ಬದಲಾವಣೆಗಳು

Jump to navigation Jump to search
೧,೭೯೮ ನೇ ಸಾಲು: ೧,೭೯೮ ನೇ ಸಾಲು:  
ಜಿಯೊಜೀಬ್ರಾದಲ್ಲಿ ಗ್ರಾಫಿಕ್ ವ್ಯೂ ಅನ್ನು ಮಾತ್ರ ಮುಚ್ಚಲಾಗುವುದಿಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಪರದೆಯನ್ನು ಚೆನ್ನಾಗಿ ಕಾಣುವ ಹಾಗೆ ಮಾಡಿಕೊಳ್ಳಬಹುದಾಗಿದೆ. ವ್ಯೂ (view)ಮೆನುವನ್ನು ಒತ್ತಿ ಮತ್ತು ಬೀಜಗಣಿತದ ವ್ಯೂ ರೇಖೆಗಳು, ಅಕ್ಷಗಳನ್ನು (axes) ಮತ್ತು ಚೌಕಳಿಗಳನ್ನು (grid-ಅಡ್ಡ ಮತ್ತು ಉದ್ದಕ್ಕೆ ಸಮಾಂತರವಾಗಿ ಅಳವಡಿಸಿರುವ ಚೌಕಳಿ ಮನೆಗಳು) ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ರದರ್ಶಿತವಾಗುವ  ಅಥವಾ ಪ್ರದರ್ಶಿತವಾಗದ ರೀತಿಯಲ್ಲಿ  ನೋಡಿಕೊಳ್ಳಬಹುದು(ಚೆಕ್ ಬಾಕ್ಸ್ ಅನ್ನು ಕ್ಲಿಕ್ ಅಥವಾ ಅನ್ ಕ್ಲಿಕ್ ಮಾಡಿ).
 
ಜಿಯೊಜೀಬ್ರಾದಲ್ಲಿ ಗ್ರಾಫಿಕ್ ವ್ಯೂ ಅನ್ನು ಮಾತ್ರ ಮುಚ್ಚಲಾಗುವುದಿಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಪರದೆಯನ್ನು ಚೆನ್ನಾಗಿ ಕಾಣುವ ಹಾಗೆ ಮಾಡಿಕೊಳ್ಳಬಹುದಾಗಿದೆ. ವ್ಯೂ (view)ಮೆನುವನ್ನು ಒತ್ತಿ ಮತ್ತು ಬೀಜಗಣಿತದ ವ್ಯೂ ರೇಖೆಗಳು, ಅಕ್ಷಗಳನ್ನು (axes) ಮತ್ತು ಚೌಕಳಿಗಳನ್ನು (grid-ಅಡ್ಡ ಮತ್ತು ಉದ್ದಕ್ಕೆ ಸಮಾಂತರವಾಗಿ ಅಳವಡಿಸಿರುವ ಚೌಕಳಿ ಮನೆಗಳು) ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ರದರ್ಶಿತವಾಗುವ  ಅಥವಾ ಪ್ರದರ್ಶಿತವಾಗದ ರೀತಿಯಲ್ಲಿ  ನೋಡಿಕೊಳ್ಳಬಹುದು(ಚೆಕ್ ಬಾಕ್ಸ್ ಅನ್ನು ಕ್ಲಿಕ್ ಅಥವಾ ಅನ್ ಕ್ಲಿಕ್ ಮಾಡಿ).
 
==ಜಿಯೊಜೀಬ್ರಾದ ಅಭ್ಯಾಸಗಳು==
 
==ಜಿಯೊಜೀಬ್ರಾದ ಅಭ್ಯಾಸಗಳು==
# ಬಿಂದುಗಳನ್ನು , ರೇಖಾಖಂಡಗಳನ್ನು ಮತ್ತು ಕಿರಣಗಳನ್ನು ರಚಿಸುವುದು.  
+
# ಬಿಂದುಗಳನ್ನು , ರೇಖಾಖಂಡಗಳನ್ನು ಮತ್ತು ಕಿರಣಗಳನ್ನು ರಚಿಸುವುದು.ರೇಖಾಚಿತ್ರಗಳನ್ನು ರಚಿಸುವಾಗ ಬಳಸುವ ಸಾಮಾನ್ಯ ಸಾಧನಗಳನ್ನು  ಹೇಗೆ ಜಿಯೊಜೀಬ್ರಾದಲ್ಲಿ ಬಳಸುವುದೆಂದು ತಿಳಿಯುವಿರಿ.
 +
# ಪಾಯಿಂಟ್ ಟೂಲ್ಅನ್ನು ಮೊದಲು ಆಯ್ಕೆಮಾಡಿ.  A, B, C, D, E, F ಎಂಬ ಆರು ಬಿಂದುಗಳನ್ನು ರಚಿಸಲು ಡ್ರಾಯಿಂಗ್‌ ಪಾಯಿಂಟ್‌ನ  ಮೇಲೆ  ಎಲ್ಲಿಯಾದರೂ (ಆರು ಪಾಯಿಂಟ್‌ಗಳನ್ನು ) ಕ್ಲಿಕ್ ಮಾಡಿ.
 +
 
 +
# 'Segment between two points'(ರೇಖಾಖಂಡ) ಎಂಬ ಉಪಕರಣವನ್ನು ಆಯ್ಕೆಮಾಡಿ, ಮೊದಲು 'A' ಬಿಂದುವಿನಮೇಲೆ  ನಂತರ 'B' ಬಿಂದುವಿನ ಮೇಲೆ ಕ್ಲಿಕ್ ಮಾಡಿ.
 +
# 'Line through two points' (ಸರಳರೇಖೆ) ಎಂಬ ಉಪಕರಣವನ್ನು ಆಯ್ಕೆಮಾಡಿ, ಮೊದಲು 'C,' ಬಿಂದುವಿನಮೇಲೆ  ನಂತರ ' D ಬಿಂದುವಿನ ಮೇಲೆ ಕ್ಲಿಕ್ ಮಾಡಿ. 
 +
# 'Ray through two points'  (ಕಿರಣ) ಎಂಬ ಉಪಕರಣವನ್ನು  ಆಯ್ಕೆಮಾಡಿ, ಬಿಂದು  'E' ಮತ್ತು ಬಿಂದು 'F ' ನ ಮೇಲೆ ಕ್ಲಿಕ್ ಮಾಡಿ.
 +
 
 +
ಈಗ ನೀವು ನಿಮ್ಮ ಸ್ವಂತವಾಕ್ಯಗಳಲ್ಲಿ ರೇಖಾಖಂಡ, ಸರಳರೇಖೆ ಮತ್ತು ಕಿರಣಗಳಿಗೆ ವ್ಯತ್ಯಾಸವನ್ನು ಹೇಳಬಲ್ಲಿರಾ? ಆಲ್‌ ಜೀಬ್ರಾ ವ್ಯೂ ದಿಂದ ಸರಳ ರೇಖೆ 'b' ಮತ್ತು ಕಿರಣ 'c' ನ ಸಮೀಕರಣವನ್ನು ನೋಡಿ.  ರೇಖಾಖಂಡ 'a' ಅನ್ನು ಆಲ್‌ ಜೀಬ್ರಾ ವ್ಯೂ ನಲ್ಲಿ a=2.83 ಎಂದು ಸೂಚಿಸುತ್ತದೆ.ಅಲ್ಲಿ 2.83 ಎನ್ನುವುದು ರೇಖಾಖಂಡದ ಉದ್ದವನ್ನು ತೋರಿಸುತ್ತದೆ.
 +
 
 +
 
 +
==ಸಮಾನಾಂತರ  ರೇಖೆಗಳನ್ನು  ಎಳೆಯುವುದು==
 +
i. ಪಾಯಿಂಟ್ ಟೂಲ್ ಅನ್ನು ಆಯ್ಕೆ ಮಾಡಿ ಡ್ರಾಯಿಂಗ್ ಪಾಯಿಂಟ್ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ, A, B ,C ಎನ್ನುವ ಮೂರು ಬಿಂದುಗಳನ್ನು ಗುರುತಿಸಿ.
 +
ii. 'Line through two points' ಉಪಕರಣ ಆಯ್ಕೆಮಾಡಿ,ಮೊದಲು 'A' ಬಿಂದುವಿನಮೇಲೆ  ನಂತರ 'B' ಬಿಂದುವಿನ ಮೇಲೆ ಕ್ಲಿಕ್ ಮಾಡಿ.
 +
iii. 'Parallel Line' ಉಪಕರಣ ಆಯ್ಕೆಮಾಡಿ, ಮೊದಲು 'C,' ಬಿಂದುವಿನಮೇಲೆ  ನಂತರ 'AB ಸರಳ ರೇಖೆಯ ಮೇಲೆ ಕ್ಲಿಕ್ ಮಾಡಿ.
 +
ಈಗ  'Move' ಉಪಕರಣವನ್ನು  ಬಳಸಿ A, B ಮತ್ತು C ಬಿಂದುಗಳನ್ನು ಚಲಿಸಿ. ಏನನ್ನು ಕಾಣುವಿರಿ ಎಂದು ವಿವರಿಸಿ.
 +
ನಂತರ 'Move Graphic View' '    ಉಪಕರಣವನ್ನು  ಬಳಸಿ  ಡ್ರಾಯಿಂಗ್ ಪ್ಯಾಡ್ ಅನ್ನು ಚಲಿಸಿ. ಈ ಎರಡೂ ಸರಳ ರೇಖೆಗಳು ಎಲ್ಲಿಯಾದರೂ ಸಂಧಿಸುತ್ತವೆಯೇ? 
 +
 
 +
==ಬಹುಭುಜಾಕೃತಿಗಳನ್ನು ರಚಿಸುವುದು==
 +
i. 'Point' ಉಪಕರಣವನ್ನು ಆಯ್ಕೆಮಾಡಿ A, B ಮತ್ತು  C ಬಿಂದುಗಳನ್ನು ತ್ರಿಭುಜದ ಶೃಂಗಗಳಾಗಿ ಸೂಚಿಸುವಂತೆ ಗುರುತಿಸಿ.
 +
ii. ಮೂರು ಬಾಹುಗಳುಳ್ಳ ಬಹುಭುಜಾಕೃತಿಯನ್ನು ರಚಿಸಲು (ತ್ರಿಭುಜ), 'Polygon' ಉಪಕರಣವನ್ನು ಆಯ್ಕೆ ಮಾಡಿ, ಮೊದಲು  'A' ಬಿಂದುವಿನ ಮೇಲೆ  ನಂತರ 'B' ಮತ್ತು 'C' ಬಿಂದುವಿನ ಮೇಲೆ ಕ್ಲಿಕ್ ಮಾಡಿ. ಮತ್ತೆ 'A' ಬಿಂದುವಿನ ಮೇಲೆ  ಕ್ಲಿಕ್ ಮಾಡಿ  ಅಥವಾ
 +
iii. 'Point' ಉಪಕರಣವನ್ನು ಆಯ್ಕೆ ಮಾಡಿ, A, B, C ಮತ್ತು D ಬಿಂದುಗಳನ್ನು  ಚತುರ್ಭುಜದ ಶೃಂಗಗಳಾಗಿ ಗುರುತಿಸಿ.
 +
iv. ನಾಲ್ಕು ಬಾಹುಗಳುಳ್ಳ ಬಹುಭುಜಾಕೃತಿಯನ್ನು ರಚಿಸಲು (ಚತುರ್ಭುಜ)  'Polygon' ಉಪಕರಣವನ್ನು ಆಯ್ಕೆ ಮಾಡಿ, ಮೊದಲು ಬಿಂದು 'A' ನ ಮೇಲೆ ನಂತರ B, C ಮತ್ತು D ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಪುನಃ 'A' ಬಿಂದುವಿನ ಮೇಲೆ ಕ್ಲಿಕ್ ಮಾಡಿ.  ಪಂಚಭುಜ ಮತ್ತು ಷಡ್ಭು ಜಾಕೃತಿಗಳನ್ನು  ನೀವೇ ಸ್ವತಃ ರಚಿಸಲು ಪ್ರಯತ್ನಿಸಿ.
 +
 
 +
==ಕಿರಣವನ್ನು  ತಿರುಗಿಸುವುದು==
 +
i. ಯಾವುದಾದರು ಅಳತೆಯ ABಸರಳರೇಖಾ ಖಂಡವನ್ನು ರಚಿಸಿ ('Segment between two points' ಉಪಕರಣ).
 +
ii. 'Ray through two points' ಉಪಕರಣವನ್ನು ಆಯ್ಕೆಮಾಡಿ  ಮೊದಲು A ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಚಿತ್ರದಲ್ಲಿ ತೋರಿಸಿರುವಂತೆ ಡ್ರಾಯಿಂಗ್‌ ಪ್ಯಾಡ್‌ನಲ್ಲಿ C ಬಿಂದುವನ್ನು  ಆಯ್ಕೆಮಾಡಿ.
 +
iii. ಚಿತ್ರದಲ್ಲಿ ತೋರಿಸಿರುವಂತೆ Angleಉಪಕರಣವನ್ನು  ಆಯ್ಕೆಮಾಡಿ,  B ಬಿಂದುವನ್ನು  ಕ್ಲಿಕ್ ಮಾಡಿ, ನಂತರ A ಮತ್ತು ಅಂತಿಮವಾಗಿ C ಬಿಂದುವನ್ನು  ಕ್ಲಿಕ್ ಮಾಡಿ. ಆಗ ನೀವು ಆ ಕೋನದ ಅಳತೆಯನ್ನು ಕಾಣುವಿರಿ. 'Move' ಉಪಕರಣದ ಮೇಲೆ  ಕ್ಲಿಕ್ ಮಾಡಿ, C ಬಿಂದುವನ್ನು ಚಲಿಸಿ ಕೋನದ ಬದಲಾವಣೆಯನ್ನು ಗಮನಿಸಿ. 
 +
iv. ನೀವು ಕಿರಣವನ್ನು ಚಲಿಸುವ (ಪ್ರದಕ್ಷಿಣೆ, ಅಪ್ರದಕ್ಷಿಣೆ) ದಿಕ್ಕನ್ನು ಗಮನಿಸಿ. ಯಾವ ದಿಕ್ಕಿನಲ್ಲಿ ಕೋನವು ಹೆಚ್ಚಾಗುತ್ತಿದೆ? ಮತ್ತು ಯಾವ ದಿಕ್ಕಿನಲ್ಲಿ ಕಡಿಮೆಯಾಗುತ್ತಿದೆ?
 +
 
 +
==ತ್ರಿಭುಜಗಳನ್ನು ರಚಿಸುವುದು==
 +
ಈ ಅಭ್ಯಾಸದಲ್ಲಿ ನೀವು ಲಂಬಕೋನ ತ್ರಿಭುಜವನ್ನು ರಚಿಸುವಿರಿ. ಇಲ್ಲಿ ಪಾದ 5 ಮಾನ ಇದ್ದು , ಇದರ ವಿಕರ್ಣವು  8 ಮಾನವಾಗಿರಲಿ.
 +
ಟೂಲ್‌ಬಾರ್ ನಲ್ಲಿರುವ ಪರಸ್ಪರ ಸಂಬಂಧಿಸಿದ ಉಪಕರಣಗಳು ಮರೆಯಾಗಿರುತ್ತವೆ. ಕೆಳಬಲಭಾಗದ ಬಲತುದಿಯಲ್ಲಿರುವ ಕೆಂಪು ಬಾಣವನ್ನು ಒತ್ತಿದಾಗ ನಿಮಗೆ ಕಾಣುವ ಉಪಕರಣಗಳ ಪಟ್ಟಿಯಲ್ಲಿ ನಿಮಗೆ ಬೇಕಾದುದನ್ನು      ಆಯ್ಕೆ ಮಾಡಿ.
 +
 
 +
# 'Segment with Given Length from Point' ಉಪಕರಣವನ್ನು ಬಳಸಿ ಚಿತ್ರವನ್ನು ರಚಿಸಲು ಪ್ರಾರಂಭಿಸಿ.
 +
 
 +
# ಲಂಬಕೋನವನ್ನು ರಚಿಸಿ ಮುಂದುವರೆಯಿರಿ. ಇದನ್ನು  'A' ಬಿಂದುವಿನ ಮೂಲಕ ಲಂಬರೇಖೆಯನ್ನು ಎಳೆಯುವುದರಿಂದ ಮಾಡಿ. 'Perpendicular Line' ಉಪಕರಣವನ್ನು ಆಯ್ಕೆ ಮಾಡಿ, ಮೊದಲು 'A' ಬಿಂದುವಿನ ಮೇಲೆ ಕ್ಲಿಕ್ ಮಾಡಿ ನಂತರ ರೇಖೆಯ ಮೇಲೆ ಕ್ಲಿಕ್ ಮಾಡಿ.
 +
 
 +
 
 +
 
 +
 
 +
 
 +
 
 +
# ತ್ರಿಭುಜದ ಮೂರನೆ ಶೃಂಗವನ್ನು ಗುರುತಿಸಲು  ವೃತ್ತ ಉಪಕರಣವಾದ  'Circle with Centre and Radius' ಅನ್ನು  ಬಳಸಿ.
       +
# B  ಬಿಂದುವಿನ ಮೇಲೆ ಕ್ಲಿಕ್ ಮಾಡಿ ವಿಕರ್ಣದ ಉದ್ದವನ್ನು ತ್ರಿಜ್ಯವಾಗಿ ಬಳಸಿ. 
       +
# 'Intersect Two Objects' ಉಪಕರಣವನ್ನು ಆಯ್ಕೆ ಮಾಡಿ, ವೃತ್ತದ ಮೇಲೆ ಮತ್ತು ಲಂಬ ರೇಖೆಯ ಮೇಲೆ ಕ್ಲಿಕ್ ಮಾಡಿ. ಛೇದಿಸಿದಾಗ ಸಿಗುವ ಬಿಂದು ಆ ತ್ರಿಭುಜದ ಮೂರನೆಯ ಶೃಂಗವಾಗಿರುತ್ತದೆ.
   −
ರೇಖಾಚಿತ್ರಗಳನ್ನು ರಚಿಸುವಾಗ ಬಳಸುವ ಸಾಮಾನ್ಯ ಸಾಧನಗಳನ್ನು ಹೇಗೆ ಜಿಯೊಜೀಬ್ರಾದಲ್ಲಿ ಬಳಸುವುದೆಂದು ತಿಳಿಯುವಿರಿ.
+
 
# ಪಾಯಿಂಟ್ ಟೂಲ್ಅನ್ನು ಮೊದಲು ಆಯ್ಕೆಮಾಡಿA, B, C, D, E, F ಎಂಬ ಆರು ಬಿಂದುಗಳನ್ನು ರಚಿಸಲು ಡ್ರಾಯಿಂಗ್‌ ಪಾಯಿಂಟ್‌ನ  ಮೇಲೆ  ಎಲ್ಲಿಯಾದರೂ (ಆರು ಪಾಯಿಂಟ್‌ಗಳನ್ನು ) ಕ್ಲಿಕ್ ಮಾಡಿ.
+
# 'Polygon' ಉಪಕರಣವನ್ನು ಆರಿಸಿ ಒಂದು ತ್ರಿಭುಜವನ್ನು ಎಳೆಯಿರಿ. ನೀವು ಎಲ್ಲಾ ಶೃಂಗಗಳ ಮೇಲೆ ಕ್ಲಿಕ್ ಮಾಡಿ ನಂತರ ಮೊದಲನೆಯ ಶೃಂಗದ ಮೇಲೆ ಕ್ಲಿಕ್ ಮಾಡಿದರೆ ಆ ತ್ರಿಭುಜ ಸಂಪೂರ್ಣವಾಗುತ್ತದೆ.
 +
 
 +
 
 +
# ಇದರಲ್ಲಿ ಲಂಬರೇಖೆ, ವೃತ್ತಗಳು ಮತ್ತು ಅವುಗಳಲ್ಲಿರುವ ಬಿಂದುಗಳು ನಿಮಗೆ ಕಾಣಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ನೀವು ತ್ರಿಭುಜವನ್ನು ಮಾತ್ರ ತೋರಿಸಬೇಕು. ಯಾವ ಆಬ್ಜೆಕ್ಟ್ ಅನ್ನು ಮರೆ ಮಾಡಬೇಕೋ, ಆ ಆಬ್ಜೆಕ್ಟ್ ಮೇಲೆ ರೈಟ್‌ ಕ್ಲಿಕ್ ಮಾಡಿ , 'Show object' ಎಂಬ ಆಪ್ಷನ್ ಅನ್ನು ಅನ್ ಚೆಕ್ ಮಾಡಿ. ಹೀಗೆ ಮಾಡುವುದರಿಂದ ಆ ಆಬ್ಜೆಕ್ಟ್ ಕಣ್ಣಿಗೆ ಕಾಣದಂತೆ ಮರೆಯಾಗುತ್ತದೆ.
 +
 
 +
 
 +
 
 +
 
 +
ಗ್ರಾಫಿಕ್ಸ್ ವ್ಯೂ ನಲ್ಲಿ ಲಂಬರೇಖೆ ಹಾಗೂ ವೃತ್ತದ ಮಧ್ಯದಲ್ಲಿ ಛೇದಿಸುವುದನ್ನು ಕಾಣಿಸುತ್ತಿಲ್ಲವಾದರೆ, 'Move Graphics View' ಉಪಕರಣವನ್ನು  ಬಳಸಿ ಛೇದಿಸುವ ಬಿಂದುಗಳನ್ನು ನೀವು ನೋಡುವವರೆಗೂ ಬಳಸಿರಿ.
 +
ನೀವು ಅದರ ಗಾತ್ರವನ್ನು ಹೆಚ್ಚು ದೊಡ್ಡದಾಗಿ  ಮಾಡಿ  ನೋಡಬೇಕಾದಲ್ಲಿ  'Move Graphics View' ಉಪಕರಣ ಇರುವ ಬಟನ್ ನಲ್ಲೇ ಅಡಗಿರುವ 'Zoom' ಉಪಕರಣವನ್ನು  ಬಳಸಬಹುದು.   
 +
ನೀವು ಯಾವುದೇ ಆಬ್ಜೆಕ್ಟ್ ಅನ್ನು  ಬರೆಯುವ  ಅವಶ್ಯಕತೆ ಇಲ್ಲದಿದ್ದಾಗ, ಮೊದಲ ಸಾಧನವಾದ 'Move Tool' ಮೇಲೆ ಕ್ಲಿಕ್ ಮಾಡಿದರೆ ಮೊದಲಿನ ಸ್ಥಿತಿಗೆ ಬರುತ್ತದೆ.
 +
ನೀವು ಸಾಧನವನ್ನು ಹೇಗೆ ಬಳಸಬೇಕೆಂದು ಕಲಿಯಬೇಕಾದರೆ, 'ಆಕ್ಟೀವ್ ಟೂಲ್ ವ್ಯೂ ' ಅನ್ನು ಗಮನಿಸಿ.
 +
 
 +
# ತ್ರಿಭುಜದಲ್ಲಿನ ಎಲ್ಲಾ ಬಾಹುಗಳ ಉದ್ದವನ್ನು ತೋರಿಸಬಹುದು. ಯಾವುದಾದರೂ ಒಂದು ಬಾಹುವಿನ ಮೇಲ್ ರೈಟ್‌ ಕ್ಲಿಕ್ ಮಾಡಿ ಮೆನುವಿನಲ್ಲಿ 'Object Properties 'ಅನ್ನು  ಆಯ್ಕೆ ಮಾಡಿ. 'Show Label' ಫೀಲ್ಡ್ ಅನ್ನು  ಟಿಕ್ ಮಾಡಿ ಮತ್ತು  ಅದರ ಡ್ರಾಪ್‌ ಡೌನ್‌  ಪಟ್ಟಿಯಲ್ಲಿ ಕಾಣುವ  'Value' ಅನ್ನು ಆಯ್ಕೆ ಮಾಡಿ.
 +
# ಕೋನದ ಅಳತೆಯನ್ನು ತೋರಿಸಲು  'Angle' ಉಪಕರಣವನ್ನು ಬಳಸಿ.  ತ್ರಿಭುಜದ ಪ್ರತಿಯೊಂದು ಶೃಂಗದ ಮೇಲೆ  ಕ್ಲಿಕ್ ಮಾಡಿ. ನೀವು ಶೃಂಗವನ್ನು ಕ್ಲಿಕ್ ಮಾಡುವ ಕ್ರಮವು ಪ್ರದಕ್ಷಿಣ ದಿಕ್ಕಿನಲ್ಲಿರಲಿ. ಕೆಳಗಿನ ಚಿತ್ರದಲ್ಲಿ BAC, CBA ಮತ್ತು ACB ಕ್ರಮದಲ್ಲಿ ಕ್ಲಿಕ್‌ ಮಾಡಿ.
 +
# ತ್ರಿಭುಜದ ವಿಸ್ತೀರ್ಣವನ್ನು ಸಹ ತೋರಿಸಬಹುದು. ಇದಕ್ಕಾಗಿ  'Area' ಉಪಕರಣವನ್ನು ಮೇಲಿನ ಚಿತ್ರದಲ್ಲಿ ತೋರಿಸಿದ ಹಾಗೆ ಬಳಸಿ. ಮೊದಲು 'Area'  ಉಪಕರಣದ ಮೇಲೆ ನಂತರ 'Polygon' ಮೇಲೆ ಕ್ಲಿಕ್ ಮಾಡಿ.
 +
# ನಿಮಗೆ ಚಲಿಸಲು ಸಾಧ್ಯವಾಗುವ ಬಿಂದುಗಳನ್ನು ಚಲಿಸಿ, ತ್ರಿಭುಜದ ಆಕಾರವನ್ನು ಬದಲಾಯಿಸಿ. (ಇದಕ್ಕಾಗಿ 'Move' ಉಪಕರಣ ಬಳಸಿ)
 +
 
 +
==ಜಿಯೋಜೀಬ್ರಾ ಕಡತವನ್ನು ಸೇವ್ ಮಾಡುವುದು==
 +
# ನಿಮ್ಮ ಜಿಯೋಜೀಬ್ರಾ ಕಡತವನ್ನು ಸೇವ್ ಮಾಡಲು, ಮೆನುವಿನಿಂದ File →Save As ಆಯ್ಕೆ  ಮಾಡಿ.
 +
# ದಾಖಲೆಯ ಫೋಲ್ಡರ್ ಅನ್ನು  ಆಯ್ಕೆ ಮಾಡಿ.
 +
# ಕಡತದ ಹೆಸರನ್ನು  'Right Angled Triangle' ಎಂದು ಟೈಪ್‌ ಮಾಡಿ. 
 +
# ಈ ರೀತಿಯ ಜಿಯೋಜೀಬ್ರಾ ಕಡತಗಳು ಸ್ವತಃ (.ggb) ಎಂಬ ವಿಸ್ತರಣೆ ಹೊಂದಿರುತ್ತವೆ.
 +
# ಸೇವ್ ಅನ್ನು ಕ್ಲಿಕ್ ಮಾಡಿ ನಿಮ್ಮ ಕಡತವು ಲಂಬಕೋನ ತ್ರಿಭುಜ.ggbಎಂದು ಸೇವ್ ಆಗಿರುತ್ತದೆ ( Right Angled Triangle.ggb.)
 +
==ಜಿಯೋಜೀಬ್ರಾ ಕಡತಗಳನ್ನು ತೆರೆಯುವುದು==
 +
# ಜಿಯೋಜೀಬ್ರಾ ಆಪ್ಲೀಕೇಷನ್ಸ್ ಅನ್ನು ತೆರೆಯಿರಿ.
 +
# ಫೈಲ್‌ ಮೆನುವಿನಿಂದ File → Open ಆಯ್ಕೆ ಮಾಡಿ.
 +
# ಫೋಲ್ಡರ್ ಮತ್ತು ಕಡತವನ್ನು ಆಯ್ಕೆ ಮಾಡಿ.
 +
# Open ಅನ್ನುವುದರ  ಮೇಲೆ ಕ್ಲಿಕ್ ಮಾಡಿ.

ಸಂಚರಣೆ ಪಟ್ಟಿ