Difference between revisions of "STF 2015-16 Udupi"
(8 intermediate revisions by the same user not shown) | |||
Line 19: | Line 19: | ||
===Workshop short report=== | ===Workshop short report=== | ||
Upload workshop short report here (in ODT format), or type it in day wise here | Upload workshop short report here (in ODT format), or type it in day wise here | ||

==Batch 2== | ==Batch 2== | ||
Line 43: | Line 34: | ||

===Workshop short report=== | ===Workshop short report=== | ||
− | + | '''1st Day''' | |
+ | ಆತ್ಮೀಯ ಗೆಳೆಯರೆ,

+ | ಉಡುಪಿ ಡಯಟನಲ್ಲಿ ೨೪-೦೮-೨೦೧೫ ರಂದು ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ವತಿಯಿಂದ ಕಾರ್ಯಗಾರ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಂತಿ ಮತ್ತು ಶಿವಪ್ರಸಾದ್ ಅಡಿಗರವರು ತರಬೇತಿ ನೀಡಿದರು. ಮೊದಲಿಗೆ FOSS ಬಗ್ಗೆ ಮಾಹಿತಿ ನೀಡಲಾಯಿತು.ಟೀ ವಿರಾಮದ ನಂತರ ಪೋಲ್ಡರ್ ರಚನೆ,ಜಾಲತಾಣದಿಂದ ಮಾಹಿತಿ ಪಡೆಯುವುದು,ಡಿಜಿಟಲ್ resource ಕುರಿತು ಮಾಹಿತಿ ನೀಡಲಾಯಿತು. | ||
+ | ಕೋಯರ್ ಬಗ್ಗೆ ಮಾಹಿತಿ ನೀಡಿದರು.

+ | '''2nd Day'''

+ | ದಿನಾಂಕ: ೨೫-೦೮-೨೦೧೫

+ | ಎರಡನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರಂಭವಾಯಿತು. | ||
+ | ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮೂಕಾಂಬೆ ಮತ್ತು ಶ್ರೀ ಗಿರೀಶ್ ರವರು ಭಾಗವಹಿಸಿದರು. | ||
+ | ಡಿಜಿಟಲೈಸೇಶನ ಆಫ್ ಲ್ಯಾಬ್ ಆಕ್ಟಿವಿಟಿ ಯಾಗಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆ ಸಿದ್ಧಪಡಿಸಿ ಅದನ್ನು ಪ್ರಸ್ತುತಪಡಿಸಲಾಯಿತು.

+ | '''3rd Day''' | ||
+ | ದಿನಾಂಕ:೨೬-೦೮-೨೦೧೫

+ | ಮೂರನೆ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು. | ||
+ | ಶ್ರೀ ಗಿರೀಶ್ , ಶ್ರೀಮತಿ ಜಯ೦ತಿ ಮತ್ತು ಶ್ರೀಮತಿ ಪ್ರೇಮ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. | ||
+ | ಪ್ರತಿಯೊಬ್ಬರು ಪ್ರೀ ಮೈಂಡ್ ಮ್ಯಾಪ್ ರಚಿಸಿ ತ೦ಡದಿಂದ ಒಬ್ಬರು ಪ್ರಸ್ತುತಪಡಿಸಿದರು.ಮಧ್ಯಾಹ್ನ ಪ್ರತಿ ತಂಡದಿಂದ ಡಿಜಿಟಲೈಸೇಶನ್ ಆಪ್ ಲ್ಯಾಬ್ ಆಕ್ಟವಿಟಿ ಅಂಗವಾಗಿ ಒಂದೊಂದು ಚಟುವಟಿಕೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.

+ | '''4th Day''' | ||
+ | ದಿನಾಂಕ :೨೭-೦೮-೨೦೧೫

+ | ನಾಲ್ಕನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು. | ||
+ | ಶ್ರೀ ಪ್ರಸನ್ನ ,ಶ್ರೀಮತಿ ಮೂಕಾಂಬೆ, ಶ್ರೀಮತಿ ಪ್ರೇಮಾ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. | ||
+ | ಮೊದಲಿಗೆ ಫೆಟ್ ತಂತ್ರಾಂಶ ಬಳಸಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆಯನ್ನು ರಚಿಸಿ ಪ್ರಸ್ತುತಪಡಿಸಲಾಯಿತು. | ||
+ | ಉಬಂಟು ಅನುಸ್ಥಾಪಿಸುವುದನ್ನು ತಿಳಿಸಿಕೊಟ್ಟರು.

+ | '''5th Day'''

+ | ದಿನಾಂಕ :೨೮-೦೮-೨೦೧೫

+ | ಐದನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು. | ||
+ | ಶ್ರೀ ಗುರುಪ್ರಸಾದ್ ,ಶ್ರೀಮತಿ ಜಯಂತಿ, ಶ್ರೀ ಶಿವಪ್ರಸಾದ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. | ||
+ | ರೆಕಾರ್ಡ ಮೈ ಡೆಸ್ಕ್ ಟಾಪ್ ,ಕ್ಯಾಲ್ಸಿಯ೦, ಓಪನ ಶೂಟ್ ವೀಡೀಯೋ ಎಡಿಟಿಂಗ್ ,ಸೆಟ್ಟೆಲೆರಿಯಂ , ಯೂಟ್ಯೂಬ್ ನಿಂದ ವೀಡೀಯೋ ಡೌನ್ ಲೋಡ್ ಮಾಡುವ ವಿಧಾನ ಮು೦ತಾವುದರ ಬಗ್ಗೆ ತಿಳಿಸಿಕೊಟ್ಟರು.

==Batch 3== | ==Batch 3== | ||
Line 59: | Line 74: | ||

===Workshop short report=== | ===Workshop short report=== | ||
− | + | ಎಸ್.ಟಿ.ಎಫ್. ತರಬೇತಿ

− | + | ವಿಜ್ಞಾನ ಶಿಕ್ಷಕರು

− | + | ದಿನಾಂಕ 29, 31 ಅಗಸ್ಟ್ 1,3,4 ಸಪ್ಟೆಂಬರ್ 2015

+ | ಮಿಲ್ಟನ್ ರೋಹಿತ್ ಕ್ರಾಸ್ತಾ

+ | ಸಹಶಿಕ್ಷಕರು ಸ.ಪ.ಪೂ.ಕಾಲೇಜು ಪಲಿಮಾರು

+ | '''1st Day''' | ||
+ | ಮೊದಲನೇಯ ದಿನ

+ | ದಿನಾಂಕ ೨೯-೦೮-೨೦೧೫ರಂದು ವಿಜ್ಞಾನ ಶಿಕ್ಷಕರಿಗೆ ಎಸ್.ಟಿ.ಎಫ್. ತರಬೇತಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಉಡುಪಿ, ಇಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ. ಪ್ರಸನ್ನ ಇವರು ಮತ್ತು ಶ್ರೀ ಪ್ರವೀಣ್ ಕಾಮತ್, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ನಳಿನಿ, ಶ್ರೀ ಗಿರೀಶ್ ಕುಮಾರ್, ಶ್ರೀ ಶ್ರೀಧರ ಗಾಣಿಗ ಇವರು ಹಾಜರಿದ್ದರು. ಪ್ರಾಸ್ತಾವಿಕ ನುಡಿಗಳೊಂದಿಗೆ ತರಬೇತಿಯ ರೂಪುರೇಷೆಯನ್ನು ಶ್ರೀಯುತ ಗಿರೀಶ್ ಕುಮಾರ್ ಇವರು ತಿಳಿಸಿಕೊಟ್ಟರು. ನಂತರ ೧೦ ನಿಮಿಷದ ಚಾ ವಿರಾಮ ನೀಡಲಾಯಿತು. | ||
+ | ಮೊದಲನೇದಾಗಿ ಎಲ್ಲರೂ ತಮ್ಮ ಇ-ಮೇಲ್ ತೆರೆಯುವುದನ್ನು ಗಿರೀಶ್ ಕುಮಾರ್ ತಿಳಿಸಿಕೊಟ್ಟರು ಮತ್ತು ಎಲ್ಲರ ಇ-ಮೇಲ್ ವಿಳಾಸ ಪಡೆದು ಎಸ್.ಟಿ.ಎಫ್. ಗುಂಪಿಗೆ ಸೇರಿಸಿದರು. ಶ್ರೀಮತಿ ನಳಿನಿ ಇವರು ಹೊಸ ಪೊಲ್ಡರ್ ತೆರೆದು ಡಿಜಿಟಲ್ ರಿಸೋರ್ಸ್ ಪೊಲ್ಡರ್ ತೆರೆದು ಜಾಲತಾಣದಿಂದ ನೇರವಾಗಿ ಮಾಹಿತಿ ಮತ್ತು ಚಿತ್ರಗಳನ್ನು ಪಡೆಯುವುದನ್ನು ಮತ್ತು ಪೊಲ್ಡರ್ ನಲ್ಲಿ ರಕ್ಷಿಸುವ ವಿಧಾನವನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು. ಊಟದ ವಿರಾಮ ಸುಮಾರು ೨೦ ನಿಮಿಷ ನೀಡಲಾಯಿತು. | ||
+ | ಮಧ್ಯಾಹ ಊಟದ ನಂತರ ಜಾಲತಾಣದ ಚಿತ್ರಗಳ ವಿಳಾಸವನ್ನು ಸಂಕ್ಷಿಪ್ತಗೊಳಿಸುವ ವಿಧಾನವನ್ನು ಶ್ರೀ ಗಿರೀಶ್ ಕುಮಾರ್ ತಿಳಿಸಿಕೊಟ್ಟರು. ಶ್ರೀ ಶ್ರೀಧರ ಗಾಣಿಗ ಇವರು ಕನ್ನಡದಲ್ಲಿ ವರದಿ ಬರೆಯುವುದನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು.

+ | '''2nd Day'''

+ | ಎರಡನೇ ದಿನ

+ | ದಿನಾಂಕ ೩೧-೦೮-೨೦೧೫ರಂದು ಬೆಳ್ಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. koer ನ್ನು ಬಳಸಿಕೊಂಡು ಶಿಕ್ಷಕರು ಪ್ರದರ್ಶನಕ್ಕೆ ಸಿದ್ಧರಾಗುವ ಹಂತಗಳನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು. ಹತ್ತು ನಿಮಿಷದ ಟೀ ವಿರಾಮದ ನಂತರ ಶ್ರೀ. ಶಿವಪ್ರಸಾದ್ ಇವರು ಚಿತ್ರಗಳನ್ನು ಹೇಗೆ ಜೊಡಿಸುವ ವಿಧಾನವನ್ನು ತಿಳಿಸಿಕೊಟ್ಟರು. . ನಂತರ screen shot ಬಳಸಿ ಚಿತ್ರಗಳನ್ನು ಜೋಡಿಸುವ ವಿಧಾನವನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು. | ||
+ | ಮಧ್ಯಾಹ್ನದ ಊಟದ ನಂತರ mind map ನಲ್ಲಿ ವರ್ಗಿಕರಣವನ್ನು ಮಾಡುವ ವಿಧಾನವನ್ನು ಶ್ರೀ. ಕೃಷ್ಣಮೂರ್ತಿ ಇವರು ತಿಳಿಸಿಕೊಟ್ಟರು . ೪ ಗಂಟೆಗೆ ಚಾ ಕುಡಿದು mind map ಅಭ್ಯಾಸವನ್ನು ಮುಂದುವರಿಸಿದೆವು. ೫.೩೦ಕ್ಕೆ ದಿನದ ತರಬೇತಿಯನ್ನು ಮುಗಿಸಿದೆವು.

+ | '''3rd Day'''

+ | ಮೂರನೇ ದಿನ | ||
+ | ಬೆಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. ಹಿಂದಿನ ದಿನದ mind map ನ್ನು ಮುಂದುವಸಿದೆವು. ವಿಜ್ಞಾನದ ಪ್ರಯೋಗವನ್ನು ವಿಡಿಯೋ ರೆಕಾರ್ಡಗೆ ಸಿದ್ಧರಾದೆವು. ೧೨.೦೦ಗಂಟೆಗೆ ವಿಡಿಯೋನ್ನು ಯಶಸ್ವಿಯಾಗಿ ಮುಗಿಸಿದೆವು. ೧.೩೦ಕ್ಕೆ ಊಟವನ್ನು ಸೇವಿಸಿದೆವು.ಊಟದ ವಿರಾಮದ ನಂತರ ಶ್ರೀಯುತ ಶ್ರೀಧರ ಇವರು stellaria ತಿಳಿಸಿಕೊಟ್ಟರು. ಶ್ರೀ. ಕೃಷ್ಣಮೂರ್ತಿಯವರು ವಿಡಿಯೋ ರೆಕಾರ್ಡನ್ನು ಎಲ್ಲರಿಗೂ ತೊರಿಸಿದರು. ಬಳಿಕ ಪ್ರತಿ ತಂಡದಲ್ಲಿ ತಯಾರಿಸಿದ mind mapನ್ನು ಎಲ್ಲರಿಗೂ ತೋರಿಸಲಾಯಿತು. ೧೦ನಿಮಿಷದ ಟೀ ವಿರಾಮದ ನಂತರ ಪುನಃ ತರಬೇತಿಯನ್ನು ಮುಂದುವರಿಸಿದೆವು. ಶ್ರೀ ಕೃಷ್ಣಮೂರ್ತಿಯವರು libreoffice impress ನ್ನು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ ಗಂಟೆಗೆ ಮುಗುಸುದೆವು.

+ | '''4th Day'''

+ | ನಾಲ್ಕನೇಯ ದಿನ | ||
+ | ಬೆಳಿಗ್ಗೆ ೧೦.೦೦ ಗಂಟೆಗೆ ಮೂದಲೇ ತರಬೇತಿ ಆರಂಭಗೊಂಡಿತು. ಶ್ರೀಮತಿ ಪ್ರೇಮ ಇವರು phet ನಲ್ಲಿ ಪ್ರಯೋಗಗಳನ್ನು ಆರಿಸಿ ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನವನ್ನು ತಿಳಿಸಿದರು. ೧೦ ನಿಮಿಷದ ಟೀ ವಿರಾಮದ ನಂತರ ಅಭ್ಯಾಸವನ್ನು ಮುಂದುವರಿಸಿದೆವು. ಪ್ರತಿ ತಂಡದವರು ಒಂದೊಂದು phet ಪ್ರದರ್ಶನ ನೀಡಲು ಸಿದ್ಧರಾದೆವು. | ||
+ | ಮಧ್ಯಾಹ್ನದ ಊಟದ ನಂತರ ಎಲ್ಲಾ ತಂಡದವರು ತಾವು ತಯಾರಿಸಿದ phet ನ್ನು ಪ್ರದರ್ಶಿದರು. ನಂತರ ಶ್ರೀಮತಿ ಪ್ರೇಮಾ ಇವರು gimpನ ಮೂಲಕ ಚಿತ್ರದ ಸಂಗ್ರಹಣಾ mb ಯನ್ನು ಕಡಿಮೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦ ನಿಮಿಷದ ಟೀ ವಿರಾಮದ ನಂತರ ಆರ್ವಕ ಕೋಷ್ಟಕದ ಸುಲಭ ಭೋಧನೆಗಾಗಿ kalzium ಬಳಸುವುದನ್ನು ಶ್ರೀ ಕೃಷ್ಣಮೂರ್ತಿಯವರು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ಗೆ ಮುಕ್ತಾಯ ಗೊಳಿಸಿದೆವು.

+ | '''5th Day''' | ||
+ | ಐದನೇ ದಿನ

+ | ಬೆಳಗ್ಗೆ ೧೦.೦೦ಗಂಟೆಗೆ ತರಬೇತಿ ಆರಂಭಗೊಂಡಿತು. ಶ್ರೀಯುತ ಪ್ರಸನ್ನ ಕುಮಾರ್ ಇವರು record my desktop ನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦.೦೦ಗಂಟೆಗೆ ೧೦ನಿಮಿಷದ ಟೀ ವಿರಾಮದ ನಂತರ ಇದೇ ಕಾರ್ಯವನ್ನು ಮುಂದುವರಿಸಿದೆವು. ಆಡಿಯೋ ರೇಕಾರ್ಡ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. | ||
+ | ಆಡಿಯೋ ಮತ್ತು ವಿಡಿಯೋಗಳನ್ನು ಮಿಕ್ಸ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. | ||
+ | ಮಧ್ಯಾಹ್ನದ ಊಟದ ನಂತರ ಇದೇ ಕಾರ್ಯವನ್ನು ಮುಂದುವರುಸಿದೆವು. ಲ್ಯಾಪ್ ಟಾಪ್ ಗಳಿಗೆ ಉಬಂಟು ಸಾಪ್ಟ್ ವೇರ್ ಸೇರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಹೀಗೆ ತರಬೇತಿಯು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯ ಹೊಂದಿತು.

=Hindi= | =Hindi= | ||
Line 148: | Line 186: | ||
हर एक प्रशिक्षणार्थिया मन् लगाकर सीख़ रहे थे| कुछ् प्रशिक्षणर्थियां समस्याओं को हल करने के लिये बार् बार् संसादक गण् से पूछकर् अपने अपने उद्देश कथन हासिल् किया|
| हर एक प्रशिक्षणार्थिया मन् लगाकर सीख़ रहे थे| कुछ् प्रशिक्षणर्थियां समस्याओं को हल करने के लिये बार् बार् संसादक गण् से पूछकर् अपने अपने उद्देश कथन हासिल् किया|

'''5th Day'''
| '''5th Day'''

+ | याहू टोली

+ | दिनांक: ०६-११-२०१५

+ | स्थल; उडुपी डयट.

+ | सुबह का सत्र ठीक ९-३० कॊ सभी प्रशिक्षणार्थीयों के उपस्थि में प्रार्ंभ हूआ |

+ | पहले सत्र में श्री रवीन्द्रजी से मोबईल में हिन्दी के एप्स् के बारे में समग्र जानकारी प्राप्त हूई| बाद में उऩ्होंने ही अबंटु साफ़्टवेर इनस्टालेशन करने के बारे में विस्तृत रुप से बताया| | ||
+ | बीच में चाय का विराम दिया गया|

+ | चाय विराम के बाद जीमेल टोली के ओर से श्रीमती सविता जी द्वारा अभिनव गीत कविता प्रस्तुतीकरण किया गया| उबंटु टोली के द्वारा श्रीमती मालती पैजी ने | ||
+ | पढना है जी पढना है कविता प्रस्तुत किया| बाद में गूगल टोली के श्री कृष्ण नायक जी के द्वारा | ||
+ | भारत माता कविता प्रस्तुत किया गया|इसी टोली के श्रीमती चंद्रावतीजी ने इंटरनेट् क्रांति पाठ | ||
+ | प्रस्तुत किया | बाद मे उबंटु टोली के श्री जयप्रकाश जी ने मेरा बचपन पाठ प्रस्तुत किया |

+ | फ़ायरफ़ाक्स टोली के श्री सन्तोशजी के द्वारा मातृभूमि कविता प्रस्तुत किया गया |

+ | भोजन विराम के बाद दोपहर के सत्र में याहू टोली के ओर से श्री नागेश मद्यस्थजी ने बाहुबली पाठ | ||
+ | और इसी टोली के श्रीमती प्रफुल्ला जी ने शिक्षा कविता प्रस्तुत किया | बाद में जिमेल टोली के ओर से | ||
+ | श्री कल्लेशजी ने रवींद्रनाथ ठाकुर पाठ को प्रस्तुत किया | अन्त में फ़ायरफ़ाक्स टोली के श्रीमति जेसिन्ता जी ने स्वामी विवेकानन्द पाठ प्रस्तुत की|
|उबंटु के सभी सुविधाओं का उपयोग करके बहूत ही रंगीन और सांदर्भिक ढंग से किया|

+ | इसी के बीच में श्री रवींद्र जी ने आन लाईन में लापटाप खरीदने की तरीका की जानकारी प्रदान किया| औ“record my desktop” के बारे में बताया कि “desktop” में मुद्रित विषयों को किस प्रकार अपने ध्वनि में छात्रों के सम्मुख प्रस्तुत कर सकते हैं|

+ | बाद में श्रीमती सुचेतना जी ने सारे पांच दिनों के पाठों का पुनरावर्तन किया |

+ | उनके द्वारा की गये पाठ के तॄटियों के बारे में अन्य टोलियों के | ||
+ | द्वारा सुझाव दिया गया| अंत में सभी प्रशिक्षणार्थियों ने प्रशिक्षण से संबंधित अपना अनुभव बताया|

+ | | साथ ही अपने साथी प्रशिक्षणार्थियों को छोडकर जाने में खेद हूआ|लेखिन इस प्रशिक्षण् से जो ज्ञान मिला वह बहुत ही उपयोगी है|इ खूशी के साथ ही हमारा प्रशिक्षण संपन्न हूआ|

+ | धन्यवाद

==Batch 3== | ==Batch 3== | ||
Line 154: | Line 212: | ||
===See us at the Workshop=== | ===See us at the Workshop=== | ||
{{#widget:Picasa | {{#widget:Picasa | ||
− | |user= | + | |user=itfc.education@gmail.com |
− | |album= | + | |album=6223170411228863105 |
|width=300 | |width=300 | ||
|height=200 | |height=200 | ||
Line 162: | Line 220: | ||
|interval=5 | |interval=5 | ||

===Workshop short report=== | ===Workshop short report=== | ||
− | '''1st Day''' | + | '''1st Day'''

+ | पहले दिन की ( दि.२३-११-२०१५ ) एस् .टी.एफ प्रशिक्षण के ब्यौरा

+ | सबको नमस्कार, आज 'गूगल् टोली' की ओर से ब्यौरा वाचन प्रस्तुत करना चाहती हुँ |

+ | दिनांक २३-११-१५ के सुबह ९.३० बजे डयट् उड्डुपि की ओर से उडुपि जिला हाईस्कूल हिन्दी शिक्षकों केलिए

+ | एस् .टी एफ प्रशिक्षण स्ंसाधक श्री रवींद्र जी के स्वागत से प्रारंभ हुआ | डयट् के वरिष्ट प्राध्यापक, तथा इस प्रशिक्षण के नोडेल अफसर श्री प्रसन्न कुमार जी ने इस प्रशिक्षण के महत्व के बारे में बताए | संसाधक श्री आशोक सोमयाजी एस् .टी.एफ. का उद्देश को सविस्तार से बताए | उसके बाद प्रशिक्षणार्थियों के पूर्व ज्ञान की परीक्षा की गई | | श्री आशोक जी ने कंप्यूटर के बारे में बुनियादि शिक्षा दिए | उसके बाद और एक संसाधक श्री रमेश.के . एस् . जी ने ओबुटु तंत्रांश के बारे में बताकर ,प्रशिक्षणार्थियों को टोली में बाँटकर हर एक टोली को कार्य और पाठ सौंपा दिया |

+ | लघु उपहार के बाद संसाधकों ने हिन्दी स्वराक्षरों ,व्यंजन और बारहखडी को ओबन्टू में टैप करने के लिए प्रशिक्षणार्थियों को मार्गदर्शन दिए |

+ | भोजन के उपरांत टैप करने के लिए उँगलियों के सही इस्तमाल कैसे कर सकते हैं - इस के बारे में संसाधक श्रीमति शैलजा मेडम् ने शिक्षा दी | सही उँगलियों के इस्तमाल करके टैप करने का ज्ञान हमें मालूम् हुआ | नया फ़ोल्डर् ओपन करना तथा नया नया फ़ैल ओपन करके अपना अपना नाम देकर सेव कैसे करना सीख लिया| उसके बाद हर एक-एक ने पाठ्यवस्तुओं को टैप् करके अपने अपने फ़ैल् में सेव् करना सीख लिआ हैं| इसके साथ हमारी इस दिन की प्रशिक्षण शाम ५.०० बजे समाप्त हुआ |

+ | धन्यवाद

+ | '''2nd Day'''

+ | उडुपी जिल्ला हिन्दी एस.टी. एफ. प्रशिक्षण के दुसरे दिन का ब्योरा.

+ | एस.टी. एफ. प्रशिक्षण के द्सरे दिन(२४-११-२०१५) के कार्यक्रम का ब्योरा ओबन्टू टोली की ओर से | | ||
+ | दूसरे दिन का कार्यक्रम सुबह ९-३० बजे शुरु हुआ| प्रशिक्षण केंद्र पहुंचते ही हम सब ने हिन्दी में मुद्रण करना शुरु किया| १०-३० बजे संसाधक श्री अशोक सोमयाजी ने ई_मेल ऎडी करने की प्रक्रिया के बारे में सविस्तार रूप से बताया| इसके बाद सभी प्रशिक्षणार्थियों ने अपनी अपनी एक ईमेल ऎडी खोली| | ||
+ | १२.०० बजे संसाधक श्री रवींद्रजी ने ईमेल कैसे भेजा जाता है? आये ईमेल कैसे खोलते है? इन बातों के बारे में जानकारी दी| इसके बाद हम सब ने एक दूसरे को मेल भेजा, जिससे मेल भेजने की प्रक्रिया समझ में आयी|

+ | दोपहर के भोजन के बाद २-००बजे संसाधक श्री रमेशजी ने ओबंटु में पाठ योजना तैयार करने की प्रक्रिया के बारे में विस्तृत जानकारी दी| अलग अलग टोलियों के लिए गद्यपाठ ओर पद्य पाठ की परियोजना तैयार करने केलिए कहा गया| इसके बाद श्रीमती शैलजाजी ने प्रशिक्षण संबंधी आन लैन में पंजीकरण करने के संबंध में जानकारी दी| जिसके बाद हम सब ने अपना पंजीकरण किया| | ||
+ | ३-३० बजे चाय के विराम के बाद संसाधक श्री रवींद्रजी ने मैंड म्याप बनाने के बारे में जानकारी दी| इसके बाद हम सब ने मैंड म्याप करना शुरु किया| इस तरह शाम के ५-०० बजे दुसरे दिन का प्रशिक्षण कार्यक्रम संपन्न हुआ|

− | ''' | + | '''3rd Day'''

− | ''' | + | '''4th Day'''

− | + | '''5th Day'''

− | '''5th Day''' |
Latest revision as of 09:51, 3 December 2015
Science
Batch 1
Agenda
If district has prepared new agenda then it can be shared here
See us at the Workshop
v
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
1st Day
ಆತ್ಮೀಯ ಗೆಳೆಯರೆ,
ಉಡುಪಿ ಡಯಟನಲ್ಲಿ ೨೪-೦೮-೨೦೧೫ ರಂದು ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ವತಿಯಿಂದ ಕಾರ್ಯಗಾರ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಂತಿ ಮತ್ತು ಶಿವಪ್ರಸಾದ್ ಅಡಿಗರವರು ತರಬೇತಿ ನೀಡಿದರು. ಮೊದಲಿಗೆ FOSS ಬಗ್ಗೆ ಮಾಹಿತಿ ನೀಡಲಾಯಿತು.ಟೀ ವಿರಾಮದ ನಂತರ ಪೋಲ್ಡರ್ ರಚನೆ,ಜಾಲತಾಣದಿಂದ ಮಾಹಿತಿ ಪಡೆಯುವುದು,ಡಿಜಿಟಲ್ resource ಕುರಿತು ಮಾಹಿತಿ ನೀಡಲಾಯಿತು.
ಕೋಯರ್ ಬಗ್ಗೆ ಮಾಹಿತಿ ನೀಡಿದರು.
2nd Day
ದಿನಾಂಕ: ೨೫-೦೮-೨೦೧೫
ಎರಡನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರಂಭವಾಯಿತು.
ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮೂಕಾಂಬೆ ಮತ್ತು ಶ್ರೀ ಗಿರೀಶ್ ರವರು ಭಾಗವಹಿಸಿದರು.
ಡಿಜಿಟಲೈಸೇಶನ ಆಫ್ ಲ್ಯಾಬ್ ಆಕ್ಟಿವಿಟಿ ಯಾಗಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆ ಸಿದ್ಧಪಡಿಸಿ ಅದನ್ನು ಪ್ರಸ್ತುತಪಡಿಸಲಾಯಿತು.
3rd Day
ದಿನಾಂಕ:೨೬-೦೮-೨೦೧೫
ಮೂರನೆ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.
ಶ್ರೀ ಗಿರೀಶ್ , ಶ್ರೀಮತಿ ಜಯ೦ತಿ ಮತ್ತು ಶ್ರೀಮತಿ ಪ್ರೇಮ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರತಿಯೊಬ್ಬರು ಪ್ರೀ ಮೈಂಡ್ ಮ್ಯಾಪ್ ರಚಿಸಿ ತ೦ಡದಿಂದ ಒಬ್ಬರು ಪ್ರಸ್ತುತಪಡಿಸಿದರು.ಮಧ್ಯಾಹ್ನ ಪ್ರತಿ ತಂಡದಿಂದ ಡಿಜಿಟಲೈಸೇಶನ್ ಆಪ್ ಲ್ಯಾಬ್ ಆಕ್ಟವಿಟಿ ಅಂಗವಾಗಿ ಒಂದೊಂದು ಚಟುವಟಿಕೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.
4th Day
ದಿನಾಂಕ :೨೭-೦೮-೨೦೧೫
ನಾಲ್ಕನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.
ಶ್ರೀ ಪ್ರಸನ್ನ ,ಶ್ರೀಮತಿ ಮೂಕಾಂಬೆ, ಶ್ರೀಮತಿ ಪ್ರೇಮಾ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಮೊದಲಿಗೆ ಫೆಟ್ ತಂತ್ರಾಂಶ ಬಳಸಿ ಪ್ರತಿ ತಂಡದಿಂದ ಒಂದೊಂದು ಚಟುವಟಿಕೆಯನ್ನು ರಚಿಸಿ ಪ್ರಸ್ತುತಪಡಿಸಲಾಯಿತು.
ಉಬಂಟು ಅನುಸ್ಥಾಪಿಸುವುದನ್ನು ತಿಳಿಸಿಕೊಟ್ಟರು.
5th Day
ದಿನಾಂಕ :೨೮-೦೮-೨೦೧೫
ಐದನೇ ದಿನದ ತರಬೇತಿಯು ಬೆಳಿಗ್ಗೆ ೧೦ ಗಂಟೆಗೆ ರಿಪೊರ್ಟ ಮಾಡುವುದರೊಂದಿಗೆ ಪ್ರಾರ೦ಭವಾಯಿತು.
ಶ್ರೀ ಗುರುಪ್ರಸಾದ್ ,ಶ್ರೀಮತಿ ಜಯಂತಿ, ಶ್ರೀ ಶಿವಪ್ರಸಾದ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ರೆಕಾರ್ಡ ಮೈ ಡೆಸ್ಕ್ ಟಾಪ್ ,ಕ್ಯಾಲ್ಸಿಯ೦, ಓಪನ ಶೂಟ್ ವೀಡೀಯೋ ಎಡಿಟಿಂಗ್ ,ಸೆಟ್ಟೆಲೆರಿಯಂ , ಯೂಟ್ಯೂಬ್ ನಿಂದ ವೀಡೀಯೋ ಡೌನ್ ಲೋಡ್ ಮಾಡುವ ವಿಧಾನ ಮು೦ತಾವುದರ ಬಗ್ಗೆ ತಿಳಿಸಿಕೊಟ್ಟರು.
Batch 3
Agenda
If district has prepared new agenda then it can be shared here
See us at the Workshop
Workshop short report
ಎಸ್.ಟಿ.ಎಫ್. ತರಬೇತಿ
ವಿಜ್ಞಾನ ಶಿಕ್ಷಕರು
ದಿನಾಂಕ 29, 31 ಅಗಸ್ಟ್ 1,3,4 ಸಪ್ಟೆಂಬರ್ 2015
ಮಿಲ್ಟನ್ ರೋಹಿತ್ ಕ್ರಾಸ್ತಾ
ಸಹಶಿಕ್ಷಕರು ಸ.ಪ.ಪೂ.ಕಾಲೇಜು ಪಲಿಮಾರು
1st Day
ಮೊದಲನೇಯ ದಿನ
ದಿನಾಂಕ ೨೯-೦೮-೨೦೧೫ರಂದು ವಿಜ್ಞಾನ ಶಿಕ್ಷಕರಿಗೆ ಎಸ್.ಟಿ.ಎಫ್. ತರಬೇತಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಉಡುಪಿ, ಇಲ್ಲಿ ಬೆಳಿಗ್ಗೆ ೧೦.೦೦ ಗಂಟೆಗೆ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ. ಪ್ರಸನ್ನ ಇವರು ಮತ್ತು ಶ್ರೀ ಪ್ರವೀಣ್ ಕಾಮತ್, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ನಳಿನಿ, ಶ್ರೀ ಗಿರೀಶ್ ಕುಮಾರ್, ಶ್ರೀ ಶ್ರೀಧರ ಗಾಣಿಗ ಇವರು ಹಾಜರಿದ್ದರು. ಪ್ರಾಸ್ತಾವಿಕ ನುಡಿಗಳೊಂದಿಗೆ ತರಬೇತಿಯ ರೂಪುರೇಷೆಯನ್ನು ಶ್ರೀಯುತ ಗಿರೀಶ್ ಕುಮಾರ್ ಇವರು ತಿಳಿಸಿಕೊಟ್ಟರು. ನಂತರ ೧೦ ನಿಮಿಷದ ಚಾ ವಿರಾಮ ನೀಡಲಾಯಿತು.
ಮೊದಲನೇದಾಗಿ ಎಲ್ಲರೂ ತಮ್ಮ ಇ-ಮೇಲ್ ತೆರೆಯುವುದನ್ನು ಗಿರೀಶ್ ಕುಮಾರ್ ತಿಳಿಸಿಕೊಟ್ಟರು ಮತ್ತು ಎಲ್ಲರ ಇ-ಮೇಲ್ ವಿಳಾಸ ಪಡೆದು ಎಸ್.ಟಿ.ಎಫ್. ಗುಂಪಿಗೆ ಸೇರಿಸಿದರು. ಶ್ರೀಮತಿ ನಳಿನಿ ಇವರು ಹೊಸ ಪೊಲ್ಡರ್ ತೆರೆದು ಡಿಜಿಟಲ್ ರಿಸೋರ್ಸ್ ಪೊಲ್ಡರ್ ತೆರೆದು ಜಾಲತಾಣದಿಂದ ನೇರವಾಗಿ ಮಾಹಿತಿ ಮತ್ತು ಚಿತ್ರಗಳನ್ನು ಪಡೆಯುವುದನ್ನು ಮತ್ತು ಪೊಲ್ಡರ್ ನಲ್ಲಿ ರಕ್ಷಿಸುವ ವಿಧಾನವನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು. ಊಟದ ವಿರಾಮ ಸುಮಾರು ೨೦ ನಿಮಿಷ ನೀಡಲಾಯಿತು.
ಮಧ್ಯಾಹ ಊಟದ ನಂತರ ಜಾಲತಾಣದ ಚಿತ್ರಗಳ ವಿಳಾಸವನ್ನು ಸಂಕ್ಷಿಪ್ತಗೊಳಿಸುವ ವಿಧಾನವನ್ನು ಶ್ರೀ ಗಿರೀಶ್ ಕುಮಾರ್ ತಿಳಿಸಿಕೊಟ್ಟರು. ಶ್ರೀ ಶ್ರೀಧರ ಗಾಣಿಗ ಇವರು ಕನ್ನಡದಲ್ಲಿ ವರದಿ ಬರೆಯುವುದನ್ನು ಪ್ರೋಜೆಕ್ಟರ್ ಬಳಸಿ ತಿಳಿಸಿಕೊಟ್ಟರು.
2nd Day
ಎರಡನೇ ದಿನ
ದಿನಾಂಕ ೩೧-೦೮-೨೦೧೫ರಂದು ಬೆಳ್ಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. koer ನ್ನು ಬಳಸಿಕೊಂಡು ಶಿಕ್ಷಕರು ಪ್ರದರ್ಶನಕ್ಕೆ ಸಿದ್ಧರಾಗುವ ಹಂತಗಳನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು. ಹತ್ತು ನಿಮಿಷದ ಟೀ ವಿರಾಮದ ನಂತರ ಶ್ರೀ. ಶಿವಪ್ರಸಾದ್ ಇವರು ಚಿತ್ರಗಳನ್ನು ಹೇಗೆ ಜೊಡಿಸುವ ವಿಧಾನವನ್ನು ತಿಳಿಸಿಕೊಟ್ಟರು. . ನಂತರ screen shot ಬಳಸಿ ಚಿತ್ರಗಳನ್ನು ಜೋಡಿಸುವ ವಿಧಾನವನ್ನು ಶ್ರೀಮತಿ ನಳಿನಿ ಇವರು ತಿಳಿಸಿಕೊಟ್ಟರು.
ಮಧ್ಯಾಹ್ನದ ಊಟದ ನಂತರ mind map ನಲ್ಲಿ ವರ್ಗಿಕರಣವನ್ನು ಮಾಡುವ ವಿಧಾನವನ್ನು ಶ್ರೀ. ಕೃಷ್ಣಮೂರ್ತಿ ಇವರು ತಿಳಿಸಿಕೊಟ್ಟರು . ೪ ಗಂಟೆಗೆ ಚಾ ಕುಡಿದು mind map ಅಭ್ಯಾಸವನ್ನು ಮುಂದುವರಿಸಿದೆವು. ೫.೩೦ಕ್ಕೆ ದಿನದ ತರಬೇತಿಯನ್ನು ಮುಗಿಸಿದೆವು.
3rd Day
ಮೂರನೇ ದಿನ
ಬೆಳಿಗ್ಗೆ ೧೦.೦೦ ಗಂಟೆಗೆ ತರಬೇತಿ ಆರಂಭಗೊಂಡಿತು. ಹಿಂದಿನ ದಿನದ mind map ನ್ನು ಮುಂದುವಸಿದೆವು. ವಿಜ್ಞಾನದ ಪ್ರಯೋಗವನ್ನು ವಿಡಿಯೋ ರೆಕಾರ್ಡಗೆ ಸಿದ್ಧರಾದೆವು. ೧೨.೦೦ಗಂಟೆಗೆ ವಿಡಿಯೋನ್ನು ಯಶಸ್ವಿಯಾಗಿ ಮುಗಿಸಿದೆವು. ೧.೩೦ಕ್ಕೆ ಊಟವನ್ನು ಸೇವಿಸಿದೆವು.ಊಟದ ವಿರಾಮದ ನಂತರ ಶ್ರೀಯುತ ಶ್ರೀಧರ ಇವರು stellaria ತಿಳಿಸಿಕೊಟ್ಟರು. ಶ್ರೀ. ಕೃಷ್ಣಮೂರ್ತಿಯವರು ವಿಡಿಯೋ ರೆಕಾರ್ಡನ್ನು ಎಲ್ಲರಿಗೂ ತೊರಿಸಿದರು. ಬಳಿಕ ಪ್ರತಿ ತಂಡದಲ್ಲಿ ತಯಾರಿಸಿದ mind mapನ್ನು ಎಲ್ಲರಿಗೂ ತೋರಿಸಲಾಯಿತು. ೧೦ನಿಮಿಷದ ಟೀ ವಿರಾಮದ ನಂತರ ಪುನಃ ತರಬೇತಿಯನ್ನು ಮುಂದುವರಿಸಿದೆವು. ಶ್ರೀ ಕೃಷ್ಣಮೂರ್ತಿಯವರು libreoffice impress ನ್ನು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ ಗಂಟೆಗೆ ಮುಗುಸುದೆವು.
4th Day
ನಾಲ್ಕನೇಯ ದಿನ
ಬೆಳಿಗ್ಗೆ ೧೦.೦೦ ಗಂಟೆಗೆ ಮೂದಲೇ ತರಬೇತಿ ಆರಂಭಗೊಂಡಿತು. ಶ್ರೀಮತಿ ಪ್ರೇಮ ಇವರು phet ನಲ್ಲಿ ಪ್ರಯೋಗಗಳನ್ನು ಆರಿಸಿ ನಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನವನ್ನು ತಿಳಿಸಿದರು. ೧೦ ನಿಮಿಷದ ಟೀ ವಿರಾಮದ ನಂತರ ಅಭ್ಯಾಸವನ್ನು ಮುಂದುವರಿಸಿದೆವು. ಪ್ರತಿ ತಂಡದವರು ಒಂದೊಂದು phet ಪ್ರದರ್ಶನ ನೀಡಲು ಸಿದ್ಧರಾದೆವು.
ಮಧ್ಯಾಹ್ನದ ಊಟದ ನಂತರ ಎಲ್ಲಾ ತಂಡದವರು ತಾವು ತಯಾರಿಸಿದ phet ನ್ನು ಪ್ರದರ್ಶಿದರು. ನಂತರ ಶ್ರೀಮತಿ ಪ್ರೇಮಾ ಇವರು gimpನ ಮೂಲಕ ಚಿತ್ರದ ಸಂಗ್ರಹಣಾ mb ಯನ್ನು ಕಡಿಮೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦ ನಿಮಿಷದ ಟೀ ವಿರಾಮದ ನಂತರ ಆರ್ವಕ ಕೋಷ್ಟಕದ ಸುಲಭ ಭೋಧನೆಗಾಗಿ kalzium ಬಳಸುವುದನ್ನು ಶ್ರೀ ಕೃಷ್ಣಮೂರ್ತಿಯವರು ತಿಳಿಸಿಕೊಟ್ಟರು. ತರಬೇತಿಯನ್ನು ೫.೦೦ಗೆ ಮುಕ್ತಾಯ ಗೊಳಿಸಿದೆವು.
5th Day
ಐದನೇ ದಿನ
ಬೆಳಗ್ಗೆ ೧೦.೦೦ಗಂಟೆಗೆ ತರಬೇತಿ ಆರಂಭಗೊಂಡಿತು. ಶ್ರೀಯುತ ಪ್ರಸನ್ನ ಕುಮಾರ್ ಇವರು record my desktop ನ್ನು ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ೧೦.೦೦ಗಂಟೆಗೆ ೧೦ನಿಮಿಷದ ಟೀ ವಿರಾಮದ ನಂತರ ಇದೇ ಕಾರ್ಯವನ್ನು ಮುಂದುವರಿಸಿದೆವು. ಆಡಿಯೋ ರೇಕಾರ್ಡ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.
ಆಡಿಯೋ ಮತ್ತು ವಿಡಿಯೋಗಳನ್ನು ಮಿಕ್ಸ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.
ಮಧ್ಯಾಹ್ನದ ಊಟದ ನಂತರ ಇದೇ ಕಾರ್ಯವನ್ನು ಮುಂದುವರುಸಿದೆವು. ಲ್ಯಾಪ್ ಟಾಪ್ ಗಳಿಗೆ ಉಬಂಟು ಸಾಪ್ಟ್ ವೇರ್ ಸೇರಿಸುವ ವಿಧಾನವನ್ನು ತಿಳಿಸಿಕೊಟ್ಟರು. ಹೀಗೆ ತರಬೇತಿಯು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯ ಹೊಂದಿತು.
Hindi
Batch 1
Agenda
If district has prepared new agenda then it can be shared here
See us at the Workshop
Workshop short report
1st Day
हिन्दी एस. टी. एफ़. कार्यागार
हिन्दी एस.टी.एफ़. कार्यागार का पहले दिन का रपट गूगल टोली से प्रस्तुत किया जा रहा है|
पहले दिन का कार्यागार सुबह ९.३० मिनट पर शुभारंभ हुआ| इस कार्यागार की नोडल अफ़सर श्रीमती जाह्नवी मेडम जी ने प्रेमपूर्वक स्वागत किया| कार्यागार के संसाधक श्रीमान् विवेकानंद जी, श्रीमान् रवींद्र जी, श्रीमति सुचेतना जी तथा नागरत्ना जी के उपस्थिति में प्रशिक्षणार्थियों की टोली बनायी गयी| प्रशिक्षणार्थियों की गणकयंत्र की पूर्वज्ञान की जांच् करने के लिये पूर्व परीक्षा किया गया| संसाधक रवींद्र जी ने libre office writer के बारे में विस्त्रुत् जानकारी दी| संसाधकों की सहायता से हमने ई-मेल आई.ड़ी. की रचना की| चाय् विराम के बाद रवींद्र जी और विवेकानंद जी ने पाठ योजना तथा गणकयंत्र, अंतर्जाल की सहायता से पाठ की पूर्व योजना तैयार करने की जानकारी दी| प्रशिक्षणार्थियों को गणकयंत्र के अभ्यास के लिये समय दिया गया|
भोजन विराम के बाद Tux Typing द्वारा हिन्दी अक्षरों को लिख़ने के लिये सिखाया गया| श्रीमती नागरत्ना जी ने browser के बारे में तथा search engine, book mark, hyper link के बारे में बताया| इसके बाद सुचेतना मेडम जी ने फ़ोल्डर करना और् उसमें अनेक फ़ोल्डरों को डालकर फ़ैल बनाना और् उसे सेव करने के बारे में जानकारी दी| सभी प्रशिक्षणार्थियों ने browser के द्वारा अभ्यास किया| इसके साथ पहले दिन का प्रशिक्षण अच्छी तरह से समाप्त हुआ|
धन्यवाद |
टीम का नाम : गूगल
श्रीमती रोमिला
श्रीमती नलिनाक्षी
श्रीमान् रवींद्र
श्रीमान् कृष्ण नाय्क
श्रीमती चंद्रावती
श्रीमती कुसुमा
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
तीसरॆ दिन कॆ रिपॊताज
Diet Udupi
दिनांक 4-11-15 के दिन् सुबह साढे नौ बजे में एस. टी. एफ हिंदी प्रशिक्षण का तीसरे दिन का कार्यक्रम संसाधक श्री विवेकानंदजी के स्वागत के साथ श्रीगणेश हुआ |
बाद में पिछले दिन दिये गये विषयों के बारे में टॊलियों में बाँटे गये विषयों पर एक-एक टोली की ओर से विषय प्रस्तुत किया गया |
नीचे दिये गये विषयों पर झलक डाला गया |
जानकारी के लिए पढना |
बोलना और सुनना |
बाल साहित्य को जानना |
स्कूल घर संवाद |
आनंद के लिए पढना |
भाषा समृद्धी कक्षा |
भाषा और साक्षरता |
कहानी सुनाना |
प्रामाणिक लेखन
सुबह् के चाय विराम के बाद श्री रवींद्रजी ने ई.मेल के बारे में विस्तार् रूप से जानकारी दी | प्रशिक्षणार्थियों की ओर् से भी कराया गया | भोजन के बाद श्रीमती सुचेतनाजी ने स्क्रीन शाट और जिंंप के बारे में और उसकी उपयोगिता के बारे में बताया |चाय विराम के बाद सभी प्रशिक्षणार्थियों ने अपने अपने पाठ अभ्यास किया | इन कार्य-कलाप के साथ इस दिन का प्रशिक्षण समाप्त हुआ |
4th Day
६-११-२०१५ सुबह ९-३० बजे को समय तालिका के अनुसार् विवेकानंद्जी ने आय्.सी. टी. के बारे में बतातेहुए कोयर् वेबसाइट में मिलनेवाली सारी आठवीं, नौवीं और् दसवीं कक्षा के क्षमतानुसार् पाठ योजनाप्रश्न पत्रिका आधारपत्र 'दोहे,कविता ,साहित्य, शब्द् ,इमेज्, हिन्दी संसाधनों के लिए वेबसाईट् के बारे में खूब जानकारी दी | प्रसिद्द लोगोंके बारे में दिलचपस्पि ख़बरों के बारे में, पाठ पुस्तक् के बारे में, जानकारी दी|
चाय् विराम के पह्लले सारे प्रशिक्षणार्थि और् संसाधन् गणों के तस्विरे ख़ींचवाया गये|
बाद् में सुचेतनाजी ने gimp को उपयोग कैसे करना और् एक् से ज्यादा photo एक् ही जगह में दिखाने का तरीका, रंग्, टेक्ष्टरैट्, आदि विचारों के बारे में प्रायोगिक् और् कार्यविधि में समझाया|
भोजन् विराम् कॆ बाद् रविन्द्रजी ने Libre Office में Impress को उपयोग करके Slide show कक्षा में छात्रों को प्रस्तुत करने की तरीका बता दी| New Map के द्वारा
हर् एक् पाठ का Mind Map के तय्यारि करने का रचनात्मक् ढंग बताया|
हर एक प्रशिक्षणार्थिया मन् लगाकर सीख़ रहे थे| कुछ् प्रशिक्षणर्थियां समस्याओं को हल करने के लिये बार् बार् संसादक गण् से पूछकर् अपने अपने उद्देश कथन हासिल् किया|
5th Day
याहू टोली
दिनांक: ०६-११-२०१५
स्थल; उडुपी डयट.
सुबह का सत्र ठीक ९-३० कॊ सभी प्रशिक्षणार्थीयों के उपस्थि में प्रार्ंभ हूआ |
पहले सत्र में श्री रवीन्द्रजी से मोबईल में हिन्दी के एप्स् के बारे में समग्र जानकारी प्राप्त हूई| बाद में उऩ्होंने ही अबंटु साफ़्टवेर इनस्टालेशन करने के बारे में विस्तृत रुप से बताया|
बीच में चाय का विराम दिया गया|
चाय विराम के बाद जीमेल टोली के ओर से श्रीमती सविता जी द्वारा अभिनव गीत कविता प्रस्तुतीकरण किया गया| उबंटु टोली के द्वारा श्रीमती मालती पैजी ने
पढना है जी पढना है कविता प्रस्तुत किया| बाद में गूगल टोली के श्री कृष्ण नायक जी के द्वारा
भारत माता कविता प्रस्तुत किया गया|इसी टोली के श्रीमती चंद्रावतीजी ने इंटरनेट् क्रांति पाठ
प्रस्तुत किया | बाद मे उबंटु टोली के श्री जयप्रकाश जी ने मेरा बचपन पाठ प्रस्तुत किया |
फ़ायरफ़ाक्स टोली के श्री सन्तोशजी के द्वारा मातृभूमि कविता प्रस्तुत किया गया |
भोजन विराम के बाद दोपहर के सत्र में याहू टोली के ओर से श्री नागेश मद्यस्थजी ने बाहुबली पाठ
और इसी टोली के श्रीमती प्रफुल्ला जी ने शिक्षा कविता प्रस्तुत किया | बाद में जिमेल टोली के ओर से
श्री कल्लेशजी ने रवींद्रनाथ ठाकुर पाठ को प्रस्तुत किया | अन्त में फ़ायरफ़ाक्स टोली के श्रीमति जेसिन्ता जी ने स्वामी विवेकानन्द पाठ प्रस्तुत की|
|उबंटु के सभी सुविधाओं का उपयोग करके बहूत ही रंगीन और सांदर्भिक ढंग से किया|
इसी के बीच में श्री रवींद्र जी ने आन लाईन में लापटाप खरीदने की तरीका की जानकारी प्रदान किया| औ“record my desktop” के बारे में बताया कि “desktop” में मुद्रित विषयों को किस प्रकार अपने ध्वनि में छात्रों के सम्मुख प्रस्तुत कर सकते हैं|
बाद में श्रीमती सुचेतना जी ने सारे पांच दिनों के पाठों का पुनरावर्तन किया |
उनके द्वारा की गये पाठ के तॄटियों के बारे में अन्य टोलियों के
द्वारा सुझाव दिया गया| अंत में सभी प्रशिक्षणार्थियों ने प्रशिक्षण से संबंधित अपना अनुभव बताया|
| साथ ही अपने साथी प्रशिक्षणार्थियों को छोडकर जाने में खेद हूआ|लेखिन इस प्रशिक्षण् से जो ज्ञान मिला वह बहुत ही उपयोगी है|इ खूशी के साथ ही हमारा प्रशिक्षण संपन्न हूआ|
धन्यवाद
Batch 3
Agenda
If district has prepared new agenda then it can be shared here
See us at the Workshop
Workshop short report
1st Day
पहले दिन की ( दि.२३-११-२०१५ ) एस् .टी.एफ प्रशिक्षण के ब्यौरा
सबको नमस्कार, आज 'गूगल् टोली' की ओर से ब्यौरा वाचन प्रस्तुत करना चाहती हुँ |
दिनांक २३-११-१५ के सुबह ९.३० बजे डयट् उड्डुपि की ओर से उडुपि जिला हाईस्कूल हिन्दी शिक्षकों केलिए
एस् .टी एफ प्रशिक्षण स्ंसाधक श्री रवींद्र जी के स्वागत से प्रारंभ हुआ | डयट् के वरिष्ट प्राध्यापक, तथा इस प्रशिक्षण के नोडेल अफसर श्री प्रसन्न कुमार जी ने इस प्रशिक्षण के महत्व के बारे में बताए | संसाधक श्री आशोक सोमयाजी एस् .टी.एफ. का उद्देश को सविस्तार से बताए | उसके बाद प्रशिक्षणार्थियों के पूर्व ज्ञान की परीक्षा की गई | | श्री आशोक जी ने कंप्यूटर के बारे में बुनियादि शिक्षा दिए | उसके बाद और एक संसाधक श्री रमेश.के . एस् . जी ने ओबुटु तंत्रांश के बारे में बताकर ,प्रशिक्षणार्थियों को टोली में बाँटकर हर एक टोली को कार्य और पाठ सौंपा दिया |
लघु उपहार के बाद संसाधकों ने हिन्दी स्वराक्षरों ,व्यंजन और बारहखडी को ओबन्टू में टैप करने के लिए प्रशिक्षणार्थियों को मार्गदर्शन दिए |
भोजन के उपरांत टैप करने के लिए उँगलियों के सही इस्तमाल कैसे कर सकते हैं - इस के बारे में संसाधक श्रीमति शैलजा मेडम् ने शिक्षा दी | सही उँगलियों के इस्तमाल करके टैप करने का ज्ञान हमें मालूम् हुआ | नया फ़ोल्डर् ओपन करना तथा नया नया फ़ैल ओपन करके अपना अपना नाम देकर सेव कैसे करना सीख लिया| उसके बाद हर एक-एक ने पाठ्यवस्तुओं को टैप् करके अपने अपने फ़ैल् में सेव् करना सीख लिआ हैं| इसके साथ हमारी इस दिन की प्रशिक्षण शाम ५.०० बजे समाप्त हुआ |
धन्यवाद
2nd Day
उडुपी जिल्ला हिन्दी एस.टी. एफ. प्रशिक्षण के दुसरे दिन का ब्योरा.
एस.टी. एफ. प्रशिक्षण के द्सरे दिन(२४-११-२०१५) के कार्यक्रम का ब्योरा ओबन्टू टोली की ओर से |
दूसरे दिन का कार्यक्रम सुबह ९-३० बजे शुरु हुआ| प्रशिक्षण केंद्र पहुंचते ही हम सब ने हिन्दी में मुद्रण करना शुरु किया| १०-३० बजे संसाधक श्री अशोक सोमयाजी ने ई_मेल ऎडी करने की प्रक्रिया के बारे में सविस्तार रूप से बताया| इसके बाद सभी प्रशिक्षणार्थियों ने अपनी अपनी एक ईमेल ऎडी खोली|
१२.०० बजे संसाधक श्री रवींद्रजी ने ईमेल कैसे भेजा जाता है? आये ईमेल कैसे खोलते है? इन बातों के बारे में जानकारी दी| इसके बाद हम सब ने एक दूसरे को मेल भेजा, जिससे मेल भेजने की प्रक्रिया समझ में आयी|
दोपहर के भोजन के बाद २-००बजे संसाधक श्री रमेशजी ने ओबंटु में पाठ योजना तैयार करने की प्रक्रिया के बारे में विस्तृत जानकारी दी| अलग अलग टोलियों के लिए गद्यपाठ ओर पद्य पाठ की परियोजना तैयार करने केलिए कहा गया| इसके बाद श्रीमती शैलजाजी ने प्रशिक्षण संबंधी आन लैन में पंजीकरण करने के संबंध में जानकारी दी| जिसके बाद हम सब ने अपना पंजीकरण किया|
३-३० बजे चाय के विराम के बाद संसाधक श्री रवींद्रजी ने मैंड म्याप बनाने के बारे में जानकारी दी| इसके बाद हम सब ने मैंड म्याप करना शुरु किया| इस तरह शाम के ५-०० बजे दुसरे दिन का प्रशिक्षण कार्यक्रम संपन्न हुआ|
3rd Day
4th Day
5th Day