ಬದಲಾವಣೆಗಳು

Jump to navigation Jump to search
ಚು
Text replacement - "<mm>[[" to "[[File:"
೨೩ ನೇ ಸಾಲು: ೨೩ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[space science .mm|flash]]</mm>
+
[[File:VYOMA VIJNANA.mm|flash]]</mm>
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
೩೩ ನೇ ಸಾಲು: ೩೩ ನೇ ಸಾಲು:  
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 +
[{{#widget:YouTube|id=PM9CQDlQI0A}} ನಕ್ಷತ್ರಗಳ ಜೀವನ ಚಕ್ರ]
 +
 +
 +
 +
[{{#widget:YouTube|id=ePnWesyfeLI}} ಗೆಲಕ್ಸಿಗಳು]
 +
 +
 +
[http://www.space.com/topics/stars-galaxies-news ನಕ್ಷತ್ರಗಳು ಮತ್ತು ಗೆಲಕ್ಸಿಗಳ ಅಧಿಕ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ]
 +
 +
[http://sciencelearn.org.nz/Contexts/Satellites/Science-Ideas-and-Concepts/Artificial-satellites ಕೃತಕ ಉಪಗ್ರಹಗಳ ಬಗ್ಗೆ ಇನ್ನು  ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 +
[https://www.nasa.gov/pdf/153415main_Rockets_How_Rockets_Work.pdf ರಾಕೆಟ್ ನ  ಕಾರ್ಯ ವೈಖರಿ  ಸಂಕ್ಷಿಪ್ತವಾಗಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 +
[http://www.jagranjosh.com/general-knowledge/indian-space-programme-1292225043-1 ಭಾರತೀಯ ವ್ಯೋಮ ಕಾರ್ಯಕ್ರಮದ ಇತಿಹಾಸ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 
#[http://ktbs.kar.nic.in/New/Textbooks/class-x/kannada/science/class-x-kannada-science-chapter24.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೨೪ -  ವ್ಯೋಮ ವಿಜ್ಞಾನ]
 
#[http://ktbs.kar.nic.in/New/Textbooks/class-x/kannada/science/class-x-kannada-science-chapter24.pdf ೧೦ ನೇ ತರಗತಿಯ ಕರ್ನಾಟಕ ಪಠ್ಯ ಪುಸ್ತಕ - ಪಾಠ ೨೪ -  ವ್ಯೋಮ ವಿಜ್ಞಾನ]
 +
==ಘಟಕ ಯೋಜನೆ==
 +
[http://karnatakaeducation.org.in/KOER/images1/3/35/%E0%B2%B5%E0%B3%8D%E0%B2%AF%E0%B3%8B%E0%B2%AE_%E0%B2%9C%E0%B3%8D%E0%B2%9E%E0%B2%BE%E0%B2%A8_.odt ವ್ಯೋಮ ಜ್ಞಾನ ಪಾಠದ ಘಟಕ ಯೋಜನೆ]
    
=ಬೋಧನೆಯ ರೂಪುರೇಶಗಳು =
 
=ಬೋಧನೆಯ ರೂಪುರೇಶಗಳು =
 +
1.ನಕ್ಷತ್ರಗಳ ಉಗಮ, ನಕ್ಷತ್ರಗಳ ಬಣ್ಣ.
 +
 +
2.ಕೆಂಪು ದೈತ್ಯ, ಶ್ವೇತ ಕುಬ್ಜಗಳು, ಕ್ವಸಾರ್, ಕಪ್ಪು ಕುಳಿಗಳು.
 +
 +
3.ಗೆಲಕ್ಸಿಗಳು ಮತ್ತು ಅವುಗಳ ವಿಧಗಳು.
 +
 +
4.ಸೌರರಾಶಿಗಿಂತ ಹೆಚ್ಚು ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ.
 +
 +
5.ವಿಶ್ವದ ಉಗಮ
 +
 +
6.ರಾಕೆಟ್ ಗಳು : ತತ್ವ, ನೋದನಕಾರಿಗಳು, ಕಾರ್ಯವಿಧಾನ, ಕಕ್ಷಾ ವೇಗ, ವಿಮೋಚನಾ ವೇಗ.
 +
 +
7.ಬಹುಹಂತ ರಾಕೆಟ್ ಗಳು, ಉಪಗ್ರಹಗಳು : ಭೂಸ್ಥಿರ ಉಪಗ್ರಹಗಳು.
 +
 +
8.ಭಾರತೀಯ ವ್ಯೋಮ ಕಾರ್ಯಕ್ರಮಗಳು : ಚಂದ್ರಯಾನದ ಉದ್ದೇಶಗಳು. 
 +
 +
 
==ಪರಿಕಲ್ಪನೆ #1==
 
==ಪರಿಕಲ್ಪನೆ #1==
 +
ನಕ್ಷತ್ರಗಳು : ನಕ್ಷತ್ರಗಳ ಉಗಮ, ನಕ್ಷತ್ರಗಳ ಬಣ್ಣ
 +
 +
ನಕ್ಷತ್ರಗಳ ಜೀವನ ಚಕ್ರ : ಕೆಂಪು ದೈತ್ಯ, ಶ್ವೇತ ಕುಬ್ಜಗಳು, ಕ್ವಸಾರ್, ಕಪ್ಪು ಕುಳಿಗಳು.
 +
 +
ನಕ್ಷತ್ರಗಳ ಭವಿಷ್ಯ.
 +
 +
ಗೆಲಕ್ಸಿ ಮತ್ತು ಗೆಲಕ್ಸಿಯ ವಿಧಗಳು : ಎಲಿಪ್ಸೀಯ ಗೆಲಕ್ಸಿ, ಸುರುಳಿ ಗೆಲಕ್ಸಿ, ಅನಿಯತ ಗೆಲಕ್ಸಿ
 +
 +
ವಿಶ್ವದ ಉಗಮ : ಹಬಲ್ ನಿಯಮ, ಮಹಾಸ್ಫೋಟ ಸಿದ್ಧಾಂತ
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
1. ನಕ್ಷತ್ರಗಳ ಉಗಮವಾದ ಬಗೆಯನ್ನು ವಿವರಿಸುವರು.
 +
 +
2. ನಕ್ಷತ್ರಗಳ ಬಣ್ಣಗಳನ್ನು ನಕ್ಷತ್ರಗಳ ಮೇಲ್ಮೈ ತಾಪಗಳಿಗನುಗುಣವಾಗಿ ತಿಳಿಸುವರು.
 +
 +
3. ನಕ್ಷತ್ರವು ಸ್ಥಿರಸ್ಥಿತಿ ತಲುಪಲು ಇರಬೇಕಾದ ನಿರ್ಬಂಧವನ್ನು ನಿರೂಪಿಸುವರು.
 +
 +
4. ಸ್ಥಿರಸ್ಥಿತಿಯಲ್ಲಿರುವ ನಕ್ಷತ್ರದಿಂದ ಹೊರ ಹೊಮ್ಮುವ ಶಕ್ತಿಗೆ ಕಾರಣವನ್ನು ನೀಡುವರು.
 +
 +
5. ನಕ್ಷತ್ರವು ಸ್ಥಿರ ಸ್ಥಿತಿಯಿಂದ ಕೆಂಪು ದೈತ್ಯ ಸ್ಥಿತಿಗೆ ಬದಲಾಗುವುದಕ್ಕೆ ಕಾರಣವನ್ನು ತಿಳಿಸುವರು.
 +
 +
6. ಸೂಪರ್ ನೋವಾ ಎಂದರೇನು ಎಂದು ನಿರೂಪಿಸುವರು.
 +
 +
7. ಸೌರರಾಶಿಗಿಂತ ಕಡಿಮೆ ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ ಏನಾಗುತ್ತದೆ ಎಂದು ವಿವರಿಸುವರು.
 +
 +
8. ಸೌರರಾಶಿಗಿಂತ ಹೆಚ್ಚು ರಾಶಿಯನ್ನೊಳಗೊಂಡ ನಕ್ಷತ್ರಗಳ ಭವಿಷ್ಯ ಏನಾಗುತ್ತದೆ ಎಂದು ವಿವರಿಸುವರು.
 +
 +
9. ನಕ್ಷತ್ರಗಳ ಜೀವನ ಚಕ್ರದ ಸಂಕ್ಷಿಪ್ತ ವಿವರಣೆ ನೀಡುವರು.
 +
 +
10. ಗೆಲಕ್ಸಿ ಎಂದರೇನು ಎಂದು ನಿರೂಪಿಸುವರು.
 +
 +
11. ಗೆಲಕ್ಸಿಗಳ ವಿಧಗಳನ್ನು ಪಟ್ಟಿ ಮಾಡುವರು.
 +
 +
12. ಎಲಿಪ್ಸೀಯ ಗೆಲಕ್ಸಿ, ಸುರುಳಿ ಗೆಲಕ್ಸಿ ಮತ್ತು ಅನಿಯತ ಗೆಲಕ್ಸಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವರು.
 +
 +
13. ವಿಶ್ವದ ಉಗಮವಾದ ಬಗೆಯನ್ನು ಮಹಾಸ್ಫೋಟ ಸಿದ್ಧಾಂತದ ಆಧಾರದ ಮೇಲೆ ವಿವರಿಸುವರು.
 +
 +
14. ಹಬಲ್ ನಿಯಮವನ್ನು ನಿರೂಪಿಸುವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
೪೬ ನೇ ಸಾಲು: ೧೧೯ ನೇ ಸಾಲು:     
==ಪರಿಕಲ್ಪನೆ #2==
 
==ಪರಿಕಲ್ಪನೆ #2==
 +
 +
ರಾಕೆಟ್ ಗಳು : ರಾಕೆಟ್ ಗಳ ತತ್ವ, ರಾಕೆಟ್ ಗಳ ನೋದನಕಾರಿಗಳು, ರಾಕೆಟ್ ಗಳ ಕಾರ್ಯ ವಿಧಾನ,
 +
 +
ರಾಕೆಟ್ ನ ಕಕ್ಷಾವೇಗ, ರಾಕೆಟ್ ನ ವಿಮೋಚನಾ ವೇಗ ಮತ್ತು ಬಹುಹಂತ ರಾಕೆಟ್ ಗಳು.
 +
 +
ಕೃತಕ ಉಪಗ್ರಹಗಳು : ಭೂಸ್ಥಿರ ಉಪಗ್ರಹಗಳು.
 +
 +
ಭಾರತೀಯ ವ್ಯೋಮ ಕಾರ್ಯಕ್ರಮಗಳು : ಚಂದ್ರಯಾನದ ಉದ್ದೇಶಗಳು.
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
1. ರಾಕೆಟ್ ನ ತಂತ್ರಜ್ಞಾನದ ಮಹತ್ವಪೂರ್ಣ ಐತಿಹ್ಯದ ಬಗ್ಗೆ ವಿವರಿಸುವರು.
 +
 +
2.ರಾಕೆಟ್ ನ ಉಡಾವಣಾ ತತ್ತ್ವವನ್ನು ವಿವರಿಸುವರು.
 +
 +
3.ರಾಕೆಟ್ ನ ಉಡಾವಣೆಯ  ತಂತ್ರಜ್ಞಾನವನ್ನು  ವಿವರಿಸುವರು.
 +
 +
4.ಕಕ್ಷಾವೇಗ ಮತ್ತು ವಿಮೋಚನಾ ವೇಗಗಳಿಗಿರುವ ವ್ಯತ್ಯಾಸವನ್ನು ತಿಳಿಸುವರು.
 +
 +
5.ಕಕ್ಷಾವೇಗ ಮತ್ತು ವಿಮೋಚನಾ ವೇಗಗಳಿಗಿರುವ ಸಂಬಂಧವನ್ನು ತಿಳಿಸುವರು.
 +
 +
6.ಏಕಹಂತ ರಾಕೆಟ್ ಗಳಿಗಿಂತ ಬಹುಹಂತ ರಾಕೆಟ್ ಗಳು ಹೇಗೆ ಉಪಯೋಗಕರವಾಗಿವೆ ಎಂದು ತಿಳಿಸುವರು.
 +
 +
7.ಚಂದ್ರಯಾನ ಒಳಗಗೊಂಡಂತೆ ಭಾರತೀಯ ವ್ಯೋಮ ಕಾರ್ಯಕ್ರಮಗಳ ಬಗ್ಗೆ ವಿವರಿಸುವರು.
 +
 +
8.ಕೃತಕ ಉಪಗ್ರಹಗಳ ಉಪಯೋಗಗಳನ್ನು ಪಟ್ಟಿ ಮಾಡುವರು.
 +
 +
9.ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳನ್ನು ವಿವರಿಸುವುದರ ಮುಖಾಂತರ ಸ್ಮರಿಸುವರು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
೫೨ ನೇ ಸಾಲು: ೧೫೨ ನೇ ಸಾಲು:  
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
      
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

ಸಂಚರಣೆ ಪಟ್ಟಿ