Difference between revisions of "Social Science: Question papers"
Line 75: | Line 75: | ||
[http://karnatakaeducation.org.in/KOER/index.php/File:%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%E0%B2%97%E0%B2%B3%E0%B3%81_.odt ಒಪ್ಪಂದಗಳು] | [http://karnatakaeducation.org.in/KOER/index.php/File:%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%E0%B2%97%E0%B2%B3%E0%B3%81_.odt ಒಪ್ಪಂದಗಳು] | ||
+ | |||
+ | |||
+ | '''ಮಲ್ಲಿಕಾರ್ಜುನ''''''.''''''ಕಾವಲಿ | ||
+ | ಸ''''''.''''''ಪ್ರೌ''''''.''''''ಶಾಲೆ | ||
+ | ಹೊನಗೇರಾ ''' | ||
+ | |||
+ | |||
+ | '''ಇತಿಹಾಸದಲ್ಲಿ | ||
+ | ಅಭ್ಯಸಿಸಬೇಕಾಗಿರುವ ಒಪ್ಪಂದಗಳ | ||
+ | ಕುರಿತಾದ ಸಮಗ್ರ ಮಾಹಿತಿಯ ಚಾರ್ಟು''' | ||
+ | |||
+ | |||
+ | {| border="1" | ||
+ | |- | ||
+ | | | ||
+ | '''ಕ್ರ''''''.''' | ||
+ | |||
+ | |||
+ | '''ಸಂ''' | ||
+ | |||
+ | |||
+ | | | ||
+ | '''ಒಪ್ಪಂದಗಳ | ||
+ | ''' | ||
+ | |||
+ | |||
+ | '''ಹೆಸರುಗಳು | ||
+ | ''' | ||
+ | |||
+ | |||
+ | | | ||
+ | '''ಒಪ್ಪಂದ | ||
+ | ದ ಇಸ್ವಿ ''' | ||
+ | |||
+ | |||
+ | | | ||
+ | '''ಒಪ್ಪಂದ | ||
+ | ಮಾಡಿ''' | ||
+ | |||
+ | |||
+ | '''ಕೊಂಡವರು | ||
+ | ''' | ||
+ | |||
+ | |||
+ | | | ||
+ | '''ಒಪ್ಪಂದದ | ||
+ | ಷರತ್ತುಗಳು ''''''/''''''ಕರಾರುಗಳು | ||
+ | ''' | ||
+ | |||
+ | |||
+ | |- | ||
+ | | | ||
+ | 1 | ||
+ | |||
+ | |||
+ | | | ||
+ | ಪ್ಯಾರೀಸ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1748''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು ''' | ||
+ | |||
+ | |||
+ | ಫ್ರೆಂಚರು | ||
+ | |||
+ | |||
+ | | | ||
+ | '''1)'''ಭಾರತದಲ್ಲಿ | ||
+ | '''ಇಂಗ್ಲೀಷ'''ರು ಮತ್ತು '''ಫ್ರೆಂಚರ''' | ||
+ | ನಡುವೆ ಶಾಂತಿ ಮೂಡಿತು. | ||
+ | |||
+ | |||
+ | '''2)'''ಮದ್ರಾಸನ್ನು | ||
+ | '''ಡೂಪ್ಲೆ ''' ಪುನಃ ಇಂಗ್ಲೀಷರಿಗೆ | ||
+ | ಬಿಟ್ಟು ಕೊಟ್ಟನು. | ||
+ | |||
+ | |||
+ | |- | ||
+ | | | ||
+ | 2 | ||
+ | |||
+ | |||
+ | | | ||
+ | ಪ್ಯಾರೀಸ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1763''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು ''' | ||
+ | |||
+ | |||
+ | ಫ್ರೆಂಚರು | ||
+ | |||
+ | |||
+ | | | ||
+ | '''1)'''ಇಂಗ್ಲೀಷರು''' | ||
+ | ಪಾಂಡಿಚೇರಿ''' ಮತ್ತು '''ಚಂದ್ರನಾಗೂರು''' | ||
+ | ಪ್ರದೇಶಗಳನ್ನು '''ಫ್ರೆಂಚರಿಗೆ''' | ||
+ | ಹಿಂತಿರುಗಿಸಿದರು. | ||
+ | |||
+ | |||
+ | '''2)'''ಈ | ||
+ | ಒಪ್ಪಂದದಿಂದ '''ಭಾರತ'''ದಲ್ಲಿ ''' | ||
+ | ಫ್ರೆಂಚರ''' ಪ್ರಭಾವ ಕಡಿಮೆಯಾಯಿತು. | ||
+ | |||
+ | |||
+ | |- | ||
+ | | | ||
+ | 3 | ||
+ | |||
+ | |||
+ | | | ||
+ | ಅಲಹಬಾದ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1765''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | (ರಾಬರ್ಟ್ | ||
+ | ಕ್ಲೈವ್) '''ಮತ್ತು | ||
+ | '''2ನೇ | ||
+ | ಷಾ ಅಲಂ,ಅವಧ್ | ||
+ | ನ ಷೂಜ್- | ||
+ | ಉದ್- | ||
+ | ದೌಲ್ | ||
+ | |||
+ | |||
+ | | | ||
+ | '''1) 2''''''ನೇ | ||
+ | ಷಾ ಅಲಂ''' ಹಾಗೂ | ||
+ | '''ಅವಧ್ '''ನ | ||
+ | '''ಷೂಜ್''''''- | ||
+ | ''''''ಉದ್''''''- | ||
+ | ''''''ದೌಲ್''' | ||
+ | ರು ಇಂಗ್ಲೀಷರ ಸ್ನೇಹಿತರಾದರು. | ||
+ | |||
+ | |||
+ | '''2) ''''''ಬಂಗಾಳ'''''',''''''ಬಿಹಾರ'''''',''''''ಓರಿಸ್ಸಾ | ||
+ | '''ಗಳಲ್ಲಿ ಕಂದಾಯ ವಸೂಲಿಯ '''ದಿವಾನಿ | ||
+ | ಹಕ್ಕ'''ನ್ನು ಆಂಗ್ಲರು ಪಡೆದರು. | ||
+ | |||
+ | |||
+ | '''3) ''''''ರಾಬರ್ಟ್ | ||
+ | ಕ್ಲೈವ್''' ಬಂಗಾಳದ ಗವರ್ನರ್ | ||
+ | ಆದನು.ಅಲ್ಲಿ | ||
+ | '''ದ್ವಿಮುಖ ಸರಕಾರ''' ಪದ್ಧತಿ | ||
+ | ಜಾರಿಗೆ ತಂದನು. | ||
+ | |||
+ | |||
+ | |- | ||
+ | | | ||
+ | 4 | ||
+ | |||
+ | |||
+ | | | ||
+ | ಮದ್ರಾಸ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1769''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು''' | ||
+ | |||
+ | |||
+ | ಹೈದರ್ | ||
+ | ಅಲಿ | ||
+ | |||
+ | |||
+ | | | ||
+ | '''1) ''''''ಇಂಗ್ಲೀಷರು | ||
+ | '''ಮತ್ತು '''ಹೈದರ್ | ||
+ | ಅಲಿ ''' ಪರಸ್ಪರ | ||
+ | ಗೆದ್ದ ಪ್ರದೇಶಗಳ ಹಸ್ತಾಂತರ | ||
+ | ಮಾಡಿಕೊಳ್ಳುವದು . | ||
+ | |||
+ | |||
+ | '''2) ''''''ಹೈದರ್ | ||
+ | ಅಲಿ '''ಮೇಲೆ ಪರರ ಆಕ್ರಮಣವಾದಾಗ | ||
+ | , ಇಂಗ್ಲೀಷರು | ||
+ | ಸೈನ್ಯದ ಸಹಾಯ ಮಾಡುವುದು. | ||
+ | |||
+ | |||
+ | |- | ||
+ | | | ||
+ | 5 | ||
+ | |||
+ | |||
+ | | | ||
+ | ಮಂಗಳೂರು | ||
+ | ಒಪ್ಪಂದ | ||
+ | |||
+ | |||
+ | | | ||
+ | '''1784''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | (ವಾರನ್ | ||
+ | ಹೆಸ್ಟಿಂಗ್ಸ) | ||
+ | '''ಮತ್ತು | ||
+ | '''ಟಿಪ್ಪು ಸುಲ್ತಾನ್ | ||
+ | |||
+ | |||
+ | | | ||
+ | '''1) '''ಇಂಗ್ಲೀಷರು | ||
+ | '''ಟಿಪ್ಪು'''ವಿಗೆ''' ಮಂಗಳೂರು'''''',''''''ಮಲಬಾರ್''' | ||
+ | ಪ್ರದೇಶಗಳನ್ನು ನೀಡುವದು. | ||
+ | |||
+ | |||
+ | '''2) ''''''ಇಂಗ್ಲೀಷರು''' ಮತ್ತು''' ಟಿಪ್ಪು | ||
+ | ಸುಲ್ತಾನ್''' ರು | ||
+ | ಪರಸ್ಪರ ಶತ್ರುಗಳಿಗೆ ಸಹಾಯ | ||
+ | ಮಾಡಬಾರದು. | ||
+ | |||
+ | |||
+ | |- | ||
+ | | | ||
+ | 6 | ||
+ | |||
+ | |||
+ | | | ||
+ | ಶ್ರೀರಂಗಪಟ್ಟಣ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1792''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | (ಕಾರ್ನವಾಲೀಸ್), | ||
+ | ನಿಜಾಮ,ಮರಾಠರು | ||
+ | |||
+ | |||
+ | '''ಮತ್ತು | ||
+ | '''ಟಿಪ್ಪು ಸುಲ್ತಾನ್ | ||
+ | |||
+ | |||
+ | <br> | ||
+ | |||
+ | |||
+ | | | ||
+ | '''1) ''''''ಟಿಪ್ಪು | ||
+ | '''ತನ್ನ ಅರ್ಧರಾಜ್ಯವನ್ನು | ||
+ | ಶತ್ರುಗಳಿಗೆ ಒಪ್ಪಿಸಿದನು. | ||
+ | ಅದನ್ನು | ||
+ | ಒಕ್ಕೂಟದ ಮೂವರು ಹಂಚಿಕೊಂಡರು. | ||
+ | '''2) '''ಈಗಿನ | ||
+ | '''ತಮಿಳು ನಾಡಿನ ಬಹುತೇಕ ಪ್ರದೇಶಗಳು''' | ||
+ | ಹಾಗೂ '''ಮಲಭಾರ''' ಇಂಗ್ಲೀಷರಿಗೆ | ||
+ | ಸೇರಿದವು. '''3) | ||
+ | ''''''ತುಂಗಭದ್ರಾ''' | ||
+ | ನದಿವರೆಗಿನ ಉತ್ತರದ ಪ್ರದೇಶ | ||
+ | '''ಮರಾಠರಿಗೆ''' ದೊರಕಿದವು. | ||
+ | '''4) ''''''ಬಳ್ಳಾರಿ'''''',''''''ಕಡಪ'''''',''''''ತುಂಗಭದ್ರಾ | ||
+ | ದೋ''''''-''''''ಅಬ್ | ||
+ | '''ಪ್ರಾಂತ '''ನಿಜಾಮ'''ನಿಗೆ ಸೇರಿದವು. | ||
+ | |||
+ | |||
+ | '''5) ''''''ಟಿಪ್ಪು | ||
+ | '''ಯುದ್ಧ ಪರಿಹಾರ ನಿಧಿಗಾಗಿ | ||
+ | '''ತನ್ನ ಇಬ್ಬರು '''ಮಕ್ಕಳನ್ನು | ||
+ | ಒತ್ತೆ ಇಡಬೇಕಾಯಿತು. | ||
+ | |||
+ | |||
+ | |- | ||
+ | | | ||
+ | 7 | ||
+ | |||
+ | |||
+ | | | ||
+ | ಸೂರತ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1775''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು '''ರಘುನಾಥ | ||
+ | ರಾಯ(ಮರಾಠ | ||
+ | ನಾಯಕ) | ||
+ | |||
+ | |||
+ | | | ||
+ | '''1) '''ಇಂಗ್ಲೀಷರು | ||
+ | '''ರಘುನಾಥರಾಯ'''ನನ್ನು | ||
+ | ಮರಾಠಾ ಪೇಶ್ವೆಯನ್ನಾಗಿ ಮಾಡುವುದು. | ||
+ | |||
+ | |||
+ | '''2) '''ರಘುನಾಥರಾಯ | ||
+ | ಇಂಗ್ಲೀಷರಿಗೆ '''ಸಾಲ್ಸೆಟ್''' | ||
+ | ಮತ್ತು '''ಬೆಸ್ಸೀನ್''' | ||
+ | ಗಳನ್ನು ಕೊಡುವುದು. | ||
+ | |||
+ | |||
+ | |- | ||
+ | | | ||
+ | 8 | ||
+ | |||
+ | |||
+ | | | ||
+ | ಪುರಂದರ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1776''' | ||
+ | |||
+ | |||
+ | | | ||
+ | ಇಂಗ್ಲೀಷರು(ವಾ. | ||
+ | ಹೆಸ್ಟಿಂಗ್ಸ | ||
+ | ) | ||
+ | '''ಮತ್ತು | ||
+ | '''ನಾನಾ ಫಢ್ನವೀಸ್(ಮ | ||
+ | .ನಾಯಕ) | ||
+ | |||
+ | |||
+ | | | ||
+ | '''1) '''ಇಂಗ್ಲೀಷರು | ||
+ | '''ರಘುನಾಥರಾಯ'''ನಿಗೆ ಸಹಾಯ | ||
+ | ಮಾಡುವದನ್ನು ನಿರಾಕರಿಸಿದರು. | ||
+ | '''2)''' '''ಫಡ್ನವೀಸ'''ನು | ||
+ | ಇಂಗ್ಲೀಷರಿಗೆ '''ಠಾಣಾ''' ಮತ್ತು | ||
+ | '''ಸಾಲ್ಸೆಟ್''' ಗಳನ್ನು ನೀಡಿದನು.ಹಾಗೂ | ||
+ | '''3) '''ಬ್ರೋಚ್ | ||
+ | ನ '''ಕಂದಾಯ ವಸೂಲಿ ಹಕ್ಕ'''ನ್ನು | ||
+ | ನೀಡಿದನು. | ||
+ | |||
+ | |||
+ | |- | ||
+ | | | ||
+ | 9 | ||
+ | |||
+ | |||
+ | | | ||
+ | ಸಾಲ್ಬಾಯಿ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1782''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು''' | ||
+ | |||
+ | |||
+ | ಮರಾಠಾ | ||
+ | ಒಕ್ಕೂಟ | ||
+ | |||
+ | |||
+ | | | ||
+ | '''1) ''''''ಎರಡನೇ | ||
+ | ಮಾಧವರಾಯ'''ನನ್ನು ಪೇಶ್ವೆಯಾಗಿ | ||
+ | ಮಾಡಲಾಯಿತು. ''' | ||
+ | 2) ''''''ರಘುನಾಥರಾಯ'''ನಿಗೆ | ||
+ | ವಿಶ್ರಾಂತಿ ವೇತನ ನೀಡಲಾಯಿತು. | ||
+ | '''3) ''''''ರಘುನಾಥರಾಯ'''ನ | ||
+ | ಮಗ '''ಎರಡನೇ ಬಾಜಿರಾಯ'''ನನ್ನು | ||
+ | ಮುಂದೆ ಪೇಶ್ವೆ ಮಾಡುವ ಭರವಸೆ | ||
+ | ನೀಡಲಾಯಿತು. | ||
+ | |||
+ | |||
+ | |} | ||
+ | {| border="1" | ||
+ | |- | ||
+ | | | ||
+ | 10 | ||
+ | |||
+ | |||
+ | | | ||
+ | ಬೆಸ್ಸೀನ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1802''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''/ '''2ನೇ | ||
+ | ಬಾಜೀರಾಯ | ||
+ | |||
+ | |||
+ | | | ||
+ | '''1) '''ಮರಾಠರ | ||
+ | ಪೇಶ್ವೆ '''ಎರಡನೆಯ ಬಾಜೀರಾಯ'''ನು | ||
+ | ಇಂಗ್ಲೀಷರ '''ಸಹಾಯಕ ಸೈನ್ಯ | ||
+ | ಪದ್ಧತಿ'''ಯನ್ನು ಒಪ್ಪಿಕೊಂಡನು. | ||
+ | |||
+ | |||
+ | |- | ||
+ | | | ||
+ | 11 | ||
+ | |||
+ | |||
+ | | | ||
+ | ಅಮೃತಸರ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1809''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು ''' | ||
+ | |||
+ | |||
+ | ರಣಜಿತ್ | ||
+ | ಸಿಂಗ್ (ಸಿಖ್ಖರು) | ||
+ | |||
+ | |||
+ | | | ||
+ | '''1) ''''''ರಣಜಿತ್ | ||
+ | ಸಿಂಗ'''ನ ರಾಜ್ಯಕ್ಕೆ '''ಸೆಟ್ಲಜ್ | ||
+ | ನದಿ''' ಮೇರೆಯಾಯಿತು. | ||
+ | |||
+ | |||
+ | '''2)''' '''ಇಂಗ್ಲೀಷರು''' | ||
+ | ಹಾಗೂ '''ರಣಜಿತ್ ಸಿಂಗ'''ರ ನಡುವೆ | ||
+ | '''ಶಾಶ್ವತ ಮೈತ್ರಿ''' ಏರ್ಪಟ್ಟತು. | ||
+ | |||
+ | |||
+ | |- | ||
+ | | | ||
+ | 12 | ||
+ | |||
+ | |||
+ | | | ||
+ | ಲಾಹೋರ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1846''' | ||
+ | |||
+ | |||
+ | | | ||
+ | ಇಂಗ್ಲೀಷರು | ||
+ | '''ಮತ್ತು ''' | ||
+ | |||
+ | |||
+ | ಗುಲಾಬ್ | ||
+ | ಸಿಂಗ್ (ಸಿಖ್ಖರು) | ||
+ | |||
+ | |||
+ | | | ||
+ | '''1) ''''''ಸಿಖ್ಖರು | ||
+ | '''ತಮ್ಮ ಪ್ರದೇಶದ | ||
+ | ಮೇಲಿದ್ದ ಹಕ್ಕನ್ನು ಬಿಟ್ಟುಕೊಟ್ಟರು. | ||
+ | '''2) ''''''ರಾವಿ''''''-''''''ಸೆಟ್ಲಜ್''' | ||
+ | ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ | ||
+ | ಸೇರಿತು.'''3) | ||
+ | ''''''ಗುಲಾಬ್ | ||
+ | ಸಿಂಗ್''' 75 | ||
+ | ಲಕ್ಷ | ||
+ | ರೂ.ಪಡೆದು | ||
+ | '''ಇಂಗ್ಲೀಷರ ಆಧೀನ ರಾಜ'''ನಾದನು. | ||
+ | |||
+ | |||
+ | |- | ||
+ | | | ||
+ | 13 | ||
+ | |||
+ | |||
+ | | | ||
+ | ವರ್ಸೈಲ್ಸ್ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1919''' | ||
+ | |||
+ | |||
+ | | | ||
+ | ಇಂಗ್ಲೆಂಡ್, | ||
+ | ಫ್ರಾನ್ಸ | ||
+ | , ರಷ್ಯ | ||
+ | , | ||
+ | |||
+ | |||
+ | ಅಮೇರಿಕಾ | ||
+ | '''ಮತ್ತು '''ಜರ್ಮನಿ | ||
+ | |||
+ | |||
+ | | | ||
+ | '''1) ''''''ಜರ್ಮನಿ'''ಯನ್ನು | ||
+ | ಎಲ್ಲಾ ರೀತಿಯಿಂದ '''ದುರ್ಬಲ'''ಗೊಳಿಸಲಾಯಿತು. | ||
+ | '''2) '''ಮಹಾಯುದ್ಧಕ್ಕೆ | ||
+ | ಜರ್ಮನಿಯೇ ಕಾರಣವೆಂದು ಒಪ್ಪಿಸಿ | ||
+ | ಯುದ್ಧ ಪರಿಹಾರ ನೀಡಲು ಒಪ್ಪಿಸಲಾಯಿತು.'''3)''' '''ವಿಶ್ವಶಾಂತಿ'''ಗಾಗಿ | ||
+ | '''ರಾಷ್ಟ್ರಸಂಘ'''ವನ್ನು | ||
+ | ಸ್ಥಾಪಿಸಲಾಯಿತು. | ||
+ | |||
+ | |||
+ | |} | ||
+ | {| border="1" | ||
+ | |- | ||
+ | | | ||
+ | 14 | ||
+ | |||
+ | |||
+ | | | ||
+ | ಮಿತ | ||
+ | ಅಣ್ವಸ್ತ್ರ ಪರೀಕ್ಷಾ ನಿರ್ಬಂಧ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1963''' | ||
+ | |||
+ | |||
+ | | | ||
+ | ಅಮೇರಿಕಾ | ||
+ | , ರಷ್ಯಾ | ||
+ | , ಇಂಗ್ಲೆಂಡ್ | ||
+ | |||
+ | |||
+ | | | ||
+ | ವಾತಾವರಣದಲ್ಲಿ, | ||
+ | ಬಾಹ್ಯಾಕಾಶದಲ್ಲಿ,ಹಾಗೂ | ||
+ | ಸಮುದ್ರ ತಳದಲ್ಲಿ ಅಣ್ವಸ್ತ್ರಗಳ | ||
+ | ಸಿಡಿತ, ಪರೀಕ್ಷೆಗಳನ್ನು | ||
+ | ನಿಷೇಧಿಸಿದೆ. | ||
+ | ಆದರೆ | ||
+ | ಭೂಮಿಯ ತಳಭಾಗದಲ್ಲಿ ನಿಷೇಧಿಸಿಲ್ಲ. | ||
+ | |||
+ | |||
+ | |- | ||
+ | | | ||
+ | 15 | ||
+ | |||
+ | |||
+ | | | ||
+ | ಬಾಹ್ಯಾಕಾಶ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1967''' | ||
+ | |||
+ | |||
+ | | | ||
+ | ಅಮೇರಿಕಾ | ||
+ | , ಸೋ.ರಷ್ಯಾ | ||
+ | . ಒಕ್ಕೂಟ | ||
+ | |||
+ | |||
+ | | | ||
+ | ಬಾಹ್ಯಾಕಾಶದಲ್ಲಿ | ||
+ | ಸೇನಾ ಚಟುವಟಿಕೆಗಳನ್ನು | ||
+ | ನಿಷೇಧಿಸಲಾಗಿದೆ. | ||
+ | |||
+ | |||
+ | |- | ||
+ | | | ||
+ | 16 | ||
+ | |||
+ | |||
+ | | | ||
+ | ಅಣ್ವಸ್ತ್ರಗಳ | ||
+ | ಸಂಖ್ಯೆಯನ್ನು ಕುಗ್ಗಿಸುವ | ||
+ | ಒಪ್ಪಂದ | ||
+ | |||
+ | |||
+ | | | ||
+ | '''1970 ''' | ||
+ | |||
+ | |||
+ | | | ||
+ | ಅಮೇರಿಕಾ | ||
+ | , ಇಂಗ್ಲೆಂಡ್ | ||
+ | , ರಷ್ಯಾ | ||
+ | |||
+ | |||
+ | | | ||
+ | ಅಣುಶಕ್ತಿ | ||
+ | ರಾಷ್ಟ್ರಗಳು ವಿಶ್ವದ ಇತರ | ||
+ | ರಾಷ್ಟ್ರಗಳಿಗೆ ಈ ಅಣ್ವಸ್ತ್ರಗಳನ್ನು | ||
+ | ಹಂಚುವದನ್ನು ಅಥವಾ ಅವುಗಳ | ||
+ | ತಯಾರಿಕೆಗೆ ತಂತ್ರಜ್ಞಾನ | ||
+ | ಒದಗಿಸುವುದನ್ನು ನಿಷೇಧಿಸಿದೆ. | ||
+ | |||
+ | |||
+ | |- | ||
+ | | | ||
+ | 17 | ||
+ | |||
+ | |||
+ | | | ||
+ | ಜೈವಿಕ | ||
+ | ಅಣ್ವಸ್ತ್ರಗಳ ಉತ್ಪಾ ದನೆ ಹಾಗೂ | ||
+ | ದಾಸ್ತಾನು ನಿಷೇಧ ಒಪ್ಪಂದ | ||
+ | |||
+ | |||
+ | | | ||
+ | '''1975''' | ||
+ | |||
+ | |||
+ | | | ||
+ | --------- | ||
+ | |||
+ | |||
+ | | | ||
+ | ಜೈವಿಕ | ||
+ | ಅಸ್ತ್ರಗಳ ಉತ್ಪಾದನೆ ಮತ್ತು | ||
+ | ದಾಸ್ತಾನುಗಳನ್ನು ನಿಷೇಧಿಸಿದೆ. | ||
+ | |||
+ | |||
+ | |} | ||
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%AB%E0%B2%B2%E0%B2%A4%E0%B3%86%E0%B2%97%E0%B3%86_%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B3%81.odt ವಿಫಲತೆಗೆ ಕಾರಣಗಳು] | [http://karnatakaeducation.org.in/KOER/index.php/File:%E0%B2%B5%E0%B2%BF%E0%B2%AB%E0%B2%B2%E0%B2%A4%E0%B3%86%E0%B2%97%E0%B3%86_%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B3%81.odt ವಿಫಲತೆಗೆ ಕಾರಣಗಳು] |
Revision as of 16:25, 7 February 2013
Now is exam time and many of the STF teachers have shared sample and practice questions. These are given below for your reference.
Old SSLC exam papers
ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು
Solved SSLC papers
Practice Questions from districts
Chitradurga
Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below
ಮಂಡ್ಯ
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ
ಮೈಸೂರು
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ
ಯಾದಗಿರಿ
Notes and guides from Districts
ಮಂಡ್ಯ
ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು
ಯಾದಗಿರಿ
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ. ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ
ಇದನ್ನು Download ಮಾಡಲು ಇಲ್ಲಿ ಒತ್ತಿ
ಮಲ್ಲಿಕಾರ್ಜುನ'.'ಕಾವಲಿ
ಸ'.'ಪ್ರೌ'.'ಶಾಲೆ
ಹೊನಗೇರಾ
ಇತಿಹಾಸದಲ್ಲಿ
ಅಭ್ಯಸಿಸಬೇಕಾಗಿರುವ ಒಪ್ಪಂದಗಳ
ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
'ಕ್ರ'.
|
ಒಪ್ಪಂದಗಳ
|
ಒಪ್ಪಂದ ದ ಇಸ್ವಿ
|
ಒಪ್ಪಂದ ಮಾಡಿ
|
ಒಪ್ಪಂದದ ಷರತ್ತುಗಳು '/'ಕರಾರುಗಳು
|
1
|
ಪ್ಯಾರೀಸ್ ಒಪ್ಪಂದ
|
1748
|
ಇಂಗ್ಲೀಷರು ಮತ್ತು
|
1)ಭಾರತದಲ್ಲಿ ಇಂಗ್ಲೀಷರು ಮತ್ತು ಫ್ರೆಂಚರ ನಡುವೆ ಶಾಂತಿ ಮೂಡಿತು.
|
2
|
ಪ್ಯಾರೀಸ್ ಒಪ್ಪಂದ
|
1763
|
ಇಂಗ್ಲೀಷರು ಮತ್ತು
|
1)ಇಂಗ್ಲೀಷರು ಪಾಂಡಿಚೇರಿ ಮತ್ತು ಚಂದ್ರನಾಗೂರು ಪ್ರದೇಶಗಳನ್ನು ಫ್ರೆಂಚರಿಗೆ ಹಿಂತಿರುಗಿಸಿದರು.
|
3
|
ಅಲಹಬಾದ ಒಪ್ಪಂದ
|
1765
|
ಇಂಗ್ಲೀಷರು (ರಾಬರ್ಟ್ ಕ್ಲೈವ್) ಮತ್ತು 2ನೇ ಷಾ ಅಲಂ,ಅವಧ್ ನ ಷೂಜ್- ಉದ್- ದೌಲ್
|
1) 2'ನೇ ಷಾ ಅಲಂ ಹಾಗೂ ಅವಧ್ ನ ಷೂಜ್'- 'ಉದ್'- 'ದೌಲ್ ರು ಇಂಗ್ಲೀಷರ ಸ್ನೇಹಿತರಾದರು.
|
4
|
ಮದ್ರಾಸ್ ಒಪ್ಪಂದ
|
1769
|
ಇಂಗ್ಲೀಷರು ಮತ್ತು
|
1) 'ಇಂಗ್ಲೀಷರು ಮತ್ತು ಹೈದರ್ ಅಲಿ ಪರಸ್ಪರ ಗೆದ್ದ ಪ್ರದೇಶಗಳ ಹಸ್ತಾಂತರ ಮಾಡಿಕೊಳ್ಳುವದು .
|
5
|
ಮಂಗಳೂರು ಒಪ್ಪಂದ
|
1784
|
ಇಂಗ್ಲೀಷರು (ವಾರನ್ ಹೆಸ್ಟಿಂಗ್ಸ) ಮತ್ತು ಟಿಪ್ಪು ಸುಲ್ತಾನ್
|
1) ಇಂಗ್ಲೀಷರು ಟಿಪ್ಪುವಿಗೆ ಮಂಗಳೂರು','ಮಲಬಾರ್ ಪ್ರದೇಶಗಳನ್ನು ನೀಡುವದು.
|
6
|
ಶ್ರೀರಂಗಪಟ್ಟಣ ಒಪ್ಪಂದ
|
1792
|
ಇಂಗ್ಲೀಷರು (ಕಾರ್ನವಾಲೀಸ್), ನಿಜಾಮ,ಮರಾಠರು
|
1) 'ಟಿಪ್ಪು ತನ್ನ ಅರ್ಧರಾಜ್ಯವನ್ನು ಶತ್ರುಗಳಿಗೆ ಒಪ್ಪಿಸಿದನು. ಅದನ್ನು ಒಕ್ಕೂಟದ ಮೂವರು ಹಂಚಿಕೊಂಡರು. 2) ಈಗಿನ ತಮಿಳು ನಾಡಿನ ಬಹುತೇಕ ಪ್ರದೇಶಗಳು ಹಾಗೂ ಮಲಭಾರ ಇಂಗ್ಲೀಷರಿಗೆ ಸೇರಿದವು. 3) 'ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ದೊರಕಿದವು. 4) 'ಬಳ್ಳಾರಿ','ಕಡಪ','ತುಂಗಭದ್ರಾ ದೋ'-'ಅಬ್ ಪ್ರಾಂತ ನಿಜಾಮನಿಗೆ ಸೇರಿದವು.
|
7
|
ಸೂರತ್ ಒಪ್ಪಂದ
|
1775
|
ಇಂಗ್ಲೀಷರು ಮತ್ತು ರಘುನಾಥ ರಾಯ(ಮರಾಠ ನಾಯಕ)
|
1) ಇಂಗ್ಲೀಷರು ರಘುನಾಥರಾಯನನ್ನು ಮರಾಠಾ ಪೇಶ್ವೆಯನ್ನಾಗಿ ಮಾಡುವುದು.
|
8
|
ಪುರಂದರ ಒಪ್ಪಂದ
|
1776
|
ಇಂಗ್ಲೀಷರು(ವಾ. ಹೆಸ್ಟಿಂಗ್ಸ ) ಮತ್ತು ನಾನಾ ಫಢ್ನವೀಸ್(ಮ .ನಾಯಕ)
|
1) ಇಂಗ್ಲೀಷರು ರಘುನಾಥರಾಯನಿಗೆ ಸಹಾಯ ಮಾಡುವದನ್ನು ನಿರಾಕರಿಸಿದರು. 2) ಫಡ್ನವೀಸನು ಇಂಗ್ಲೀಷರಿಗೆ ಠಾಣಾ ಮತ್ತು ಸಾಲ್ಸೆಟ್ ಗಳನ್ನು ನೀಡಿದನು.ಹಾಗೂ 3) ಬ್ರೋಚ್ ನ ಕಂದಾಯ ವಸೂಲಿ ಹಕ್ಕನ್ನು ನೀಡಿದನು.
|
9
|
ಸಾಲ್ಬಾಯಿ ಒಪ್ಪಂದ
|
1782
|
ಇಂಗ್ಲೀಷರು ಮತ್ತು
|
1) 'ಎರಡನೇ ಮಾಧವರಾಯನನ್ನು ಪೇಶ್ವೆಯಾಗಿ ಮಾಡಲಾಯಿತು. 2) 'ರಘುನಾಥರಾಯನಿಗೆ ವಿಶ್ರಾಂತಿ ವೇತನ ನೀಡಲಾಯಿತು. 3) 'ರಘುನಾಥರಾಯ'ನ ಮಗ ಎರಡನೇ ಬಾಜಿರಾಯನನ್ನು ಮುಂದೆ ಪೇಶ್ವೆ ಮಾಡುವ ಭರವಸೆ ನೀಡಲಾಯಿತು.
|
10
|
ಬೆಸ್ಸೀನ್ ಒಪ್ಪಂದ
|
1802
|
ಇಂಗ್ಲೀಷರು / 2ನೇ ಬಾಜೀರಾಯ
|
1) ಮರಾಠರ ಪೇಶ್ವೆ ಎರಡನೆಯ ಬಾಜೀರಾಯನು ಇಂಗ್ಲೀಷರ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡನು.
|
11
|
ಅಮೃತಸರ್ ಒಪ್ಪಂದ
|
1809
|
ಇಂಗ್ಲೀಷರು ಮತ್ತು
|
1) 'ರಣಜಿತ್ ಸಿಂಗನ ರಾಜ್ಯಕ್ಕೆ ಸೆಟ್ಲಜ್ ನದಿ ಮೇರೆಯಾಯಿತು.
|
12
|
ಲಾಹೋರ್ ಒಪ್ಪಂದ
|
1846
|
ಇಂಗ್ಲೀಷರು ಮತ್ತು
|
1) 'ಸಿಖ್ಖರು ತಮ್ಮ ಪ್ರದೇಶದ ಮೇಲಿದ್ದ ಹಕ್ಕನ್ನು ಬಿಟ್ಟುಕೊಟ್ಟರು. '2) 'ರಾವಿ'-'ಸೆಟ್ಲಜ್ ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ ಸೇರಿತು.3) 'ಗುಲಾಬ್ ಸಿಂಗ್ 75 ಲಕ್ಷ ರೂ.ಪಡೆದು ಇಂಗ್ಲೀಷರ ಆಧೀನ ರಾಜನಾದನು.
|
13
|
ವರ್ಸೈಲ್ಸ್ ಒಪ್ಪಂದ
|
1919
|
ಇಂಗ್ಲೆಂಡ್, ಫ್ರಾನ್ಸ , ರಷ್ಯ ,
|
'1) 'ಜರ್ಮನಿಯನ್ನು ಎಲ್ಲಾ ರೀತಿಯಿಂದ ದುರ್ಬಲಗೊಳಿಸಲಾಯಿತು. 2) ಮಹಾಯುದ್ಧಕ್ಕೆ ಜರ್ಮನಿಯೇ ಕಾರಣವೆಂದು ಒಪ್ಪಿಸಿ ಯುದ್ಧ ಪರಿಹಾರ ನೀಡಲು ಒಪ್ಪಿಸಲಾಯಿತು.3) ವಿಶ್ವಶಾಂತಿಗಾಗಿ ರಾಷ್ಟ್ರಸಂಘವನ್ನು ಸ್ಥಾಪಿಸಲಾಯಿತು.
|
14
|
ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದ
|
1963
|
ಅಮೇರಿಕಾ , ರಷ್ಯಾ , ಇಂಗ್ಲೆಂಡ್
|
ವಾತಾವರಣದಲ್ಲಿ, ಬಾಹ್ಯಾಕಾಶದಲ್ಲಿ,ಹಾಗೂ ಸಮುದ್ರ ತಳದಲ್ಲಿ ಅಣ್ವಸ್ತ್ರಗಳ ಸಿಡಿತ, ಪರೀಕ್ಷೆಗಳನ್ನು ನಿಷೇಧಿಸಿದೆ. ಆದರೆ ಭೂಮಿಯ ತಳಭಾಗದಲ್ಲಿ ನಿಷೇಧಿಸಿಲ್ಲ.
|
15
|
ಬಾಹ್ಯಾಕಾಶ ಒಪ್ಪಂದ
|
1967
|
ಅಮೇರಿಕಾ , ಸೋ.ರಷ್ಯಾ . ಒಕ್ಕೂಟ
|
ಬಾಹ್ಯಾಕಾಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
|
16
|
ಅಣ್ವಸ್ತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಒಪ್ಪಂದ
|
1970
|
ಅಮೇರಿಕಾ , ಇಂಗ್ಲೆಂಡ್ , ರಷ್ಯಾ
|
ಅಣುಶಕ್ತಿ ರಾಷ್ಟ್ರಗಳು ವಿಶ್ವದ ಇತರ ರಾಷ್ಟ್ರಗಳಿಗೆ ಈ ಅಣ್ವಸ್ತ್ರಗಳನ್ನು ಹಂಚುವದನ್ನು ಅಥವಾ ಅವುಗಳ ತಯಾರಿಕೆಗೆ ತಂತ್ರಜ್ಞಾನ ಒದಗಿಸುವುದನ್ನು ನಿಷೇಧಿಸಿದೆ.
|
17
|
ಜೈವಿಕ ಅಣ್ವಸ್ತ್ರಗಳ ಉತ್ಪಾ ದನೆ ಹಾಗೂ ದಾಸ್ತಾನು ನಿಷೇಧ ಒಪ್ಪಂದ
|
1975
|
|
ಜೈವಿಕ ಅಸ್ತ್ರಗಳ ಉತ್ಪಾದನೆ ಮತ್ತು ದಾಸ್ತಾನುಗಳನ್ನು ನಿಷೇಧಿಸಿದೆ.
|
ದಕ್ಷಿಣ ಕಣ್ಣಡ
Prakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ
ಉಡುಪಿ
ಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes
SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್
ಬೆಳಗಾವಿ
ಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
|
|
|
|
|
|
ಥಿಯೋಸಾಫಿಕಲ್ ಸೋಸಾಯಿಟಿ
|
|
ರಾಜಾ ರಾಮ
|
ದಯಾನ೦ದ ಸರಸ್ವತಿ
|
ಆತ್ಮರಾವ್ ಪಾ೦ಡುರ೦ಗ
|
ಜೋತಿರಾವ ಫುಲೆ
|
ಸ್ವಾಮಿ ವಿವೇಕಾನ೦ದ
|
ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್
|
ಸ್ಥಾಪನೆ ಆದ ವಷ೯
|
1828
|
1875
|
1867
|
1873
|
1897
|
1879
|
ಸ್ಥಾಪನೆ ಸ್ಥಳ
|
ಕೋಲ್ಕತ್ತಾ
|
ಗುಜರಾತ
|
ಮು೦ಬೈ
|
ಪುಣೆ
|
ಕೋಲ್ಕತ್ತಾ
|
ಮದ್ರಾಸ ಬಳಿ ಅಡ್ಯಾರ
|
ತತ್ವಗಳು
|
ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು
|
ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ
|
ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ
|
ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.
|
ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.
|
ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .
|
ವಿಷೇಶತೆ ಮತ್ತು ಅನುಯಾಯಿಗಳು
|
ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ
|
ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.
|
ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .
|
ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ
|
ಸಿಸ್ಟರ್ ನಿವೇದಿತ.
|
ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .
|
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
ನೀಲ ನಕ್ಷೆ
As shared by Mallikarjun kawali, Yadgir