೧ ನೇ ಸಾಲು: |
೧ ನೇ ಸಾಲು: |
− | =ಸಂತೋಷಕ್ಕಾಗಿ ಓದುವುದು (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)= | + | [https://karnatakaeducation.org.in/KOER/en/index.php/Divasvapna Read in English] |
| + | |
| + | ===ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)=== |
| ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== | | ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== |
− | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ/ಉಪಯುಕ್ತ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ? ಮತ್ತು ಮೌಲ್ಯಮಾಪನವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ! | + | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. |
| | | |
− | ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು '?ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ' ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. | + | ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. |
| | | |
− | ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge)?' ಅಗತ್ಯವಿದೆ. | + | ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge) ಅಗತ್ಯವಿದೆ. |
− | ===='''ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ'''==== | + | ====ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ==== |
| ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: | | ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: |
| *ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು. | | *ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು. |
| *ಅಭಿವೃದ್ಧಿ ಪ್ರಕ್ರಿಯೆಗಳು 'ನಮ್ಮ ಸಮಸ್ಯೆಗಳನ್ನು' ಹೇಗೆ ಪರಿಹರಿಸಬಹುದು ಮತ್ತು 'ನಮ್ಮ ಅಗತ್ಯತೆಗಳನ್ನು' ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಶೋಧಿಸುವುದು. | | *ಅಭಿವೃದ್ಧಿ ಪ್ರಕ್ರಿಯೆಗಳು 'ನಮ್ಮ ಸಮಸ್ಯೆಗಳನ್ನು' ಹೇಗೆ ಪರಿಹರಿಸಬಹುದು ಮತ್ತು 'ನಮ್ಮ ಅಗತ್ಯತೆಗಳನ್ನು' ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಶೋಧಿಸುವುದು. |
| ====ಸರಿಪಡಿಸುವ ಬದಲು ನವೀಕರಣ==== | | ====ಸರಿಪಡಿಸುವ ಬದಲು ನವೀಕರಣ==== |
− | ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು 'ಎರಡನೇ ಚತುರ್ಥಕ ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ. | + | ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು [https://karnatakaeducation.org.in/KOER/en/index.php/File:Time_Management_-_Second_Quadrant.odp 'ಎರಡನೇ ಚತುರ್ಥಕ'] ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ. |
| | | |
− | '''ಸಂತೋಷಕ್ಕಾಗಿ ಓದುವುದು'''
| + | ==== ಸಂತೋಷಕ್ಕಾಗಿ ಓದುವುದು ==== |
| + | ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾ ಸಂತೋಷವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಸಂತೋಷಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ. |
| | | |
− | ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ.
| + | ಒಟ್ಟಿಗೆ ಓದುವುದರಿಂದ ಒಟ್ಟಿಗೆ ಯೋಚಿಸುವುದನ್ನು ಬೆಂಬಲಿಸಬಹುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಕಲಿಯುವುದು ಸಂತೋಷವನ್ನು ನೀಡುತ್ತದೆ. |
− | | |
− | ಒಟ್ಟಿಗೆ ಓದುವುದರಿಂದ ಒಟ್ಟಿಗೆ ಯೋಚಿಸುವುದನ್ನು ಬೆಂಬಲಿಸಬಹುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಕಲಿಯುವುದು ಆನಂದವನ್ನು ನೀಡುತ್ತದೆ. | |
| | | |
| ಗುರುತಿಸಲಾದ ವಿಷಯವು (ಪುಸ್ತಕ) ನಮ್ಮ ವೃತ್ತಿಪರ ಜೀವನದೊಂದಿಗೆ ಸಂಪರ್ಕ ಹೊಂದಿದ್ದರೆ, ಅದು ಆಸಕ್ತಿದಾಯಕವಾಗಬಹುದು. | | ಗುರುತಿಸಲಾದ ವಿಷಯವು (ಪುಸ್ತಕ) ನಮ್ಮ ವೃತ್ತಿಪರ ಜೀವನದೊಂದಿಗೆ ಸಂಪರ್ಕ ಹೊಂದಿದ್ದರೆ, ಅದು ಆಸಕ್ತಿದಾಯಕವಾಗಬಹುದು. |
| | | |
− | ಈ ಆಲೋಚನೆಯೊಂದಿಗೆ, ನಾವು ಗಿಜುಭಾಯ್ ಬದೇಕಾ ಅವರು ಬರೆದ ಕಥೆ ಪುಸ್ತಕ 'ದಿವ್ಯಸ್ವಪ್ನ ' ದ ಕನ್ನಡ ?ಭಾಷಾಂತರವನ್ನು(ಹಗಲು ಕನಸು) ಓದಲು ಪ್ರಾರಂಭಿಸಿವೆವು. | + | ಈ ಆಲೋಚನೆಯೊಂದಿಗೆ, ನಾವು ಗಿಜುಭಾಯ್ ಬದೇಕಾ ಅವರು ಬರೆದ ಕಥೆ ಪುಸ್ತಕ 'ದಿವ್ಯಸ್ವಪ್ನ ' ದ ಕನ್ನಡ ಭಾಷಾಂತರವನ್ನು(ಹಗಲು ಕನಸು) ಓದಲು ಪ್ರಾರಂಭಿಸಿವೆವು. |
| | | |
| ಒಂದು ಗಂಟೆಯ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಅಧ್ಯಾಯ ಮತ್ತು ಎರಡನೆಯ ನಾಲ್ಕು ವಿಭಾಗಗಳನ್ನು ಓದುತ್ತೇವೆ. | | ಒಂದು ಗಂಟೆಯ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಅಧ್ಯಾಯ ಮತ್ತು ಎರಡನೆಯ ನಾಲ್ಕು ವಿಭಾಗಗಳನ್ನು ಓದುತ್ತೇವೆ. |
| + | |
| + | [[ವರ್ಗ:ಶಿಕ್ಷಕರ ಶಿಕ್ಷಣ]] |
| + | [[ವರ್ಗ:ಶಾಲೆಯ ನಾಯಕತ್ವ ಮತ್ತು ಅಭಿವೃದ್ಧಿ]] |