"ಸ್ಟೆಲ್ಲಾರಿಯಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೦ ನೇ ಸಾಲು: ೬೦ ನೇ ಸಾಲು:
 
<gallery  mode=packed heights=250px>
 
<gallery  mode=packed heights=250px>
 
Image|ಮೌಸ್‌ನ್ನು ಕೆಳಗಿನ ಎಡ ತುದಿಯಲ್ಲಿ ಸರಿಸಿದಾಗ ಅಲ್ಲಿ ಮುಖ್ಯ ಟೂಲ್‌ಬಾರ್‌ ಕಾಣುತ್ತದೆ. ಮೌಸ್‌ನ್ನು ಬೇರೆ ಕಡೆ ಸರಿಸಿದಾಗ, ಅದೇ ಟೂಲ್‌ಬಾರ್ ಇಲ್ಲವಾಗುತ್ತದೆ.  
 
Image|ಮೌಸ್‌ನ್ನು ಕೆಳಗಿನ ಎಡ ತುದಿಯಲ್ಲಿ ಸರಿಸಿದಾಗ ಅಲ್ಲಿ ಮುಖ್ಯ ಟೂಲ್‌ಬಾರ್‌ ಕಾಣುತ್ತದೆ. ಮೌಸ್‌ನ್ನು ಬೇರೆ ಕಡೆ ಸರಿಸಿದಾಗ, ಅದೇ ಟೂಲ್‌ಬಾರ್ ಇಲ್ಲವಾಗುತ್ತದೆ.  
ಮೌಸ್‌ ಮತ್ತು ಕೀಬೋರ್ಡ್‌ ಕಮಾಂಡ್‌ ಮೂಲಕ ಸ್ಟೆಲ್ಲಾರಿಯಮ್‌ ಬಳಸಬಹುದು. ನಿಮ್ಮ ಪಥ ಬದಲಿಸಲು ಎಡ ಮೌಸ್‌ ಬಟನ್‌ನ್ನು ಒತ್ತಿ ಹಿಡಿಯಿರಿ. ಅದೇ ರೀತಿ ಕೀಬೋರ್ಡ್‌ನ ಕರ್ಸರ್ ಕೀಯನ್ನು ಸಹ ಬಳಸಿ ಪಥ ಬದಲಿಸಬಹುದು. ಜೂಮ್ ನಲ್ಲಿ ನೋಡಲು ಕೀಬೋರ್ಡ್‌ನಲ್ಲಿ ಪೇಜ್‌ಅಪ್ ಮತ್ತು ಪೇಜ್‌ಡೌನ್‌ ಕೀ ಬಳಸಬಹುದು.  
+
ಮೌಸ್‌ ಮತ್ತು ಕೀಬೋರ್ಡ್‌ ಕಮಾಂಡ್‌ ಮೂಲಕ ಸ್ಟೆಲ್ಲಾರಿಯಮ್‌ ಬಳಸಬಹುದು. ನಿಮ್ಮ ಪಥ ಬದಲಿಸಲು ಎಡ ಮೌಸ್‌ ಬಟನ್‌ನ್ನು ಒತ್ತಿ ಹಿಡಿಯಿರಿ. ಅದೇ ರೀತಿ ಕೀಬೋರ್ಡ್‌ನ ಕರ್ಸರ್ ಕೀಯನ್ನು ಸಹ ಬಳಸಿ ಪಥ ಬದಲಿಸಬಹುದು. ಜೂಮ್ ನಲ್ಲಿ ನೋಡಲು ಕೀಬೋರ್ಡ್‌ನಲ್ಲಿ ಪೇಜ್‌ಅಪ್ ಮತ್ತು ಪೇಜ್‌ಡೌನ್‌ ಕೀ ಬಳಸಬಹುದು. ವೇಗವಾಗಿ ಜೂಮ್ ಇನ್ ಮಾಡಲು  “ / ”  ಕೀ ಬಳಸಬಹುದು.  ಜೂಮ್ ಇನ್‌ ನಿಂದ 60° ವೀಕ್ಷಣೆಗೆ ಹಿಂತಿರುಗಲು  ” \ “ ಕೀ ಒತ್ತಿಸಿ.   
ವೇಗವಾಗಿ ಜೂಮ್ ಇನ್ ಮಾಡಲು  “ / ”  ಕೀ ಬಳಸಬಹುದು.  ಜೂಮ್ ಇನ್‌ ನಿಂದ 60° ವೀಕ್ಷಣೆಗೆ ಹಿಂತಿರುಗಲು  ” \ “ ಕೀ ಒತ್ತಿಸಿ.   
 
 
Image|ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್‌ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್‌ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box  ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ.  
 
Image|ಸಮಯ ಮತ್ತು ಸ್ಥಳ ನಿಗದಿ ಮಾಡುವುದು ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್‌ ಮಾಡಿಕೊಳ್ಳಬೇಕು. F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್‌ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box  ನಲ್ಲಿ ನಗರದ ಹೆಸರನ್ನು ನಮೂದಿಸಿ. ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ.  
 
</gallery>
 
</gallery>

೧೧:೩೬, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್‌ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್‌ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಆವೃತ್ತಿ

Stellarium Version - 0.12.4

ಸಂರಚನೆ

ಸ್ಟೆಲ್ಲಾರಿಯಮ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Stellarium ಮೂಲಕ ತೆರೆಯಬಹುದಾಗಿದೆ.

ಲಕ್ಷಣಗಳ ಮೇಲ್ನೋಟ

ಆಕಾಶ

  1. 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿ
  2. 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿ
  3. ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು
  4. 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು
  5. ಗ್ರಹಗಳ ಚಿತ್ರಗಳು
  6. ನೈಜ ಆಕಾಶ ವೀಕ್ಷಣೆ
  7. ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ
  8. ಗ್ರಹ ಉಪಗ್ರಹಗಳು

ಇಂಟರ್ಫೇಸ್

  1. ಪ್ರಬಲವಾದ ಜೂಮ್
  2. ಸಮಯ ನಿಯಂತ್ರಣ
  3. ಬಹುಭಾಷಾ ಇಂಟರ್ಪೇಸ್
  4. ಖಗೋಳ ಗುಮ್ಮಟಗಳ ಪ್ರೊಜೆಕ್ಷನ್
  5. ಗಗನಮಂಡಲದ ಕನ್ನಡಿ ವೀಕ್ಷಣೆ
  6. ಹೊಸ ಗ್ರಾಫಿಕಲ್ ಇಂಟರ್‌ಪೇಸ್
  7. ಟೆಲಿಸ್ಕೋಪ್ ನಿಯಂತ್ರಣ

ದೃಶ್ಯೀಕರಣ

  1. ಸಮಭಾಜಕದ ಮತ್ತು ದಿಗಂಶೀಯ ಅಂಕಣಗಳನ್ನು
  2. ನಕ್ಷತ್ರ ಮಿನುಗುವ
  3. ಶೂಟಿಂಗ್ ನಕ್ಷತ್ರಗಳ
  4. ಗ್ರಹಣ ಸಿಮ್ಯುಲೇಶನ್
  5. ಸೂಪರ್ನೋವಾ ಸಿಮ್ಯುಲೇಶನ್

ಈಗ ಸ್ಕಿನ್ನಬಲ್ ಭೂದೃಶ್ಯಗಳು

ಇತರೇ ಸಮಾನ ಅನ್ವಯಕಗಳು

ಕೆ-ಸ್ಟಾರ್

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Project coordinator: Fabien Chéreau Graphic designer: Johan Meuris Developer: Bogdan Marinov, Alexander Wolf, Timothy Reaves, Guillaume Chéreau, Georg Zotti, Marcos Cardinot, Florian Schaukowitsch Continuous Integration: Hans Lambermont Tester: Khalid AlAjaji and everyone else in the community.

ಅನ್ವಯಕ ಬಳಕೆ

ಕಾರ್ಯಕಾರಿತ್ವ

  1. Please label images as Step 1
  2. Please add 500px









ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು