Difference between revisions of "Gangamma Hombe Gowda girls high school"

From Karnataka Open Educational Resources
Jump to navigation Jump to search
Line 3: Line 3:
 
{| class="wikitable"
 
{| class="wikitable"
 
|-
 
|-
 
+
'''Bold text'''
'''Bold text'''=== Educational Infrastructure ===
+
=== Educational Infrastructure ===
 
|}
 
|}
  
{| style="width: 50%;" | class="wikitable"
+
{|style="width: 50%;"| class="wikitable"
 
|-
 
|-
 
|{{Color-table|theme=4|title=ವಿದ್ಯಾರ್ಥಿಗಳ ಸಂಖ್ಯಾಬಲ / Student Strength}}
 
|{{Color-table|theme=4|title=ವಿದ್ಯಾರ್ಥಿಗಳ ಸಂಖ್ಯಾಬಲ / Student Strength}}

Revision as of 12:11, 24 October 2018

ಶಾಲೆ ನೆಲೆಸಿರುವ ನಕ್ಷೆ / School Location Map

Loading map...


Bold text

Educational Infrastructure

ವಿದ್ಯಾರ್ಥಿಗಳ ಸಂಖ್ಯಾಬಲ / Student Strength
ಶಿಕ್ಷಕರ ಮಾಹಿತಿ / Teacher Profile
Class Medium Girls Boys Total!
8th A ENGLISH 80 0 80
8TH B KANNADA 30 0 30
9TH A ENGLISH 98 0 98
9TH B KANNADA 56 0 56
10TH A ENGLISH 72 0 72
10TH B KANNADA 40 0 40
Total 271
ನಮ್ಮ ಶಾಲೆಯ ಬಗ್ಗೆ / About Gangamma Hombe Gowda girls high school
ಶಾಲಾ ಪ್ರೊಫೈಲ್ / School Profile
Teacher interaction
Observations and analysis
Photos and resources
click on the image for more
ಆಟದ ಮೈದಾನ / Playground
ICT ಪ್ರಯೋಗಾಲಯ / ICT Lab
School playground
ICT Lab
ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌
Library ‌‌‌‌‌‌‌‌‌‌‌‌‌‌‌

ನಮ್ಮ ಶಾಲೆಯ ಬಗ್ಗೆ / About Gangamma Hombe Gowda girls high school

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

ಶಿಕ್ಷಕರ ಮಾಹಿತಿ / Teacher Profile

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಸೆಪ್ಟಂಬರ್ 3 2018

Transaction

  1. ಕನ್ನಡ ವಿಷಯದ ತರಗತಿಗೆ ಐಟಿಎಫ್‌ಸಿ ಕಡೆಯಿಂದ ಆನಂದ್‌ ಭಾಗವಹಿಸಿದ್ದರು.
  2. ೧-೪೦ ರಿಂದ ೩.೦೦ ರ ವರೆಗೆ ತರಗತಿ ಮಾಡಲಾಯಿತು. ಅವಧಿಯು ಕಾರಣಾಂತರಗಳಿಂದ (ಮುಶಿ ತಡವಾಗಿಬಂದರು) ಸ್ವಲ್ಪ ತಡವಾಯಿತು.
  3. ಸುಮಾರು ೩೫ ಮಕ್ಕಳು ತರಗತಿಯಲ್ಲಿದ್ದರು. ಈ ಅವಧಿಯಲ್ಲಿ ನಾಗಮ್ಮ ಮೇಡಮ್‌ ,ಗಂಗಾ ಮೇಡಮ್‌ (ಕಂ ಶಿ)
  4. ಕನ್ನಡ ಬೇಸ್‌ ಲೈನ್‌ ಪರೀಕ್ಷೆ - ಬರವಣಿಗೆಯನ್ನು ಮುಗಿಸಲಾಯಿತು. ಉಳಿದ ಪರೀಕ್ಷೆ ಮುಗಿಸಲು ದಿನಾಂಕವನ್ನು ಚರ್ಚಿಸಿ ತಿಳಿಸುತ್ತಾರೆ. ಇದಕ್ಕೆ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗಿದೆ.
  5. ಸಾರ್ಧಕ ಬದುಕಿನ ಸಾಧಕ ಪಾಠದ ವಿವರಣೆ ಮತ್ತು ಚಟುವಟಿಕೆಯನ್ನು ಮಾಡಲಾಯಿತು. ಚಟುವಟಿಕೆಯ ಸಂದರ್ಭದಲ್ಲಿ ಸಹಾಯಮಾಡಿದರು
  6. ಮು ಶಿ ಸ್ಪಂದನ ಚನ್ನಾಗಿತ್ತು. MoU ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ. ಕೊನೆಯ ಅವಧಿಯಲ್ಲಿ ತರಗತಿಗೆ ತೆರಳಿದ್ದರು,

Teacher interaction

  1. ಸಹಕಾರ ಚನ್ನಾಗಿತ್ತು, ಕಂ. ಬಳಕೆ ಚನ್ನಾಗಿ ಕಲಿಯಬೇಕಿದೆ
  2. ಕಂಪ್ಯೂಟರ್‌ ಶಿಕ್ಷಕಿ ಗಂಗಾ ರವರ ಸಹಕಾರ ಚನ್ನಾಗಿದೆ.
  3. ಕಂಪ್ಯೂಟರ್ ಶಿಕ್ಷಕರು ಜೊತೆಯಲ್ಲಿದ್ದರು ತರಗತಿಯನ್ನು ನೋಡಿಕೊಂಡರು. ಮುಂದಿನ ತರಗತಿಯಲ್ಲಿ ಲ್ಯಾಬ್‌ ಬಳಕೆಯ ಬಗ್ಗೆ ಯೋಜಿಸಲಾಗುವುದು

Observations and analysis

  1. ಕನ್ನಡ ೩೦%, ತಮಿಳು ೩೦% ತೆಲುಗು ೧೦% ಉಳಿದವು ೩೦% ಮಕ್ಕಳಿದ್ದಾರೆ.
  2. ಗಲಾಟೆ ಮಾಡುವುದಿಲ್ಲ. ನಾಚಿಕೆ ಸ್ವಭಾವದವರು .ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಚನ್ನಾಗಿದೆ.

Photos and resources

ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

    ಆಟದ ಮೈದಾನ / Playground

    ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌

    ವಿಜ್ಞಾನ ಪ್ರಯೋಗಾಲಯ / Science Lab

    ICT ಪ್ರಯೋಗಾಲಯ / ICT Lab