ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೦ ನೇ ಸಾಲು: ೩೦ ನೇ ಸಾಲು:  
#ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ  ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.
 
ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ  ಕೆಳಕಂಡ ಅಂಶಗಳನ್ನು  ಪರಿಗಣಿಸಬೇಕಾಗುತ್ತದೆ.  
 
ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು.  
+
ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು. <br>
ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?  
+
'''ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?'''
 
*ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು.  
 
*ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು.  