ಬದಲಾವಣೆಗಳು

Jump to navigation Jump to search
ಚು
೨೭ ನೇ ಸಾಲು: ೨೭ ನೇ ಸಾಲು:  
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
   −
<mm>[[Samajika Samashe Galu.mm|Flash]]</mm>
+
[[File:Samajika_Samashe_.mm]]
 +
 
 +
=ಪಠ್ಯಪುಸ್ತಕ=
 +
ಕರ್ನಾಟಕ ಸರ್ಕಾರ ಪ್ರಸ್ತುತ ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲಕಾರ್ಮಿಕ ಸಮಸ್ಯೆ,ಸ್ತ್ರೀಯರ ಮೇಲಿನ ಹಿಂಸಾಚಾರ,ವರದಕ್ಷಿಣೆ,ಹೆಣ್ಣು ಭ್ರೂಣ ಹತ್ಯೆ,ಹೆಣ್ಣು ಶಿಸು ಹತ್ಯೆ ಈ ಸಮಸ್ಯೆಗಳ ಕುರಿತು ಹಾಗೂ ಇವುಗಳ ಪರಿಹರಿಸುವ ನಿಟ್ಟಿನಲ್ಲಿಯ ಪ್ರಯತ್ನಗಳನ್ನು ನಮೂದಿಸಿದೆ.
 +
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-socialogy04.pdf ಸಾಮಾಜಿಕ ಸಮಸ್ಯೆಗಳು]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಪ್ರಿಯ ಶಿಕ್ಷಕ ಮಿತ್ರರೇ ನಾವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ತರಗತಿಯಲ್ಲಿ ಬೋಧಿಸ ಬೇಕಿದೆ.
 +
* ಭಾರತವು ಋಗ್ವೇದ ನಂತರದ ಕಾಲಖಂಡ ದಿಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಂಡಿದೆ.
 +
* ಈಗ ಈ ಸಾಮಾಜಿಕ ಸಮಸ್ಯೆಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲ್ಪಟ್ಟಿದೆ.
 +
* ಬಹು ಧರ್ಮೀಯ ಈ ದೇಶದಲ್ಲಿ ಇವುಗಳ ನಿರ್ಮೂಲನೆಗೆ ಜಾಗೃತಾ ಕ್ರಾಂತಿ ಯಾಗಬೇಕಿದೆ.
 +
* ವಿದ್ಯಾರ್ಥಿ ಗಳೆಂಬ ಅಸ್ತ್ರ ಹೊಂದಿರುವ ನಾವು ಈ ಸಮಸ್ಯೆಗಳ ನಿರ್ಮೂಲನೆಯಲ್ಲಿ ಪಣ ತೊಡಬೇಕಾಗಿದೆ.
 +
* ಸಮಸ್ಯೆ ರಹಿತ ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನು ಗುರುತಿಸಿ ಕೊಳ್ಳಬೇಕಿದೆ.
 +
 +
 +
 +
 
{{#widget:YouTube|id=BPt8ElTQMIg}}  
 
{{#widget:YouTube|id=BPt8ElTQMIg}}  
   ೩೫ ನೇ ಸಾಲು: ೪೯ ನೇ ಸಾಲು:     
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
ಶಿಕ್ಷಕ ಮಿತ್ರರೇ ಪ್ರಸ್ತುತ ೧೦ ನೇ ತರಗತಿಯ ಎನ್ ಸಿ ಇ ಆರ್ ಟಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಲಿಂಗ, ಜಾತಿ ಹಾಗೂ ಧರ್ಮದ ಕುರಿತು ವಿಷಯಗಳ ಹರಿವನ್ನು ಕಾಣಬಹುದಾಗಿದೆ.ಆದರೇ
 +
ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತುತ ಪಡಿಸಿರುವ ೧೦ ನೇ ತರಗತಿಯ ಸಮಾಜ ವಿಜ್ಞಾನದ ಸಾಮಾಜಿಕ ಸಮಸ್ಯೆಗಳು ಎಂಬ ಅದ್ಯಾಯ ದಲ್ಲಿ ಲಿಂಗ ಜಾತಿ ಮತ್ತು ಧರ್ಮಗಳಿಗೂ ಹೊರತಾದ ಬಾಲ ಕಾರ್ಮಿಕ ಸಮಸ್ಯೆ. ಸ್ತ್ರೀಯರ ಮೇಲಿನ ಹಿಂಸಾಚಾರ,   
 +
ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಸು ಹತ್ಯೆ ಇವುಗಳನ್ನು ಚರ್ಚಿಸಿದೆ.
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 
#[http://en.wikipedia.org/wiki/ ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಕಿಪೀಡಿಯ]
 
#[http://en.wikipedia.org/wiki/ ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಕಿಪೀಡಿಯ]
೪೧ ನೇ ಸಾಲು: ೫೯ ನೇ ಸಾಲು:  
#[http://en.wikipedia.org/wiki/ ಲೈಂಗಿಕ ಶೋಷಣೆಬಗೆಗಿನ ವಿಕಿಪೀಡಿಯ]
 
#[http://en.wikipedia.org/wiki/ ಲೈಂಗಿಕ ಶೋಷಣೆಬಗೆಗಿನ ವಿಕಿಪೀಡಿಯ]
 
#[http://kn.wikipedia.org/wiki/ ಸಾಮಾಜಿಕ ಸಮಸ್ಯೆಗಳಬಗೆಗಿನ ವಿಕಿಪೀಡಿಯ]
 
#[http://kn.wikipedia.org/wiki/ ಸಾಮಾಜಿಕ ಸಮಸ್ಯೆಗಳಬಗೆಗಿನ ವಿಕಿಪೀಡಿಯ]
 +
#[https://www.youtube.com/watch?v=Gg7DLNqkjYk ಬಾಲ್ಯವಿವಾಹ ಪದ್ದತಿ ]
 +
#[http://kn.wikipedia.org/wiki/ಸಾಮಾಜಿಕ_ಪಿಡುಗುಗಳು ಸಾಮಾಜಿಕ_ಪಿಡುಗುಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ]
 +
#[http://cslcku.wordpress.com/2010/07/05/102/ ಭಾರತೀಯ ಸಾಮಾಜಿಕ ಸಮಸ್ಯೆಗಳ ಚಿತ್ರಣ ಮತ್ತು ಪಾಶ್ಚಾತ್ಯ ಥಿಯಾಲಜಿಕಲ್ ಭಾಷೆಯ ಚೌಕಟ್ಟು]
 +
#[http://www.interlinepublishing.com/user-content-detail-view.php?cid=5230  ಪರಿಸರಕ್ಕೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳನ್ನೂ ಅಲ್ಲದೆ ಸಾಮಾಜಿಕ ಸಮಸ್ಯೆಗಳನ್ನೂ ಪರಿಶೀಲಿಸುವುದು, ಪರಿಸರದ ಮೇಲೆ ಜನಸಂಖ್ಯಾ ಸ್ಪೋಟದ ಬಗ್ಗೆ ವಿವರಿಸಲಾಗುತ್ತದೆ  ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೪೯ ನೇ ಸಾಲು: ೭೧ ನೇ ಸಾಲು:     
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ಸಾಮಾಜಿಕ ಸಮಸ್ಯೆಗಳು ುಗಮದ ಕುರಿತು ತಿಳಿಯುವುದು.
 
#ಸಾಮಾಜಿಕ  ಸಮಸ್ಯೆಗಳು ಎಂದರೇನು ? ಎನ್ನುವುದನ್ನು  ತಿಳಿಸುವುದು.
 
#ಸಾಮಾಜಿಕ  ಸಮಸ್ಯೆಗಳು ಎಂದರೇನು ? ಎನ್ನುವುದನ್ನು  ತಿಳಿಸುವುದು.
 
#ಸಾಮಾಜಿಕ  ಸಮಸ್ಯೆಗಳು ಹೇಗೆ ಸಮಾಜದ ಜನ ಜೀವನದ ಮೇಲೆ ತೋಂದರೆಯನ್ನು  ಸೃಷ್ಠಿಸುತ್ತವೆ ಎಂಬ ಅಂಶವನ್ನು  ಅರಿಯುವುದು.
 
#ಸಾಮಾಜಿಕ  ಸಮಸ್ಯೆಗಳು ಹೇಗೆ ಸಮಾಜದ ಜನ ಜೀವನದ ಮೇಲೆ ತೋಂದರೆಯನ್ನು  ಸೃಷ್ಠಿಸುತ್ತವೆ ಎಂಬ ಅಂಶವನ್ನು  ಅರಿಯುವುದು.
 
#ಸಾಮಾಜಿಕ  ಸಮಸ್ಯೆಗಳ  ಬಗ್ಗೆ  ತಿಳುವಳಿಕೆ  ಮೂಡಿಸುವುದು.
 
#ಸಾಮಾಜಿಕ  ಸಮಸ್ಯೆಗಳ  ಬಗ್ಗೆ  ತಿಳುವಳಿಕೆ  ಮೂಡಿಸುವುದು.
 +
# ಸಾಮಾಜಿಕ ಸಮಸ್ಯೆಗಳು ಸಮಆಜದ ಮೇಲೆ ುಂಟುಮಾಡಿದ ಪ್ರಭಾವವನ್ನು ತಿಳಿಯುವುದು.
    
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಸಾಮಾಜಿಕ ಸಮಸ್ಯೆಯ ಪರಿಕಲ್ಪನೆಯ ಬಗ್ಗೆ, ಜನಜೀವನದ ಮೇಲೆ ಆವುಗಳ ಪ್ರಭಾವದ ಬಗ್ಗೆ  ಸೂಕ್ತ ಮಾಹಿತಿ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಯಿದಾಗಿದೆ.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1[[ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ನ್ನು  ಅರಿಯುವುದು ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2[[ಸಾಮಾಜಿಕ ಸಮಸ್ಯೆಗಳು- ಸಾಮಾಜಿಕ ಸಮಸ್ಯೆಗಳ ತೊಂದರೆಗಳು]]
    
==ಪರಿಕಲ್ಪನೆ #2==
 
==ಪರಿಕಲ್ಪನೆ #2==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
 
 +
ಅಪೌ‍ಫ಼್ಱ್ಕ್ತೆ
 +
 
 +
{{#widget:YouTube|id=sNUkPxV5aJ8}}
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
 
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
೭೦ ನೇ ಸಾಲು: ೧೦೧ ನೇ ಸಾಲು:     
=ಯೋಜನೆಗಳು =
 
=ಯೋಜನೆಗಳು =
 +
ಸಮಾಜ ವಿಜ್ಞಾನವು ಸಮಾಜ, ಸಮಾಜದ ವ್ಯಕ್ತಿಗಳ ನಡುವಿನ ಹೊಂದಾಣಿಕೆ, ಸಮಾಜಗಳ ನಡುವಿನ ಹೊಂದಾಣಿಕೆ ಮತ್ತು ಪರಿಸರದೊಡನೆ ಹೊಂದಾಣಿಕೆ, ಇವುಗಳನ್ನು ಒಳಗೊಂಡಿರುವ ಎಲ್ಲಾ ಕಳಕಳಿಗಳನ್ನು ಸುತ್ತುವರೆದಿರುತ್ತದೆ. ಶಾಲೆಗಳಲ್ಲಿ ಪಠ್ಯ ವಿಷಯವಾಗಿ
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
೭೫ ನೇ ಸಾಲು: ೧೦೭ ನೇ ಸಾಲು:  
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
 +
 +
[[ವರ್ಗ:ಸಾಮಾಜಿಕ ಸಮಸ್ಯೆಗಳು]]

ಸಂಚರಣೆ ಪಟ್ಟಿ