Do you think it is good when resources are adopted and reused

Hi, 

Yes, OER has great potential not just tor provide education for all but to provide quality education. It replaces the traditional textbook, which most often lacks in quality. It provieds better and quality education to students, for teachers, for the institution. You can use and OER created by anyone across the globe to reuse it according to your need. It's defintiely cheaper. The students can also use it according to their own pace and revisit the material at their convenient time which helps in learning process. 

Regards,

Deepti Chandrasekaran

VTC 2014-15

 

 

yes sir  i reayl happy thes resources was good included to kannada.and good processin kannada teaching

Hi,

Yes, it is good when the resources are adopted and reused because it serves the purpose of Education. The idea/resource known to me is made available to others who can further modify according to their convenience. On the whole, it facilitates the purpose of making learning effective and convenient.

 

Regards,

Sindu.P

VTC 2014-15 Batch

Hello, Yes i agree that it is good when the resources are adopted and reused because we get a clear idea of the course what they possess,  to seek opportunities for collaboration.one can learn on their own pace and gets innovative ideas to use in teaching-learning process.

Regards 

Banashankari.SM

VTC 2014-15

Hi,

Yes, i agree that it is good when resources are adopted and reused because it helps us in having innovative ideas to use in the teaching learning process to make it effective.

Thanks,

Vidya B.R

2014-15 Batch

ನಮಸ್ತೆ,

ಶಿಕ್ಷಣದ ಉದ್ದೇಶಕ್ಕಾಗಿ ಇದು ಒಂದು ಉತ್ತಮವಾದ ಸಂಪನ್ಮೂಲ ಎಂದು ಹೇಳಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪೂರೈಸುತ್ತದೆ.ಇದನ್ನು ಪುನಃ ಪುನಃ ಬಳಸುವುದರಿಂದ ಕಲಿಕೆಗರ ಉಪಾಯಗಳು ದೊರಕುತ್ತವೆ.

ಆಶಾ,

ನಮಸ್ತೆ,

ಶಿಕ್ಷಣದ ಉದ್ದೇಶಕ್ಕಾಗಿ ಇದು ಒಂದು ಉತ್ತಮವಾದ ಸಂಪನ್ಮೂಲ ಎಂದು ಹೆಳಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪೂರೈಸುತ್ತದೆ.ಇದನ್ನು ಪನಃ ಪನಃ ಬಳಸುವುದರಿಂದ ಕಲಿಕೆಗರ ಉಪಾಯಗಳು ದೊರಕುತ್ತವೆ.

ಆಶಾ,

vtc 2014-15 batch

Hi All,

 Yes it is good when the resources are adopted and reused beacause ideas known to me is made availble to others they can modify ideas according to their conviences and it also helps in getting innovative ideas to use in teaching learning process for effective teaching.

 

Regards,

Jyothi B.G

 

 

HI all,

           Yes I think its great when resources are adopted and reused. Need of the hour is to do away with the traditional chalk and board methods of teaching and adopt new scientific computer based methods. It will not only result in innovative and exciting method of teaching but also help the users to be exposed to a larger variety of content and new knowledge.

 

Thanks and Regards,

 

Surbhi Bararia

 ನಮಸ್ತೆ.............

 ಶಿಕ್ಷಣದ ಉದ್ದೇಶದಿಂದ ಇದು ಉತ್ತಮ ಸಂಪನ್ಮೂಲ ಎಂದು ಹೇಳಬಹುದು.

  ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಾಯಕ.

  ಇದನ್ನು ಪು:ನ ಪು;ನ ಬಳಸುವುದರಿಂದ ಕಲಿಕೆಗೆ ಉಪಾಯಗಳು ದೊರೆಯುತ್ತವೆ.

 

 

 

 

 

 

 ಧನ್ಯವಾದಗಳೊಂದಿಗೆ.

 ಜಯಮ್ಮ.ಎಮ್.

 ನಮಸ್ತೆ.............

 ಶಿಕ್ಷಣದ ಉದ್ದೇಶದಿಂದ ಇದು ಉತ್ತಮ ಸಂಪನ್ಮೂಲ ಎಂದು ಹೇಳಬಹುದು.

  ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಾಯಕ.

  ಇದನ್ನು ಪು:ನ ಪು;ನ ಬಳಸುವುದರಿಂದ ಕಲಿಕೆಗೆ ಉಪಾಯಗಳು ದೊರೆಯುತ್ತವೆ.

 

 

 

 

 

 

 ಧನ್ಯವಾದಗಳೊಂದಿಗೆ.

 ಜಯಮ್ಮ.ಎಮ್.

ನಮಸ್ಕಾರ,

ಮುಕ್ತ ಶೈಕ್ಷಣಿಕ ಸಂಪನ್ಮೂಲದ ಬಳಕೆಯು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಬಹಳ ಪ್ರಮುಖವಾದದ್ದು ಎಂದು ಹೇಳಬಹುದು.ಈ ಸಂಪನ್ಮೂಲವನ್ನು ಅಳವಡಿಸಿಕೊಂಡು ಮತ್ತೇ ಮತ್ತೆ ಬಳಕೆ ಮಾಡುವುದ್ದರಿಂದ್ದ ಅದೇ ವಿಷಯಕ್ಕೆ ಹೊಸ ಆಯಾಮವನ್ನು ನೀಡಲು,ಬೇರೆಯವರು ಚಿಂತನಾ ಪರಿಕಲ್ಪನೆ,ತಾರ್ಕಿಕ ಮನೋಭಾವವನ್ನು ಅರಿಯಲು ಅಥವಾ ತಿಳಿಯಲು,ಹಾಗೆಯೇ ವಿಚಾರ ಅಭಿವ್ಯಕ್ತಿಗೆ ಇದು ಉತ್ತಮ ವೇದಿಕೆ ಎಂಬುದು ನನ್ನ ಅನಿಸಿಕೆ.ಏಕೆಂದರೆ ಸಹ ಕಲಿಕೆ ಮತ್ತು ಸಹಯುತ ಕಲಿಕೆಯ ಉತ್ತಮದ ಅಂಶವು ಇದರಲ್ಲಿ ಅಡಕವಾಗಿರುವುದು ವಿಶೇಷ.....

ಪ್ರಶಿಕ್ಷಣಾರ್ಥಿ

ಅಭಿಷೇಕ್.ಕೆ.ಎಸ್

ವಿ.ಟಿ.ಸಿ,೨೦೧೪-೧೫

      Hi,

 

        Yes  it is good when resources are adopted and reused because It provieds better and quality education to students, for teachers, for the institution. You can use and  reuse it according to your need.  It  helps us in having innovative ideas to use in the teaching learning process to make it effective.

 

 

 

Thanks,

  regards

        pavithra B.T.

ನಮಸ್ಕಾರ

            ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಶಿಕ್ಷಣ ಕ್ಷೇತ್ರದಲ್ಲಿ ಪುರ್ನಬಳಕೆ ಮಾಡಿಕೊಳ್ಳುವುದು ಒಂದು ಉತ್ತಮವಾದ ಕಾರ್ಯಯೋಜನೆಯಾಗಿದೆ.ಇದ್ದರಿಂದ ವಿಷಯ ವಸ್ತುಗಳ ಬಗ್ಗೆ ಮಾಹಿತಿಗಳು ಹೆಚ್ಚಾಗಿ ತಿಳಿದುಕೊಳ್ಳಬಹುದಾಗಿದೆ.ಒಂದು ಪರಿಕಲ್ಪನೆ ಬಗ್ಗೆ ಇರುವ ಅನೇಕ ದೃಷ್ಠಿಕೋನಗಳಗೊಂಡ ಮಾಹಿತಿಯನ್ನು ತಿಳಿಯಬಹುದು.ಹಾಗೂ ಎಲ್ಲರಿಗೂ ಮಾಹಿತಿ ರವಾನೆ ಮಾಡುವುದರಿಂದ ಜ್ಞಾನದ ಹಂಚಿಕೆ ಸಾದ್ಯವಾಗುತ್ತದೆ.ಇದ್ದರಿಂದ ಕಲಿಕೆ ಕ್ಷೇತ್ರದಲ್ಲಿ ಅಭಿವೃಧ್ಧಿ ಹೊಂದಬಹುದಾಗಿದೆ.

 

 

ದನ್ಯವಾದಗಳೊಂದಿಗೆ,

    ಮಾಲ.ಆರ್

ನಮಸ್ಕಾರಗಳು,      

   ಮುಕ್ತ   ಶೈಕ್ಷಣಿಕ  ಸಂಪನ್ಮೂಲವು  ಶಿಕ್ಷಣ  ಕ್ಷೇತ್ರದಲ್ಲಿ   ಬಳಸುವುದರಿಂದ ಆಗುವ ಅನುಕೂಲಗಳು.....

 1. ಶಿಕ್ಷಕರಿಗೆ  ಮತ್ತು ವಿದ್ಯಾರ್ಥಿಗಳಿಗೆ  ಹೆಚ್ಚಿನ ಮಾಹಿತಿ ದೂರೆಯುತ್ತದೆ.

 

2. ಪ್ರಶಿಕ್ಷಣಾರ್ಥಿಗಳಾದ ನಮಗೆ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅದನ್ನು ಕಲಿಯಲು ಸಹಾಯಕವಾಗಿದೆ.

 

3. ಈ  ಸಂಪನ್ಮೂಲ  ಉಚಿತವಾಗಿ  ಸಿಗುವುದರಿಂದ  ಎ ಲ್ಲಾ  ಮಹಿತಿಗಳನ್ನು  ಪಡೆದುಕೂಂಡು  ವಿದ್ಯಾರ್ಥಿಗಳಿಗೆ  ತಿಳಿಸುವುದಾಗಿದೆ.

 

4. ಈ ತಂತ್ರಾಂಶವು  ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಬಳಸುವುದರಿಂದ  ಹೆಚ್ಚಿನ ವಿಷಯಗಳು ತಿಳಿಯಲು ಸಹಾಯಕ.

 

5. ಈ ಕಲಿಕೆಯನ್ನು  ಶಿಕ್ಷಕ  ತಮ್ಮ ವ್ರತ್ತಿ ಜೀವನದಲ್ಲಿ ಅಳವಡಿಸಿಕೂಂಡು ವಿದ್ಯಾರ್ಥಿ ಕಲಿಕಾ ಮಟ್ಟವನ್ನು ಹೆಚ್ಚಿಸಬಹುದಾಗಿದೆ.

 

ಸುಮಂಗಲಾ. ಎಸ್

     ನಮಸ್ತೆ....

    

         ಮುಕ್ತ ಶೈಕ್ಷಣಿಕ  ಸಂಪನ್ಮೂಲವು  ಹೆಚ್ಚು   ಅನುಕೂಲಕಾರಿಯಾಗಿದೆ.

      ೧. ಇದು   ವಿದ್ಯಾರ್ಥಿ  &  ಶಿಕ್ಷಕರಲ್ಲಿ     ಚಿಂತನಾಶೀಲ   ಕಲ್ಪನೆಗೆ  ದಾರಿ   ಮಾಡಿಕೊಡುತ್ತದೆ.

      ೨.  ತಾರ್ಕಿಕ   ಮನೋಭಾವನೆ ಯನ್ನು  ಬೆಳೆಸುತ್ತದೆ.

      ೩.  ಹೆಚ್ಚಿನ  ಮಾಹಿತಿ   ಸಂಗ್ರಹಣೆಗೆ   ಸಹಾಯಕವಾಗಿದೆ

      ೪.   ತರಗತಿ  ಚಟುವಟಿಕೆಯಿಂದ   ಕೂಡಿರಲು   ಸಹಾಯಕವಾಗಿದೆ.

 

 

 

     ಧನ್ಯವಾದಗಳು.....

           ಗೀತಾ  ಡಿ.ಎಂ

        ನಮಸ್ತೆ,

     ಸಂಗ್ರಹಿಸಿದ ಮಾಹಿತಿಯನ್ನು ನಮ್ಮ ಕ್ಷೇತ್ರದದಲ್ಲಿ ಬಳಸಿ ಜ್ಞಾನವನ್ನು ಹಂಚಿಕೊಳ್ಳಬಹುದು.

     ಪಡೆದ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.

     ಈ ತಂತ್ರಾಂಶದಲ್ಲಿರುವುದನ್ನು ಓದಿ ಇತರರಿಗೆ ತಿಳಿಸಬಹುದು.

     ಪಡೆದ ಮಾಹಿತಿಯನ್ನು ಬದಲಾವಣೆ ಮಾಡಿ ಮತ್ತೆ ಹಂಚಿಕೊಳ್ಳಬಹುದು.

     ಈ ತಂತ್ರಾಂಶವು ಪ್ರತಿಯೊಬ್ಬರಿಗೂ ಉಪಯುಕ್ತವಾಗಿದೆ.

 

 

      ಧನ್ಯವಾದಗಳು,

     

      ಯಶೋಧ. ಎಂ

       ವಿ.ಟಿ.ಸಿ

       ಬೆಂಗಳೂರು

ಶಿಕ್ಷಣದ ಉದ್ದೇಶಕ್ಕಾಗಿ ಉತ್ತಮವಾದ ಸಂಪನ್ಮೂಲವಾಗಿದೆ ಎಂದು ಹೇಳಬಹುದು.ಇದನ್ನು ಬಳಸುವುದರಿಂದ  ಗುಣಮಟ್ಟದ ಶಿಕ್ಷ

ಣವನ್ನು ನೀಡಬಹುದು.ಅನೇಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.ವಿಮಾರ್ಶತ್ಮಕ ಗುಣವನ್ನು ಬೆಳೆಸುತ್ತದೆ.

 

 

 

ಧನ್ಯವಾದಗಳು:

 

ಭಾನುಮತಿ ಜಿ

Hi,

 

Yes  it is good when resources are adopted and reused because It provieds better and quality education to students, for teachers, for the institution.

Reuse can also impact the community. Businesses can donate old materials and products to schools, creative art centers, or any number of reuse organizations. This benefits the community and avoids wasting good materials.

 

 

Regards

SHABEENA TAJ S

Hi,

 

Open educational resources (OER) are freely accessible, openly licensed documents and media that are useful for teaching, learning, and assessing as well as for research purposes.

  It  helps us in having innovative ideas to use in the teaching learning process to make it effective.

 

regard

TASNEEM TAJ

 Hi

      The idea/resource known to me is made available to others who can further modify according to their convenience. On the whole, it facilitates the purpose of  making learning effective and convenient. The students can also use it according to their own pace and revisit the material at their convenient time which helps in learning process.

 Regards

 Uma.S

Definitely, it is good to adopt and reuse the resources as the user comes to know more about  the required information and allows them to understand the concept for effective teaching-learning process.
 

Does not allow the knowledge and education to be stagnant and limited.

As it is accessible to everyone the information can be modified so that it keeps the user updated.
 

 

 

 

            regards,

               G B Sowmya

               B.Ed (2014-15 Batch)

                VTC

Hi,

Yes, I think it is good when resources are adopted and reused. This is because opening our teaching and learning materials to a wider place means we will get more and more experiences. In doing so, we can approach a subject from multiple perspectives and access materials to suit their own individual learning style.

 

Regards,

Nayana G M

14ELD13049

VTC2014-15

Hi,

 Yes, It is good when resources are adopted & reused, Because it gives a quality education. It gives a lot of information & oppurtunity for student & teacher from plenty of resources. It helps in creating innovative ideas in the min ds of students & teachers. It not only results in innovative thinking but also helps the users to gain variety of content & new knowledge.

 Regards,

 Navya.N.R

 

ನಮಸ್ಕಾರಗಳು

ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಶಿಕ್ಷಣ ಕ್ಷೇತ್ರದಲ್ಲಿ  ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ವಿದ್ಯಾರ್ಥಿ ಕಲಿಸಲು ಸಹಾಯಕವಾಗಿದೆ.

ಹಾಗೂ ಶಿಕ್ಷಣ ಕ್ಷೇತ್ರದ ಉದ್ದೆಶಗಳಿಗೆ ಅನುಗುಣವಾಗಿ ಕಲಿಯಲು ಶಿಕ್ಷಕರಿಗೆ ಸಹಾಯಕವಾಗಿದೆ. ಮತ್ತು ವಿದ್ಯಾರ್ಥಿಗಳಿಗೆ ಸುಲಬದರಿತಿಯಲ್ಲಿ ವಿಷಯವನ್ನು ತಿಳಿಸಲು ಅಗತ್ಯವಾದ ಒಂದು ತಂತ್ರಾಂಶವಾಗಿದೆ.

 

 

 

 

 

ಧನ್ಯವಾದಗಳು.

ನೇತ್ರಾವತಿ ನಾಯ್ಕ.

ನಮಸ್ಕಾರ

ಮುಕ್ತ ಸಂಪನ್ಮೂಲ ಶೈಕ್ಷಣಿಕ ಕ್ಷೇತ್ರದಲ್ಲಿ  ಕ್ರಿಯಾತ್ಮಕ    ಬೆಳವಣಿಗೆಯನ್ನು ಶಿಕ್ಷಕನಲ್ಲಿ  ಹೊಸ ಹೊಸ ವಿಷಯವನ್ನು ಬೆಳೆಸುತ್ತದೆ

ಈ ಸಂಪನ್ಮೂಲ ಪ್ರತಿಯೊಬ್ಬರು ಯೋಜನೆಯನ್ನು  ಪರಿಣಾಮಕಾರಿ ರೂಪಿಸಲು ಸಾಧ್ಯವಾಗುತ್ತಾದೆ. ಮತ್ತು ವಿಷಯವನ್ನು ಪರಪ್ಪರ ವಿನಿಮಯ

ಮಾಡಿಕೊಳ್ಳುವುದ್ದಕೆ ತುಂಬ ಅನುಕೂಲಕರವಾಗಿದೆ.  ಹಾಗೆಯೇ ವಿವಿಧ ರೀತಿಯ ಒಳ್ಳೆಯ  ಮನೋಭಾವನೆ ಬೆಳೆಸುತ್ತದೆ   ಮುಂದಿನ ಉಜ್ವಲ ಭವಿಷ್ಯ ನಿರ್ಮಾಣ

ಮಾಡಿಕೊಳ್ಳುವುದ್ದಕೆ ಇಂದು ಒಂದು ಉತ್ತಮವಾಗಿದೆ.

 

ಧನ್ಯವಾದಗಳು

ಬಾಲಚಂದ್ರ .ಜಿ.

ವಿ ಟಿ ಸಿ ಬೆಂಗಳೂರು

2014-15

 

    ನಮಸ್ಕಾರ.............  

  •  ಮುಕ್ತ  ಶೈಕ್ಷಣಿಕ ಸಂಪನ್ಮೂಲ ಮಹತ್ವ   
  •   ಶಿಕ್ಷಕರಿಗೆ  ಸುಲಭ ಮಾರ್ಗದಲ್ಲಿ ಮಾಹಿತಿ ಲಭ್ಯ, ಸಮಯ ಉಳಿತಾಯ ,ಸಹಕಾರಿ ಕಲಿಕೆಗೆ ಹೆಚ್ಚು ಅವಕಾಶ, 
  • ಪಠ್ಯ ವಸ್ತುವಿಗೆ ಸಂಬದಿಸಿದ ವಿಷಯವನ್ನು ಒಂದಕ್ಕೊಂದು ಹೊಲಿಕೆ ಮಾಡಿ ವಿಷಯವನ್ನು ತಿಳಿಸಬಹುದು .
  • ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಚಟುವಟಿಕೆ ನೀಡಲು 
  • ವಿದ್ಯಾರ್ಥಿಜ್ನಾನ ಹೆಚ್ಚಿಸಲು
  • ವ್ಯಕ್ತಿ ವ್ಯಕ್ತಿಗಳ  ನಡುವೆ ಬಾಂದವ್ಯ ಹೆಚ್ಚಿಸುತ್ತಾದೆ.  ಒಬ್ಬರಿಂದ ಮತೋಬ್ಬರಿಗೆ ವಿಷಯ ಹಂಚಿಕೆ ಆಗುತ್ತದೆ

 

 

 

 

 

         ವಂದನೆಗಳೊಂದಿಗೆ...

              ವಿದ್ಯಾ  .ಎಸ್

ಮುಕ್ತ ಶೈಕ್ಷಣಿಕ ಸಂಪನ್ಮೂಲದ ತಂತ್ರಾಶವನ್ನು ತರಗತಿ ಸನ್ನಿವೇಶಕ್ಕೆ  ಹೆಚ್ಚು  ಸಹಾಯಕ

        

           ಪ್ರಶಿಕ್ಷನಾರ್ಥಿಗಳ ಸಮಯದಲ್ಲಿ ಕಂಪ್ಯೂಟರ್  ನ ಕಲಿಕೆಯ ಜೋತೆಗೆ  ಮುಕ್ತ  ಶೈಕ್ಷಣಿಕ ತಂತ್ರಾಂಶವನ್ನು ಬಳಸಿಕೊಂಡು ನಕ್ಷೆಗಳು ಹಂತಗಳು

 

 

ನಮಸ್ಕಾರಗಳು.

 

ಇತ್ತಿಚಿನ ದಿನಗಳಲ್ಲಿ ತಂತ್ರಙ್ಞನದ ಬಳಕೆಯನ್ನು ಎಲ್ಲಾ ವಲಯಗಳಲ್ಲಿಯು ಸಹ ಕಾಣಬಹುದು.ಶೈಕ್ಷಣಿಕ ವಲಯದಲ್ಲಿ ತಂತ್ರಙ್ಙಾನ ಬಳಕೆಯು ಅತ್ಯಂತ ಅಗತ್ಯವೂ ಅವಶ್ಯಕವೂ ಆಗಿದೆ.

ಇಂತಹ ಸಂಧರ್ಭದಲ್ಲಿ ತಂತ್ರಾಂಶಗಳನ್ನು ಅಳವಡಿಕೆ ಮಾಡುವುದು ಹಾಗೂ ಇತರರು ಮರುಬಳಕೆ ಮಾಡಲು ಅವಕಾಶ ಕಲ್ಪಿಸುವುದರಿಂದ ಹೆಚ್ಚಿನ ವಿಷಯಗಳ ಸಂಗ್ರಹಣೆ ಮಾಡಲು ಸಹಕಾರಿಯಾಗುತ್ತದೆ.

ಇದರಿಂದ ಕಲಿಕೆಯಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಉಂಟು ಮಾಡಬಹುದು.

ಒಂದು ವಿಷಯದ ಬಗೆಗಿನ ವಿವಿಧ ವ್ಯಕ್ತಿಗಳ ಚಿಂತನ ಸಾಮರ್ಥ್ಯದ ಅಳವಡಿಕೆಗೆ ತಂತ್ರಾಂಶದ ಮರುಬಳಕೆ ಸಹಾಯಕವಾಗಿದೆ.ಇದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆ ಉಂಟಾಗುವುದರ ಜೊತೆಯಲ್ಲಿ ವಿಷಯದ ಬಗೆಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಣೆ ಮಾಡಲು ನೆರವಾಗುತ್ತಾದೆ.

ವಿಷಯದ ಬಗೆಗೆ ನೀಡಿರುವ ಮಾಹಿತಿಯು ತಪ್ಪಾಗಿದ್ದರೆ ಬೇರೆಯವರು ಅದನ್ನು ಬದಲಾಯಿಸುವ ಅವಕಾಶದೊಂದಿಗೆ ಹೊಸ ವಿಷಯಗಳನ್ನು ಸೇರಿಸುವ ಅವಕಾಶವನ್ನು ಹೊಂದಿರುತ್ತಾರೆ.ವಿಚಾರ ಅಭಿವ್ಯಕ್ತಿಗೆ ಇದು ಬಹಳ ಸಹಕಾರಿಯಾಗಿದೆ.

 

                                                                                                                                                                                                                                                           ಧನ್ಯವಾದಗಳು..

                                                                                                                                                                                                                                                            ಮಂಜುಳ.ಆರ್

ತಂತ್ರಾಂಶಗಳನ್ನು ಅಳವಡಿಸಿಕೊಂಡು ಮತ್ತೆ ಮರುಬಳಕೆ ಮಾಡುವ ಮೂಲಕ ತಂತ್ರಾಂಗಳನ್ನು ಮಾರ್ಪಡಿಸುವಿಕೆಯಿಂದ ನಮಗೆ ಅಗತ್ಯವಾದ ರೀತಿಯಲ್ಲಿ ಬದಲಾವಣೆಗೆ ಒಳಪಡಿಸಿ ಸ್ವಂತ ತಂತ್ರಾಂಶಗಳನ್ನು ಸೃಷ್ಟಿಸಲು ಈ ತಂತ್ರಾಶಗಳು ಸಹಕಾರಿಯಾಗಿದೆ.

01.ಸ್ವಯುತವಾಗಿ ತಂತ್ರಾಂಗಳನ್ನು ರೂಪಿಸಲು ಸಹಕಾರಿಯಾಗಿದೆ..

02.ನಮಗೆ ಅಗತ್ಯವಾದ ರೀತಿಯಲ್ಲಿ ತಂತ್ರಾವನ್ನು ಬದಾಲಯಿಸಲು ಸಾಧ್ಯವಿದೆ.

 

Pages

kk