ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Stellarium See in English]''</div>
 
===ಪರಿಚಯ===
 
===ಪರಿಚಯ===
   
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೮ ನೇ ಸಾಲು: ೧೦ ನೇ ಸಾಲು:  
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು  ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ.  
+
|ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರ ಪುಂಜಗಳ ಚಿತ್ರಗಳು  ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ.  
 
|-
 
|-
 
|ಆವೃತ್ತಿ   
 
|ಆವೃತ್ತಿ   
೧೭ ನೇ ಸಾಲು: ೧೯ ನೇ ಸಾಲು:  
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|[https://edu.kde.org/kstars/ ಕೆ-ಸ್ಟಾರ್]
+
|*[https://edu.kde.org/kstars/ ಕೆ-ಸ್ಟಾರ್]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
೨೭ ನೇ ಸಾಲು: ೨೯ ನೇ ಸಾಲು:     
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
#ಸ್ಟೆಲ್ಲಾರಿಯಮ್ 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿಯನ್ನು, 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿಯನ್ನು, ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳನ್ನು, 20ಕ್ಕೂ ಹೆಚ್ಚು  ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳನ್ನು ಮತ್ತು ಗ್ರಹಗಳ ಚಿತ್ರಗಳನ್ನು ಹೊಂದಿದೆ.
+
#ಸ್ಟೆಲ್ಲಾರಿಯಮ್ 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿಯನ್ನು, 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿಯನ್ನು, ನಕ್ಷತ್ರ ನಕ್ಷತ್ರ ಪುಂಜಗಳ ಚಿತ್ರಗಳನ್ನು, 20ಕ್ಕೂ ಹೆಚ್ಚು  ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳನ್ನು ಮತ್ತು ಗ್ರಹಗಳ ಚಿತ್ರಗಳನ್ನು ಹೊಂದಿದೆ.
 
# ಸ್ಟೆಲ್ಲಾರಿಯಮ್  ಮೂಲಕ ನೈಜ ಆಕಾಶ ವೀಕ್ಷಣೆಯನ್ನು, ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ ಮತ್ತು  ಗ್ರಹ ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.
 
# ಸ್ಟೆಲ್ಲಾರಿಯಮ್  ಮೂಲಕ ನೈಜ ಆಕಾಶ ವೀಕ್ಷಣೆಯನ್ನು, ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ ಮತ್ತು  ಗ್ರಹ ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Stellarium</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
+
# ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code>Stellarium</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## <code>sudo apt-get install stellarium </code>
 
## <code>sudo apt-get install stellarium </code>
೪೫ ನೇ ಸಾಲು: ೪೭ ನೇ ಸಾಲು:  
</gallery>
 
</gallery>
 
#ಸ್ಟೆಲ್ಲಾರಿಯಮ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Stellarium ಮೂಲಕ ತೆರೆಯಬಹುದಾಗಿದೆ. ಹೊಸದಾಗಿ ಸ್ಟೆಲ್ಲಾರಿಯಮ್ ತೆರೆದಾಗ ಅದು 60° ನೋಟದಲ್ಲಿ ಕಾಣುತ್ತದೆ.
 
#ಸ್ಟೆಲ್ಲಾರಿಯಮ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Stellarium ಮೂಲಕ ತೆರೆಯಬಹುದಾಗಿದೆ. ಹೊಸದಾಗಿ ಸ್ಟೆಲ್ಲಾರಿಯಮ್ ತೆರೆದಾಗ ಅದು 60° ನೋಟದಲ್ಲಿ ಕಾಣುತ್ತದೆ.
ಪ್ರಸ್ತುತ ಆಕಾಶವು ಪ್ಯಾರಿಸ್ ನಿಂದ ಕಾಣುತ್ತದೆ.ಪರದೆಯ ಕೆಳಗಿನ ಸಾಲಿನಲ್ಲಿ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಲಾಗಿದೆ.  
+
ಪ್ರಸ್ತುತ ಆಕಾಶವು ಪ್ಯಾರಿಸ್ ನಿಂದ ಕಾಣುತ್ತದೆ. ಪರದೆಯ ಕೆಳಗಿನ ಸಾಲಿನಲ್ಲಿ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಲಾಗಿದೆ.  
 
#ಪರದೆಯ ಮೇಲಿನ ಯಾವುದೇ ಅಂಶದ ಮೇಲೆ ಮೌಸ್ ಕ್ಲಿಕ್ ಮಾಡಿದಾಗ ಹೆಚ್ಚುವರಿ ಮಾಹಿತಿ ಕಾಣುತ್ತದೆ.  
 
#ಪರದೆಯ ಮೇಲಿನ ಯಾವುದೇ ಅಂಶದ ಮೇಲೆ ಮೌಸ್ ಕ್ಲಿಕ್ ಮಾಡಿದಾಗ ಹೆಚ್ಚುವರಿ ಮಾಹಿತಿ ಕಾಣುತ್ತದೆ.  
 
ಪರದೆಯ ಮೇಲಿನ ಎಡತುದಿಯಲ್ಲಿ ಮೌಸ್‌ನ ಬಲ ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.
 
ಪರದೆಯ ಮೇಲಿನ ಎಡತುದಿಯಲ್ಲಿ ಮೌಸ್‌ನ ಬಲ ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.
೫೪ ನೇ ಸಾಲು: ೫೬ ನೇ ಸಾಲು:     
====ಸ್ಟೆಲ್ಲಾರಿಯಮ್ ನಲ್ಲಿ ಸ್ಥಳ ಮತ್ತು ಸಮಯ ನಿಗಧಿ ಮಾಡುವುದು====
 
====ಸ್ಟೆಲ್ಲಾರಿಯಮ್ ನಲ್ಲಿ ಸ್ಥಳ ಮತ್ತು ಸಮಯ ನಿಗಧಿ ಮಾಡುವುದು====
<gallery mode="packed" heights="200px" caption=" ಸ್ಥಳ ಮತ್ತು ಸಮಯ ನಿಗಧಿ ಮಾಡುವುದು">  
+
<gallery mode="packed" heights="150px" caption=" ಸ್ಥಳ ಮತ್ತು ಸಮಯ ನಿಗಧಿ ಮಾಡುವುದು">  
 
File:Stellarium_6.png|ಸ್ಥಳ ನಿಗಧಿ ಮಾಡುವುದು
 
File:Stellarium_6.png|ಸ್ಥಳ ನಿಗಧಿ ಮಾಡುವುದು
 
File:Stellarium_8.png|ಸಮಯ ನಿಗಧಿ ಮಾಡುವುದು
 
File:Stellarium_8.png|ಸಮಯ ನಿಗಧಿ ಮಾಡುವುದು
 
</gallery>
 
</gallery>
 
#ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್‌ ಮಾಡಿಕೊಳ್ಳಬೇಕು.  
 
#ಸ್ಟೆಲ್ಲಾರಿಯಮ್ ವೀಕ್ಷಣೆಗೆ ಮೊದಲು ಸಮಯ ಮತ್ತು ಸ್ಥಳ ಸೆಟ್‌ ಮಾಡಿಕೊಳ್ಳಬೇಕು.  
F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್‌ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. Search box  ನಲ್ಲಿ ನಗರದ ಹೆಸರನ್ನು ನಮೂದಿಸಿ.ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. ನಂತರ ಸ್ಥಳದ ಮಾಹಿತಿಯು ಮುಖ್ಯ ಪರದೆಯಲ್ಲಿ ಕಾಣುತ್ತದೆ.  
+
F6 ಬಟನ್ ಒತ್ತುವ ಮೂಲಕ ಸ್ಥಳದ ವಿಂಡೋ ತೆರೆಯಬಹುದು. ಇದಲ್ಲದೇ ಟೂಲ್‌ಬಾರ್‌ ನ ಲೊಕೇಷನ್ ವಿಂಡೋ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕವು ಸ್ಥಳ ನಿಗದಿ ಮಾದಬಹುದು. 'Search box' ನಲ್ಲಿ ನಗರದ ಹೆಸರನ್ನು ನಮೂದಿಸಿ.ಇದೇ ಸ್ಥಳವನ್ನು ಮುಂದುವರೆಸಲು, “use as default” ನ್ನು ಆಯ್ಕೆ ಮಾಡಿ. ನಂತರ ಸ್ಥಳದ ಮಾಹಿತಿಯು ಮುಖ್ಯ ಪರದೆಯಲ್ಲಿ ಕಾಣುತ್ತದೆ.  
 
#F5 ಕೀ ಮೂಲಕ ಸಮಯ ಮತ್ತು ದಿನಾಂಕ ವಿಂಡೋ ನೋಡಬಹುದು.  8:30 PM ಕ್ಕೆ ಸಮಯ ನಿಗದಿ ಮಾಡಿ. ಸ್ಟೆಲ್ಲಾರಿಯಮ್‌ ಸಮಯ ನೋಡಲು ಅವಕಾಶ ನೀಡುತ್ತದೆ.  
 
#F5 ಕೀ ಮೂಲಕ ಸಮಯ ಮತ್ತು ದಿನಾಂಕ ವಿಂಡೋ ನೋಡಬಹುದು.  8:30 PM ಕ್ಕೆ ಸಮಯ ನಿಗದಿ ಮಾಡಿ. ಸ್ಟೆಲ್ಲಾರಿಯಮ್‌ ಸಮಯ ನೋಡಲು ಅವಕಾಶ ನೀಡುತ್ತದೆ.  
 
##“L” ಕೀಯನ್ನು 3 ಸಲ ಒತ್ತುವ ಮೂಲಕ ಆಕಾಶದಲ್ಲೆಲ್ಲಾ ನಕ್ಷತ್ರಗಳನ್ನು ನೋಡಬಹುದು. ಹಾಗು ಚಲನೆಯನ್ನು ಗಮನಿಸಬಹುದು.
 
##“L” ಕೀಯನ್ನು 3 ಸಲ ಒತ್ತುವ ಮೂಲಕ ಆಕಾಶದಲ್ಲೆಲ್ಲಾ ನಕ್ಷತ್ರಗಳನ್ನು ನೋಡಬಹುದು. ಹಾಗು ಚಲನೆಯನ್ನು ಗಮನಿಸಬಹುದು.
೭೧ ನೇ ಸಾಲು: ೭೩ ನೇ ಸಾಲು:     
====ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ====
 
====ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ====
<gallery mode="packed" heights="200px" caption=" ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ">  
+
<gallery mode="packed" heights="150px" caption=" ಸ್ಟೆಲ್ಲಾರಿಯಮ್ ನಲ್ಲಿ "ಕೀ"ಗಳ ಬಳಕೆ">  
 
File:Stellarium_11.png|"e" ಕೀ ಬಳಕೆ
 
File:Stellarium_11.png|"e" ಕೀ ಬಳಕೆ
 
File:Stellarium_12.png|"z" ಕೀ ಬಳಕೆ
 
File:Stellarium_12.png|"z" ಕೀ ಬಳಕೆ
೮೫ ನೇ ಸಾಲು: ೮೭ ನೇ ಸಾಲು:  
[[File:Stellarium in Local Language.png|450px|left]]
 
[[File:Stellarium in Local Language.png|450px|left]]
   −
ಸ್ಥಳೀಯ ಭಾಷೆಯಲ್ಲಿ ಸ್ಟೆಲ್ಲಾರಿಯಮ್ ಖಗೋಳ ವೀಕ್ಷಣೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಸ್ಟೆಲ್ಲಾರಿಯಮ್ ನ ಪರದೆಯ ಎಡಬಾಗದಲ್ಲಿ ನಿಮ್ಮ ಮೌಸ್‌ ಕರ್ಸರ್‌ ಚಲಿಸಿದರೆ "Configuration Window" ಎಂಬ ಆಯ್ಕೆಯನ್ನು ಕಾಣಬಹುದು. ಅಥವಾ ಕೀಬೋರ್ಡ್‌ ನಲ್ಲಿ "F2" ಮೂಲಕವು ಈ ವಿಂಡೋ ತೆರೆಯಬಹುದು. ಇಲ್ಲಿ "Sky Culture Language" ನಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಖಗೋಳದ ಗ್ರಹಗಳು ಹಾಗು ನಕ್ಷತ್ರಗಳನ್ನು ನಿಮ್ಮದೇ ಭಾಷೆಯಲ್ಲಿ ಓದಬಹುದು.  
+
ಸ್ಥಳೀಯ ಭಾಷೆಯಲ್ಲಿ ಸ್ಟೆಲ್ಲಾರಿಯಮ್ ಖಗೋಳ ವೀಕ್ಷಣೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಸ್ಟೆಲ್ಲಾರಿಯಮ್ ನ ಪರದೆಯ ಎಡಭಾಗದಲ್ಲಿ ನಿಮ್ಮ ಮೌಸ್‌ ಕರ್ಸರ್‌ ಚಲಿಸಿದರೆ "Configuration Window" ಎಂಬ ಆಯ್ಕೆಯನ್ನು ಕಾಣಬಹುದು. ಅಥವಾ ಕೀಬೋರ್ಡ್‌ ನಲ್ಲಿ "F2" ಮೂಲಕವೂ ಈ ವಿಂಡೋ ತೆರೆಯಬಹುದು. ಇಲ್ಲಿ "Sky Culture Language" ನಲ್ಲಿ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಖಗೋಳದ ಗ್ರಹಗಳು ಹಾಗು ನಕ್ಷತ್ರಗಳನ್ನು ನಿಮ್ಮದೇ ಭಾಷೆಯಲ್ಲಿ ಓದಬಹುದು.  
 
{{clear}}
 
{{clear}}
   ೯೨ ನೇ ಸಾಲು: ೯೪ ನೇ ಸಾಲು:  
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಖಗೋಳ ವೀಕ್ಷಣೆಯ ಪಾಠಬೋಧನೆಯಲ್ಲಿ ಈ ಆನ್ವಯಕ ಬಳಸಬಹುದು. ಮಕ್ಕಳಿಗೆ ನೈಜ ಆಕಾಶ, ಗ್ರಹಗಳು ಹಾಗು ನಕ್ಷತ್ರಪುಂಜಗಳ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ.  
+
ಖಗೋಳ ವೀಕ್ಷಣೆಯ ಪಾಠ ಬೋಧನೆಯಲ್ಲಿ ಈ ಆನ್ವಯಕ ಬಳಸಬಹುದು. ಮಕ್ಕಳಿಗೆ ನೈಜ ಅನುಭವದಂತೆ ಆಕಾಶ, ಗ್ರಹಗಳು ಹಾಗು ನಕ್ಷತ್ರಪುಂಜಗಳ ವೀಕ್ಷಣೆಗೆ ಅವಕಾಶ ನೀಡಬಹುದಾಗಿದೆ.  
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/Stellarium_(software) ಸ್ಟೆಲ್ಲಾರಿಯಮ್ ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ