"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೨ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2018_19 English]'' [http://karnatakaeducation.o...)
 
 
(೮ intermediate revisions by ೩ users not shown)
೧೨ ನೇ ಸಾಲು: ೧೨ ನೇ ಸಾಲು:
 
===ಸಭಾ ಯೋಜನೆ===
 
===ಸಭಾ ಯೋಜನೆ===
 
{| class="wikitable"
 
{| class="wikitable"
|ಸಮಯ
+
|'''ಸಮಯ'''
|ಅಧಿವೇಶನದ ಹೆಸರು
+
|'''ಅಧಿವೇಶನದ ಹೆಸರು'''
|ಅಧಿವೇಶನದ ವಿವರಣೆ
+
|'''ಅಧಿವೇಶನದ ವಿವರಣೆ'''
|ಕಾರ್ಯಗಾರದ ಸಂಪನ್ಮೂಲಗಳು
+
|'''ಕಾರ್ಯಗಾರದ ಸಂಪನ್ಮೂಲಗಳು'''
|ನಿರೀಕ್ಷಿತ ಫಲಿತಾಂಶಗಳು
+
|'''ನಿರೀಕ್ಷಿತ ಫಲಿತಾಂಶಗಳು'''
 
|-
 
|-
|ದಿನ 1
+
|'''ದಿನ 1'''
 
|
 
|
 
|
 
|
೨೯ ನೇ ಸಾಲು: ೨೯ ನೇ ಸಾಲು:
 
ಕಾರ್ಯಗಾರದ ಸಭಾ ಯೋಜನೆಯ ಚರ್ಚೆ
 
ಕಾರ್ಯಗಾರದ ಸಭಾ ಯೋಜನೆಯ ಚರ್ಚೆ
 
|ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ  ಪ್ರತಿ  
 
|ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ  ಪ್ರತಿ  
|ಎಲ್ಲಾ ಶಿಕ್ಷಕರು ಹಾಗು ಸಂಪನ್ಮೂಲ ವ್ಯಕ್ತಿಗಳು ಪರಸ್ಪರ ಪರಿಚಯಿಸಿಕೊಳ್ಳುವುದು
+
|ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
 
|-
 
|-
|10.00 – 11.00
+
|10.00 – 12.30
|ಕಾರ್ಯಕ್ರಮಕ್ಕೆ ಪರಿಚಯ
+
|ವಿವಿಧ ಪಾಠಗಳಿಗೆ ಚಿತ್ರಗಳನ್ನು ಮಾಡಲು ಜಿಯೋಜಿಬ್ರಾ ಬಳಸುವುದು
|ಸಂದರ್ಭದ ಹಂಚಿಕೆ ಹಾಗು ನಿರೀಕ್ಷೆಗಳ ಮತ್ತು ಯೋಜನೆಗಳ ಮಾಹಿತಿ
+
|ಈ ಕೆಳಗಿನ ರೇಖಾಚಿತ್ರಗಳನ್ನು ಮಾಡುವುದು
ಟಿಕಾಲ್ ಕಾರ್ಯಕ್ರಮದ ವ್ಯಾಪ್ತಿ. ಚಟುವಟಿಕೆಗಳನ್ನು ಸೂಚಿಸುವ ಅಭ್ಯಾಸಕ್ರಮ ಮತ್ತು ವೇಳಾಪಟ್ಟಿ.
+
# ಬಿಂದುಗಳು, ರೇಖೆಗಳು, ರೇಖಾಖಂಡಗಳು(ಮೊದಲನೇ ಕಾರ್ಯಗಾರದಿಂದ)
|ಕಾರ್ಯಕ್ರಮದ ಯೋಜನೆಯ ಬಗ್ಗೆ ಪ್ರಸ್ತುತಿ (ODP)  
+
# ಬಹುಭುಜಗಳು
ಗಣಿತ ಕಾರ್ಯಕ್ರಮದ ಬಗ್ಗೆ KOER ಪುಟ
+
# ವೃತ್ತಗಳು (ಮೊದಲನೇ ಕಾರ್ಯಗಾರದಿಂದ)
|ಗಣಿತ ಬೋಧನೆ ಕಲಿಕೆಯಲ್ಲಿ ತಂತ್ರಜ್ಞಾನ ಸಂಯೋಜನೆಯಿಂದ ಆಗುವ ಸಾಧ್ಯತೆಗಳ ಬಗ್ಗೆ ಹಾಗು ಅದರ ಪ್ರಸಕ್ತತೆಯ ಬಗ್ಗೆ ಹಂಚಿಕೊಳ್ಳುವುದರ ಮೂಲಕ ಅರ್ಥೈಸುವುದು
+
# ರಚನೆಗಳು (೨ ರೀತಿಯ ತ್ರಿಕೋನಗಳ ರಚನೆ)
 +
# ಸಮಾನಾಂತರ ರೇಖೆಗಳನ್ನು ನಿರ್ಮಿಸುವುದು
 +
# ವೃತ್ತಗಳು (ಕಾರ್ಡ್‌, ಕಂಸ, ರೇಖಾಖಂಡ )
 +
# ಜಾರುಕಗಳ ಬಳಕೆ (ಮೊದಲನೇ ಕಾರ್ಯಗಾರದಿಂದ)
 +
# ಪಠ್ಯ ಚೌಕದ ಬಳಕೆ (ಮೊದಲನೇ ಕಾರ್ಯಗಾರದಿಂದ)
 +
|ಜಿಯೋಜಿಬ್ರಾ ಕಲಿಕೆ
 +
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು
 +
|ಭಾಗಿದಾರರು ಜಿಯೋಜಿಬ್ರಾ ಬಳಸುವಲ್ಲಿ  ಆರಾಮದಾಯಕವಾಗುತ್ತಾರೆ ಮತ್ತು ರೇಖಾಚಿತ್ರಗಳನ್ನು ತಯಾರಿಸಲು ವಿವಿಧ ಸಾಧನಗಳನ್ನು ಬಳಸುತ್ತಾರೆ
 
|-
 
|-
|11.00 – 1.30
+
|12.30 – 1.15
 +
|ಭೋಜನ
 +
|ಭೋಜನ
 +
ಸಮಸ್ಯೆಗಳ ಕೋಶಕ್ಕೆ ಸಂಪನ್ಮೂಲ ಸೃಷ್ಟಿಗಾಗಿ ಕೊಡುಗೆ ನೀಡುವುದು (ಕಷ್ಟದ ಸಮಸ್ಯೆಗಳು/ಪ್ರಮೇಯಗಳು)
 +
|ಶಿಕ್ಷಕರು ಪಠ್ಯದಿಂದ ಒಂದು ಸಮಸ್ಯೆಯನ್ನು/ಪ್ರಮೇಯವನ್ನು ಆರಿಸುತ್ತಾರೆ
 +
|ಜ್ಯಾಮಿತಿ ಬೋಧನೆ (ಪರಿಕಲ್ಪನೆಗಳು / ಪ್ರಮೇಯಗಳು) ಯಲ್ಲಿ ಸಂಭವನೀಯ ಕಠಿಣ ತಾಣಗಳ ಗುರುತಿಸುವಿಕೆ
 +
|-
 +
|1.15 – 2.30
 
|ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ
 
|ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ
|. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯದ ಸೃಷ್ಟಿ – ಸ್ವಕಲಿಕೆಗಾಗಿ ಹಾಗು ಬೋಧನೆ ಕಲಿಕೆಗಾಗಿ
+
|ಪಠ್ಯ ಸಂಪಾದಕವನ್ನು ಬಳಸಿ, ಗಣಿತ ಸಂಪನ್ಮೂಲಗಳನ್ನು ಸೃಷ್ಟಿಸುವುದು - ದ್ವಿಭಾಷೆ
2. ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು ಹುಡುಕುವುದು ಹೇಗೆ ಹಾಗು ಡಿಜಿಟಲ್‌ ಸಂಪನ್ಮೂಲಗಳ ಸೃಷ್ಟಿ, ಸಂಪಾದನೆ, ಜೋಡಣೆ ಮತ್ತು ಬಳಕೆಯ ಬಗ್ಗೆ.
+
|ಲಿಬ್ರೇ ಆಫೀಸ್‌ ಕಲಿಯಿರಿ
3. ಗಣಿತ ಬೋಧನೆ ಕಲಿಕೆಯಲ್ಲಿ ಹಲವಾರು ಸಂಪನ್ಮೂಲಗಳ ಹುಡುಕಾಟ ಹಾಗು ಮೌಲ್ಯಮಾಪನ
+
|ಭಾಗಿದಾರರು ಲಿಬ್ರೇ ಆಫೀಸ್‌ ಬಳಸಿ ಮಾದರಿ ಗಣಿತ ಸಂಪನ್ಮೂಲಗಳನ್ನು ಮಾಡುತ್ತಾರೆ
4. ವೆಬ್‌ನಲ್ಲಿ ಕೃತಿಸ್ವಾಮ್ಯ ಹಾಗು ಪರವಾನಿಗೆ - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (ಮುಶೈಸಂ)
+
|-
|1. ಉಬುಂಟು ಪರಿಚಯ
+
|2.30 – 4.00
2. ಫೈರ್‌ಫಾಕ್ಸ್ ಪರಿಚಯ
+
|ಜಿಯೋಜಿಬ್ರಾ ಬಳಸಿಕೊಂಡು ಪಾಠದ ಅಭಿವೃದ್ಧಿ ಹಾಗು ಅಂತರ್ಜಾಲದಲ್ಲಿಸಂಪನ್ಮೂಲಗಳ ಪ್ರವೇಶ
3. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯದ ಸೃಷ್ಟಿ
+
|1. ಭಾಗಿದಾರರು ಗುಂಪಿನಿಂದ ಜಿಯೋಜಿಬ್ರಾ ಕಡತವೊಂದನ್ನು ತೆಗೆದುಕೊಳ್ಳುತ್ತಾರೆ.
4. ಉಪಯುಕ್ತ ವೆಬ್‌ ಸಂಪನ್ಮೂಲಗಳನ್ನು ಬೇರೆ ಬೇರೆ ಬಳಕೆಗಾಗಿ ವಿಭಾಗಿಸಿದೆ.
+
2. ಕಡತವನ್ನು ಬೋಧಿಸುವ ಯೋಜನೆಯನ್ನು ಅಭಿವೃದ್ಧಿಪಡಿಸುವುದು.
|1. ಭಾಗಿದಾರರು ಸ್ವತಂತ್ರರಾಗಿ ಗಣಕಯಂತ್ರದೊಂದಿಗೆ ಕೆಲಸ ಮಾಡಬಲ್ಲರು. ಕಡತಕೋಶಗಳನ್ನು ಸೃಷ್ಟಿಸಿ ಬಳಸಬಲ್ಲರು.  
+
 
2. ಭಾಗಿದಾರರು ಜಾಲತಾಣದಿಂದ ಸಂಪನ್ಮೂಲಗಳನ್ನು ಹುಡುಕಬೇಕು ಹಾಗು ಅವುಗಳನ್ನು ಪರಿಶೀಲಿಸಿ ತಮ್ಮ ಕೆಲಸಗಳಿಗೆ ಬಳಸಬೇಕು
+
3. ಪಾಠಗಳನ್ನು ಹಂಚಿಕೊಳ್ಳುವುದು
- ಜಾಲತಾಣದ ಕೊಂಡಿಗಳನ್ನು ಹಂಚಬೇಕು ಹಾಗು ತಮ್ಮ ಕಡತಕೋಶಗಳಲ್ಲಿ ಬಳಸಬೇಕು
+
|ಜಿಯೋಜಿಬ್ರಾ ಬಳಸಿಕೊಂಡು ಪಾಠಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಟಿಪ್ಪಣಿ
- ಚಿತ್ರಗಳು, ದೃಶ್ಯಾವಳಿಗಳು, ಪುಟಗಳನ್ನು (ಕಾನೂಬದ್ಧ ರೀತಿಯಲ್ಲಿ ನೀಡಿದಾಗ ) ತೆಗೆದುಕೊಳ್ಳುವುದು
+
|ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಪಾಠವನ್ನು ಅಭಿವೃದ್ಧಿಸುತ್ತಾರೆ. ಜಿಯೋಜೀಬ್ರಾ, ಚಟುವಟಿಕೆಗಳ ಮೇಲೆ ಅಭ್ಯಾಸ, ಇತರ ವೆಬ್ ಆಧಾರಿತ ಸಂಪನ್ಮೂಲಗಳನ್ನು ಸಂಯೋಜಿಸುವ ಪಾಠ ಯೋಜನೆಯ ಅಭಿವೃದ್ಧಿ.
- ಕಡತಕೋಶಗಳಲ್ಲಿ ಜೋಡಿಸುವುದು
 
- ಪಠ್ಯ  ದಸ್ತಾವೇಜಿನಲ್ಲಿ ದಾಖಲಿಸುವುದು.
 
3. ಭಾಗಿದಾರರು ಮುಶೈಸಂ ಅನ್ನು ಗುರುತಿಸಬಲ್ಲರು.
 
 
|-
 
|-
|2.15 – 4.00
+
|
|ಗಣಿತ  ಕಲಿಕೆಯಲ್ಲಿ ಜಿಯೋಜಿಬ್ರಾ
+
|
|1. ಗಣಿತ ಕಲಿಕೆಗೆ ಜಿಯೋಜಿಬ್ರಾ ಹೇಗೆ ಪ್ರಯೋಜನಕಾರಿಯಾಗಿದೆ. 
+
|ಮನೆಗೆಲಸಕ್ಕೆ ವಾಚನ
2. ಜಿಯೋಜಿಬ್ರಾ ಬಳಸಿ ಚಿತ್ರಿಸುವುದನ್ನು ಪರಿಚಯ ಮಾಡಿಕೊಳ್ಳುವುದು.
+
|
|1. ಪಠ್ಯಪುಸ್ತಕಗಳು
+
|ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ.
2. TPCK ಯ ದಸ್ತಾವೇಜುಗಳು
 
3. ಜಿಯೋಜಿಬ್ರಾ ಪರಿಚಯ
 
|1. ಭಾಗಿದಾರರು ಸಾಂಪ್ರದಾಯಿಕ ಗಣಿತ ಬೋಧನೆಯಲ್ಲಿ ಗಣಿತ ಕಲಿಕೆಗೆ ಜಿಯೋಜಿಬ್ರಾ ಹೇಗೆ ಉತ್ತೇಜಿಸಬಲ್ಲದು ಎಂದು ನೋಡಿದ್ದಾರೆ.
 
2. ಭಾಗಿದಾರರು ಇವನ್ನು ಮಾಡುತ್ತಾರೆ
 
- ಜಿಯೋಜಿಬ್ರಾ ಕಡತವನ್ನು ತೆರೆಯುವುದು
 
- ತೆರೆಯ ಮೇಲಿನ ಆಯ್ಕೆಗಳನ್ನು ಬಳಸುವುದು
 
- ಜಿಯೋಜಿಬ್ರಾ ಬಳಸಿ ಚಿತ್ರಿಸುವುದು
 
- ಟೆಕ್ಸ್ಟ್ ಬಾಕ್ಸ್, ಚಿತ್ರದ ರಫ್ತು ಆಯ್ಕೆಗಳ ಬಳಕೆ
 
- ಜಿಯೋಜಿಬ್ರಾ ಕಡತವನ್ನು ಉಳಿಸುವುದು
 
- ಇನ್‌ಪುಟ್‌ ಬಾರ್‌ ಬಳಕೆ.
 
 
|-
 
|-
|ದಿನ 2
+
|'''ದಿನ 2'''
 +
|
 
|
 
|
 
|
 
|
 
|
 
|
 +
|-
 +
|9.30 – 11.00
 +
|ಸಮಸ್ಯೆಗಳ ಪರಿಹಾರಕ್ಕೆ ಜಿಯೋಜಿಬ್ರಾ
 +
|ಮನೆಗೆಲಸದ ವಾಚನದ ಪ್ರತಿಫಲನಗಳನ್ನು ಹಂಚಿಕೊಳ್ಳುವುದು
 +
ಸಮಸ್ಯೆ ವಿವರಿಸುವ / ಪರಿಹರಿಸಲು ಜಿಯೋಜಿಬ್ರಾ ಬಳಕೆಯ ಅನ್ವೇಷಣೆ
 +
|ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ. (ಕನ್ನಡ ಹಾಗು ಆಂಗ್ಲ)
 +
|ಟಿಪಿಡಿಯ ವಿಧಾನವಾಗಿ ವಾಚನದ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು
 +
ಟಿಪಿಡಿಯನ್ನು ಬೆಂಬಲಿಸಲು ತಂತ್ರಜ್ಞಾನದ ಪಾತ್ರವನ್ನು ಶ್ಲಾಘಿಸುವುದು
 +
|-
 +
|11.00 – 12.30
 +
|ಮಾದರಿ ಉದಾಹರಣೆಗಳ ಪ್ರದರ್ಶನ
 +
|KOER ಪುಟಗಳ ಹಂಚಿಕೆ:
 +
ಯೂಕ್ಲಿಡ್‌ನ ಸಿದ್ಧಾಂತಗಳು, ಪೋಸ್ಟ್ಯುಲೇಟ್ಗಳು ಮತ್ತು ಸಿದ್ಧಾಂತ.
 +
|KOER ಪುಟಗಳು- ಆನ್‌ಲೈನ್‌ ಹಾಗು ಆಫ್‌ಲೈನ್
 +
|1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
 +
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.
 +
|-
 +
|12.30 – 1.15
 +
|ಭೋಜನ
 +
|ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸುವುದು
 
|
 
|
 +
|ಸಂಪನ್ಮೂಲಗಳು, ಅನುಭವಗಳು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು  ಭಾಗಿದಾರರು ಸರದಿಯಲ್ಲಿ ಹಂಚಿಕೊಳ್ಳಬೇಕು
 
|-
 
|-
|9.30 11.30
+
|1.15 2.00
|ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ
+
|ಜಿಯೋಜಿಬ್ರಾನೊಂದಿಗೆ ಪರಿಕಲ್ಪನೆಯ ಕಲಿಕೆ
|1. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯದ ಸೃಷ್ಟಿ – ಸ್ವಕಲಿಕೆಗಾಗಿ ಹಾಗು ಬೋಧನೆ ಕಲಿಕೆಗಾಗಿ
+
|1. ಒದಗಿಸಿದ ಸಮಸ್ಯೆ ಬ್ಯಾಕ್‌ನಿಂದ ಪ್ರಶ್ನೆಗಳನ್ನು ಪರಿಹರಿಸಲು / ವಿವರಿಸಲು ಜಿಯೋಜಿಬ್ರಾ ಬಳಸಿ
2. ಗಣಿತ ಸಂಪನ್ಮೂಲ ಭಂಡಾರಗಳನ್ನು ಹುಡುಕುವುದು ಹಾಗು ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಡತಕೋಶಗಳನ್ನು ಸೃಷ್ಟಿಸುವುದು.
+
 
3. ಮಿಂಚಂಚೆ ಹಾಗು ಮೊಬೈಲ್‌ ಆಧಾರಿತ ಗುಂಪುಗಳಲ್ಲಿ ಪಾಲ್ಗೊಳ್ಳುವುದು.
+
ಸಮಸ್ಯೆಯ ಪ್ರಮುಖ ಪರಿಕಲ್ಪನೆಗಳನ್ನು / ಕಲ್ಪನಾತ್ಮಕ ತೊಂದರೆಗಳನ್ನು / ತಪ್ಪುಗ್ರಹಿಕೆಗಳನ್ನು ಗುರುತಿಸುವುದು.
|ಮೇಲಿನ ಸಂಪನ್ಮೂಲಗಳು.
+
 
ಈಮೇಲ್‌ (ಮಿಂಚಂಚೆ ) ಕಲಿಯಿರಿ
+
2. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ನಿರ್ಮಿಸುವ ಸಂವಾದಾತ್ಮಕ ಪಾಠವನ್ನು ನಿರ್ಮಿಸಲು ಜಿಯೋಜಿಬ್ರಾವನ್ನು ಬಳಸುವುದು
|1. ಭಾಗಿದಾರರು ಸ್ವತಂತ್ರರಾಗಿ ಗಣಕಯಂತ್ರದೊಂದಿಗೆ ಕೆಲಸ ಮಾಡಬಲ್ಲರು. ಕಡತಕೋಶಗಳನ್ನು ಸೃಷ್ಟಿಸಿ ಬಳಸಬಲ್ಲರು.
+
|ಜಿಯೋಜಿಬ್ರಾ ಕಲಿಕೆ
2. ಭಾಗಿದಾರರು ಜಾಲತಾಣದಿಂದ ಸಂಪನ್ಮೂಲಗಳನ್ನು ಹುಡುಕಬೇಕು ಹಾಗು ಅವುಗಳನ್ನು ಪರಿಶೀಲಿಸಿ ತಮ್ಮ ಕೆಲಸಗಳಿಗೆ ಬಳಸಬೇಕು- ಜಾಲತಾಣದ ಕೊಂಡಿಗಳನ್ನು ಹಂಚಬೇಕು ಹಾಗು ತಮ್ಮ ಕಡತಕೋಶಗಳಲ್ಲಿ ಬಳಸಬೇಕು- ಚಿತ್ರಗಳು, ದೃಶ್ಯಾವಳಿಗಳು, ಪುಟಗಳನ್ನು (ಕಾನೂಬದ್ಧ ರೀತಿಯಲ್ಲಿ ನೀಡಿದಾಗ ) ತೆಗೆದುಕೊಳ್ಳುವುದು - ಕಡತಕೋಶಗಳಲ್ಲಿ ಜೋಡಿಸುವುದು- ಪಠ್ಯ ದಸ್ತಾವೇಜಿನಲ್ಲಿ ದಾಖಲಿಸುವುದು. 3. ಭಾಗಿದಾರರು ಮಿಂಚಂಚೆಗಳನ್ನು ಕಳಿಸಬಲ್ಲರು ಹಾಗು ಲಗತ್ತುಗಳನ್ನು ಬಳಸಬಲ್ಲರು. 
+
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು
4. ಮಿಂಚಂಚೆ ಹಾಗು ಮೊಬೈಲ್‌ನಲ್ಲಿ ಟೆಲಿಗ್ರಾಮ್‌ ಆಧಾರಿತ ಗುಂಪುಗಳಲ್ಲಿ ಪಾಲ್ಗೊಳ್ಳುವುದು.  
+
|1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
 +
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.
 
|-
 
|-
|11.30 1.30
+
|2.00 2.30
|ಗಣಿತ  ಕಲಿಕೆಯಲ್ಲಿ ಜಿಯೋಜಿಬ್ರಾ
+
|ವಲಯ ಕಾರ್ಯಕ್ರಮಕ್ಕೆ ಅನಿಸಿಕೆಗಳು
|1. ತರಗತಿಗಳನ್ನು ನೆಡೆಸುವಲ್ಲಿ ಜಿಯೋಜಿಬ್ರಾ ಬಳಕೆ.
+
|ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು
2. ಸಂಪನ್ಮೂಲಗಳ ಸೃಷ್ಟಿಯಲ್ಲಿ ಜಿಯೋಜಿಬ್ರಾ ಬಳಕೆ.
+
 
|1. ಪಠ್ಯಪುಸ್ತಕಗಳು
+
ಯಾವ ರೀತಿಯ ಶಾಲಾ ಮಧ್ಯಸ್ಥಿಕೆಗಳು ಉಪಯುಕ್ತವಾಗುತ್ತವೆ
2. TPCK ಯ ದಸ್ತಾವೇಜುಗಳು
+
|
3. ಜಿಯೋಜಿಬ್ರಾ ಪರಿಚಯ
+
|ಹಂಚಿದ ಪಠ್ಯಕ್ರಮದ ಅಭಿವೃದ್ಧಿ
|1. ಭಾಗಿದಾರರು ಜಿಯೋಜಿಬ್ರಾ ಬಳಸಿ ಪಾಠದ ಯೋಜನೆಯನ್ನು ಅಭಿವೃದ್ಧಿ ಮಾಡಿರುವರು. (ಗುಂಪಿನಲ್ಲಿ ಕೆಲಸ ಮಾಡುತ್ತಾ)
 
2. ಭಾಗಿದಾರರು ಸಾಂಪ್ರದಾಯಿಕ ಗಣಿತ ಬೋಧನೆಗಿಂತ ಜಿಯೋಜಿಬ್ರಾ ಮೂಲಕ ನೆಡೆಸಿದ ಗಣಿತ ಕಲಿಕೆಯಲ್ಲಿ ಹೆಚ್ಚು ಪ್ರಯೋಜನವಿದೆ ಎಂದು ನೋಡಿದ್ದಾರೆ.
 
3. ಜಿಯೋಜಿಬ್ರಾದಲ್ಲಿ ಸ್ಲೈಡರ್ ಹಾಗು ಇನ್‌ಪುಟ್‌ ಬಾರ್‌ ಆಯ್ಕೆಗಳನ್ನು ಬಳಸಿ ಅನಿಮೇಶನ್‌ಗಳನ್ನು ಸೃಷ್ಟಿಸುವುದು.
 
 
|-
 
|-
|2.15 3.15
+
|2.30 4.00
|ಗಣಿತ  ಕಲಿಕೆಯಲ್ಲಿ ಜಿಯೋಜಿಬ್ರಾ
+
|ಜಿಯೋಜಿಬ್ರಾ ಅಭ್ಯಾಸ
|ಜಿಯೋಜಿಬ್ರಾ ಪಾಠಗಳನ್ನು ಹಂಚಿಕೊಳ್ಳುವುದು
+
|ಮೊದಲನೇ ದಿನ ಹಂಚಿಕೊಂಡ ಜಿಯೋಜಿಬ್ರಾ ಕಡತಗಳನ್ನು/ ಪಾಠಗಳನ್ನು ಮರುಸೃಷ್ಟಿಸುವುದು
ಜ್ಯಾಮಿತಿಗಾಗಿ ಸೃಷ್ಟಿಸಿದ ಉದಾಹರಣಾ ಸಂಪನ್ಮೂಲಗಳನ್ನು ಪ್ರದರ್ಶಿಸುವುದು.
+
|ಜಿಯೋಜಿಬ್ರಾ ಕಲಿಕೆ
|ಜ್ಯಾಮಿತಿಗಾಗಿ ಸಂಪನ್ಮೂಲ ದಸ್ತಾವೇಜು
+
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು
ಜಿಯೋಜಿಬ್ರಾ ಕಡತಗಳು, ಚಟುವಟಿಕೆಗಳು ಹಾಗು ಕಾರ್ಯ ದಾಖಲೆಗಳನ್ನು ಅಭಿವೃದ್ಧಿಸುವುದು
+
|
|1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
 
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ನೋಡುತ್ತಾರೆ.
 
 
|-
 
|-
|3.15 – 4.00
+
|
|ಹಿಮ್ಮಾಹಿತಿ ಹಾಗು ಮುಂದಿನ ಯೋಜನೆಗಳು
+
|
|ವಲಯಮಟ್ಟದ ಕಾರ್ಯಕ್ರಮಕ್ಕೆ ಭಾಗಿದಾರರ ಪಠ್ಯಕ್ರಮ ಅಭಿವೃದ್ಧಿ
+
|ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ
|ಮುಖ್ಯ ಶಿಕ್ಷಕರ ಕಾರ್ಯಗಾರದಲ್ಲಿ ಹಂಚಿದ ಸೂಚಕ ಪಠ್ಯಕ್ರಮ
+
|
|ಕಲಿಕೆಗಾಗಿ ಅಭ್ಯಾಸಕ್ರಮದ ಅಭಿವೃದ್ಧಿಯ ರೂಪುರೇಷೆ.
+
|
 
|}
 
|}
  
 
===ಕಾರ್ಯಗಾರದ ಸಂಪನ್ಮೂಲಗಳು===
 
===ಕಾರ್ಯಗಾರದ ಸಂಪನ್ಮೂಲಗಳು===
NCERT ಗಣಿತ ಪಠ್ಯಪುಸ್ತಕಗಳು  
+
'''ಗಣಿತ ಸಂಪನ್ಮೂಲಗಳು'''
 
+
# NCERT ಗಣಿತ ಪಠ್ಯಪುಸ್ತಕಗಳು  
ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು  
+
# ಗಣಿತ ಬೋಧನೆಗೆ [http://www.ncert.nic.in/new_ncert/ncert/rightside/links/pdf/focus_group/math.pdf NCF 2005 ಪತ್ರ]
 
+
# [https://www.nap.edu/catalog/9822/adding-it-up-helping-children-learn-mathematics Adding it up - Strands of Mathematical Proficiency]
[[http://karnatakaeducation.org.in/KOER/en/index.php/Mathematics_Websites ಕೆಲವು ಪ್ರಮುಖ ಗಣಿತ  ವಿಷಯ ತಾಣಗಳು]]
+
# ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು  
 +
# [http://karnatakaeducation.org.in/KOER/en/images/d/d2/Proposed_plan_of_work_for_BHS_Mathematics.pdf ಜಿಯೋಜಿಬ್ರಾ ಕಡತಗಳೊಂದಿಗೆ BHS ಶಾಲೆಯಲ್ಲಿ ಅನುಷ್ಠಾನಕ್ಕೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.]
 +
# [http://karnatakaeducation.org.in/KOER/en/index.php/File:Geogebra_hands-on_activities_checklist_for_Sep_workshop.pdf ಸೆಪ್ಟೆಂಬರ್‌ ಕಾರ್ಯಗಾರಕ್ಕೆ ಜಿಯೋಜಿಬ್ರಾ ಅಭ್ಯಾಸ ಚಟುವಟಿಕೆಗಳ ತಪಶೀಲಪಟ್ಟಿ]
 +
# [http://karnatakaeducation.org.in/KOER/en/index.php/Mathematics_Websites ಕೆಲವು ಪ್ರಮುಖ ಗಣಿತ  ವಿಷಯ ತಾಣಗಳು]  
 +
# [[:ಚಿತ್ರ:ಚತುರ್ಭುಜ.pdf|ಚತುರ್ಭುಜ.pdf]]
 +
'''ಡಿಜಿಟಲ್‌ ಸಾಕ್ಷರತೆಗೆ ಸಂಪನ್ಮೂಲಗಳು'''
 +
# [https://teacher-network.in/OER/index.php/ICT_teacher_handbook/Basic_digital_literacy ಮೂಲಭೂತ ಡಿಜಿಟಲ್‌ ಸಾಕ್ಷರತೆ]
 +
# [http://karnatakaeducation.org.in/KOER/index.php/%E0%B2%89%E0%B2%AC%E0%B3%81%E0%B2%82%E0%B2%9F%E0%B3%81_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಉಬುಂಟು ಕಲಿಯಿರಿ]
 +
# [http://karnatakaeducation.org.in/KOER/index.php/%E0%B2%AA%E0%B3%88%E0%B2%B0%E0%B3%8D%E2%80%8C%E0%B2%AB%E0%B2%BE%E0%B2%95%E0%B3%8D%E0%B2%B8%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಫೈರ್‌ಫಾಕ್ಸ್ ಕಲಿಯಿರಿ]
 +
# [http://karnatakaeducation.org.in/KOER/index.php/%E0%B2%B2%E0%B2%BF%E0%B2%AC%E0%B3%8D%E0%B2%B0%E0%B3%86_%E0%B2%86%E0%B2%AB%E0%B3%80%E0%B2%B8%E0%B3%8D_%E0%B2%B0%E0%B3%88%E0%B2%9F%E0%B2%B0%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಪಠ್ಯ ಸಂಪಾದನೆ ಕಲಿಯಿರಿ]
 +
# [http://karnatakaeducation.org.in/KOER/index.php/%E0%B2%85%E0%B2%82%E0%B2%A4%E0%B2%B0%E0%B3%8D%E0%B2%9C%E0%B2%BE%E0%B2%B2_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B5%E0%B3%86%E0%B2%AC%E0%B3%8D%E2%80%8C ಅಂತರ್ಜಾಲ ಹಾಗು ವೆಬ್‌ಗೆ] ಪರಿಚಯ
 +
# [http://karnatakaeducation.org.in/KOER/index.php/%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF%E0%B2%AA%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF ವೃತ್ತಿಪರ ಕಲಿಕಾ ಸಮುದಾಯಗಳೆಂದರೆ ಏನು?]
 +
# [http://karnatakaeducation.org.in/KOER/index.php/%E0%B2%B5%E0%B3%88%E0%B2%AF%E0%B3%81%E0%B2%95%E0%B3%8D%E0%B2%A4%E0%B2%BF%E0%B2%95_%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A8%E0%B3%8D%E0%B2%AE%E0%B2%BE%E0%B2%A8_%E0%B2%B8%E0%B2%82%E0%B2% ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯ]ವನ್ನು ಕಟ್ಟುವುದು
 +
# [http://karnatakaeducation.org.in/KOER/index.php/%E0%B2%9C%E0%B2%BF-%E0%B2%AE%E0%B3%87%E0%B2%B2%E0%B3%8D_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಜಿಮೇಲ್‌ ಕಲಿಯಿರಿ]
 +
# [http://karnatakaeducation.org.in/KOER/index.php/%E0%B2%9C%E0%B2%BF%E0%B2%AF%E0%B3%8B%E0%B2%9C%E0%B3%80%E0%B2%AC%E0%B3%8D%E0%B2%B0%E0%B2%BE_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF ಜಿಯೋಜಿಬ್ರಾ ಕಲಿಯಿರಿ]
 +
# [https://teacher-network.in/OER/index.php/ICT_teacher_handbook ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ]
  
 
===ಮುಂದಿನ ಯೋಜನೆಗಳು===
 
===ಮುಂದಿನ ಯೋಜನೆಗಳು===
# ಈಮೇಲ್‌ ಹಾಗು ಟೆಲಿಗ್ರಾಮ್‌ ಸಂವಹನದ ಮೂಲಕ ಪಾಠ ಯೋಜನೆಗಳು/ ಶಾಲಾ ಮಟ್ಟದ ಚಟುವಟಿಕೆಗಳು
 
# ಶಾಲಾ ಮಟ್ಟದ ಡೆಮೊ ತರಗತಿಗಳು
 
# ವೃತ್ತಿಪರ ಕಲಿಕಾ ಸಮುದಾಯ - ಜಿಯೋಜಿಬ್ರಾ ಕಡತಗಳನ್ನು ಒಳಗೊಂಡಂತೆ ಗಣಿತ ಸಂಪನ್ಮೂಲಗಳನ್ನು ಟಿಕಾಲ್‌ ಗಣಿತ ಟೆಲಿಗ್ರಾಮ್‌ ಗುಂಪು ಹಾಗು  ಟಿಕಾಲ್‌  ಅನುದಾನಿತ ಶಾಲೆಗಳ ಈಮೇಲ್‌ ಪಟ್ಟಿಗಳಿಗೆ
 
# ಎರಡನೇ ವಲಯ ಮಟ್ಟದ ಕಾರ್ಯಗಾರ
 
 
 
=== ಕಾರ್ಯಗಾರದ ಹಿಮ್ಮಾಹಿತಿ ನಮೂನೆ ===
 
=== ಕಾರ್ಯಗಾರದ ಹಿಮ್ಮಾಹಿತಿ ನಮೂನೆ ===
 
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLScZ-LQRNRJUIcnvo6zDmmWiI2pyhXbU_H7PD_ehMo5VXqZ3eQ/viewform ಇಲ್ಲಿ ಕ್ಲಿಕ್ಕಿಸಿ]
 
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು [https://docs.google.com/forms/d/e/1FAIpQLScZ-LQRNRJUIcnvo6zDmmWiI2pyhXbU_H7PD_ehMo5VXqZ3eQ/viewform ಇಲ್ಲಿ ಕ್ಲಿಕ್ಕಿಸಿ]
  
[[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]]
 
[[ವರ್ಗ:ಶಿಕಸ ಹಂತ 3]]
 
 
[[ವರ್ಗ:ಗಣಿತ]]
 
[[ವರ್ಗ:ಗಣಿತ]]
 
[[ವರ್ಗ:ಕಾರ್ಯಗಾರ]]
 
[[ವರ್ಗ:ಕಾರ್ಯಗಾರ]]

೦೭:೪೪, ೨೦ ಮೇ ೨೦೧೯ ದ ಇತ್ತೀಚಿನ ಆವೃತ್ತಿ

English

ಶಿಕ್ಷಕರ ಕಲಿಕಾ ಸಮುದಾಯ ಗಣಿತ ಪುಟ

ಕಾರ್ಯಾಗಾರದ ಗುರಿಗಳು

  1. ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
  2. ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
  3. ಜಿಯೋಜಿಬ್ರಾ ಬಳಸಿಕೊಂಡು ನಿರ್ದಿಷ್ಟ ವಿಷಯಗಳಿಗೆ ಸಂಪನ್ಮೂಲಗಳನ್ನು ರಚಿಸುವುದು. ಜಿಯೋಜಿಬ್ರಾಲ್ಲಿ ಪರಿಕಲ್ಪನೆಗಳು - ಸಿದ್ಧಾಂತಗಳು, ನಕ್ಷೆಗಳು (ರೇಖೀಯ ಸಮೀಕರಣಗಳು), ವೃತ್ತಗಳು, ತ್ರಿಕೋನಮಿತಿಯ ಮೂಲಭೂತ ವಿಷಯಗಳು.
  4. ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳುವುದು.
  5. ಸಮಸ್ಯೆಗಳ ಪರಿಹಾರದಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು.

ಸಭಾ ಯೋಜನೆ

ಸಮಯ ಅಧಿವೇಶನದ ಹೆಸರು ಅಧಿವೇಶನದ ವಿವರಣೆ ಕಾರ್ಯಗಾರದ ಸಂಪನ್ಮೂಲಗಳು ನಿರೀಕ್ಷಿತ ಫಲಿತಾಂಶಗಳು
ದಿನ 1
9.30 – 10.00 ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ

ಕಾರ್ಯಗಾರದ ಸಭಾ ಯೋಜನೆಯ ಚರ್ಚೆ

ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು
10.00 – 12.30 ವಿವಿಧ ಪಾಠಗಳಿಗೆ ಚಿತ್ರಗಳನ್ನು ಮಾಡಲು ಜಿಯೋಜಿಬ್ರಾ ಬಳಸುವುದು ಈ ಕೆಳಗಿನ ರೇಖಾಚಿತ್ರಗಳನ್ನು ಮಾಡುವುದು
  1. ಬಿಂದುಗಳು, ರೇಖೆಗಳು, ರೇಖಾಖಂಡಗಳು(ಮೊದಲನೇ ಕಾರ್ಯಗಾರದಿಂದ)
  2. ಬಹುಭುಜಗಳು
  3. ವೃತ್ತಗಳು (ಮೊದಲನೇ ಕಾರ್ಯಗಾರದಿಂದ)
  4. ರಚನೆಗಳು (೨ ರೀತಿಯ ತ್ರಿಕೋನಗಳ ರಚನೆ)
  5. ಸಮಾನಾಂತರ ರೇಖೆಗಳನ್ನು ನಿರ್ಮಿಸುವುದು
  6. ವೃತ್ತಗಳು (ಕಾರ್ಡ್‌, ಕಂಸ, ರೇಖಾಖಂಡ )
  7. ಜಾರುಕಗಳ ಬಳಕೆ (ಮೊದಲನೇ ಕಾರ್ಯಗಾರದಿಂದ)
  8. ಪಠ್ಯ ಚೌಕದ ಬಳಕೆ (ಮೊದಲನೇ ಕಾರ್ಯಗಾರದಿಂದ)
ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

ಭಾಗಿದಾರರು ಜಿಯೋಜಿಬ್ರಾ ಬಳಸುವಲ್ಲಿ ಆರಾಮದಾಯಕವಾಗುತ್ತಾರೆ ಮತ್ತು ರೇಖಾಚಿತ್ರಗಳನ್ನು ತಯಾರಿಸಲು ವಿವಿಧ ಸಾಧನಗಳನ್ನು ಬಳಸುತ್ತಾರೆ
12.30 – 1.15 ಭೋಜನ ಭೋಜನ

ಸಮಸ್ಯೆಗಳ ಕೋಶಕ್ಕೆ ಸಂಪನ್ಮೂಲ ಸೃಷ್ಟಿಗಾಗಿ ಕೊಡುಗೆ ನೀಡುವುದು (ಕಷ್ಟದ ಸಮಸ್ಯೆಗಳು/ಪ್ರಮೇಯಗಳು)

ಶಿಕ್ಷಕರು ಪಠ್ಯದಿಂದ ಒಂದು ಸಮಸ್ಯೆಯನ್ನು/ಪ್ರಮೇಯವನ್ನು ಆರಿಸುತ್ತಾರೆ ಜ್ಯಾಮಿತಿ ಬೋಧನೆ (ಪರಿಕಲ್ಪನೆಗಳು / ಪ್ರಮೇಯಗಳು) ಯಲ್ಲಿ ಸಂಭವನೀಯ ಕಠಿಣ ತಾಣಗಳ ಗುರುತಿಸುವಿಕೆ
1.15 – 2.30 ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ ಪಠ್ಯ ಸಂಪಾದಕವನ್ನು ಬಳಸಿ, ಗಣಿತ ಸಂಪನ್ಮೂಲಗಳನ್ನು ಸೃಷ್ಟಿಸುವುದು - ದ್ವಿಭಾಷೆ ಲಿಬ್ರೇ ಆಫೀಸ್‌ ಕಲಿಯಿರಿ ಭಾಗಿದಾರರು ಲಿಬ್ರೇ ಆಫೀಸ್‌ ಬಳಸಿ ಮಾದರಿ ಗಣಿತ ಸಂಪನ್ಮೂಲಗಳನ್ನು ಮಾಡುತ್ತಾರೆ
2.30 – 4.00 ಜಿಯೋಜಿಬ್ರಾ ಬಳಸಿಕೊಂಡು ಪಾಠದ ಅಭಿವೃದ್ಧಿ ಹಾಗು ಅಂತರ್ಜಾಲದಲ್ಲಿಸಂಪನ್ಮೂಲಗಳ ಪ್ರವೇಶ 1. ಭಾಗಿದಾರರು ಗುಂಪಿನಿಂದ ಜಿಯೋಜಿಬ್ರಾ ಕಡತವೊಂದನ್ನು ತೆಗೆದುಕೊಳ್ಳುತ್ತಾರೆ.

2. ಕಡತವನ್ನು ಬೋಧಿಸುವ ಯೋಜನೆಯನ್ನು ಅಭಿವೃದ್ಧಿಪಡಿಸುವುದು.

3. ಪಾಠಗಳನ್ನು ಹಂಚಿಕೊಳ್ಳುವುದು

ಜಿಯೋಜಿಬ್ರಾ ಬಳಸಿಕೊಂಡು ಪಾಠಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಟಿಪ್ಪಣಿ ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಪಾಠವನ್ನು ಅಭಿವೃದ್ಧಿಸುತ್ತಾರೆ. ಜಿಯೋಜೀಬ್ರಾ, ಚಟುವಟಿಕೆಗಳ ಮೇಲೆ ಅಭ್ಯಾಸ, ಇತರ ವೆಬ್ ಆಧಾರಿತ ಸಂಪನ್ಮೂಲಗಳನ್ನು ಸಂಯೋಜಿಸುವ ಪಾಠ ಯೋಜನೆಯ ಅಭಿವೃದ್ಧಿ.
ಮನೆಗೆಲಸಕ್ಕೆ ವಾಚನ ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ.
ದಿನ 2
9.30 – 11.00 ಸಮಸ್ಯೆಗಳ ಪರಿಹಾರಕ್ಕೆ ಜಿಯೋಜಿಬ್ರಾ ಮನೆಗೆಲಸದ ವಾಚನದ ಪ್ರತಿಫಲನಗಳನ್ನು ಹಂಚಿಕೊಳ್ಳುವುದು

ಸಮಸ್ಯೆ ವಿವರಿಸುವ / ಪರಿಹರಿಸಲು ಜಿಯೋಜಿಬ್ರಾ ಬಳಕೆಯ ಅನ್ವೇಷಣೆ

ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ. (ಕನ್ನಡ ಹಾಗು ಆಂಗ್ಲ) ಟಿಪಿಡಿಯ ವಿಧಾನವಾಗಿ ವಾಚನದ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು

ಟಿಪಿಡಿಯನ್ನು ಬೆಂಬಲಿಸಲು ತಂತ್ರಜ್ಞಾನದ ಪಾತ್ರವನ್ನು ಶ್ಲಾಘಿಸುವುದು

11.00 – 12.30 ಮಾದರಿ ಉದಾಹರಣೆಗಳ ಪ್ರದರ್ಶನ KOER ಪುಟಗಳ ಹಂಚಿಕೆ:

ಯೂಕ್ಲಿಡ್‌ನ ಸಿದ್ಧಾಂತಗಳು, ಪೋಸ್ಟ್ಯುಲೇಟ್ಗಳು ಮತ್ತು ಸಿದ್ಧಾಂತ.

KOER ಪುಟಗಳು- ಆನ್‌ಲೈನ್‌ ಹಾಗು ಆಫ್‌ಲೈನ್ 1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.

2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.

12.30 – 1.15 ಭೋಜನ ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸುವುದು ಸಂಪನ್ಮೂಲಗಳು, ಅನುಭವಗಳು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಭಾಗಿದಾರರು ಸರದಿಯಲ್ಲಿ ಹಂಚಿಕೊಳ್ಳಬೇಕು
1.15 – 2.00 ಜಿಯೋಜಿಬ್ರಾನೊಂದಿಗೆ ಪರಿಕಲ್ಪನೆಯ ಕಲಿಕೆ 1. ಒದಗಿಸಿದ ಸಮಸ್ಯೆ ಬ್ಯಾಕ್‌ನಿಂದ ಪ್ರಶ್ನೆಗಳನ್ನು ಪರಿಹರಿಸಲು / ವಿವರಿಸಲು ಜಿಯೋಜಿಬ್ರಾ ಬಳಸಿ

ಸಮಸ್ಯೆಯ ಪ್ರಮುಖ ಪರಿಕಲ್ಪನೆಗಳನ್ನು / ಕಲ್ಪನಾತ್ಮಕ ತೊಂದರೆಗಳನ್ನು / ತಪ್ಪುಗ್ರಹಿಕೆಗಳನ್ನು ಗುರುತಿಸುವುದು.

2. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ನಿರ್ಮಿಸುವ ಸಂವಾದಾತ್ಮಕ ಪಾಠವನ್ನು ನಿರ್ಮಿಸಲು ಜಿಯೋಜಿಬ್ರಾವನ್ನು ಬಳಸುವುದು

ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.

2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ.

2.00 – 2.30 ವಲಯ ಕಾರ್ಯಕ್ರಮಕ್ಕೆ ಅನಿಸಿಕೆಗಳು ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು

ಯಾವ ರೀತಿಯ ಶಾಲಾ ಮಧ್ಯಸ್ಥಿಕೆಗಳು ಉಪಯುಕ್ತವಾಗುತ್ತವೆ

ಹಂಚಿದ ಪಠ್ಯಕ್ರಮದ ಅಭಿವೃದ್ಧಿ
2.30 – 4.00 ಜಿಯೋಜಿಬ್ರಾ ಅಭ್ಯಾಸ ಮೊದಲನೇ ದಿನ ಹಂಚಿಕೊಂಡ ಜಿಯೋಜಿಬ್ರಾ ಕಡತಗಳನ್ನು/ ಪಾಠಗಳನ್ನು ಮರುಸೃಷ್ಟಿಸುವುದು ಜಿಯೋಜಿಬ್ರಾ ಕಲಿಕೆ

ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು

ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ

ಕಾರ್ಯಗಾರದ ಸಂಪನ್ಮೂಲಗಳು

ಗಣಿತ ಸಂಪನ್ಮೂಲಗಳು

  1. NCERT ಗಣಿತ ಪಠ್ಯಪುಸ್ತಕಗಳು
  2. ಗಣಿತ ಬೋಧನೆಗೆ NCF 2005 ಪತ್ರ
  3. Adding it up - Strands of Mathematical Proficiency
  4. ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು
  5. ಜಿಯೋಜಿಬ್ರಾ ಕಡತಗಳೊಂದಿಗೆ BHS ಶಾಲೆಯಲ್ಲಿ ಅನುಷ್ಠಾನಕ್ಕೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
  6. ಸೆಪ್ಟೆಂಬರ್‌ ಕಾರ್ಯಗಾರಕ್ಕೆ ಜಿಯೋಜಿಬ್ರಾ ಅಭ್ಯಾಸ ಚಟುವಟಿಕೆಗಳ ತಪಶೀಲಪಟ್ಟಿ
  7. ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
  8. ಚತುರ್ಭುಜ.pdf

ಡಿಜಿಟಲ್‌ ಸಾಕ್ಷರತೆಗೆ ಸಂಪನ್ಮೂಲಗಳು

  1. ಮೂಲಭೂತ ಡಿಜಿಟಲ್‌ ಸಾಕ್ಷರತೆ
  2. ಉಬುಂಟು ಕಲಿಯಿರಿ
  3. ಫೈರ್‌ಫಾಕ್ಸ್ ಕಲಿಯಿರಿ
  4. ಪಠ್ಯ ಸಂಪಾದನೆ ಕಲಿಯಿರಿ
  5. ಅಂತರ್ಜಾಲ ಹಾಗು ವೆಬ್‌ಗೆ ಪರಿಚಯ
  6. ವೃತ್ತಿಪರ ಕಲಿಕಾ ಸಮುದಾಯಗಳೆಂದರೆ ಏನು?
  7. ವೈಯಕ್ತಿಕ ಡಿಜಿಟಲ್‌ ಗ್ರಂಥಾಲಯವನ್ನು ಕಟ್ಟುವುದು
  8. ಜಿಮೇಲ್‌ ಕಲಿಯಿರಿ
  9. ಜಿಯೋಜಿಬ್ರಾ ಕಲಿಯಿರಿ
  10. ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ

ಮುಂದಿನ ಯೋಜನೆಗಳು

ಕಾರ್ಯಗಾರದ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ