ಬದಲಾವಣೆಗಳು

Jump to navigation Jump to search
ಚು
೨೭ ನೇ ಸಾಲು: ೨೭ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[Samajika_Samashe_.mm|Flash]]</mm>
+
[[File:Samajika_Samashe_.mm]]
    
=ಪಠ್ಯಪುಸ್ತಕ=
 
=ಪಠ್ಯಪುಸ್ತಕ=
 +
ಕರ್ನಾಟಕ ಸರ್ಕಾರ ಪ್ರಸ್ತುತ ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲಕಾರ್ಮಿಕ ಸಮಸ್ಯೆ,ಸ್ತ್ರೀಯರ ಮೇಲಿನ ಹಿಂಸಾಚಾರ,ವರದಕ್ಷಿಣೆ,ಹೆಣ್ಣು ಭ್ರೂಣ ಹತ್ಯೆ,ಹೆಣ್ಣು ಶಿಸು ಹತ್ಯೆ ಈ ಸಮಸ್ಯೆಗಳ ಕುರಿತು ಹಾಗೂ ಇವುಗಳ ಪರಿಹರಿಸುವ ನಿಟ್ಟಿನಲ್ಲಿಯ ಪ್ರಯತ್ನಗಳನ್ನು ನಮೂದಿಸಿದೆ.
 
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-socialogy04.pdf ಸಾಮಾಜಿಕ ಸಮಸ್ಯೆಗಳು]
 
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-socialogy04.pdf ಸಾಮಾಜಿಕ ಸಮಸ್ಯೆಗಳು]
 +
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಪ್ರಿಯ ಶಿಕ್ಷಕ ಮಿತ್ರರೇ ನಾವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ತರಗತಿಯಲ್ಲಿ ಬೋಧಿಸ ಬೇಕಿದೆ.
 +
* ಭಾರತವು ಋಗ್ವೇದ ನಂತರದ ಕಾಲಖಂಡ ದಿಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಂಡಿದೆ.
 +
* ಈಗ ಈ ಸಾಮಾಜಿಕ ಸಮಸ್ಯೆಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲ್ಪಟ್ಟಿದೆ.
 +
* ಬಹು ಧರ್ಮೀಯ ಈ ದೇಶದಲ್ಲಿ ಇವುಗಳ ನಿರ್ಮೂಲನೆಗೆ ಜಾಗೃತಾ ಕ್ರಾಂತಿ ಯಾಗಬೇಕಿದೆ.
 +
* ವಿದ್ಯಾರ್ಥಿ ಗಳೆಂಬ ಅಸ್ತ್ರ ಹೊಂದಿರುವ ನಾವು ಈ ಸಮಸ್ಯೆಗಳ ನಿರ್ಮೂಲನೆಯಲ್ಲಿ ಪಣ ತೊಡಬೇಕಾಗಿದೆ.
 +
* ಸಮಸ್ಯೆ ರಹಿತ ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನು ಗುರುತಿಸಿ ಕೊಳ್ಳಬೇಕಿದೆ.
 +
 +
 +
 +
 
{{#widget:YouTube|id=BPt8ElTQMIg}}  
 
{{#widget:YouTube|id=BPt8ElTQMIg}}  
   ೩೭ ನೇ ಸಾಲು: ೪೯ ನೇ ಸಾಲು:     
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
ಶಿಕ್ಷಕ ಮಿತ್ರರೇ ಪ್ರಸ್ತುತ ೧೦ ನೇ ತರಗತಿಯ ಎನ್ ಸಿ ಇ ಆರ್ ಟಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಲಿಂಗ, ಜಾತಿ ಹಾಗೂ ಧರ್ಮದ ಕುರಿತು ವಿಷಯಗಳ ಹರಿವನ್ನು ಕಾಣಬಹುದಾಗಿದೆ.ಆದರೇ
 +
ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತುತ ಪಡಿಸಿರುವ ೧೦ ನೇ ತರಗತಿಯ ಸಮಾಜ ವಿಜ್ಞಾನದ ಸಾಮಾಜಿಕ ಸಮಸ್ಯೆಗಳು ಎಂಬ ಅದ್ಯಾಯ ದಲ್ಲಿ ಲಿಂಗ ಜಾತಿ ಮತ್ತು ಧರ್ಮಗಳಿಗೂ ಹೊರತಾದ ಬಾಲ ಕಾರ್ಮಿಕ ಸಮಸ್ಯೆ. ಸ್ತ್ರೀಯರ ಮೇಲಿನ ಹಿಂಸಾಚಾರ,   
 +
ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಸು ಹತ್ಯೆ ಇವುಗಳನ್ನು ಚರ್ಚಿಸಿದೆ.
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 
#[http://en.wikipedia.org/wiki/ ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಕಿಪೀಡಿಯ]
 
#[http://en.wikipedia.org/wiki/ ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಕಿಪೀಡಿಯ]
೬೨ ನೇ ಸಾಲು: ೭೮ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
  ಸಾಮಾಜಿಕ ಸಮಸ್ಯೆಯ ಪರಿಕಲ್ಪನೆಯ ಬಗ್ಗೆ,  ಜನಜೀವನದ ಮೇಲೆ ಆವುಗಳ ಪ್ರಭಾವದ ಬಗ್ಗೆ  ಸೂಕ್ತ ಮಾಹಿತಿ,  ಸಾಮಾಜಿಕ ಸಮಸ್ಯೆಗಳ ಬಗ್ಗೆ  ಯಿರುವ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' ಯಿದಾಗಿದೆ.
+
ಸಾಮಾಜಿಕ ಸಮಸ್ಯೆಯ ಪರಿಕಲ್ಪನೆಯ ಬಗ್ಗೆ,  ಜನಜೀವನದ ಮೇಲೆ ಆವುಗಳ ಪ್ರಭಾವದ ಬಗ್ಗೆ  ಸೂಕ್ತ ಮಾಹಿತಿ,  ಸಾಮಾಜಿಕ ಸಮಸ್ಯೆಗಳ ಬಗ್ಗೆ  ಇರುವ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಯಿದಾಗಿದೆ.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೭೨ ನೇ ಸಾಲು: ೮೯ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
 +
ಅಪೌ‍ಫ಼್ಱ್ಕ್ತೆ
 +
 +
{{#widget:YouTube|id=sNUkPxV5aJ8}}
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೮೦ ನೇ ಸಾಲು: ೧೦೧ ನೇ ಸಾಲು:     
=ಯೋಜನೆಗಳು =
 
=ಯೋಜನೆಗಳು =
 +
ಸಮಾಜ ವಿಜ್ಞಾನವು ಸಮಾಜ, ಸಮಾಜದ ವ್ಯಕ್ತಿಗಳ ನಡುವಿನ ಹೊಂದಾಣಿಕೆ, ಸಮಾಜಗಳ ನಡುವಿನ ಹೊಂದಾಣಿಕೆ ಮತ್ತು ಪರಿಸರದೊಡನೆ ಹೊಂದಾಣಿಕೆ, ಇವುಗಳನ್ನು ಒಳಗೊಂಡಿರುವ ಎಲ್ಲಾ ಕಳಕಳಿಗಳನ್ನು ಸುತ್ತುವರೆದಿರುತ್ತದೆ. ಶಾಲೆಗಳಲ್ಲಿ ಪಠ್ಯ ವಿಷಯವಾಗಿ
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
೮೫ ನೇ ಸಾಲು: ೧೦೭ ನೇ ಸಾಲು:  
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ಸಾಮಾಜಿಕ ಸಮಸ್ಯೆಗಳು]]

ಸಂಚರಣೆ ಪಟ್ಟಿ