತೆ ಏನು ಎಂಬುದನ್ನು ನಾವು ಯಾವ ಪದಗಳ ಮೂಲಕ ಹುಡುಕುತ್ತೇವೆಯೋ ಅದು ನಿರ್ಧರಿಸುತ್ತದೆ.  

===ವೆಬ್ ತಾಣಗಳ ಮೌಲ್ಯಮಾಪನ ಪರಿಶೀಲನಾಪಟ್ಟಿ ===
 
ಸಂಚರಣೆ ಪಟ್ಟಿ