ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಪುಟದ ಮಾಹಿತಿ ತಗೆದು '{{subst:ವಿಜ್ಞಾನ-ವಿಷಯ}}' ಎಂದು ಬರೆಯಲಾಗಿದೆ
೧ ನೇ ಸಾಲು: ೧ ನೇ ಸಾಲು: −
'''ಬಳಕೆ'''
+
{{subst:ವಿಜ್ಞಾನ-ವಿಷಯ}}
 
  −
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ <nowiki>{{subst:ವಿಷಯ}}</nowiki> ಅನ್ನು ಟೈಪ್ ಮಾಡಿ
  −
 
  −
== ಪರಿಕಲ್ಪನಾ ನಕ್ಷೆ ==
  −
[[File:out line of synthetic materials.jpeg|400px]]
  −
 
  −
== ಪಠ್ಯಪುಸ್ತಕ ==
  −
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ:
  −
([{{fullurl:{{FULLPAGENAME}}/ಪಠ್ಯಪುಸ್ತಕಗಳು|action=edit}} ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ])
  −
 
  −
== ಭೋಧನೆಯ ರೂಪರೇಶಗಳು ==
  −
 
  −
===ಪರಿಕಲ್ಪನೆ ಸ್ವಾಭಾವಿಕ  ಮತ್ತು  ಮಾನವ ನಿರ್ಮಿತ ವಸ್ತುಗಳು ===
  −
===ಪರಿಕಲ್ಪನೆ ಪ್ಲಾಸ್ಟಿಕ್ ===
  −
===ಪರಿಕಲ್ಪನೆ ಸಿಮೆಂಟ್ ===
  −
===ಪರಿಕಲ್ಪನೆ ವಾಷಿಂಗ್ ಸೋಡಾ (ಸೋಡಿಯಂ ಕಾರ್ಬೋನೇಟ್) ===
  −
===ಪರಿಕಲ್ಪನೆ ಅಡಿಗೆ ಸೋಡಾ (ಸೋಡಿಯಂ ಬೈಕಾರ್ಬೋನೇಟ್) ===
  −
===ಪರಿಕಲ್ಪನೆ ಪ್ಲಾಸ್ಟರ್ ಆಫ್ ಪ್ಯಾರಿಸ್  ===
  −
 
  −
====ಕಲಿಕೆಯ ಉದ್ದೇಶಗಳು====
  −
*ಸ್ವಾಭಾವಿಕ ವಸ್ತುಗಳು ಮತ್ತು ಮಾನವ ನಿರ್ಮಿತ ವಸ್ತುಗಳನ್ನು ಗುರುತಿಸುವನು
  −
*ಸ್ವಾಭಾವಿಕ ವಸ್ತುಗಳು ಮತ್ತು ಮಾನವ ನಿರ್ಮಿತ ವಸ್ತುಗಳನ್ನು ವರ್ಗೀಕರಿಸುವನು
  −
*ತಾನು  ದಿನ ನಿತ್ಯ ಬಳಸುವ ವಸ್ತುಗಳಲ್ಲಿ ಸಂಶ್ಲೇಷಿತ ವಸ್ತುಗಳನ್ನು ಕಂಡುಕೊಳ್ಳುವನು
  −
*ಸಂಶ್ಲೇಷಿತ ವಸ್ತುಗಳ ತಯಾರಿಕೆಗೆ ಕಾರಣ ಕೊಡುವನು .
  −
*ಥರ್ಮೋಪ್ಲಾಸ್ಟಿಕ್  ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್  ವಸ್ತುಗಳನ್ನು ಗುರುತಿಸುವನು
  −
*ಥರ್ಮೋಪ್ಲಾಸ್ಟಿಕ್  ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್  ವಸ್ತುಗಳಿಗೆ ವ್ಯತ್ಯಾಸಗಳನ್ನು ಗುರುತಿಸವನು
  −
*ಪ್ಲಾಸ್ಟಿಕ್ ಗಳ ಅನುಕೂಲ ಮತ್ತು ಅನಾನುಕೂಲಗಳನ್ನು ಪಟ್ಟಿ ಮಾಡುವನು
  −
*ಪ್ಲಾಸ್ಟಿಕ್ ಗಳಿಂದಾಗುವ ಅನಾನುಕೂಲಗಳನ್ನು ಕಡಿಮೆ ಮಾಡುವ ವಿದಾನಗಳನ್ನು ಅಳವಡಿಸಿಕೊಳ್ಳುವನು
  −
*ಜೈವಿಕ ವಿಘಟನೆಗೆ ಒಳಪಡುವ ಮತ್ತು ವಿಘಟನೆಗೆ ಒಳಪಡದ ವಸ್ತುಗಳನ್ನು ಪಟ್ಟಿಮಾಡುವನು
  −
 
  −
====ಶಿಕ್ಷಕರಿಗೆ ಟಿಪ್ಪಣಿ====
  −
'''ಪ್ಲಾಸ್ಟಿಕ್:'''
  −
ಪ್ಲಾಸ್ಟಿಕ್  ಗಳು ಮಾನವ ನಿರ್ಮಿತ ರಾಸಾಯನಿಕ ಕೃತಕವಸ್ತುಗಳು, ಇವು ಸಾವಯವ ಪಾಲಿಮರ್ ಗಳು, ನೈಸರ್ಗಿಕವಾಗಿ ದೊರೆಯುವುದಿಲ್ಲ.
  −
ಪ್ರಾಚೀನ ಕಾಲದಲ್ಲಿ ಅಂದರೆ ಕ್ರಿ.ಶ.೧೬೦೦ ರಲ್ಲಿ ಮಧ್ಯಅಮೇರಿಕಾದಲ್ಲಿ ನೈಸರ್ಗಿಕ ರಬ್ಬರನ್ನು ಉಪಯೋಗಿಸುವ ಮೂಲಕ ಬಳಕೆಗೆ ತಂದರು.
  −
ಮೊದಲು ಬಳಕೆಗೆ ತಂದ ಪ್ಲಾಸಟಿಕ್ ಗಳನ್ನು ಮೊಟ್ಟೆ ಮತ್ತು ರಕ್ತದಲ್ಲಿನ ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ತಯಾರು ಮಾಡುತ್ತಿದ್ದರು , ದನದ ಕೊಂಬುಗಳನ್ನು ಕಿಟಕಿಗಳನ್ನು ತಯಾರು ಮಾಡಲು ಬಳಸುತ್ತಿದ್ದರು.
  −
ನಂತರ ಕ್ರಿ.ಶ.೧೮೦೦ರಲ್ಲಿ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೀಕರಣದ ಮೂಲಕ ಆದುನಿಕವಾಗಿ ಪ್ಲಾಸಟಿಕ್ ಗಳನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದನು.
  −
ಮೊದಲು ತಯಾರಾದ ಪ್ಲಾಸ್ಟಿಕ್ ಎಂದರೆ ಬೆಕಲೈಟ್, ಕ್ರಿ.ಶ ೧೯೦೦ ರಲ್ಲಿ ಬೆಲ್ಜಿಯಂ ನ ಲಿಯೋ ಬೆಕ್ಲ್ಯಾಂಡ್ ಮೊದಲ ಬಾರಿಗೆ ಸಂಶ್ಲೇಷಿತ ಪ್ಲಾಸ್ಟಿಕ್ ನ್ನು ತಯಾರಿಸಿದನು.
  −
ಇವುಗಳ ಬಳಕೆಯ ಉದ್ದೇಶಗಳೆಂದರೆ ಇವು ತುಂಬಾ ಹಗುರ, ಬಲಿಷ್ಟ, ಸುಲಭವಾಗಿ ಬೇಕಾದ ಬಣ್ಣದಲ್ಲಿ ಬೇಕಾದ  ಆಕಾರಕ್ಕೆ ಎರಕ ಒಯ್ಯಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ದೊರೆಯುವ ವಸ್ತುಗಳಾಗಿವೆ.
  −
ಇವುಗಳ ಮುಖ್ಯವಾದ ಗುಣವೆಂದರೆ ರಾಸಾಯನಿಕವಾಗಿ ಇತರ ವಸ್ತುಗಳೊಂದಿಗೆ ವರ್ತಿಸುವುದಿಲ್ಲ.
  −
ಪ್ಲಾಸ್ಟಿಕ್ ಗಳ ಗುಣಗಳು ಮತ್ತು ರಚನೆಯ ಆಧಾರದ ಮೇಲೆ ಪ್ಲಾಸ್ಟಿಕ್ ಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
  −
ಥರ್ಮೋಪ್ಲಾಸ್ಟಿಕ್ ಗಳು ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಗಳು
  −
'''ಥರ್ಮೋಪ್ಲಾಸ್ಟಿಕ್''' : ಕಾಯಿಸಿದಾಗ ಮೃದುತ್ವ ಹೊಂದಿ ಆಕಾರ ಕಳೆದುಕೊಂಡು ತಂಪುಗೊಳಿಸಿದಾಗ ಮೊದಲಿನ ಆಕಾರಕ್ಕೆ ಬರುವ ಪ್ಲಾಸ್ಟಿಕ್ ಗಳು
  −
ಉದಾ: ಪಿ.ವಿ.ಸಿ, ಪಾಲಿಸ್ಟೈರಿನ್, ಪಾಲಿ ಪ್ರೊಪೈಲಿನ್, ಪಾಲಿಥಿನ್ , ಇತ್ಯಾದಿ. .
  −
'''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್''' : ಕಾಯಿಸಿದಾಗ ಆಕಾರಕಳೆದುಕೊಂಡು ತಂಪುಗೊಳಿಸಿದಾಗ ಶಾಶ್ವತವಾಗಿ ಗಡುಸಾಗುವ ಪ್ಲಾಸ್ಟಿಕ್ ಗಳು.
  −
ಉದಾ: ಬೆಕಲೈಟ್, ಮೆಲಮೈನ್, ಎಪಾಕ್ಸಿರಾಳಗಳು
  −
'''ವ್ಯತ್ಯಾಸ:'''
  −
'''ಥರ್ಮೋಪ್ಲಾಸ್ಟಿಕ್'''
  −
# ಕರಗಿಸಬುದು
  −
# ಯಾವ ಆಕಾರಕ್ಕೆ ಬೇಕಾದರೂ  ಎಷ್ಟು ಬಾರಿಯಾದರೂ ಅಚ್ಚು ಹಾಕಬಹುದು
  −
# ಹಲವಾರು ಬಾರಿ ಕರಗಿಸಿ ಬೇಕಾದ ಬಣ್ಣ ಬಳಸಿ ಬೇಕಾದ ಆಕಾರಕ್ಕೆ ಅಚ್ಚು ಹಾಕಬಹುದು
  −
# ಇದನ್ನು ಪುನರ್ ಬಳಕೆ ಮಾಡಬಹುದು
  −
'''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್'''
  −
# ಕರಗಿಸಲು ಸಾಧ್ಯವಲ್ಲ
  −
# ಬೇಕಾದ ಆಕಾರಕ್ಕೆ ಒಮ್ಮೆ ಮಾತ್ರ ಅಚ್ಚು ಹಾಕಬಹುದು
  −
# ಪದೇ ಪದೇ ಕರಗಿಸಿ ಬಣ್ಣ ಹಾಕಿ ಬದಲಿಸಲು ಸಾಧ್ಯವಿಲ್ಲ
  −
# ಇದನ್ನು ಪುನರ್ ಬಳಕೆ ಮಾಸಲು ಸಾಧ್ಯವಿಲ್ಲ
  −
 
  −
'''ಪ್ಲಾಸ್ಟಿಕ್ ನ ಗುಣಗಳು ಮತ್ತು ಉಪಯೋಗ:'''
  −
#ಪ್ಲಾಸ್ಟಿಕ್ ನ ಗುಣಗಳನ್ನು ತಯಾರಿಕೆ ಗೆ ಬಳಸಿರುವ ಸಾವಯವ ಪಾಲಿಮರ್ ನ ಗಡುಸುತನ, ಸಾಂದ್ರತೆ, ಮತ್ತು ಬೆಂಕಿ ನಿರೋಧಕತೆ, ಸಾವಯವ ಸಂಯುಕ್ತಗಳ ಬಳಕೆ ಯ ಮೇಲೆ ತಿಳಿಯ ಬಹುದಾಗಿದೆ.
  −
#ಪ್ಲಾಸ್ಟಿಕ್ ಗಳು ಬಿಸಿಯಾಗಿದ್ದಾಗ ಬೇಕಾದ ಆಕಾರಕ್ಕೆ , ಗಾತ್ರಕ್ಕೆ ಅಚ್ಚು ಹಾಕಬಹುದು
  −
#ಹೆಚ್ಚಿನ ಖರ್ಚಿಲ್ಲದೆ ಹಗುರ ಹಾಗೂ ಬೇರೆ ಬೇರೆ ಬಣ್ಣಗಳಲ್ಲಿ ದೊರೆಯುತ್ತವೆ
  −
#ಅವುಗಳ ಬೆಲೆ ಲೋಹಗಳಿಗಿಂತ ಕಡಿಮೆ
  −
#ಅವುಗಳು ಗಟ್ಟಿಯಾಗಿರುತ್ತವೆ, ದೀರ್ಘ ಬಾಳಿಕೆ ಬರುತ್ತವೆ. ತುಕ್ಕು ಹಿಡಿಯುವುದಿಲ್ಲ
  −
#ಅವುಗಳು ಶಾಖ ಮತ್ತು ವಿದ್ಯತ್ ನ ಅವಾಹಕ ವಸ್ತುಗಳು
  −
#ಅವುಗಳ ಕರಗುವ ಬಿಂದು ಬಹಳ ಕಡಿಮೆ
  −
 
  −
'''ಪ್ಲಾಸ್ಟಿಕ್ ನ ಅನಾನುಕೂಲಗಳು:'''
  −
#ಪ್ಲಾಸ್ಟಿಕ್ ಗಳನ್ನು ಉರಿಸುವುದರಿಂದ ವಾತಾವರಣಕ್ಕೆ ವಿಷಾನಿಲಗಳು ಬಿಡುಗಡೆ ಮಾಡುತ್ತವೆ, ಇದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
  −
#ಪ್ಲಾಸ್ಟಿಕ್ ಬ್ಯಾಗ್ ಮತ್ತು ಕ್ಯಾನ್ ಗಳಲ್ಲಿ ಆಹಾರ ಸಂಗ್ರಹಿಸುವುದು ಬಹಳ ಅಪಾಯಕಾರಿ.
  −
#ಬೇಡವಾದ ಪ್ಲಾಸ್ಟಿಕ್ ಪದಾರ್ಥಗಳ ಸಂಗ್ರಹಣೆಯು ರೋಗ ಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುವುದು
  −
#ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ನೀರಿನ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತದೆ.
  −
#ಪ್ಲಾಸ್ಟಿಕ್ ಗಳು ಜೈವಿಕ ವಿಘಟನೆಗೆ ಒಳಪಡುವುದಿಲ್ಲ, ಇವು ಪರಿಸರ ಸ್ನೇಹಿಯಲ್ಲ
  −
#ಪ್ರಾಣಿಗಳು ಪ್ಲಾಸಟಿಕ್ ವಸ್ತುಗಳಲ್ಲಿನ ಆಹಾರವನ್ನು ಸೇವಿಸ ಸಾವನ್ನಪ್ಪುತ್ತವೆ
  −
 
  −
''''''ಪ್ಲಾಸ್ಟಿಕ್ ಬಳಸುವಾಗ ಮುನ್ನೆಚ್ಚರಿಕೆಗಳು:''''''
  −
#ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು
  −
#ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯ ಬಾರದು
  −
#ವಸ್ತುಗಳನ್ನು ಕೊ೦ಡುಕೊಳ್ಳುವಾಗ ಬಟ್ಟೆ ಚೀಲ ಅಥವಾ ಗೋಣಿದಾರದ ಬ್ಯಾಗ್ ಗಳನ್ನು ಬಳಸಿ
  −
#ಪ್ಲಾಸ್ಟಿಕ್ ಗಳನ್ನು ಪುನರ್ ಬಳಕೆಗಾಗಿ ಶುಷ್ಕವಾಗಿ ಮತ್ತು ಸ್ವಚ್ಛವಾಗಿಡಿ.
  −
#ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ನಾಲ್ಕು ಅಂಶಗಳನ್ನು ಅನುಸರಿಸಿ : ರೆಡ್ಯೂಸ್, ರೀ ಯೂಸ್, ರೀ ಸೈಕಲ್ ಮತ್ತು ರಿ ಕವರ್.
  −
#ಜೈವಿಕ ವಿಘಟನೆಯಾಗುವ ಪ್ಲಾಸ್ಟಿಕ್ ಗಳನ್ನು ಬಳಸಿ.
  −
 
  −
====ಚಟುವಟಿಕೆ ಸಂಖ್ಯೆ ====
  −
#ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  −
#ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  −
#ಬಹುಮಾಧ್ಯಮ ಸಂಪನ್ಮೂಲಗಳು
  −
#ಅಂತರ್ಜಾಲದ ಸಹವರ್ತನೆಗಳು
  −
#ಮೌಲ್ಯ ನಿರ್ಣಯ
  −
#ಪ್ರಶ್ನೆಗಳು
  −
 
  −
== ಯೋಜನೆಗಳು ==
  −
 
  −
== ವಿಜ್ಞಾನ ವಿನೋದ ==
 
೫೦೭

edits