"ಸಾರ್ಥಕ ಬದುಕಿನ ಸಾಧಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೮ ನೇ ಸಾಲು: ೫೮ ನೇ ಸಾಲು:
 
#'''ಚರ್ಚಾ ಪ್ರಶ್ನೆಗಳು :''' ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ  
 
#'''ಚರ್ಚಾ ಪ್ರಶ್ನೆಗಳು :''' ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ  
  
ಚಟುವಟಿಕೆ-೨
+
==== ಚಟುವಟಿಕೆ-೨ ====
 
#ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
 
#ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
 
#ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.  
 
#ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.  
೧೧೦ ನೇ ಸಾಲು: ೧೧೦ ನೇ ಸಾಲು:
 
==== ಬೋಧನೋಪಕರಣಗಳು ====
 
==== ಬೋಧನೋಪಕರಣಗಳು ====
  
==== ಚಟುವಟಿಕೆ - ====
+
==== ಚಟುವಟಿಕೆ - ====
 
#'''ಚಟುವಟಿಕೆಯ ಹೆಸರು :''' ಟೈಮ್‌ಲೈನ್‌ - ಬಳಸಿ ಡಿವಿಜಿಯವರ ಪರಿಚಯ   
 
#'''ಚಟುವಟಿಕೆಯ ಹೆಸರು :''' ಟೈಮ್‌ಲೈನ್‌ - ಬಳಸಿ ಡಿವಿಜಿಯವರ ಪರಿಚಯ   
 
#'''ವಿಧಾನ/ಪ್ರಕ್ರಿಯೆ''' ; ಕೆಳಗಿನ ಲಿಂಕ್‌ ಬಳಸಿ   
 
#'''ವಿಧಾನ/ಪ್ರಕ್ರಿಯೆ''' ; ಕೆಳಗಿನ ಲಿಂಕ್‌ ಬಳಸಿ   
೧೧೮ ನೇ ಸಾಲು: ೧೧೮ ನೇ ಸಾಲು:
 
#'''ಚರ್ಚಾ ಪ್ರಶ್ನೆಗಳು :''' ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?  
 
#'''ಚರ್ಚಾ ಪ್ರಶ್ನೆಗಳು :''' ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?  
  
ಚಟುವಟಿಕೆ-
+
==== ಚಟುವಟಿಕೆ-೨ ====
 
#ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
 
#ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
 
#ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.  
 
#ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.  
೧೫೫ ನೇ ಸಾಲು: ೧೫೫ ನೇ ಸಾಲು:
 
==== ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
 
==== ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
  
==== ೧ನೇ ಅವಧಿ ಮೌಲ್ಯಮಾಪನ ====
+
==== ೩ ನೇ ಪರಿಕಲ್ಪನೆಯ ಮೌಲ್ಯಮಾಪನ ====
  
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====
೧೭೫ ನೇ ಸಾಲು: ೧೭೫ ನೇ ಸಾಲು:
 
==== ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
 
==== ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ====
  
==== ೧ನೇ ಅವಧಿ ಮೌಲ್ಯಮಾಪನ ====
+
==== ೪ನೇ ಪರಿಕಲ್ಪನೆಯ ಮೌಲ್ಯಮಾಪನ ====
  
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====

೦೫:೨೧, ೧೫ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು
  2. ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು
  3. ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು
  4. ಇತರರೊಂದಿಗೆ ಹೋಲಿಕೆ ಮಾಡುವುದು

ಭಾಷಾ ಕಲಿಕಾ ಗುರಿಗಳು

  1. ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು
  2. ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
  3. ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು.
  4. ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
  5. ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ಪ್ರಸ್ತುತ ಗದ್ಯ ಪೀಠಿಕೆ/ಹಿನ್ನೆಲೆ/ಸಂದರ್ಭ

ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು  ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.

ಕವಿ/ ಲೇಖಕರ ಪರಿಚಯ

ಲೇಖಕರ ಪರಿಚಯ

ಗುಂಡಪ್ಪ ಮತ್ತು ಎನ್‌ಎಸ್‌ಎಲ್‌ ರವರ ಪರಿಚಯದ ಪ್ರಸ್ತುತಿ

ಲಕ್ಷ್ಮೀನಾರಾಯಣ ಭಟ್ಟರ ಪರಿಚಯ - ಸ್ವಗತ

ಜನನ: ೧೯೩೬ ಅಕ್ಟೋಬರ್ ೨೯

ಹುಟ್ಟೂರು: ಶಿವಮೊಗ್ಗ

ಪೂರ್ಣಹೆಸರು:  'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ.

ತಂದೆ: ಶಿವರಾಮ ಭಟ್ಟ,

ತಾಯಿ: ಮೂಕಾಂಬಿಕೆ.

ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪಾಠದ ಬೆಳವಣಿಗೆ

ಪರಿಕಲ್ಪನೆ - ೧

ಪಠ್ಯಭಾಗ-1 - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆ - ೧

  1. ಚಟುವಟಿಕೆಯ ಹೆಸರು : ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ
  2. ವಿಧಾನ/ಪ್ರಕ್ರಿಯೆ ; ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಡಿಮಾಡಿದ ಅನುಭವವನ್ನು ಹಂಚಿಕೊಳ್ಳುವರು.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು: ಮೈಸೂರು ಭೇಟಿಯ ಅನುಭವದ ಚಿತ್ರಗಳು
  5. ಹಂತಗಳು: ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ
  6. ಚರ್ಚಾ ಪ್ರಶ್ನೆಗಳು : ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ

ಚಟುವಟಿಕೆ-೨

  1. ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
  2. ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್‌ಎಸ್‌ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
  5. ಹಂತಗಳು :
  6. ಚರ್ಚಾ ಪ್ರಶ್ನೆಗಳು :

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ವಿಭಕ್ತಿ ಹೆಸರಿಸಿ

ದಿವಾನರನ್ನು - ದಿನದಿನದ - ಶಿಕ್ಷಣವನ್ನು

ನಾಮಪದವನ್ನು ಗುರುತಿಸಿ

  • ಡಿವಿಜಿಯವರ ಊರು ಮುಳಬಾಗಿಲು
  • ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

ಗುಂಡಪ್ಪರವರ ಸಾಕ್ಷ್ಯಚಿತ್ರ

ಪಾಠದ ಜ್ಞಾನ

  • 1. ಇವರೆ ಡಿ ವಿ ಜಿ
  • 2. ದಿವಾನರೊಂದಿಗೆ ಮಾತುಕತೆ
  • 3. ಖಾಸಗಿ ಜೀವನದಲ್ಲಿ ಡಿವಿಜಿ
  • 4. ಕಗ್ಗದ ವ್ಯಾಖ್ಯಾನ

ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ

ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ

ಸರಳ ಜೀವನದಿಂದ ಮಹಾನ್ ಸಾಧನೆ

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು ಸಾರಾಂಶ

ಪರಿಕಲ್ಪನೆ - ೨

ಪಠ್ಯಭಾಗ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆ - ೧

  1. ಚಟುವಟಿಕೆಯ ಹೆಸರು : ಟೈಮ್‌ಲೈನ್‌ - ಬಳಸಿ ಡಿವಿಜಿಯವರ ಪರಿಚಯ
  2. ವಿಧಾನ/ಪ್ರಕ್ರಿಯೆ ; ಕೆಳಗಿನ ಲಿಂಕ್‌ ಬಳಸಿ
  3. ಸಮಯ: ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು ;ಟೈಮ್‌ಲೈನ್‌ ಲಿಂಕ್ ಡಿವಿವಿಜಿಯವರ ಅಪರೂಪದ ಚಿತ್ರಗಳು
  5. ಹಂತಗಳು : ಚಿತ್ರಗಳು ಮತ್ತು ಟೈಮ್‌ಲೈನ್‌ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ
  6. ಚರ್ಚಾ ಪ್ರಶ್ನೆಗಳು : ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?

ಚಟುವಟಿಕೆ-೨

  1. ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
  2. ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್‌ಎಸ್‌ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
  5. ಹಂತಗಳು :
  6. ಚರ್ಚಾ ಪ್ರಶ್ನೆಗಳು :

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಇಳೆ - ಕಾನನ - ತಿರುಪೆ - ಮೇಧಾವಿ - ಸುಮ

ಗೋಲ್ಡನ್‌ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೩

ಪಠ್ಯಭಾಗ-೩ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆ

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೩ ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೪

ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆ

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೪ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

  • ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್‌ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ
  • ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ

ಮಕ್ಕಳ ಚಟುವಟಿಕೆ

  • ಡಿಎಸ್‌ಸಿಆರ್‌ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ
  • ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ
  • ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು

ಪರಿಕಲ್ಪನಾ ನಕ್ಷೆ

ಚಿತ್ರ:Sarthka badukin sadaka.mm