"ಸಂಖ್ಯಾರೇಖೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೨ ನೇ ಸಾಲು: ೫೨ ನೇ ಸಾಲು:
 
{{#widget:Iframe
 
{{#widget:Iframe
 
|url=https://phet.colorado.edu/sims/html/number-line-operations/latest/number-line-operations_all.html
 
|url=https://phet.colorado.edu/sims/html/number-line-operations/latest/number-line-operations_all.html
|width=800
+
|width=950
|height=600
+
|height=754
 
|border=0
 
|border=0
 
}}
 
}}

೦೭:೩೪, ೩೦ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ

ಉದ್ದೇಶಗಳು:

  • ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
  • ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
  • ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು
  • ಸಂಖ್ಯಾರೇಖೆಯ ಮೇಲೆ ಸಂಕಲನ ಮತ್ತು ವ್ಯವಕಲನ ಮಾಡುವ ಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದು

ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:

ಸಂಖ್ಯೆಗಳ ಪರಿಚಯವಿರಬೇಕು

ಸಂಪನ್ಮೂಲಗಳು:

ಜಿಯೋಜಿಬ್ರಾ ಪೈಲ್

ಪ್ರಕ್ರಿಯೆ:

Download this geogebra file from this link.


ಚರ್ಚಿಸಬೇಕಾದ ಮುಖ್ಯ ಅಂಶಗಳು:

  • ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
  • ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದನ್ನು ಅರ್ಥೈಸಿಕೊಳ್ಳಲು ಉದಾಹರಣೆಗಳೊಂದಿಗೆ ವಿವರಿಸಿ. ಉದಾಹರಣೆ, ಕೆಲವು ಮಕ್ಕಳು ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸಬಹುದು.
  • ಏಣಿಕೆಯ ಸಂಖ್ಯೆಗಳನ್ನು ಹೇಳಿ ಮುಂದೆ ಹೋಗಿ, ಸೇರಿಸಿ ಅಥವಾ ಧನಾತ್ಮಕ ಚಿಹ್ನೆ ಸೂಚಿಸಿದಾಗ ಮಕ್ಕಳು ಸಂಖ್ಯಾರೇಖೆಯ ಬಲಕ್ಕೆ ಏಣಿಸಬೇಕೆಂಬುದನ್ನು ಚರ್ಚಿಸಿ.

ಟಿಪ್ಪಣಿ: ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ಉದಾಹರಣೆಗಳನ್ನು ನೀಡಿ ಅವರಿಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು

ಜಿಯೋಜಿಬ್ರಾ ಫೈಲ್‌

Download this geogebra file from this link.



ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:

  • ಜಿಯೋಜಿಬ್ರಾ ಫೈಲ್‌ನಲ್ಲಿ, ಆರಂಭಿಕ ಬಿಂದುವನ್ನು  ಸೆಟ್ ಮಾಡಲು, ಪಾತ್ರದಾರರ ದಿಕ್ಕನ್ನು ಬದಲಾಯಿಸಲು ಮತ್ತು ಪಾತ್ರದಾರರನ್ನು ಸಂಖ್ಯಾ ರೇಖೆಯ ಮೇಲೆ ನಡೆಸಲು ಸ್ಲೈಡರ್‌ಗಳನ್ನು ಬಳಸಿ.
  • ಸಂಪನ್ಮೂಲವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು,  ಕೊಟ್ಟಿರುವ ಉಕ್ತಿಗಳ ಕ್ರಮವನ್ನು ಅನುಸರಿಸಿ (ಸ್ಲೈಡರ್ ಬಳಸಿ).














ಫೆಟ್ ಸಿಮ್ಯುಲೇಶನ್‌ :

ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:

  • ಫೆಟ್ ಸಿಮ್ಯುಲೇಶನ್‌ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಶಿಕ್ಷಕರ ಸಲಹಾ ಸೂಚನೆಗಳನ್ನು ನೋಡಿ
ಫೆಟ್ ಸಿಮ್ಯುಲೇಶನ್‌ ಬಲಸಲು ಶಿಕ್ಷಕರಿಗೆ ಸಲಹಾ ಸೂಚನೆಗಳು