ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:  
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
 
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=
 +
 +
==== ಪಾಠದ ಉದ್ದೇಶ ====
 +
#ಗದ್ಯ ಸಾಹಿತ್ಯವನ್ನು ಅರ್ಥೈಸುವುದು
 +
#ಗದ್ಯ ಸಾಹಿತ್ಯ ಪರಿಚಯದ ಮೂಲಕ ಮಾನವನ ಸಾಮಾನ್ಯ ಕೌಟುಂಬಿಕ ಪರಿಸರವನ್ನು ತಿಳಿಯುವುದು
 +
#ಅನ್ನ ಹಣ ಮತ್ತು ಸರಳ ಜೀವನದ ಮಹತ್ವವನ್ನು ಅರಿಯುವುದು
 +
#ಗದ್ಯ ಗುಣ ಲಕ್ಷಣಗಳನ್ನು ಅರ್ಥೈಸುವುದು
 +
====ಭಾಷೆ/ಛಂದಸ್ಸಿನ ಉದ್ದೇಶಗಳು====
 +
#ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಗದ್ಯದ ಅರ್ಥವನ್ನು ತಿಳಿಯುವುದು
 +
#ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಸ್ವಂತವಾಕ್ಯ ರಚನೆಯನ್ನು ಕಲಿಯುವುದು
 +
#ಅರ್ಥೈಸಿಕೊಂಡ ಗಧ್ಯಭಾಗವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 +
#ನಡುಗನ್ನಡವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
#ಗದ್ಯ ಸಾಹಿತ್ಯದ ಇತರೆ ಸಾಹಿತ್ಯಗಳನ್ನು ಓದಿ ಅರ್ಥೈಸುವುದು
 +
#ಗದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
 +
 
=ಕವಿ ಪರಿಚಯ =
 
=ಕವಿ ಪರಿಚಯ =
 
ಮುದ್ದಣ್ಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀ ನಾರಣಪ್ಪನವರು  ದಿನಾಂಕ 24 ಜನವರಿ 1870ರಂದು ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ನಂದಳಿಕೆ ಗ್ರಾಮದಲ್ಲಿ ಜನಿಸಿದರು.ನಂದಳಿಕೆ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು  ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ  ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು.
 
ಸಂಚರಣೆ ಪಟ್ಟಿ