"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಮುಖ್ಯ ಶಿಕ್ಷಕರ ಕಾರ್ಯಗಾರ ೩ 2018-19" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ===ಕಾರ್ಯಗಾರದ ಉದ್ದೇಶಗಳು=== # ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂವಹನ ಮಾಡಲು 'ಧ್...)
( ಯಾವುದೇ ವ್ಯತ್ಯಾಸವಿಲ್ಲ )

೧೩:೧೦, ೫ ಫೆಬ್ರುವರಿ ೨೦೧೯ ನಂತೆ ಪರಿಷ್ಕರಣೆ

ಕಾರ್ಯಗಾರದ ಉದ್ದೇಶಗಳು

  1. ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂವಹನ ಮಾಡಲು 'ಧ್ವನಿ ಸಂದೇಶ ಪ್ರಸಾರ' ಬಗ್ಗೆ ತಿಳಿಯಿರಿ
  2. ಶಿಕಸ ಕಾರ್ಯಕ್ರಮ 2018-19ನ ಪ್ರಸ್ತುತಿ ಮತ್ತು 2019-20 ಯೋಜನೆಗಳು
  3. ಶಾಲಾ ನಾಯಕತ್ವ ಮತ್ತು ಅಭಿವೃದ್ಧಿ ಕುರಿತು ಚರ್ಚೆ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪ್ರತಿ

ಕಾರ್ಯಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
ದಿನ ೧
1 ನೋಂದಣೆ 9.30 - 10.00 ODKಯಲ್ಲಿ ಭಾಗಿದಾರರ ಮಾಹಿತಿಯನ್ನು ಭರ್ತಿಮಾಡುವುದು, ವಾಚನ (ಕೈ ಮಿಂಗ್ ಚಂಗ್‌)
2 ಮೂಲಭೂತ ಡಿಜಿಟಲ್ ಸಾಕ್ಷರತೆ 10.00 – 11.00 ಡೆಸ್ಕ್‌ಟಾಪ್‌ ವಾತಾವರಣಕ್ಕೆ ಪರಿಚಯ

ಕೀಲಿಮಣೆಗೆ ಪರಿಚಯ (ಟಕ್ಸ್ ಟೈಪಿಂಗ್‌ ಅಭ್ಯಾಸ)

ಅಂತರ್ಜಾಲಕ್ಕೆ ಪರಿಚಯ ಹಾಗು ವೆಬ್‌ ಬ್ರೌಸರ್‌ ಬಳಸುವುದು (ಫೈರ್‌ಫಾಕ್ಸ್‌ ಅಭ್ಯಾಸ)

ಅಭ್ಯಾಸ (ಬಳಕೆದಾರರ ಕೈಪಿಡಿಯನ್ನು ನೋಡಿ- ಲ್ಯಾಪ್‌ಟಾಪ್‌ ಹಾಗು ಮೊಬೈಲ್‌ನಲ್ಲಿ ಅನ್ವಯಕಗಳ ಅನ್ವೇಷಣೆ)

3 ಚಹಾ ವಿರಾಮ 11.00 – 11.15
4 ಸಂಪರ್ಕ ಹಾಗು ಕಲಿಕೆ 11.15 – 12.30 ಸರ್ಚ್‌ ಇಂಜಿನ್‌ ಪರಿಚಯ (ಪಠ್ಯ ಸಂಪನ್ಮೂಲಗಳು)

ಅಂತರ್ಜಾಲವನ್ನು ಬಳಸಿ ವೈಡಿಗ್ರಂನ ಸೃಷ್ಟಿ (ಗುರುತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳನ್ನು ಹುಡುಕಿ ನಂತರ ಡೌನ್‌ಲೋಡ್‌ ಮಾಡಿ - ನಿರ್ದಿಷ್ಟ ವಿಷಯದ ಸಾಮಾನ್ಯ ಆಸಕ್ತಿಯಾಗಿರುವುದು)

5 ಊಟದ ವಿರಾಮ 12.30 – 1.15 ಟಕ್ಸ್‌ ಟೈಪಿಂಗ್‌ ಅಭ್ಯಾಸ + ODK
6 ಸಂಪರ್ಕ ಹಾಗು ಕಲಿಕೆ 1.15 - 4.00 ಅಂತರ್ಜಾಲದಲ್ಲಿನ ಚಿತ್ರಶೋಧನೆಯ ಪರಿಚಯ

ಅಂತರ್ಜಾಲದೊಂದಿಗೆ ಸಂಪರ್ಕಗೊಳ್ಳಲು ಮೊಬೈಲ್‌ ಪೋನ್‌ ಅನ್ನು ಬಳಸುವುದು - ಅಭ್ಯಾಸ

7 ಚಹಾ ವಿರಾಮ
8 ಮನೆಗೆಲಸ 4.00 - 4.30 ನಿಯೋಜನೆ- ವಾಚನ ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’.
ದಿನ ೨
9 ಶಾಲಾ ನಾಯಕತ್ವ ಹಾಗು ಅಭಿವೃದ್ಧಿ 9.30 – 11.15 ಸಣ್ಣ ಗುಂಪುಗಳಲ್ಲಿ ವಾಚನ - ಶಾಲಾ ನಾಯಕರಲ್ಲಿ ದೃಷ್ಠಿಕೋನ ಬೆಳೆಸುವುದು - ಕೈ ಮಿಂಗ್ ಚಂಗ್’.

ಮತ್ತು ಶಾಲಾ ಅಭಿವೃದ್ಧಿಗೆ ಗುರಿ ನಿಯೋಜನೆಯನ್ನು ಇದು ಹೇಗೆ ಪ್ರಭಾವಿಸುತ್ತದೆ

ಚಟುವಟಿಕೆ - ಈ ಶೈಕ್ಷಣಿಕ ವರ್ಷದಲ್ಲಿ - ನಾನು ಹೊಂದಿರುವ 1 ಅಥವಾ 2 ನಿರ್ದಿಷ್ಟ ಗುರಿಗಳು.

ಸಣ್ಣ ಗುಂಪಿನಲ್ಲಿ ಚರ್ಚೆ ಹಾಗು ಹಂಚಿಕೆ. ಮುಂದಿನ ಕೆಲಸಗಳಿಗಾಗಿ ದಾಖಲು (mm). ಮುಖ್ಯ ಶಿಕ್ಷಕರು ಪಠ್ಯ, ಚಿತ್ರ ಹಾಗು/ಅಥವಾ ಧ್ವನಿ ಕಡತಗಳನ್ನು ಸೃಷ್ಟಿಸುತ್ತಾರೆ ಹಾಗು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ

(ಬರೆಯಿರಿ ಹಾಗು ಛಾಯಾ ಚಿತ್ರವನ್ನು ತೆಗೆಯಿರಿ, ಧ್ವನಿಯನ್ನು ದಾಖಲಿಸಿ, ಟೆಲಿಗ್ರಾಮ್‌ ಸಂದೇಶಗಳನ್ನುಕಳುಹಿಸಿ ಇತ್ಯಾದಿ)

10 ಚಹಾ ವಿರಾಮ 11.15 – 11.30
11 ವಿಷಯ ಸಂಯೋಜನೆ 11.15 - 12.30 ಗಣಿತ ಹಾಗು ಕನ್ನಡ ವಿಷಯಗಳ ಸಂಯೋಜನೆಯ ಪ್ರದರ್ಶನ (ಒಂದೇ ಸಮಯದಲ್ಲಿ) ನಂತರ ಅಭ್ಯಾಸ.

ಪ್ರತಿ ಮುಖ್ಯ ಶಿಕ್ಷಕರೂ ಗಣಿತ ಅಥವಾ ಕನ್ನಡವನ್ನು ಆಯ್ಕೆ ಮಾಡುತ್ತಾರೆ.

12 ಊಟದ ವಿರಾಮ 12.30 – 1.15
13 ಸಂಪರ್ಕ ಹಾಗು ಕಲಿಕೆ 2.00 - 4.00 ಪಠ್ಯ ಸಂಪನ್ಮೂಲ ಸೃಷ್ಟಿಯ ಪರಿಚಯದ ಮರುಸಮೀಕ್ಷೆ

ಕನ್ನಡ ಹಾಗು ಇಂಗ್ಲೀಷ್‌ ಟೈಪಿಂಗ್‌

ಶಾಲಾ ಅಭಿವೃದ್ಧಿಯ ಗುರಿಗಳನ್ನು ಪಠ್ಯ ದಸ್ತಾವೇಜಿನ ಮೂಲಕ ಹಾಗು ಟೆಲಿಗ್ರಾಮ್‌ನ ಮೂಲಕ ಹಂಚುವುದು

ಟೆಲಿಗ್ರಾಮ್‌ನಲ್ಲಿ ಪಠ್ಯ, ಧ್ವನಿ, ಚಿತ್ರ ಹಾಗು ವೀಡಿಯೋಗಳನ್ನು ಹಂಚಿಕೊಳ್ಳುವುದರ ಅಭ್ಯಾಸ

14 ಚಹಾ ವಿರಾಮ
15 ಮುಂದಿನ ದಾರಿ ಹಾಗು ಮನೆಗೆಲಸ 4.00 - 4.30 ಶಾಲಾ ಮಟ್ಟದ ಚಟುವಟಿಕೆಗಳು- ಕಂಪ್ಯೂಟರ್‌ಗಳು (ಮುಖ್ಯ ಶಿಕ್ಷಕರಿಂದ ಪತ್ರ), ಗಣಿತ, ಕನ್ನಡ ಹಾಗು ಡಿಜಿಟಲ್‌ ಸಾಕ್ಷರತೆ

ಮುಂದಿನ ಕಾರ್ಯಗಾರಕ್ಕೆ ವಾಚನ - ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ ("Circle of Influence and Circle of Concern")