ಶಿಕ್ಷಕರ ಸಲಹೆ ಮತ್ತು ಅಭಿಪ್ರಾಯ ಪಡೆಯುವ ಕಾರ್ಯಗಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೮:೦೯, ೬ ಜುಲೈ ೨೦೨೩ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: == '''ಶಿಕ್ಷಣದ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ ಯೋಜನೆಯ ಪೂರ್ವಭಾವಿ ಸಭೆ''' == =...)
Jump to navigation Jump to search

ಶಿಕ್ಷಣದ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ ಯೋಜನೆಯ ಪೂರ್ವಭಾವಿ ಸಭೆ

ಸಭೆಯ ಉದ್ದೇಶ

6 ಮತ್ತು 7 ನೇ ತರಗತಿಗಳಲ್ಲಿನ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಶಿಕ್ಷಕರು ಡಿಜಿಟಲ್ ಸಂಪನ್ಮೂಲಗಳನ್ನು ಬಳಸುವ ಮತ್ತು ರಚಿಸುವ ಸಾಮರ್ಥ್ಯಗಳನ್ನು ಬಲಪಡಿಸುವುದು. ಇದರ ಸಲುವಾಗಿ ಕಾರ್ಯಗಾರಗಳನ್ನು ಯೋಜಿಸಲು ಶಿಕ್ಷಕರ ನಿರೀಕ್ಷೆಗಳನ್ನು ತಿಳಿಯುವುದು.

ಸಭೆಯಲ್ಲಿ ಭಾಗವಹಿಸುವವರು

CRPs ಯ ಮಾರ್ಗದರ್ಶನದಂತೆ ಸಭೆಯಲ್ಲಿ ಆಯ್ದಾ ಕ್ಲಸ್ಟರ್ ನ ಪ್ರತಿಯೊಂದು ಶಾಲೆಯಿಂದ ಭಾಷೆ/ಗಣಿತ/ವಿಜ್ಞಾನ ವಿಷಯಗಳನ್ನು ಬೋಧಿಸುವ ಒಬ್ಬ ಶಿಕ್ಷಕ/ಶಿಕ್ಷಕಿ

ಸಭೆಯ ಕಾರ್ಯಸೂಚಿ

ಸಭೆಯ ಕಾರ್ಯಸೂಚಿ ಸಮಯ ITfC ತಂಡ
1. ಶಿಕ್ಷಕರ ಪರಿಚಯಿಸಿಕೊಳ್ಳುವಿಕೆ 11 ರಿಂದ 11.15 ರವರೆಗೆ
2. ಐಟಿ ಫಾರ್ ಚೇಂಜ್ ಸಂಸ್ಥೆಯ ಕಾರ್ಯ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸುವುದು 11.15 ರಿಂದ 11.45 ರವರೆಗೆ
3. ಯೋಜಿಸುವ ಕಾರ್ಯಾಗಾರಗಳಿಗೆ ವಿಷಯ ಶಿಕ್ಷಕರ ನಿರೀಕ್ಷೆಗಳ ಕುರಿತು ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯುವುದು ಮತ್ತು ಊಟದ ವಿರಾಮ. 11. 45 ರಿಂದ 12.45 ರವರೆಗೆ
4. ವಿಷಯ ಶಿಕ್ಷಕರೊಂದಿಗೆ ಬೋಧನ-ಕಲಿಕಾ ಪ್ರಕ್ರಿಯೆಯನ್ನು ಕುರಿತು ಗುಂಪು ಚರ್ಚೆ 12.45 ರಿಂದ 2 ರವರೆಗೆ
5. ಸಲಹೆಗಳು ಮತ್ತು ಮುಂದಿನ ಹಂತಗಳು 2 ರಿಂದ 2.30 ರವರೆಗೆ