Difference between revisions of "STF 2014-15 Raichur"
Seema Kausar (talk | contribs) |
Seema Kausar (talk | contribs) |
||
(One intermediate revision by the same user not shown) | |||
Line 49: | Line 49: | ||
}} | }} | ||
===Workshop short report=== | ===Workshop short report=== | ||
− | + | ||
+ | '''1st Day''' | ||
+ | |||
+ | On the first day of second batch MATHEMATICS STF training all the trainees joined in time. Shri Mahanteshgouda MRP welcomed all and Shri Kalakangouda MRP delivered the introductory speech.The training is inuaguratedby Shri.Mallikarjin Swamy Principal DIET Raichur. Shri. Jaggal Sr.Lecturer and Shri Anjaneppa Sr.Lecturer were the Chief Guests for opening function.Shri Umesh MRP delivered the vote of thanks to all. In the first session of the training MRPs introduced to STF, Computer and Operating System. In the second session of the training Ubuntu, LibreOffice and use of Internet is introduced to the trainees by MRPs. In the third and last session of the first day all the trainees were left for practice. | ||
+ | |||
+ | '''2nd Day''' | ||
+ | |||
+ | '''3rd Day''' | ||
+ | |||
+ | '''4th Day''' | ||
+ | |||
+ | '''5th Day''' | ||
==Batch 3== | ==Batch 3== | ||
Line 110: | Line 121: | ||
'''3rd Day'''. | '''3rd Day'''. | ||
+ | |||
+ | ದಿ: ೦೫/೦೨/೨೦೧೫ ರಂದು ಮುಂಜಾನೆ ೧೦ ಗಂಟೆಗೆ ಶ್ರೀಮತಿ ವಾಣಿಶ್ರೀ, ಮತ್ತು ಶ್ರೀಮತಿ ಬೋರಮ್ಮ ಇವರುಗಳ ಪ್ರಾರ್ಥನೆಯೊಂದಿಗೆ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ .ಹೆಚ್.ರವರು KOER ವೆಬ್ ಕುರಿತು ಮನಮುಟ್ಟುವಂತೆ ಪರಿಚಯಿಸಿದರು. ಸಂಪನ್ಮೂಲಗಳನ್ನು ಬೋಧನೆಯಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ಪ್ರಾಯೋಗಿಕವಾಗಿ ವಿವರಿಸಿದರು. ವಿಷಯ ಮತ್ತು ಭಾವಚಿತ್ರಗಳನ್ನು ಕಾಪಿ ಮಾಡಿ ,ಅಟ್ಯಾಚ್ ಫೈಲ್ ಮಾಡಿ ಮಿಂಚಂಚೆ ಮೂಲಕ ರವಾನಿಸುವ ಬಗೆಯನ್ನು ತಿಳಿಸಿ, ನಮ್ಮಿಂದ ಪ್ರಾಯೋಗಿಕ ಕಾರ್ಯ ನಿರ್ವಹಿಸುವಂತೆ ಮಾಡಿದರು. ಮದ್ಯಾಹ್ನ ಸಿಹಿ ಭೋಜನದ ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಅವರು ಪರಿಕಲ್ಪನಾ ನಕ್ಷೆಯನ್ನು ಕುವೆಂಪು ಅವರ ಉದಾಹರಣೆಯೊಂದಿಗೆ ವಿವರಿಸಿದರು. ನಾವು ರನ್ನ ಕವಿಯ ಪರಿಕಲ್ಪನಾ ನಕ್ಷೆಯನ್ನು ತಯಾರಿಸಿ, ಮಿಂಚಂಚೆ ಮೂಲಕ ಕನ್ನಡ ಎಸ್ ಟಿ ಎಫ್ ಗುಂಪಿಗೆ ರವಾನಿಸಿ ಸಂತಸ ಪಟ್ಟೆವು. ೪ನೆ ದಿನದ ತರಬೇತಿ ಎಲ್ಲರಿಗೂ ಉಪಯುಕ್ತವಾಯಿತು. | ||
'''4th Day'''. | '''4th Day'''. |
Latest revision as of 17:35, 9 March 2015
19 districts
Mathematics
Batch 1
Agenda
If district has prepared new agenda then it can be shared here
See us at the Workshop
Workshop short report
1st Day. 01/01/2015
The training of the maths Stf training was started in DIET Yaramaras Raichur on 01/01/2015 Sri Mallikarjunswamy Principal DIET Raichur was innaugurated the workshop. Chief guest Smt Khairunnisa begum sr. lecturer, Shri Mallikarjun sr. lecturer were present in the workshop. Nodal officer Shri Chandrashekhar sr. lecturer was told about the objectives of the programme. First session held by Sri Mahantesh R.P. He explained about the Computer and introduced the ubuntu OS. Later session was held by Sri Kalakanagouda R.P and he introdused libre office writer Last session was given to the trainies for practicals.
2nd Day. 02/01/2015
ದಿನಾಂಕ 02/01/2015 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಯರಮರಸ್ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.ಕಳಕನಗೌಡ್ರು ರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನುಸ್ವಾಗತಿಸಿದರು. ಆವರು ಆಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವದು,koer ನಲ್ಲಿ ಗಣಿತದ ಘಟಕವಾರು ಸಂಪನ್ಮೂಲ ಮಾಹಿತಿ ಸಂಗ್ರಹಿಸುವದು ಹಾಗೂ ವಿವಿಧ ಶೈಕ್ಷಣಿಕ ಜಾಲತಾಣಗಳ ಮಾಹಿತಿಯನ್ನು ಸವಿವರವಾಗಿ ನೀಡಿದರು .ನಂತರ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ತರಗತಿಗಳಿಗೆ ಆಣಿಗೊಳಿಸಿದರು. ನಂತರದ session ದಲ್ಲಿ mind map ಬಗ್ಗೆ ಸವಿವಾರವಾಗಿ ತಿಳಿಸಿದರು. ನಂತರ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ತರಗತಿಗಳಿಗೆ ಆಣಿಗೊಳಿಸಿದರು.
3rd Day. 03/01/2015
On the day of 3rd january morning at DIET, yaramaras, all the trainees were present at sharp 9.30pm. Resource person, Mr. Kalakangouda welcomed all the trainees. He explained in detail about the management of e-mail,its componets, including composition of mail, etc., in the morning session. We were later asked to practice the same. In the afternoon session He explained the very Application of 'Geogebra'. And then we were asked to practice and create some samples.
4th Day. 04/01/2015
5th Day. 05/01/2015
Batch 2
Agenda
If district has prepared new agenda then it can be shared here
See us at the Workshop
Workshop short report
1st Day
On the first day of second batch MATHEMATICS STF training all the trainees joined in time. Shri Mahanteshgouda MRP welcomed all and Shri Kalakangouda MRP delivered the introductory speech.The training is inuaguratedby Shri.Mallikarjin Swamy Principal DIET Raichur. Shri. Jaggal Sr.Lecturer and Shri Anjaneppa Sr.Lecturer were the Chief Guests for opening function.Shri Umesh MRP delivered the vote of thanks to all. In the first session of the training MRPs introduced to STF, Computer and Operating System. In the second session of the training Ubuntu, LibreOffice and use of Internet is introduced to the trainees by MRPs. In the third and last session of the first day all the trainees were left for practice.
2nd Day
3rd Day
4th Day
5th Day
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
1st Day.
೨೦೧೪-೨೦೧೫ ರ ಎರಡನೇ ಸುತ್ತಿನ s t f ಕಾರ್ಯಕ್ರಮವು ದಿನಾಂಕ ೨೭.೦೧ ೨೦೧೪ ರಂದು ಬೆಳಗ್ಗೆ ೧೦.೩೦ಕ್ಕೆ ರಾಯಚೂರು ಜಿಲ್ಲೆಯ DIET ಕೇಂದ್ರದಲ್ಲಿ ಉದ್ಘಾಟನೆಯಾಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಿ.ಇಡಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಖೈರುನ್ನಿಸಾ ಬೇಗಂ ರವರು ಮಾತನಾಡಿ ಈ ಅಂತರ್ಜಾಲ ವೆನ್ನುವುದು ಸಾಗರವಿದ್ದಂತೆ.ಇದನ್ನು ಎಷ್ಟು ಕಲಿತರು ಕಡಿಮೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವು ಈ ಅಂತರ್ಜಾಲದಲ್ಲಿದೆ. ಶಿಕ್ಷಕರೇ, ನಿಮಗೆ ಬೇಕಾದ ವಿಷಯವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಂಡು ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾದ್ಯವಿದೆ.ಪಠ್ಯದಲ್ಲಿನ ಸಂಶಯಗಳಿಗೆ ಮಾಹಿತಿ ಸಂಗ್ರಹಿಸಿ ವಿಷಯ ವಿವರಣೆ ನೀಡಲು,ಸುಲಭವಾಗಿ ಅರ್ಥೈಸಲು ಈ ಅಂತರ್ಜಾಲಬಳಕೆ ತುಂಬಾನೆ ಅವಶ್ಯಕ ಎಂದು ಹೇಳಿದರು. ಈ ಕಾರ್ಯಾಕ್ರಮದ ಅತಿಥಿಗಳಾದ ಅಂಜನಪ್ಪನವರು,ಈ ಮಾಹಿತಿಯನ್ನು ನೀವೆಲ್ಲಾ ಪಡೆಯುತ್ತಿರುವುದು ಸಂತಸದ ವಿಷಯ.ಈಗಾಗಲೆ ಗಣಿತ,ಸಮಾಜ ವಿಷಯ ಭೋಧಕರಿಗೆ ತರಭೇತಿಯನ್ನು ನೀಡಿದ್ದೇವೆ.ನಿಮಗೆ ನೀಡುವ ಈ ತರಭೇತಿ ಯಶಸ್ವಿಯಾಗಲಿ ಎಂದರು. ಈ s t f ತರಭೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಗೌಡ,ಈ೫ ದಿನಗಳ ಈ ತರಬೇತಿಯಲ್ಲಿ ಅಂತರ್ಜಾಲ ಬಳಕೆ ಮಾಡುವ ವಿಧಾನವನ್ನು ಕಲಿಸಲಾಗುತ್ತದೆ.ubuntu apps, ಬಗ್ಗೆ ತಿಳಿಸಿ ಅದರಲ್ಲಿ ಪಠ್ಯದ ಸಂಶಯದ ವಿಷಯವನ್ನು ರಾಜ್ಯದ ಎಲ್ಲಾ ಶಿಕ್ಷಕರೊಂದಿಗೆ ಸಂವಹಿಸುವ ರೀತಿಯನ್ನು ತಿಳಿಸಿದರು. ಈ ಕಾರ್ಯಕ್ರಮವು ಶಿವಪುತ್ರ ಸ್ವಾಮಿ ಯವರು ಪ್ರಾರ್ಥನೆಯೊಂದಿಗೆ ಆರಂಭವಾಗಿ ಪಾಷ ರವರ ವಂದನೆಗಳೊಂದಿಗೆ ಮುಕ್ತಾಯವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ರವರು ನಿರೂಪಿಸಿದರು. ಚಹಾನಂತರ ಶೀಕ್ಷಕರಿಗೆ ಗಣಕಯಂತ್ರದ on/off, desktop,apps, & UBUNTU apps ನಲ್ಲಿ ಕನ್ನಡ ಬರಹ ಬರೆಯುವ ರೀತಿಯನ್ನು ತಿಳಿಸಿದರು. ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಊಟದ ನಂತರ ತರಬೇತಿಯಲ್ಲಿ ಪಿ.ಪಿ.ಟಿ ಯ ಮುಖಾಂತರ computer, browser, googie, search engine ಗಳ ಬಗ್ಗೆ ಉದಾಹರಣೆ ನೀಡುತ್ತಾ ವಿವರಿಸಿದರು. ಜೊತೆಗೆ ಅದರಲ್ಲಿ cut—paste—save—send options ಗಳ ಬಗ್ಗೆ ತಿಳಿಸಿದರು.
2nd Day.
ಕನ್ನಡ ಭಾಷಾ ಶಿಕಕ್ಷಕರಿಗಾಗಿ ಹಮ್ಮಿಕೊಂಡಿದ್ದ ಐದು ದಿನಗಳ ಎಸ್.ಟಿ.ಎಫ್. ತರಬೇತಿಯು ದಿನಾಂಕ: 27-01-2015 ರಿಂದ ಡಯಟ್ ಯರಮರಸ್ ನಲ್ಲಿ ಆರಂಭಗೊಂಡು ಒಂದು ದಿನ ಯಶಸ್ವಿಯಾಗಿ ಮುಗಿದಿದ್ದು ಎರಡನೇ ದಿನ ದಿನಾಂಕ: 28-01-2015 ರ ವರದಿಯನ್ನು ತಮ್ಮ ಮುಂದೆ ಪ್ರಸ್ತಾಪಿಸಲು ಇಚ್ಚಿಸುತ್ತೇನೆ. ಎರಡನೇ ದಿನದ ತರಬೇತಿಯು ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ ಶ್ರೀಮತಿ ಶಾಂತ ಮೇಟಿ ಅವರ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಶ್ರೀ ಮೆಹಬೂಬ ಪಾಷ ಅವರು ' ಸ್ನೇಹದ ಫಲ ' ವಿಷಯದ ಕುರಿತು ಚಿಂತನೆಯನ್ನು ನಡೆಸಿಕೊಟ್ಟರು. ಶ್ರೀತಿರುಮಲೇಶ ಸ.ಶಿ.ಅವರು ಮೊದಲನೇ ದಿನದ ಸಮಗ್ರ ವಿವರಗಳನ್ನೊಳಗೊಂಡ ವರದಿ ವಾಚನ ಮಾಡಿದರು. ನಂತರ ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಅವರಿಂದ ಆರಂಭಗೊಂಡಿತು. ಮೊದಲ ಅವಧಿಯಲ್ಲಿ 'MIND MAP ' ನ ಬಳಸುವ ವಿಧಾನವನ್ನು ಅಚ್ಚುಕಟ್ಟಾಗಿ ಪರಿಚಯಿಸಿದರು. ಇದೊಂದು ವಿಶಿಷ್ಟ ತಂತ್ರಾಂಶವಾಗಿದ್ದು ಅನೇಕ ವೈವಿಧ್ಯಮಯ ವಿಷಯಗಳನ್ನು ಸೊಗಸಾಗಿ ಬಿತ್ತರಿಸುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು. ಈ ವೇಳಗೆ ಚಹಾ ವಿರಾಮವಾಗಿದ್ದರಿಂದ ತರಬೇತಿಗೆ ಅಲ್ಪ ಬಿಡುವು ನೀಡಲಾಯಿತು. ಚಹಾ ವಿರಾಮದ ನಂತರ ನಾವೆಲ್ಲ ಮತ್ತೆ ಸೇರಿದಾಗ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟ 'MIND MAP 'ನ್ನು ರೂಢಿ ಮಾಡಿಕೊಂಡೆವು. ಈ ಸಂದರ್ಭದಲ್ಲಿ ನಮಗೆ ಉಂಟಾದ ಅನೇಕ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಶಾಂತ ಚಿತ್ತದಿಂದ ಪರಿಹರಿಸುತ್ತಿದ್ದರು. MIND MAP ' ನ Practice ನಲ್ಲಿ ಸಮಯ ಕಳೆದಿದ್ದೆ ತಿಳಿಯಲಿಲ್ಲ. ಸಮಯ 01:30 ಆಗಿದ್ದರಿಂದ ಎಲ್ಲರನ್ನು ಭೋಜನಕ್ಕೆ ಬಿಡಲಾಯಿತು. ರುಚಿಕಟ್ಟಾದ ಊಟ ಸೇವಿಸಿದ ನಂತರ ಮತ್ತೊಮ್ಮೆ ತರಬೇತಿ ಕಾರ್ಯಗಾರವು ಪ್ರಾರಂಭಗೊಂಡಿತು. ಮೂರನೇ ಅವಧಿಯಲ್ಲಿ ಮತೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಶಿಕ್ಷಕರು SCREEN SHOT ಎನ್ನುವ ಹೊಸ Application ನ್ನು ಪರಿಚಯ ಮಾಡಿಕೊಟ್ಟರು.ಇದು ಒಂದು ಉತ್ತಮವಾದ Image Application ಆಗಿದ್ದು ಇದರಿಂದ ನಮಗೆ ಬೇಕಾದ Image ಅಥವಾ picture ನ್ನು ಆಯ್ಕೆ ಮಾಡಿಕೊಡು ನಮ್ಮ ವಿಷಯಗಳನ್ನು ಆಕರ್ಷಿಸುವಂತೆ ಮಾಡಬಹುದು ಎಂದು ಹೇಳಿದರು.SCREEN SHOT ನ Diologue Box ನ್ನು ಅತ್ಯುತ್ತಮವಾಗಿ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಟ್ಟರು. ಇದನ್ನು ಹೇಳಿ ಶಿಬಿರಾರ್ಥಿಗಳಿಗೆ Practice ಮಾಡಲು ಅನುವು ಮಾಡಿಕೊಟ್ಟರು. ನಾವು ಅಂತರ್ಜಾಲಕ್ಕೆ ಹೋಗಿ ನಮಗೆ ಬೇಕಾದ Image ಗಳನ್ನು Search ಮಾಡುತ್ತ SCREEN SHOT ಬಳಸುವ ವಿಧಾನವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡೆವು. ಇವೆಲ್ಲವನ್ನು ರೂಢಿಮಾಡಿಕೊಳ್ಳುತ್ತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ ಕಲಿಯುತ್ತಿರುವಾಗಲೇ ಸಮಯ ಕಳೆದಿದ್ದು ತಿಳಿಯಲಿಲ್ಲ. ಆ ವೇಳಗೆ ಸಮಯ ಸಂಜೆ 05:30 ಆಗಿದ್ದರಿಂದ ಎರಡನೇ ದಿನದ ತರಬೇತಿಯನ್ನು ಅಂತ್ಯಗೊಳಿಸಲಾಯಿತು.
3rd Day.
ದಿ: ೦೫/೦೨/೨೦೧೫ ರಂದು ಮುಂಜಾನೆ ೧೦ ಗಂಟೆಗೆ ಶ್ರೀಮತಿ ವಾಣಿಶ್ರೀ, ಮತ್ತು ಶ್ರೀಮತಿ ಬೋರಮ್ಮ ಇವರುಗಳ ಪ್ರಾರ್ಥನೆಯೊಂದಿಗೆ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ .ಹೆಚ್.ರವರು KOER ವೆಬ್ ಕುರಿತು ಮನಮುಟ್ಟುವಂತೆ ಪರಿಚಯಿಸಿದರು. ಸಂಪನ್ಮೂಲಗಳನ್ನು ಬೋಧನೆಯಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ಪ್ರಾಯೋಗಿಕವಾಗಿ ವಿವರಿಸಿದರು. ವಿಷಯ ಮತ್ತು ಭಾವಚಿತ್ರಗಳನ್ನು ಕಾಪಿ ಮಾಡಿ ,ಅಟ್ಯಾಚ್ ಫೈಲ್ ಮಾಡಿ ಮಿಂಚಂಚೆ ಮೂಲಕ ರವಾನಿಸುವ ಬಗೆಯನ್ನು ತಿಳಿಸಿ, ನಮ್ಮಿಂದ ಪ್ರಾಯೋಗಿಕ ಕಾರ್ಯ ನಿರ್ವಹಿಸುವಂತೆ ಮಾಡಿದರು. ಮದ್ಯಾಹ್ನ ಸಿಹಿ ಭೋಜನದ ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಅವರು ಪರಿಕಲ್ಪನಾ ನಕ್ಷೆಯನ್ನು ಕುವೆಂಪು ಅವರ ಉದಾಹರಣೆಯೊಂದಿಗೆ ವಿವರಿಸಿದರು. ನಾವು ರನ್ನ ಕವಿಯ ಪರಿಕಲ್ಪನಾ ನಕ್ಷೆಯನ್ನು ತಯಾರಿಸಿ, ಮಿಂಚಂಚೆ ಮೂಲಕ ಕನ್ನಡ ಎಸ್ ಟಿ ಎಫ್ ಗುಂಪಿಗೆ ರವಾನಿಸಿ ಸಂತಸ ಪಟ್ಟೆವು. ೪ನೆ ದಿನದ ತರಬೇತಿ ಎಲ್ಲರಿಗೂ ಉಪಯುಕ್ತವಾಯಿತು.
4th Day.
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4