"ಶಬರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

(೧೯ intermediate revisions by ೪ users not shown)
೧ ನೇ ಸಾಲು: ೧ ನೇ ಸಾಲು:

=ಪರಿಕಲ್ಪನಾ ನಕ್ಷೆ=

=ಪರಿಕಲ್ಪನಾ ನಕ್ಷೆ=
<mm>[[Shabari.mm|Flash]]</mm>

[[File:Shabari.mm]]

=ಹಿನ್ನೆಲೆ/ಸಂದರ್ಭ=

=ಹಿನ್ನೆಲೆ/ಸಂದರ್ಭ=
೩೮ ನೇ ಸಾಲು: ೩೮ ನೇ ಸಾಲು:

#'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ದೃಶ್ಯವನ್ನು ವೀಕ್ಷಿಸಲು [https://www.youtube.com/watch?v=kMYQaLb5DwY ಇಲ್ಲಿ ಕ್ಲಿಕ್ಕಿಸಿರಿ]

#'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ದೃಶ್ಯವನ್ನು ವೀಕ್ಷಿಸಲು [https://www.youtube.com/watch?v=kMYQaLb5DwY ಇಲ್ಲಿ ಕ್ಲಿಕ್ಕಿಸಿರಿ]

#'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ಹಿನ್ನೆಲೆಯ ವೀಡಿಯೋವನ್ನು ವೀಕ್ಷಿಸಲು  [https://www.youtube.com/watch?v=s32gdAI3JE0 ಇಲ್ಲಿ ಕ್ಲಿಕ್ಕಿಸಿರಿ]

#'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ಹಿನ್ನೆಲೆಯ ವೀಡಿಯೋವನ್ನು ವೀಕ್ಷಿಸಲು  [https://www.youtube.com/watch?v=s32gdAI3JE0 ಇಲ್ಲಿ ಕ್ಲಿಕ್ಕಿಸಿರಿ]

[http://padmasridhara.blogspot.in/2015/08/blog-post_69.html 'ಶಬರಿ' - ಗದ್ಯಭಾಗದ ಪ್ರಶ್ನೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ಕಿಸಿ ]

=ಸಾರಾಂಶ=

=ಸಾರಾಂಶ=
೫೪ ನೇ ಸಾಲು: ೫೫ ನೇ ಸಾಲು:

ವ್ಯಾಕರಣಾಂಶಗಳ ಮಿಂಚುಪಟ್ಟಿ.

ವ್ಯಾಕರಣಾಂಶಗಳ ಮಿಂಚುಪಟ್ಟಿ.

#ಹಂತಗಳು

#ಹಂತಗಳು
೧) ಪೀಠಿಕೆ ಹಾಗೂ ಕಥಾ ಹಿನ್ನೆಲೆ.

೧) ಪೀಠಿಕೆ ಹಾಗೂ ಕಥಾ ಹಿನ್ನೆಲೆ.

೨) ಕವಿ ಪರಿಚಯ.

೨) ಕವಿ ಪರಿಚಯ.

೩) ಮಾದರಿ ಗೀತ ಗಾಯನ/ವಾಚನ.

೩) ಮಾದರಿ ಗೀತ ಗಾಯನ/ವಾಚನ.

೪) ಹೊಸ ಪದಗಳ ಪರಿಚಯ.

೪) ಹೊಸ ಪದಗಳ ಪರಿಚಯ.

೫) ಮಕ್ಕಳ ಮಾದರಿ ಗಾಯನ.

೫) ಮಕ್ಕಳ ಮಾದರಿ ಗಾಯನ.

೬) ಅರ್ಥ ವಿವರಣೆ.

೬) ಅರ್ಥ ವಿವರಣೆ.

೭) ಪ್ರಶ್ನೋತ್ತರ.

೭) ಪ್ರಶ್ನೋತ್ತರ.

೮) ಪುನರಾವರ್ತನೆ.

೮) ಪುನರಾವರ್ತನೆ.

೯) ಗೃಹಪಾಠ.

೯) ಗೃಹಪಾಠ.

೧೦) ವ್ಯಾಕರಣಾಂಶಗಳು.

೧೦) ವ್ಯಾಕರಣಾಂಶಗಳು.

#ಚರ್ಚಾ ಪ್ರಶ್ನೆಗಳು

#ಚರ್ಚಾ ಪ್ರಶ್ನೆಗಳು

೧)ಶಬರಿಯು ಶ್ರೀರಾಮ ಲಕ್ಷ್ಮಣರನ್ನು ಹೇಗೆ ಸತ್ಕರಿಸಿದಳು?

೧)ಶಬರಿಯು ಶ್ರೀರಾಮ ಲಕ್ಷ್ಮಣರನ್ನು ಹೇಗೆ ಸತ್ಕರಿಸಿದಳು?

೨) ಶಬರಿಯ ಆತಿಥ್ಯದಿಂದ ರಾಮಲಕ್ಷ್ಮಣರು ಹೇಗೆ ಸಂತೋಷಪಟ್ಟರು?.

೨) ಶಬರಿಯ ಆತಿಥ್ಯದಿಂದ ರಾಮಲಕ್ಷ್ಮಣರು ಹೇಗೆ ಸಂತೋಷಪಟ್ಟರು?.

===ಚಟುಟವಟಿಕೆ-೨===

===ಚಟುಟವಟಿಕೆ-೨===
೮೨ ನೇ ಸಾಲು: ೮೩ ನೇ ಸಾಲು:

#ಚರ್ಚಾ ಪ್ರಶ್ನೆಗಳು

#ಚರ್ಚಾ ಪ್ರಶ್ನೆಗಳು

=ಭಾಷಾ ವೈವಿಧ್ಯತೆಗಳು =

=ಭಾಷಾ ವೈವಿಧ್ಯತೆಗಳು =

ಭಾಷೆ ಉತ್ತಮವಾಗಿ ಬಳಕೆಯಾಗಿದೆ.

==ಶಬ್ದಕೋಶ ==

==ಶಬ್ದಕೋಶ ==

# ಸ್ಥೈರ್ಯ -

# ಸ್ಥೈರ್ಯ -
೯೩ ನೇ ಸಾಲು: ೯೫ ನೇ ಸಾಲು:

#  ಜಾಡು -

#  ಜಾಡು -

# ಹಳುವ-

# ಹಳುವ-
#ಅಬ್ಬೆ -

#ಅಬ್ಬೆ -

# ಲೇಸು -

# ಲೇಸು -

# ಭವ -

# ಭವ -
#ಅಭೀಷ್ಠ

#ಅಭೀಷ್ಠ

#ಸಿದ್ಧಿ -

#ಸಿದ್ಧಿ -

#ಶ್ರಮಣಿ-ಸಂನ್ಯಾಸಿ, ಮಧುಪರ್ಕ-ನೀರು,ಹಾಲು,ಜೇನು,ಸಕ್ಕರೆ ಬಳಸಿ ಮಾಡುವ ಪಾನೀಯ.

==ವ್ಯಾಕರಣ==

==ವ್ಯಾಕರಣ==

ಸಂಧಿ ಪದಗಳು

ಸಮಾಸಪದಗಳು

ವಿರುದ್ಧಾರ್ಥಕ ಪದಗಳು

ಅಲಂಕಾರ

ಹೊಸಗನ್ನಡ  ರೂಪದಲ್ಲಿ ಬರೆಯುವುದು

=ಮೌಲ್ಯಮಾಪನ =

=ಮೌಲ್ಯಮಾಪನ =

ಪ್ರಶ್ನಾವಳಿಗಳ ಸಾಧನ ಪರೀಕ್ಷೆ, ಚಟುವಟಿಕೆಗಳು, ತರಗತಿಯಲ್ಲಿ ನಿರಂತರ ಬೋಧನೆ.

=ಭಾಷಾ ಚಟುವಟಿಕೆಗಳು/ ಯೋಜನೆಗಳು=

=ಭಾಷಾ ಚಟುವಟಿಕೆಗಳು/ ಯೋಜನೆಗಳು=

೧) ‘ಶಬರಿ'ಗೀತನಾಟಕದಲ್ಲಿ ಬರುವ ಪಾತ್ರಗಳ ಪರಿಚಯ.

೨) ‘ರಾಮಾಯಣ'ದ ಆರಿಸಿದ ಕಥಾಭಾಗವನ್ನು ಬರೆಯಿರಿ.

=ಪಠ್ಯ ಬಗ್ಗೆ ಹಿಮ್ಮಾಹಿತಿ=

=ಪಠ್ಯ ಬಗ್ಗೆ ಹಿಮ್ಮಾಹಿತಿ=

ಶಿಕ್ಷಕರು ಕನ್ನಡ ಪಠ್ಯ ಬೋಧಸುವಾಗ ಸಾಕಷ್ಟು ಸಂಪನ್ಮೂಗಳು ದೊರಕುತ್ತವೆ.

ಅವುಗಳನ್ನು ಬಳಸಿಕೊಳ್ಳುವುದು. ಎಸ್.ಟಿ.ಎಫ್./ ಕೊಯೆರ್ ಮೊದಲಾದವು.

[[ವರ್ಗ:ಶಬರಿ]]

೦೪:೪೬, ೨೭ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಚಿತ್ರ:Shabari.mm

ಹಿನ್ನೆಲೆ/ಸಂದರ್ಭ

ಭಾರತದ ಮಹಾಕಾವ್ಯ 'ರಾಮಾಯಣ'ದಿಂದ ಆರಿಸಿದ ಕಥಾಭಾಗ. ಮತಂಗಾಶ್ರಮದಲ್ಲಿದ್ದ ಶಬರಿಯು ರಾಮನಿಗಾಗಿ ಕಾಯುತ್ತಿರುತ್ತಾಳೆ. ದನು ಮಹರ್ಷಿಯ (ಕಬಂಧ ರಾಕ್ಷಸ) ಸೂಚನೆಯನುಸಾರ ಸೀತೆಯನ್ನರಸುತ್ತಾ ರಾಮ-ಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ರಾಮನಿಗಾಗಿ ಹಂಬಲುಗೊಂಡಿದ್ದ ಶಬರಿಯು ಸಂಭ್ರಮಗೊಂಡು ಆದರಾತೀಥ್ಯ ನೀಡುವ ಪ್ರಸಂಗವೇ ಪ್ರಸ್ತುತ ಗೀತನಾಟಕದ ಸಂದರ್ಭ.

ಕಲಿಕೋದ್ದೇಶಗಳು

1. ವಿದ್ಯಾರ್ಥಿಗಳಲ್ಲಿ ಸಂಭಾಷಿಸುವ ,ಸ್ವಯಂ ಅಭಿವ್ಯಕ್ತಪಡಿಸುವ ,ಸಂದರ್ಭೋಚಿತವಾಗಿ ಪ್ರತಿಪಾದಿಸುವ ಗುಣ ಬೆಳೆಸುವುದು.
2. ವಿದ್ಯಾರ್ಥಿಗಳಲ್ಲಿ ರಸಭಾವನೆಗಳ ಬೆಳವಣಿಗೆ,ಅಭಿನಯ ಕಲೆ ,ಪಾತ್ರಗಳಿಗೆ ಜೀವಂತಿಕೆ ತುಂಬುವ ಕಲೆಬೆಳೆಸುವುದು.
3. ವಿದ್ಯಾರ್ಥಿಗಳ ಕಲಿಕೆ ಮತ್ತು ಚಟುವಟಿಕೆ ಆಸಕ್ತಿದಾಯಕವಾಗಿರುವಂತೆ ಮಾಡುವುದು.
4. ಸಾಮಾಜಿಕ ಪ್ರಜ್ಞೆ,ದೇಶಪ್ರೇಮ,ಪೌರಾಣಿಕ ,ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನುಗುರ್ತಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿವಂತೆ ಮಾಡುವುದು.
5. ಹೊಸ ಪದಗಳ ಅರ್ಥ ತಿಳಿದು ,ಅರ್ಥೈಸುವನು.
6. ಭಾರತದ ಮಹಾಕಾವ್ಯಗಳ ಬಗ್ಗೆ ಅರಿವು ಮೂಡಿಸುವುದು.
7. ರಾಮಾಯಣ' ಕೃತಿಯ ಆಯ್ದ ಪಾತ್ರಗಳ ಪರಿಚಯ ಮಾಡಿಸುವುದು.
8. ಸೀತೆಯ ಅಗಲಿಕೆಯಿಂದ ದುಃಖಿತನಾದ ರಾಮನ ಪರಿತಾಪವನ್ನು ತಿಳಿಸುವುದು.
9. ರಾಮ ಲಕ್ಷ್ಮಣರ ಆಗಮನದಿಂದ ಸಂಭ್ರಮಗೊಂಡ ಶಬರಿಯ ಬಗ್ಗೆ ತಿಳಿಸುವುದು.
10. ಶಬರಿಯು ರಾಮಲಕ್ಷ್ಮಣರಿಗೆ ಮಾಡಿದ ಆತಿಥ್ಯೋಪಚಾರವನ್ನು ವರ್ಣಿಸುವುದು.
11. ಶಬರಿಯ ಆದರಾತಿಥ್ಯಕ್ಕೆ ಮನಸೋತ ರಾಮಲಕ್ಷ್ಮಣರ ಬಗ್ಗೆ ತಿಳಿಸುವುದು.
12. ಶಬರಿಯ ಮೋಕ್ಷ.

ಕವಿ ಪರಿಚಯ

1. ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.
2. ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು.

ಕವಿ- ಪು.ತಿ.ನ.(ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್)
ಕಾಲ- ೧೯೦೬
ಸ್ಥಳ- ಮೇಲುಕೋಟೆ
ಕೃತಿ- 'ಶಬರಿ' ಗೀತನಾಟಕ.

ಶಿಕ್ಷಕರಿಗೆ ಟಿಪ್ಪಣಿ

ಪಠ್ಯಪುಸ್ತಕದಲ್ಲಿರುವ 'ಪು.ತಿ.ನ'ರವರ 'ಶಬರಿ' ಗದ್ಯಪಾಠವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
ಗೀತರೂಪಕದ ಹೆಚ್ಚಿಮಾಹಿತಿಗಾಗಿ ಇಲ್ಲಿ ಕ್ಲಕ್ಕಿಸಿರಿ

ಹೆಚ್ಚುವರಿ ಸಂಪನ್ಮೂಲ

1. ಕನ್ನಡದ ದೀವಿಗೆಯಲ್ಲಿನ 'ಶಬರಿ' ಗದ್ಯ ಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
2. ಕನ್ನಡದ ದೀವಿಗೆಯಲ್ಲಿನ 'ಶಬರಿ' ಗದ್ಯ ಪಾಠದ ಚಟುವಟಿಕೆಗಳು ಮತ್ತು ಮಾನಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
3. ವೀ.ಸೀತಾರಾಮಯ್ಯರವರ'ಕಾದಿರುವಳು ಶಬರಿ ರಾಮ ಬರುವನೆಂದು' ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿರಿ
4. 'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ದೃಶ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ
5. 'ರಮಾನಂದ ಸಾಗರ'ರವರು ನಿರ್ದೇಶಿಸಿರುವ 'ರಾಮಾಯಣ' ಧಾರವಾಹಿಯಲ್ಲಿನ ಶಬರಿ ಮತ್ತು ರಾಮಲಕ್ಷ್ಮಣರ ಭೇಟಿಯ ಹಿನ್ನೆಲೆಯ ವೀಡಿಯೋವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

'ಶಬರಿ' - ಗದ್ಯಭಾಗದ ಪ್ರಶ್ನೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ಕಿಸಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

'ಶಬರಿ' ಗೀತನಾಟಕದಲ್ಲಿ ಬರುವ ಪಾತ್ರಗಳನ್ನು ಅಭಿನಯಿಸಿ.

1. ವಿಧಾನ/ಪ್ರಕ್ರಿಯೆ

ನಾಟಕಾಭಿನಯ.

1. ಸಮಯ

೪೫ ನಿಮಿಷಗಳು.

1. ಸಾಮಗ್ರಿಗಳು/ಸಂಪನ್ಮೂಲಗಳು

ಪು.ತಿ.ನ ಭಾವಚಿತ್ರ. ರಾಮ-ಲಕ್ಷ್ಮಣರ ಕಾಲ್ಪನಿಕ ಚಿತ್ರಗಳು. ಶಬರಿಯ ಕಾಲ್ಪನಿಕ ಚಿತ್ರ. 'ಶಬರಿ' ಕೃತಿ. ವ್ಯಾಕರಣಾಂಶಗಳ ಮಿಂಚುಪಟ್ಟಿ.

1. ಹಂತಗಳು

೧) ಪೀಠಿಕೆ ಹಾಗೂ ಕಥಾ ಹಿನ್ನೆಲೆ.
೨) ಕವಿ ಪರಿಚಯ.
೩) ಮಾದರಿ ಗೀತ ಗಾಯನ/ವಾಚನ.
೪) ಹೊಸ ಪದಗಳ ಪರಿಚಯ.
೫) ಮಕ್ಕಳ ಮಾದರಿ ಗಾಯನ.
೬) ಅರ್ಥ ವಿವರಣೆ.
೭) ಪ್ರಶ್ನೋತ್ತರ.
೮) ಪುನರಾವರ್ತನೆ.
೯) ಗೃಹಪಾಠ.
೧೦) ವ್ಯಾಕರಣಾಂಶಗಳು.

1. ಚರ್ಚಾ ಪ್ರಶ್ನೆಗಳು

೧)ಶಬರಿಯು ಶ್ರೀರಾಮ ಲಕ್ಷ್ಮಣರನ್ನು ಹೇಗೆ ಸತ್ಕರಿಸಿದಳು?
೨) ಶಬರಿಯ ಆತಿಥ್ಯದಿಂದ ರಾಮಲಕ್ಷ್ಮಣರು ಹೇಗೆ ಸಂತೋಷಪಟ್ಟರು?.

ಚಟುಟವಟಿಕೆ-೨

1. ವಿಧಾನ/ಪ್ರಕ್ರಿಯೆ
2. ಸಮಯ
3. ಸಾಮಗ್ರಿಗಳು/ಸಂಪನ್ಮೂಲಗಳು
4. ಹಂತಗಳು
5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

1. ವಿಧಾನ/ಪ್ರಕ್ರಿಯೆ
2. ಸಮಯ
3. ಸಾಮಗ್ರಿಗಳು/ಸಂಪನ್ಮೂಲಗಳು
4. ಹಂತಗಳು
5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಭಾಷೆ ಉತ್ತಮವಾಗಿ ಬಳಕೆಯಾಗಿದೆ.

ಶಬ್ದಕೋಶ

1. ಸ್ಥೈರ್ಯ -
2. ಉಲ್ಕೆ -
3. ತಾಪಸರು -
4. ಬೀಡು -
5. ಮರುಳು -
6. ಹುರುಳು
7. ಹಂಬಲಿಪ
8. ಬಂಬಲ -
9. ಜಾಡು -
10. ಹಳುವ-
11. ಅಬ್ಬೆ -
12. ಲೇಸು -
13. ಭವ -
14. ಅಭೀಷ್ಠ
15. ಸಿದ್ಧಿ -
16. ಶ್ರಮಣಿ-ಸಂನ್ಯಾಸಿ, ಮಧುಪರ್ಕ-ನೀರು,ಹಾಲು,ಜೇನು,ಸಕ್ಕರೆ ಬಳಸಿ ಮಾಡುವ ಪಾನೀಯ.

ವ್ಯಾಕರಣ

ಸಂಧಿ ಪದಗಳು
ಸಮಾಸಪದಗಳು
ವಿರುದ್ಧಾರ್ಥಕ ಪದಗಳು
ಅಲಂಕಾರ
ಹೊಸಗನ್ನಡ ರೂಪದಲ್ಲಿ ಬರೆಯುವುದು

ಮೌಲ್ಯಮಾಪನ

ಪ್ರಶ್ನಾವಳಿಗಳ ಸಾಧನ ಪರೀಕ್ಷೆ, ಚಟುವಟಿಕೆಗಳು, ತರಗತಿಯಲ್ಲಿ ನಿರಂತರ ಬೋಧನೆ.

ಭಾಷಾ ಚಟುವಟಿಕೆಗಳು/ ಯೋಜನೆಗಳು

೧) ‘ಶಬರಿ'ಗೀತನಾಟಕದಲ್ಲಿ ಬರುವ ಪಾತ್ರಗಳ ಪರಿಚಯ.
೨) ‘ರಾಮಾಯಣ'ದ ಆರಿಸಿದ ಕಥಾಭಾಗವನ್ನು ಬರೆಯಿರಿ.

ಪಠ್ಯ ಬಗ್ಗೆ ಹಿಮ್ಮಾಹಿತಿ

ಶಿಕ್ಷಕರು ಕನ್ನಡ ಪಠ್ಯ ಬೋಧಸುವಾಗ ಸಾಕಷ್ಟು ಸಂಪನ್ಮೂಗಳು ದೊರಕುತ್ತವೆ.
ಅವುಗಳನ್ನು ಬಳಸಿಕೊಳ್ಳುವುದು. ಎಸ್.ಟಿ.ಎಫ್./ ಕೊಯೆರ್ ಮೊದಲಾದವು.