ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೫೬ ನೇ ಸಾಲು: ೧೫೬ ನೇ ಸಾಲು:     
===ಐದನೇ ದಿನದ ವರದಿ===
 
===ಐದನೇ ದಿನದ ವರದಿ===
ಗುಲಬರ್ಗಾ
+
ದಿನಾಂಕ : 18-10-2014 ರಂದು ಮುಂಜಾನೆ 9.30 ಕ್ಕೆ ಎಲ್ಲಾ ಎಂ.ಆರ.ಪಿ.ಯವರು ತರಬೇತಿ ಹಾಲನಲ್ಲಿ ಸೇರಿದೇವು. ಕಂಪ್ಯೂಟರಗಳನು  ಆನ್ ಮಾಡಲಾಯಿತ್ತು. ಅಷ್ಟರಲ್ಲಿ ವೇಂಕಟೇಶ ಸರ್ ಆಗಮಿಸಿ ಕಂಪ್ಯೂಟರಗಳನು ಆಫ್ ಮಾಡಿಸಿ, GMAIL,EMAIL GDRIVEಬಗ್ಗೆ ಎಲ್.ಸಿ.ಡಿ.ಪ್ರೋಜೇಕ್ಟರ ಬಳಸಿ ವಿವರವಾಗಿ ತಿಳಿಸಿದರು. ಮಧ್ಯದಲ್ಲಿ ನಾವೇಲ್ಲರು ಅನೇಕ ಸಮಸ್ಯೆಗಳನ್ನು ಕೇಳಿದಾಗ ಅವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಮನವರಿಕೆ ಮಾಡಿಸಿದರು. ನಂತರ ಎಲ್ಲರನ್ನು ತಮ್ಮ ಶಾಲೆಯ id ಮಾಡಿಕೊಳ್ಲುವಂತೆ ತಿಳಿಸಿದರು. ಅಷ್ಟರಲ್ಲಿ ಚಹಾ ಬಂದಿತ್ತು . ಎಲ್ಲರು ಚಹಾ ಕುಡಿದು ಬಂದ್ದೇವು.ಎಲ್ಲರು  GMAIL,EMAIL ,GDRIVE ಗಳನ್ನು ಪ್ರಾಯೋಗಿಕವಾಗಿ ಮಾಡಲಾಯಿತ್ತು. ನಂದಿಶ ರವರು ಎಲ್ಲರಿಗೆ ಸಹಾಯ ಮಾಡಿದರು.
 +
 
 +
ಗುರುಮೂರ್ತಿ ಸರ್ ಬಂದು ನಿನ್ನೆ ತಂಡದವರಿಗೆ ನೀಡಲಾದ ಪ್ರಜೆಂಟೇಷನಗಳನ್ನು ಪ್ರತಿಯೊಂದು  ತಂಡ ದಿಂದ ಎಲ್.ಸಿ.ಡಿ.ಪ್ರೋಜೇಕ್ಟರ ಬಳಸಿ ಪ್ರಜೆಂಟೇಷನ ಮಾಡಿಸಿದರು.ಅಷ್ಟರಲ್ಲಿ ಊಟ ಬಂದಿತ್ತು,ಎಲ್ಲರೂ ಊಟಕ್ಕೆ ಹೊದೇವು.
 +
 
 +
ಊಟ ಮಾಡಿದ ಬಳಿಕ ಎಲ್ಲ ತಂಡದವರು ದಿನದ ವರದಿಗಳು, ತಂಡಗಳು ಮಂಡನೆ ಮಾಡಿದ ವರದಿ ಬರೇದು mail ಮಾಡಲು ತಿಳಿಸಿದರು. ಎಲ್ಲರು ವರದಿಗಳನ್ನು ಬರೇದು mail ಮಾಡಲಾಯಿತ್ತು.
 +
 
 
===ಸಂಯೋಜಿತ ಕಾರ್ಯಾಗರ ವರದಿ===
 
===ಸಂಯೋಜಿತ ಕಾರ್ಯಾಗರ ವರದಿ===
 
'''ಹೆಚ್ ಟಿ ಎಫ್ -  ಎಮ್ ಆರ್ ಪಿ ; ಸಂಯೋಜಿತ ತರಬೇತಿ ವರದಿ  2014-15'''
 
'''ಹೆಚ್ ಟಿ ಎಫ್ -  ಎಮ್ ಆರ್ ಪಿ ; ಸಂಯೋಜಿತ ತರಬೇತಿ ವರದಿ  2014-15'''