"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 2 ಡಿಸೆಂಬರ್ 2019" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಕನ್ನಡ using HotCat) |
|||
(ಅದೇ ಬಳಕೆದಾರನ ೮ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ) | |||
೪ ನೇ ಸಾಲು: | ೪ ನೇ ಸಾಲು: | ||
===ಕಾರ್ಯಾಗಾರದ ಗುರಿಗಳು=== | ===ಕಾರ್ಯಾಗಾರದ ಗುರಿಗಳು=== | ||
# ಭಾಷೆಯ ಬೋಧನೆ ಮತ್ತು ಕಲಿಕೆಗಾಗಿ ಹೊಸ ಡಿಜಿಟಲ್ ಪರಿಕರಗಳನ್ನು ಅನ್ವೇಷಿಸುವುದು | # ಭಾಷೆಯ ಬೋಧನೆ ಮತ್ತು ಕಲಿಕೆಗಾಗಿ ಹೊಸ ಡಿಜಿಟಲ್ ಪರಿಕರಗಳನ್ನು ಅನ್ವೇಷಿಸುವುದು | ||
− | # ಭಾಷಾ ಬೋಧನೆ ಮತ್ತು ಕಲಿಕೆಗಾಗಿ ಶ್ರೀಮಂತ ಭಾಷಾ ಸಂಪನ್ಮೂಲಗಳನ್ನು ರಚಿಸಲು ಆಡಾಸಿಟಿ ಫಾಸ್ ಉಪಕರಣವನ್ನು ಅನ್ವೇಷಿಸುವುದು | + | # ಭಾಷಾ ಬೋಧನೆ ಮತ್ತು ಕಲಿಕೆಗಾಗಿ ಶ್ರೀಮಂತ ಭಾಷಾ ಸಂಪನ್ಮೂಲಗಳನ್ನು ರಚಿಸಲು (ಧ್ವನಿ)ಆಡಾಸಿಟಿ ಫಾಸ್ ಉಪಕರಣವನ್ನು ಅನ್ವೇಷಿಸುವುದು |
# ಆಡಾಸಿಟಿ ಬಳಸಿ ಧ್ವನಿ ಮುದ್ರಣ ಮತ್ತು ಸಂಪಾದನೆ ಕಲಿಯುವುದು | # ಆಡಾಸಿಟಿ ಬಳಸಿ ಧ್ವನಿ ಮುದ್ರಣ ಮತ್ತು ಸಂಪಾದನೆ ಕಲಿಯುವುದು | ||
# ವಿಭಿನ್ನ ಧ್ವನಿ ಕಡತಗಳನ್ನು (ಹಿನ್ನೆಲೆ ಸಂಗೀತ) ಬಳಸುವ ಮೂಲಕ ನಿಮ್ಮ ಆಡಿಯೊ ಸಂಪನ್ಮೂಲವನ್ನು ಶ್ರೀಮಂತಗೊಳಿಸುವುದು | # ವಿಭಿನ್ನ ಧ್ವನಿ ಕಡತಗಳನ್ನು (ಹಿನ್ನೆಲೆ ಸಂಗೀತ) ಬಳಸುವ ಮೂಲಕ ನಿಮ್ಮ ಆಡಿಯೊ ಸಂಪನ್ಮೂಲವನ್ನು ಶ್ರೀಮಂತಗೊಳಿಸುವುದು | ||
೨೬ ನೇ ಸಾಲು: | ೨೬ ನೇ ಸಾಲು: | ||
|ಮಾದರಿಯ ಆಡಿಯೊ ಕಥೆಯನ್ನು ಆಲಿಸುವುದು | |ಮಾದರಿಯ ಆಡಿಯೊ ಕಥೆಯನ್ನು ಆಲಿಸುವುದು | ||
| | | | ||
− | # ಧ್ವನಿ ಕಥೆಯನ್ನು ಆಲಿಸಿ ( | + | # ಧ್ವನಿ ಕಥೆಯನ್ನು ಆಲಿಸಿ ([http://www.sirinudi.org/chai/arasu_kuvari.mp3 ಅರಸು ಕುವರಿ - ಅನುಪಮ ನಿರಂಜನ]) |
# ಧ್ವನಿ ಸಂಪನ್ಮೂಲವನ್ನು ರಚಿಸುವ ಪ್ರಯೋಜನಗಳನ್ನು ಚರ್ಚಿಸಿ | # ಧ್ವನಿ ಸಂಪನ್ಮೂಲವನ್ನು ರಚಿಸುವ ಪ್ರಯೋಜನಗಳನ್ನು ಚರ್ಚಿಸಿ | ||
|ಪರಿಕಲ್ಪನಾ ನಕ್ಷೆಯಲ್ಲಿ ಚರ್ಚೆಯಾಗುತ್ತಿರುವ ಅಂಶಗಳನ್ನು ದಾಖಲಿಸುವುದು | |ಪರಿಕಲ್ಪನಾ ನಕ್ಷೆಯಲ್ಲಿ ಚರ್ಚೆಯಾಗುತ್ತಿರುವ ಅಂಶಗಳನ್ನು ದಾಖಲಿಸುವುದು | ||
೩೬ ನೇ ಸಾಲು: | ೩೬ ನೇ ಸಾಲು: | ||
|- | |- | ||
|11.45 - 12.30 | |11.45 - 12.30 | ||
− | |ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು | + | |ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು ಮುದ್ರಣ ಮಾಡಿ |
| | | | ||
− | # ಧ್ವನಿ ಮುದ್ರಣಕ್ಕಾಗಿ ವಿಭಿನ್ನ ಅನ್ವಯಕ(ಅಪ್ಲಿಕೇಶನ್)ಗಳನ್ನು ಬಳಸುವುದು | + | # ತರಗತಿಯಲ್ಲಿ ಆಡಿಯೊದ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು |
− | # ಧ್ವನಿ ಮುದ್ರಣಕ್ಕೂ ಮೊದಲಿನ ತಾಂತ್ರಿಕ | + | # ಡಿಜಿಟಲ್ ಆಡಿಯೊ ಸಂಪನ್ಮೂಲವು ತರಗತಿಗೆ ತರುವ ಹೆಚ್ಚುತ್ತಿರುವ ಪ್ರಯೋಜನವನ್ನು ಶ್ಲಾಘಿಸುವುದು - ಸಂದರ್ಭೋಚಿತ ಶಬ್ದಗಳನ್ನು ಪರಿಚಯಿಸುವ ಸಾಧ್ಯತೆಗಳು (ಗಾಳಿ ಮಳೆ) |
+ | # '''ಉತ್ತಮ ವಾಚನ ಸಾಹಿತ್ಯ ಬರವಣಿಗೆಯ''' ಅಂಶಗಳನ್ನು ಅರ್ಥಮಾಡಿಕೊಳ್ಳುವುದು | ||
+ | |1. ಭಾಗವಹಿಸುವವರು ಆರಿಸಬೇಕಾಗುತ್ತದೆ (ಆಯ್ದ ಕಥೆಯ ಸಾಲು ಮತ್ತು ಕವಿತೆ ಇತ್ಯಾದಿಗಳಲ್ಲಿ) | ||
+ | 2. ಧ್ವನಿಮುದ್ರಣ ಮಾಡಲು ಲ್ಯಾಬ್ ಕಂಪ್ಯೂಟರ್ ಅಥವಾ ಅವರ ವೈಯಕ್ತಿಕ ಲ್ಯಾಪ್ಟಾಪ್ ಅಥವಾ ಮೊಬೈಲ್ ಫೋನ್ಗಳನ್ನು ಬಳಸಿ. | ||
+ | |||
+ | 3.ಇದು ಕಥೆಯಾಗಿದ್ದರೆ - ಭಾಗವಹಿಸುವವರು ರೆಕಾರ್ಡ್ ಮಾಡಲು 2 ಜನರ ಗುಂಪುಗಳನ್ನು ಮಾಡಬಹುದು | ||
+ | |||
+ | 4. ಕವಿತೆಗಾಗಿ - ಒಂದೇ ಕವಿತೆಯನ್ನು ವಿಭಿನ್ನ ಧ್ವನಿ ಏರಿಳಿತಗಳೊಂದಿಗೆ ಧ್ವನಿ ಮುದ್ರಣ ಮಾಡಲು ಪ್ರಯತ್ನಿಸಿ | ||
+ | |||
+ | 5. ನಿಮ್ಮ ಧ್ವನಿ ಮುದ್ರಿತ ಕಡತಗಳನ್ನು ಉಳಿಸಿ. | ||
+ | |||
+ | 6. ಧ್ವನಿ ಮುದ್ರಣ ಮಾಡಿದ ಎಲ್ಲಾ ಧ್ವನಿ ಕಡತಗಳನ್ನು ಕಂಪೂಟರ್ಗಳಿಗೆ ಆಮದು ಮಾಡಿ. | ||
+ | |- | ||
+ | |12.30 -1.30 | ||
+ | |ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಆಡಿಯೊ ಸಂಪನ್ಮೂಲಗಳನ್ನು ರಚಿಸುವುದು | ||
+ | | | ||
+ | #ಧ್ವನಿ ಮುದ್ರಣಕ್ಕಾಗಿ ವಿಭಿನ್ನ ಅನ್ವಯಕ(ಅಪ್ಲಿಕೇಶನ್)ಗಳನ್ನು ಬಳಸುವುದು | ||
+ | # ಧ್ವನಿ ಮುದ್ರಣಕ್ಕೂ ಮೊದಲಿನ ತಾಂತ್ರಿಕ ಏರ್ಪಾಟುಗಳನ್ನು ಅರ್ಥೈಸಿಕೊಳ್ಳುವುದು | ||
- ಹೆಡ್ಫೋನ್ಗಳು, ಮೈಕ್ರೊಫೋನ್, ಇತ್ಯಾದಿಗಳ | - ಹೆಡ್ಫೋನ್ಗಳು, ಮೈಕ್ರೊಫೋನ್, ಇತ್ಯಾದಿಗಳ | ||
|'''ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ''' | |'''ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ''' | ||
− | # ಧ್ವನಿ ಮುದ್ರಕ್ಕಾಗಿ ಆಡಾಸಿಟಿ | + | # ಧ್ವನಿ ಮುದ್ರಕ್ಕಾಗಿ ಆಡಾಸಿಟಿ ಅನ್ವಯಕವನ್ನು ಬಳಸಿ ಧ್ವನಿ ಮುದ್ರಣ ಪ್ರಕ್ರಿಯೆಯ ಮೂಲಕ ಹೋಗಿ - ಧ್ವನಿ ಮುದ್ರಣ, ವಿರಾಮ, ಪ್ಲೇ, ಸ್ಟಾಪ್ ಮತ್ತು ಪ್ರಾಜೆಕ್ಟ್ ಫೈಲ್ ಆಗಿ ಉಳಿಸಿ, ರಫ್ತುಮಾಡುವುದು, |
# '''ಮೊಬೈಲ್ ಅಪ್ಲಿಕೇಶನ್ಗಳು ಸೌಂಡ್ ರೆಕಾರ್ಡರ್, ಆಡಿಯೊ ರೆಕಾರ್ಡರ್, ರೆಕಾರ್ಡರ್''' | # '''ಮೊಬೈಲ್ ಅಪ್ಲಿಕೇಶನ್ಗಳು ಸೌಂಡ್ ರೆಕಾರ್ಡರ್, ಆಡಿಯೊ ರೆಕಾರ್ಡರ್, ರೆಕಾರ್ಡರ್''' | ||
ಆಡಿಯೊ ಫೈಲ್ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ. | ಆಡಿಯೊ ಫೈಲ್ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ. | ||
|- | |- | ||
− | | | + | |1.30 - 2.00 |
− | | | + | |ಊಟದ ವಿರಾಮ |
− | | | + | | |
− | + | | | |
− | |||
− | |||
− | | | ||
− | |||
− | |||
− | |||
− | |||
− | |||
− | |||
|- | |- | ||
− | | | + | |2.00 - 4.00 |
− | | | + | |ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಧ್ವನಿ ಸಂಪನ್ಮೂಲಗಳನ್ನು ರಚಿಸುವುದು |
| | | | ||
− | | | + | |ಅಭ್ಯಾಸದ ಮುಂದುವರಿಕೆ, |
+ | ಕಂಪೂಟರ್ಗಳಿಗೆ ಧ್ವನಿ ಮುದ್ರಣವನ್ನು ಆಮದು ಮಾಡಿ (ಮೊಬೈಲ್ನಲ್ಲಿ ಧ್ವನಿ ಮುದ್ರಣ ಮಾಡಿದವರು) | ||
− | ಮತ್ತು | + | ಮತ್ತು ಅಡಾಸಿಟಿಗೆ ಆಮದು ಮಾಡಿ (ಎಲ್ಲವೂ) ಮತ್ತು '''ಪ್ರಸ್ತುತಿ''' |
|- | |- | ||
|4.00-5.00 | |4.00-5.00 | ||
|ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. | |ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. | ||
| | | | ||
− | # | + | #ವಾಟ್ಸಾಪ್ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ |
#ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ | #ಕಾರ್ಯಾಗಾರದ ಮುಂದಿನ ಹೆಜ್ಜೆಯ ಚರ್ಚೆ | ||
#ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ | #ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ | ||
೮೭ ನೇ ಸಾಲು: | ೯೬ ನೇ ಸಾಲು: | ||
#[https://www.youtube.com/watch?v=za3ECVBz244 ತಿಳಿಮುಗಿಲ ತೊಟ್ಟಿಲಲಿ] | #[https://www.youtube.com/watch?v=za3ECVBz244 ತಿಳಿಮುಗಿಲ ತೊಟ್ಟಿಲಲಿ] | ||
#[https://teacher-network.in/?q=node/231#overlay-context=comment/reply/219%3Fq%3Dcomment/reply/219 ಪದ್ಯದ ಗಟ್ಟಿ ವಾಚನ] | #[https://teacher-network.in/?q=node/231#overlay-context=comment/reply/219%3Fq%3Dcomment/reply/219 ಪದ್ಯದ ಗಟ್ಟಿ ವಾಚನ] | ||
− | #ರಾತ್ರಿಯಲ್ಲಿ ವಸ್ತುಗಳನ್ನು | + | #ರಾತ್ರಿಯಲ್ಲಿ ವಸ್ತುಗಳನ್ನು ಪರಿಕಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ |
#[https://teacher-network.in/?q=node/219#comment-58 ಚಿತ್ರಗಳನ್ನು ನೋಡಿ ಮೂಡುವ] ಪದಗಳನ್ನು ಪಟ್ಟಿ ಮಾಡಿ | #[https://teacher-network.in/?q=node/219#comment-58 ಚಿತ್ರಗಳನ್ನು ನೋಡಿ ಮೂಡುವ] ಪದಗಳನ್ನು ಪಟ್ಟಿ ಮಾಡಿ | ||
#ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ | #ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ | ||
೧೦೫ ನೇ ಸಾಲು: | ೧೧೪ ನೇ ಸಾಲು: | ||
[[ವರ್ಗ:ಶಿಕಸ ಹಂತ 3]] | [[ವರ್ಗ:ಶಿಕಸ ಹಂತ 3]] | ||
[[ವರ್ಗ:ಕನ್ನಡ]] | [[ವರ್ಗ:ಕನ್ನಡ]] | ||
+ | [[ವರ್ಗ:ಕಾರ್ಯಾಗಾರ]] |
೧೭:೩೧, ೧೩ ಡಿಸೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಭಾಷೆಯ ಬೋಧನೆ ಮತ್ತು ಕಲಿಕೆಗಾಗಿ ಹೊಸ ಡಿಜಿಟಲ್ ಪರಿಕರಗಳನ್ನು ಅನ್ವೇಷಿಸುವುದು
- ಭಾಷಾ ಬೋಧನೆ ಮತ್ತು ಕಲಿಕೆಗಾಗಿ ಶ್ರೀಮಂತ ಭಾಷಾ ಸಂಪನ್ಮೂಲಗಳನ್ನು ರಚಿಸಲು (ಧ್ವನಿ)ಆಡಾಸಿಟಿ ಫಾಸ್ ಉಪಕರಣವನ್ನು ಅನ್ವೇಷಿಸುವುದು
- ಆಡಾಸಿಟಿ ಬಳಸಿ ಧ್ವನಿ ಮುದ್ರಣ ಮತ್ತು ಸಂಪಾದನೆ ಕಲಿಯುವುದು
- ವಿಭಿನ್ನ ಧ್ವನಿ ಕಡತಗಳನ್ನು (ಹಿನ್ನೆಲೆ ಸಂಗೀತ) ಬಳಸುವ ಮೂಲಕ ನಿಮ್ಮ ಆಡಿಯೊ ಸಂಪನ್ಮೂಲವನ್ನು ಶ್ರೀಮಂತಗೊಳಿಸುವುದು
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
10.00 - 10.30 | ಕಾರ್ಯಕ್ರಮಕ್ಕೆ ಸ್ವಾಗತ ಮತ್ತು ಪರಿಚಯ |
|
ಟಕ್ಸ್ ಟೈಪಿಂಗ್ |
10.30 - 11.30 | ಮಾದರಿಯ ಆಡಿಯೊ ಕಥೆಯನ್ನು ಆಲಿಸುವುದು |
|
ಪರಿಕಲ್ಪನಾ ನಕ್ಷೆಯಲ್ಲಿ ಚರ್ಚೆಯಾಗುತ್ತಿರುವ ಅಂಶಗಳನ್ನು ದಾಖಲಿಸುವುದು |
11.30 - 11.45 | ಟೀ ವಿರಾಮ | ||
11.45 - 12.30 | ವಿಭಿನ್ನ ಸಾಧನಗಳನ್ನು ಬಳಸಿಕೊಂಡು ಧ್ವನಿಯನ್ನು ಮುದ್ರಣ ಮಾಡಿ |
|
1. ಭಾಗವಹಿಸುವವರು ಆರಿಸಬೇಕಾಗುತ್ತದೆ (ಆಯ್ದ ಕಥೆಯ ಸಾಲು ಮತ್ತು ಕವಿತೆ ಇತ್ಯಾದಿಗಳಲ್ಲಿ)
2. ಧ್ವನಿಮುದ್ರಣ ಮಾಡಲು ಲ್ಯಾಬ್ ಕಂಪ್ಯೂಟರ್ ಅಥವಾ ಅವರ ವೈಯಕ್ತಿಕ ಲ್ಯಾಪ್ಟಾಪ್ ಅಥವಾ ಮೊಬೈಲ್ ಫೋನ್ಗಳನ್ನು ಬಳಸಿ. 3.ಇದು ಕಥೆಯಾಗಿದ್ದರೆ - ಭಾಗವಹಿಸುವವರು ರೆಕಾರ್ಡ್ ಮಾಡಲು 2 ಜನರ ಗುಂಪುಗಳನ್ನು ಮಾಡಬಹುದು 4. ಕವಿತೆಗಾಗಿ - ಒಂದೇ ಕವಿತೆಯನ್ನು ವಿಭಿನ್ನ ಧ್ವನಿ ಏರಿಳಿತಗಳೊಂದಿಗೆ ಧ್ವನಿ ಮುದ್ರಣ ಮಾಡಲು ಪ್ರಯತ್ನಿಸಿ 5. ನಿಮ್ಮ ಧ್ವನಿ ಮುದ್ರಿತ ಕಡತಗಳನ್ನು ಉಳಿಸಿ. 6. ಧ್ವನಿ ಮುದ್ರಣ ಮಾಡಿದ ಎಲ್ಲಾ ಧ್ವನಿ ಕಡತಗಳನ್ನು ಕಂಪೂಟರ್ಗಳಿಗೆ ಆಮದು ಮಾಡಿ. |
12.30 -1.30 | ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಆಡಿಯೊ ಸಂಪನ್ಮೂಲಗಳನ್ನು ರಚಿಸುವುದು |
- ಹೆಡ್ಫೋನ್ಗಳು, ಮೈಕ್ರೊಫೋನ್, ಇತ್ಯಾದಿಗಳ |
ಉತ್ತಮ ಗುಣಮಟ್ಟದ ಧ್ವನಿ ಮುದ್ರಣಕ್ಕಾಗಿನ ತಪಶೀಲ ಪಟ್ಟಿ
ಆಡಿಯೊ ಫೈಲ್ಗಳನ್ನು ರೆಕಾರ್ಡ್ ಮಾಡಿ ಮತ್ತು ಉಳಿಸಿ. |
1.30 - 2.00 | ಊಟದ ವಿರಾಮ | ||
2.00 - 4.00 | ಪಠ್ಯ ಪುಸ್ತಕದಲ್ಲಿನ ಪಾಠಗಳಿಗಾಗಿ ಧ್ವನಿ ಸಂಪನ್ಮೂಲಗಳನ್ನು ರಚಿಸುವುದು | ಅಭ್ಯಾಸದ ಮುಂದುವರಿಕೆ,
ಕಂಪೂಟರ್ಗಳಿಗೆ ಧ್ವನಿ ಮುದ್ರಣವನ್ನು ಆಮದು ಮಾಡಿ (ಮೊಬೈಲ್ನಲ್ಲಿ ಧ್ವನಿ ಮುದ್ರಣ ಮಾಡಿದವರು) ಮತ್ತು ಅಡಾಸಿಟಿಗೆ ಆಮದು ಮಾಡಿ (ಎಲ್ಲವೂ) ಮತ್ತು ಪ್ರಸ್ತುತಿ | |
4.00-5.00 | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಪದ್ಯ - ಸಣ್ಣ ಸಂಗತಿ
- ತಿಳಿಮುಗಿಲ ತೊಟ್ಟಿಲಲಿ
- ಪದ್ಯದ ಗಟ್ಟಿ ವಾಚನ
- ರಾತ್ರಿಯಲ್ಲಿ ವಸ್ತುಗಳನ್ನು ಪರಿಕಲ್ಪನಾನಕ್ಷೆಯಲ್ಲಿ ಬರೆಯಿರಿ - ಮಳೆ ಚಳಿ ನಿದ್ರೆ ಬಗ್ಗೆ ವಿವರಣೆ
- ಚಿತ್ರಗಳನ್ನು ನೋಡಿ ಮೂಡುವ ಪದಗಳನ್ನು ಪಟ್ಟಿ ಮಾಡಿ
- ಭಾಷಾ ಸಮೃದ್ಧಿ - ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ
- ಭಾಷಾ ಸಮೃದ್ಧಿ - ಪ್ರೇಮಕವಿಯ ಪರಿಚಯ
ಪಾಠ - ಹೂವಾದ ಹುಡುಗಿ
- ಹೂಗಳನ್ನು ಗುರುತಿಸಿ
- ಯಾರು ಯಾರಿಗೆ ಹೇಳಿದರು - ಧ್ವನಿ ಕೇಳಿ ಗುರುತಿಸಿ
- ಚಿತ್ರವನ್ನು ನೋಡಿ ಗುರುತಿಸಿ ಹೇಳಿ - ಒಂದು ಚಿತ್ರವನ್ನು ನೋಡಿ ೫ ಪದಗಳನ್ನು ಹೇಳಿ
- ಬಿಟ್ಟ ಸ್ಥಳ ತುಂಬಿರಿ
- ಒತ್ತಕ್ಷರಗಳನ್ನು ಗುರುತಿಸಿ
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ