Why do you think OER are important for education

Hi,

This is the age of technology, e-learning and digitization of education has transformed the education sector. The potential is immense with respect to Open Educational Resources. OER helps the teacher to customize the material according to the needs and level of the students. It also helps the teacher to modify and use creativity making the material stronger and most importantly SHARING IT

Although the OER has content for teaching and learning, the software tools also allow the user to use and develop and reuse the content. The tools can be exploited in various ways to make the teaching learning process effective.

This is the next big revolution in education. 

Regards,
Deepti Chandrasekaran

Hi,

As we are upgrading to the E- World, it is necessary that our Education system also gets updated and that is where the OER plays a very important role.  This facilitates the teachers as well as the students according to their need.  These resources can not only be used but can be reused, modified, shared, altered etc. Thus, it serves the whole purpose of Education and helps in improving our Education system from the traditional process in to the digital world.

Regards,

Sindu.P

VTC 2014-15 Batch

Hi,

Open Education Resources (OER) are important for many reasons like-

  • OER also allows faculty to create material that is customized for their classes.
  • It provides an opportunity to have one's own materials.
  • The resourses are available for low cost which can be used in teaching-learning process.
  • The teacher free to select and use any texts or information.
  • the texts can be modified and share it.
  • OER provides knowldege to many for free.
  • It encourges E-learning and creativity.

Regards

Banashankari.SM

VTC 2014-15

ವಿಷಯವನ್ನು ಒಬ್ಬರಿಂದ ಒಬ್ಬರಿಗೆ ರವಾನೆ ಮಾಡಲು ಸಹಾಯಕವಾಗುತ್ತದೆ.ಹಾಗೂ ಕಡಿಮೆ ವಚ್ಚದಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತದೆ.

ಇದರಿಂದ ಹೆಚ್ಚಿನ ಜ್ಷಾನವನ್ನು ತಿಳಿಯಬಹುದು.

Hi All,

 

  Ad we are updating to new technology it is necessary that our educational system also get updated and therefore where OER Play very important role.It helps student teachers ,students  and teachers get updated to new technology  according their needs.It also helps in improving our education system from the traditonal process to new technologies

 

Regards,

Jyothi B.G

 

Hi all,

         The Importance of OER in educaion cannot be ignored. OER  allows faculty to create material that is customized for their classes. OER material allows a faculty member to pull only strong material into their class.OER gives a wide variety of materials from which to build a class without having to start from scratch. OER is important because it provides affordable material to students, allows faculty to enhance their own work, and provides faculty with content for classes.

It helps the student to give up the boring textbook methods of study and adopt the new innovative high level study materials.

 

Thanks and Regards

Surbhi Bararia

ನಮಸ್ಕಾರಗಳು,

            ಉಚಿತ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲ ತಂತ್ರಾಂಶವು  ಹೇಗೆ ಮಹತ್ವಕಾರಿ ಎಂದರೆ

           

         1. ಶಿಕ್ಷಕ ಮತ್ತು ವಿದ್ಯಾರ್ಥಿ.....ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಾಮಕಾರಿ ಕಲಿಕೆಗೆ ನೆರವಾಗುತ್ತದೆ.

          2.ಬಾಯ್ದೆರೆ ಶಿಕ್ಷಣದಿಂದ ಬಿಡುಗಡೆಗೊಂಡು ಸ್ವಯಂಕಲಿಕೆಗೆ ಉತ್ತೇಜನ ನೀಡುತ್ತದೆ.

          3. ವಿಚಾರವಿನಿಮಯ ,ಜ್ಞಾನದ ಬೆಳವಣಿಗೆ,ಜ್ಞಾನದ ಅಭಿವೃಧ್ಧಿ ಹೊಂದಲು ಸಹಾಯಕ.

          4.ಸೃಜನಶೀಲ ಕಲಿಕೆಗೆ ಸಹಾಯಕ

          5.ಬರೀ ಪಠ್ಯ ಪುಸ್ತಕಕ್ಕೆ ಸೀಮಿತವಾಗಿದ್ದ ಬೋಧನೆ.ಪರೀಕ್ಷೆಯಿಂದ ಮುಕ್ತಗೊಳಿಸಿ ಸ್ವಅನುಭವದಿಂದ ಶಿಕ್ಷಣ ದೊರಕಲು ನೆರವು,

 

 

 

       ದನ್ಯವಾದಗಳೊಂದಿಗೆ

                      ಮಾಲ.ಆರ್                                    

 

 

ನಮಸ್ಕಾರಗಳು

 

ನನ್ನ ಗೆಳತಿ ಮಾಲಾ ಹೆಳಿದ್ದು ಸರಿಯಾಗಿದೆ ನಿಜಕ್ಕು ಸತ್ಯವಾಗಿದೆ

 

ಉಚಿತ ಮತ್ತು ಮುಕ್ತ ಶೈಕ್ಷಣಿಕ ಸಂಪನ್ಮೂಲ ತಂತ್ರಾಂಶದ ಮಹತ್ವ ಎನೆಂದರೆ-

1. ಈ ತಂತ್ರಾಂಶವು ಸುಲಭವಾಗಿ ಒಬ್ಬರಿಂದೋಬ್ಬರಿಗೆ ವಿಷಯವನ್ನು ಹಂಚಿಕೊಳ್ಳಲು ಸಹಾಯಕವಾಗಿದೆ.

2. ಶಿಕ್ಷಕರಿಗೆ ಇದು ಸುಲಭವಾಗಿ ಮಾಹಿತಿಯನ್ನು ಒದಗಿಸಲು ಸಹಾಯವಾಗಿದೆ.

3. ವಿದ್ಯಾರ್ಥಿಗಳಿಗೆ  ಹೆಚ್ಚಿನ ಜ್ಞನವನ್ನು ಪಡೆದುಕೊಳ್ಳಲು ಸಹಾಯಕವಾಗಿದೆ.

4.ಇದು ಶಿಕ್ಷಣಕ್ಕೆ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲು ಸಹಾಯಕವಾಗಿದೆ.

5. ಇದು ಸ್ವಜ್ಞಾನ ವನ್ನು ಪಡೆದುಕೊಳ್ಳಲು ಸಹಾಯಕಾರಿ ಯಾಗಿದೆ.

 

 

 

 

ಧನ್ಯವಾದಗಳು

ನೇತ್ರಾವತಿ ನಾಯ್ಕ

 

 

 

 

 

ನಮಸ್ಕಾರಗಳು,   

                       ಈ  ತಂತ್ರಾಂಶವು   ಶಿಕ್ಷಣ   ಕ್ಷೇತ್ರದಲ್ಲಿ  ಅತ್ಯಂತ  ಮಹತ್ವ   ಹೊಂದಿದೆ     ಏಕೆಂದರೆ.  ಶಿಕ್ಷಕರಿಗೆ    ಹೆಚ್ಚಿನ ಮಾಹಿತಿ  ತಿಳಿದುಕೊಳ್ಳಲು  ಇದು  ಸಹಾಯಕ.   ವಿದ್ಯಾರ್ಥಿಗಳಿಗೆ   ಹೊಸ  ವಿಷಯವನ್ನು  ಕಲಿಯಲು   ಮತ್ತು  ವಿದ್ಯಾರ್ಥಿಗಳಿಗೆ   ಹೆಚ್ಚಿನ  ವಿಷಯಗಳ   ಜೊತೆಗೆ   ಸಹಾಕಾರ  ಕಲಿಕೆಗೆ     ಇದು  ಉಪಯೊಗವಾಗಿದೆ.   ಈ ತಂತ್ರಾಂಶದ ಮೂಲಕ   ಬೋಧನೆ  ಮಾಡುವುದರ   ಜೊತೆಗೆ   ವಿದ್ಯಾರ್ಥಿಗಳಿಗೆ   ಸರಳವಾಗಿ   ಎಲ್ಲಾ   ಅಂಶಗಳು  ತಿಳಿದುಕೊಳ್ಳಲು ಅವಶ್ಯಕವಾಗಿದೆ  ವಿ ದ್ಯಾರ್ಥಿಗಳಿಗೆ   ಪಠ್ಯಪುಸ್ತಕದ   ಜೊತೆಗೆ  ಕಲಿಕೆಗೆ  ಸಂಬಂದಿಸಿದ  ವಿಷಯಗಳನ್ನು   ತಿಳಿದುಕೊಳ್ಳಲು   ಮತ್ತು ಸ್ವಯಂಕಲಿಕೆಗೆ   ಈ ತಂತ್ರಾಂಶ   ಅವಶ್ಯಕವಾಗಿದೆ.  ವಿದ್ಯಾರ್ಥಿಗಳಿಗೆ  ಸ್ರಜನ  ಶಕ್ತಿಯನ್ನು   ಬೆಳೆಸಲು  ಮತ್ತು   ಯೊಚನೆ ಶಕ್ತಿಯನ್ನು  ಬೆಳೆಸಲು  ವಿದ್ಯಾರ್ಥಿಗಳಿಗೆ  ಮತ್ತು   ಶಿಕ್ಷಕರಿಗೆ   ಹೆಚ್ಚಿನ   ಕಲೆಕೆಗೆ   ಈ  ತಂತ್ರಾಂಶ  ಅವಶ್ಯಕವಾಗಿದೆ.

 

ಸುಮಂಗಲಾ  .ಎಸ್

 

 

 

           ನಮಸ್ತೆ......

      ಉಚಿತ ಮತ್ತು ಮುಕ್ತ ಶೈಕ್ಷಣಿಕ ತಂತ್ರಾಶದ ಮಹತ್ವ. 

      ಇದರಿಂದಾಗಿ ಒಬ್ಬರಿಂದೊಬ್ಬರಿಗೆ ಮಾಹಿತಿಯ ಹಂಚಿಕೆಯಾಗುತ್ತದೆ.

        ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ತಿಳದುಕೊಳ್ಳಬಹುದು.

 

 

 

 

 

 

       ಧನ್ಯವಾದಗಳೊಂದಿಗೆ.

  ಜಯಮ್ಮ .ಎಮ್.  

ನಮಸ್ಕಾರಗಳು,

ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ತರವಾದ,ಗಣನೀಯ ಬದಲಾವಣೆಗಳನ್ನು ಕಾಣಬಹುದು,ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆ ಕಾಣಬೇಕು ಇದು ತಂತ್ರಜ್ಞಾನದ ಅಳವದಡಿಕೆಯಿಂದ ಮಾತ್ರ ಸಾಧ್ಯ ಅಂದರೆ ಗಣಕಯಂತ್ರದ ಬಳಕೆಯಿಂದ ತರಗತಿಯಲ್ಲಿ ಪರಿಮಾಣಾತ್ಮಕ ಕಲಿಕಾ ಪರಿಸರ ಉಂಟು ಮಾಡುವುದರ ಮುಖೇನ ಆಧುನಿಕ ಬದಲಾವಣೆಗೆ ಪ್ರಸ್ತುತ ಶಿಕ್ಷಕರು ಹೊಂದಿಕೊಳ್ಳಬೇಕು.ಇದಕ್ಕೆ ಗಣಕಯಂತ್ರದ ಜ್ಞಾನ ಪ್ರತಿಯೊಬ್ಬ ಶಿಕ್ಷಕರಿಗೂ ಅವಶ್ಯಕವಾಗಿ ಇರಲೇಬೇಕಾದದ್ದು.

ಶಿಕ್ಷಣದಲ್ಲಿ ಮುಕ್ತ ಶೈಕ್ಷಣೆಕ ಸಂಪನ್ಮೂಲದ ಮಹತ್ವ ಅಥವಾ ಪಾತ್ರ ಅಥವಾ ಪ್ರಾಮುಖ್ಯತೆ

-ಜ್ಞಾನ ಪ್ರಸಾರಕ್ಕೆ ಅನುಕೂಲ ಮಾಡುತ್ತದೆ.

-ಸಮಯದ ಉಳಿತಾಯ ಮಾಡುತ್ತದೆ.

-ಶಿಕ್ಷಕರ ಶ್ರಮವನ್ನು ಉಳಿತಾಯ ಮಾಡುತ್ತದೆ.

-ಪರಿಣಾಮಕಾರಿ ಬೋಧನೆಗೆ ಸಹಾಯ ಮಾಡುತ್ತದೆ.

-ತರಗತಿಯಲ್ಲಿ ಉತ್ತಮವಾದ ಕಲಿಕಾ ಪರಿಸರ ಉಂಟುಮಾಡುತ್ತದೆ.

-ವಿದ್ಯಾರ್ಥಿಗಳಿಗೆ ನೈಜ ಅನುಭವವನ್ನು ಉಂಟು ಮಾಡುತ್ತದೆ.

-ಆರ್ಥಿಕ ಅನುಕೂಲ ಉಂಟು ಮಾಡುತ್ತದೆ.

-ಪ್ರಪಂಚದ ಆಗು-ಹೋಗಗಳ ಮತ್ತು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ

 

ಪ್ರಶಿಕ್ಷಣಾರ್ಥಿ,

ಅಭಿಷೇಕ್.ಕೆ.ಎಸ್

ವಿ.ಟಿ.ಸಿ,೨೦೧೪-೧೫

Hello

open education is the simple and powerful idea that the world's knowledge is a public good and that technology in general and the worldwide web in particular provide an extraordinary opportiunity for everyone to share, use,and reuse knowledge.

open resource software is free and openly licenced educational materials that can be used for teaching learning research and other purpose.

hence forth it is very useful to the teachers ,teacher trainees, and even to the students.

thanks and regards

 

shubha subramani

 

 

 Hi,

    

              Open Education Resources (OER) are important for many reasons like- OER also allows faculty to create material that is customized for their classes. It provides an opportunity to have one's own materials.OER helps the teacher to customize the material according to the needs and level of the students. It helps the student to give up the boring textbook methods of study and adopt the new innovative high level study materials.

 

 

 

 

       regards

       pavithra B.T.

 

Hi

yes sir, open education resoure is realy more useful tool to make class more effective.

 

 

 

 

   ನಮಸ್ಕಾರಗಳು......

  ಇಂದಿನ ಆಧುನಿಕ ತಂತ್ರಜ್ಞಾನದ  ಯುಗದಲ್ಲಿ    ಮುಕ್ತ ಶೈಕ್ಷಣಿಕ ಸಂಪನ್ಮೂಲವು ಶಿಕ್ಷಣದಲ್ಲಿ ಬಹಳ ಮಹತ್ವದ್ದಾಗಿದೆ.

  • ಶಿಕ್ಷಕರು ವಿಷಯವನ್ನು  ಬಳಕೆ ಮಾಡಲು, ಹಂಚಿಕೊಳ್ಳಲು ಮತ್ತು ಬದಲಾವಣೆ ಮಾಡಲುಈ ತಂತ್ರಾಂಶದಲ್ಲಿ ಅವಕಾಶವಿದೆ .
  • ವಿದ್ಯಾರ್ಥಿಗಳಿಗೆ  ಸೂಕ್ತ ಕಲಿಕಾ ಅನುಭವಗಳನ್ನು ಒದಗಿಸಲು ಮಹತ್ವದ್ದಾಗಿದೆ.
  • ಶಿಕ್ಷಕರಿಗೆ ತಮ್ಮ ಬೋದನೆಯಲ್ಲಿ ನೂತನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸೂಕ್ತವಾಗಿದೆ.
  • ವಿದ್ಯಾರ್ಥಿಗಳಿಗೆ ಸೂಕ್ತ ಚಟುವಟಿಕೆಗಳನ್ನು ನೀಡಲು ಉಪಯುಕ್ತವಾಗಿದೆ.

 

 

 

 

 

  ದನ್ಯವಾದಗಳು,

  ಪ್ರಶಿಕ್ಷಣಾರ್ಥಿ

 ಸುನಿತ .ಕೆ

 ವಿ.ಟಿ. ಸಿ ಬೆಂಗಳೂರು

 2014-2015

ನಮಸ್ಕಾರ

ಶಿಕ್ಷಣಾಕ್ಷೇತ್ರ ಒಂದು ಸೇವಾ ಕ್ಷೇತ್ರ  ಸೇವೆಯೇ ಇದರ ಪ್ರಮುಖ ಗುರಿ ಶಿಕ್ಷಣ /ಬೋಧನೆ ಎಂದರೆ ಹಂಚಿಕೆ

ಹಾಗಾಗಿ ಒಬ್ಬರಿಂದ ಒಬ್ಬರಿಗೆ ಮಾಹಿತಿ ಹಂಚಿಕೆ ಮಾಡಲು ಸಹಾಯಕವಾಗುತ್ತದೆ.

ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಅಬಿವೃದ್ದಿ ಹೊಂದಲು ಸಹಾಯಕವಾಗಿದೆ.

ಶಿಕ್ಷಕರಿಗೂ ಸಹ ತನ್ನ ಬೋಧನೆಯನ್ನು ಪರಿನಾಮಕಾರಿಯಾಗಿ ಮಾಡಲು ಬೇಕಾದಂತಹ ಮಾಹಿತಿಯನ್ನು ಪಡೆದು ಬೊದಿಸಬಹುದು.

ಇದು ವಿಶೆಷವಾಗಿ ನಮ್ಮಂತಹ ಬಡತನದ ವಿದ್ಯಾರ್ಥೀಗಳಿಗೆ ಉಚಿತವಾಗಿ ತಂತ್ರಜ್ಞಾನ ಬಳಕೆ ಮಾಡಿಕೊಳಲು ಸಹಾಯಕವಾಗಿದೆ.

 

ಧನ್ಯವಾಧಗಳು

ಧನಲಕ್ಷ್ಮಿ ಸಿ.ಇ

 

 

               ನಮಸ್ತೆ......

 

            ೧.  ಮುಕ್ತ  ಶೈಕ್ಷಣಿಕ ಸಂಪನ್ಮೂಲ   ತಂತ್ರಾಂಶವು   ಶೈಕ್ಷಣಿಕ  ಕ್ಷೇತ್ರದಲ್ಲಿ  ಮಹತ್ವಕಾರಿಯಾದ  ಸ್ಥಾನವನ್ನು  ಹೊಂದಿದೆ.

        ಇದು  ವಿದ್ಯಾರ್ಥಿ &ಶಿಕ್ಷಕರ  ನಡುವೆ   ಹೆಚ್ಚಿನ  ಮಾಹಿತಿ  ವರ್ಗಾವಣೆಗೆ    ಸಹಾಯಕವಾಗಿದೆ.

          ೨.   ಶಿಕ್ಷಕರು    ಉತ್ತಮ   ಬೋಧನಾ  ವಿಧಾನ   ಅಳವಡಿಸಿಕೊಳ್ಳಲು   ಸಹಾಯಕವಾಗಿದೆ.

 

 

 

 

                    ಧನ್ಯ ವಾದಗಳು...

                ಗೀತಾ  ಡಿ.ಎಂ

ನಮಸ್ಕಾರಗಳು 

ಶಿಕ್ಷಕರು  ವಿಧ್ಯಾರ್ಥಿಗಳ ಭೋದನೆಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಲು ಸಹಾಯಕವಾಗಿದೆ.

ಒಬ್ಬರಿಂದ ಬೆರೊಬ್ಬರಿಗೆ ಮಾಹಿತಿಯನ್ನು ಒದಗಿಸಲು ಸಹಾಯಕವಾಗಿದೆ.

 

 

ವಂದನೆಗಳೊಂದಿಗೆ

ಸುಷ್ಮಾ.  ಎಂ

vtc2014-15 batch

 

 

 

 

 

 

ನಮಸ್ಕಾರ

 

ಈಗೀನ ಆಧುನಿಕ  ಯುಗದಲ್ಲಿ ತಂತ್ರಜ್ಞಾನ ಪ್ರತಿಯಾಬ್ಬರಿಗೂ ಉಪಯುಕ್ತ ಅಂಶವಾಗಿದೆ ಎಲ್ಲಾ ಕ್ಷೇತ್ರದಲ್ಲಿ ಕಂಪ್ಯೂಟರ್ ಇಂದು ಹೆಚ್ಚು ಬಳಕೆಯಲ್ಲಿದೆ .ಶಿಕ್ಷಣಕ್ಷೇತ್ರದಲ್ಲಿ  ತಂತ್ರಜ್ಞಾನ ಒಂದು ಕ್ರಾಂತಿಯನ್ನು ಉಂಟುಮಾಡಿದೆ. ಮುಕ್ತ ಶೈಕ್ಷಣಿಕಸಂಪನ್ಮೂಲ  ಶಿಕ್ಷಣಕ್ಷೇತ್ರದಲ್ಲಿ ಹೆಚ್ಚು ಉಪಯುಕ್ತವಾಗಿದೆ.

ಶಿಕ್ಷಕ ಈ ತಂತ್ರಜ್ಞಾನ ಬಳಕೆ ಮಾಡಿಕೊಂಡು  ಕಲಿಕೆಯನ್ನು ಹೆಚ್ಚುಮಾಡಿಕೊಳ್ಳಬಹುದಗಿದೆ

ಮುಕ್ತ ಶೈಕ್ಷಣಿಸಂಪನ್ಮೂಲದಿಂದ ಮಾಹಿತಿಯನ್ನು ಹೆಚ್ಚು ಹಂಚಿಕೆಯಾಗುತ್ತಾದೆ ಇದರಿಂದ  ಹೆಚ್ಚುನ ಜ್ಞಾನ ಪ್ರತಿಯಬ್ಬರು ಪಡೆಯುತ್ತಾರೆ

ಮಾಹಿತಿಸಂಪನ್ಮೂಲವನ್ನು  ಪ್ರಸ್ತುತ ಸಂನ್ನಿವೇಷಕೆ ಬಳಸಿಕೊಳ್ಳಡು ಶಿಕ್ಷಕ ತನ್ನ ಭೋದನೆಯನ್ನು ಪರಿಣಾಮಕರಿಯಾಗಿ ಪಾಠವನ್ನು ಮಾಡಬಹುದಾಗಿದೆ

 

ಧನ್ಯವಾದಗಳು

ಬಾಲಚಂದ್ರ ಜಿ

ವಿ ಟಿ ಸಿ ಬೆಂಗಳೂರು

2014-15

     ನಮಸ್ಕಾರಗಳು,

  ನನ್ನ ಪ್ರಕಾರ ಉಚಿತ ತಂತ್ರಾಂಶವು ಶಿಕ್ಷಕರಿಗೆ ಬಹಳ ಮುಖ್ಯವಾಗಿದೆ.

   ಜ್ಞಾನ ಪ್ರಸಾರಕ್ಕೆ ಅನುಕೂಲವಾಗಿದೆ.

   ಇದು ಶಿಕ್ಷಕರ ಸಮಯ ಮತ್ತು ಶ್ರಮವನ್ನು ಉಳಿತಾಯ ಮಾಡುತ್ತದೆ.

   ಪರಿಣಾಮಕಾರಿ ಭೋಧನೆಗೆ ಸಹಕಾರಿಯಾಗುತ್ತದೆ.

   ತರಗತಿಯಲ್ಲಿ ಕಲಿಕಾ ವಾತಾವರಣವನ್ನು ಉಂಟುಮಾಡಲು ಮತ್ತು ಮಕ್ಕಳಿಗೆ ಪ್ರತ್ಯಕ್ಷಾನುಭವವನ್ನು ನೀಡಲು  ಸಹಕಾರಿಯಾಗುತ್ತದೆ.

   ವಿದ್ಯಾರ್ಥಿಗಳ ಗಮನವನ್ನು ಪಾಠದ ಕಡೆಗೆ ಸೆಳೆಯಲು ಅನುಕೂಲವಾಗುತ್ತದೆ.

 

         ಧನ್ಯವಾದಗಳು,

 

     ಯಶೋಧ. ಎಂ

      ವಿ.ಟಿ.ಸಿ

      ಬೆಂಗಳೂರು   

  

ಶಿಕ್ಷಕರು ವಿಷಯವನ್ನು ಹೆಚ್ಚು ತಿಳಿದುಕೊಂಡು ಭೋಧನೆಯಲ್ಲಿ ಬಳಕೆ ಮಾಡಲು ಹಾಗೂ ಹಂಚಿಕೊಳ್ಳಬಹುದು ಕಲಿಕಾ

ವಾತಾವರಣವನ್ನು ಸೃಷ್ಟಿಸುತ್ತದೆ.ವಿದ್ಯಾರ್ಥಿಗಳನ್ನು  ಬೋದನೆಯಲ್ಲಿ ಗಮನ ಸೆಳೆಯಬಹುದು

ಹೆಚ್ಚು ಹೆಚ್ಚು ಪರಿಣಾಮಕಾರಿ ಯಾಗಿ ವಿಷಯವನ್ನು ತಿಳಿಸಬಹುದು.ಜ್ಞಾನ ಪ್ರಸಾರಕ್ಕೆ ಅನೂಕೂಲವಾಗಿದೆ

 

 

 

ಧನ್ಯವಾದಗಳು:

 

ಭಾನುಮತಿ.ಜಿ

Hi,

   As our educaion system is trying to change the  teaching-learning method from chalk-talk method to e-learning method. The OER's play a very impotant role in Education sector. OER are high quality, openly liscensed, online educational materials that offer an extraordinary opportunity for students to share, use, and reuse knowledge. By using OER the knowledge transformation can be done quite easily. As OER has as many as educational softwares in diffrent educaional field it's very impotan to use in teaching-learning process. 

 

Regards,

Nayana G M

14ELD13049

OPEN EDUCATION RESOURCE'S are important for the following reasons:

1)  any one can legally and freely copy , use , reuse and share the information.

2)  enables one to use the technology effectively for innovative  and creative teaching-learning process.

3)  easily accessible for the sharing of openly licensed educaional materials.

4)  no charges are applicable. ie, cost free.

5)  provides affordable material to the students.

6)  allows the teachers or faciliators  to enhance their work.

7)  appropriate usage of Time.

8) allows universalization of shared information and learning materials.

 

   Regards,

     G B sowmya

     B.Ed (2014-15)

     VTC

 

 

 

 

 

 

 

 

 

 

 

 

 

 

 

 

 

 

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Hi,

 

It serves the whole purpose of Education and helps in improving our Education system from the traditional process in to the digital world.As our educaion system is trying to change the  teaching-learning method from chalk-talk method to e-learning method. The OER's play a very impotant role in Education sector.

 

 

Regards

SHABEENA TAJ S

Hi,

As our educaion system is trying to change the  teaching-learning method from chalk-talk method to e-learning method. The OER's play a very impotant role in Education sector.

Hence the  OER is very important for education.

 

 

Regards

TASNEEM TAJ

 Hi

   OER has content for teaching and learning, the software tools also allow the user to use . The tools can be exploited in various ways to make the teaching learning process effective. It allows the teachers or faciliators  to enhance their work. It encourges E-learning and creativity.

 

 Regards

Uma.S

Hi

 

 

Open Education Resources (OER) are important for many reasons. One reason,  if  the chart illustrates is available in textbooks, but now a days cost of the text book  is  rising at a rate higher than most other consumer goods. Given the rising cost of tuition at many institutions, many students simply cannot afford to buy textbooks. OER is a way to make sure every student has access to course materials, with cost taken out of the equation.

 

 

Regards

Sumangali Bai P K

Hi,

It helps in the teaching-learning process effectively. It enhances the knowledge of both teacher & student as well as it gives good guidance & experience in teaching learning process.

OER play an important role  in making the concept easier from abstract to concrete nature.

    Regards,

   Navya.N.R

   VTC Bangalore

    2014-2015

Hi

 

 

As we live in an ever changing world. New technologies keep coming up and if we don’t want to be left behind, we must keep up with the world which is moving really fast. Without education it will be really difficult for us to adapt to all these changes. An educated person is much more aware of the latest technologies and all the changes that are taking place in the world. For example, an uneducated person may not know about the benefits of the internet whereas an educated person uses this gift of technology regularly for work as well as for in field of education through which teaching learning process can be made more effective and productive.

 

 

Regards

sagay p k

ನಮಸ್ತೆ,

ಮುಕ್ತ ಶೈಕ್ಷಣಿಕ ಸಂಪನ್ಮೂಲ

ಮಹತ್ವ

1.ಸ್ವ ಕಲಿಕೆ ಮತ್ತು ಸಹಕಾರ ಕಲಿಕೆಗೆ ಹೆಚ್ಚು ಉಪಯುಕ್ತವಾಗಿದೆ.

2.ಶೈಕ್ಷಣಿಕ ಕ್ಷೇತ್ರಕ್ಕೆ ಉಪಯುಕ್ತವಾದ ತಂತ್ರಾಶಗಳನ್ನು ಒಳಗೊಂಡಿದೆ.

3.ಉಚಿತ ತಂತ್ರಾಂಶವಾದ ಕಾರಣ ಸಾರ್ವಜನಿಕ ಕ್ಷೇತ್ರಕ್ಕೆ ಹೆಚ್ಚು ಸಹಾಕಾರಿ.

4.ಪ್ರಸ್ತುತ ಜಾಗತೀಕರಣದ ಸಂರ್ಧಭದಲ್ಲಿ ಪ್ರತಿಯೊಬ್ಬರು ಬಳಸಲು ಸುಲಭ.

5.ಇ-ಕಲಿಕೆಗೆ ಸಹಾಯಕ.

6.ವಿಚಾರ ವಿನಿಮಯಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ.

7.ಇತರೆ ತಂತ್ರಾಂಶಗಳಿಗಿಂತ ಭಿನ್ನವಾಗಿದೆ.

8.ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾದುತ್ತದೆ.

 

ಪ್ರಶಿಕ್ಷಣಾರ್ಥಿ,

ಹರೀಶ್.ಎನ್

ಬಿ.ಎಡ್,2014-15

Pages

kk