Difference between revisions of "Social Science: Question papers"
Line 56: | Line 56: | ||
== ಯಾದಗಿರಿ == | == ಯಾದಗಿರಿ == | ||
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ''ಮಲ್ಲಿಕಾರ್ಜುನ ಕವಾಲಿ'' ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ. | ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ''ಮಲ್ಲಿಕಾರ್ಜುನ ಕವಾಲಿ'' ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ. | ||
− | '''ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ''ಚಾರ್ಟ''''' | + | '''ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ''ಚಾರ್ಟ''''' ಇದನ್ನು Download ಮಾಡಲು [http://karnatakaeducation.org.in/KOER/index.php/File:%E0%B2%AF%E0%B3%81%E0%B2%A6%E0%B3%8D%E0%B2%A7%E0%B2%97%E0%B2%B3_%E0%B2%9A%E0%B2%BE%E0%B2%B0%E0%B3%8D%E0%B2%9F%E0%B3%8D.odt '''ಇಲ್ಲಿ''' ಒತ್ತಿ] |

− | + | ಮಲ್ಲಿಕಾರ್ಜುನ | |
− | + | ಕಾವಲಿ, ಸ.ಪ್ರೌ.ಶಾ.ಹೊನಗೇರಾ | |

+ | '''ಇತಿಹಾಸದಲ್ಲಿ | ||
+ | ಅಭ್ಯಸಿಸಬೇಕಾಗಿರುವ ಯುದ್ಧಗಳ | ||
+ | ಕುರಿತಾದ ಸಮಗ್ರ ಮಾಹಿತಿಯ ಚಾರ್ಟು | ||

+ | {| border="1" | ||

+ | '''ಕ್ರ''''''.''' | ||

+ | '''ಸಂ''' | ||

+ | '''ಯುದ್ಧಗಳು | ||

+ | '''ಕಾಲ''' | ||

+ | '''ಭಾಗವಹಿಸಿದವರು''' | ||

+ | '''ಕಾರಣಗಳು''' | ||

+ | '''ಮುನ್ನಡೆ''' | ||

+ | '''ಪರಿಣಾಮಗಳು''' | ||

+ | '''ಒಪ್ಪಂದ''' | ||

+ | '''ಗಳು''' | ||

+ | 1 | ||

+ | '''1''''''ನೇ | ||
+ | ಕರ್ನಾಟಿಕ್ ಯುದ್ಧ ''' | ||

+ | '''1746-48 ''' | ||

+ | ಫ್ರೆಂಚರು | ||
+ | (ಡೂಪ್ಲೆ) | ||

+ | '''ಮತ್ತು''' | ||

+ | ಆರ್ಕಾಟಿನ | ||
+ | ನವಾಬ ಅನ್ವರುದ್ದೀನ | ||

+ | (ಬ್ರಿಟೀಷರ | ||
+ | ಬೆಂಬಲಿತ) | ||

+ | '''1.'''ಯೂರೋಪನಲ್ಲಿ | ||
+ | '''ಆಸ್ಟ್ರಿ ಯಾ'''ದ ಉತ್ತರಾಧಿಕಾರತ್ವದ | ||
+ | ಯುದ್ಧ. (1740) | ||

+ | '''2.'''ಆಂಗ್ಲರು | ||
+ | '''ಹಿಂದೂ ಮಹಾ ಸಾಗರ'''ದಲ್ಲಿ | ||
+ | '''ಫ್ರೆಂಚ್ ಹಡಗು'''ಗಳನ್ನು | ||
+ | ಸೆರೆಹಿಡಿದುದು | ||

+ | '''3.''''''ಡೂಪ್ಲೆ''' | ||
+ | ಬ್ರಿಟೀಷರ '''ಮದ್ರಾಸ'''ನ್ನು | ||
+ | ಗೆದ್ದದ್ದು . | ||

+ | '''ಆಂಗ್ಲರು''' '''ಮದ್ರಾಸ'''ನ್ನು ಪೋರ್ಚುಗೀಸರಿಂದ | ||
+ | ಬಿಡಿಸಿ ಕೊಡುವಂತೆ '''ಅನ್ವರುದ್ದೀನ'''ನಿಗೆ | ||
+ | ಹೇಳಿದರು .ಅದರಂತೆ | ||
+ | '''ಅನ್ವರುದ್ದೀನ''' | ||
+ | ಸೂಚಿಸಿದ ಸೂಚನೆಯನ್ನು ''' | ||
+ | ಡೂಪ್ಲೆ ''' ತಿರಸ್ಕರಿಸಿದನು. | ||
+ | ಇದರಿಂದ | ||
+ | ಕೋಪಗೊಂಡ ನವಾಬ '''ಅನ್ವರುದ್ದೀನನು | ||
+ | ''' '''ಮದ್ರಾಸ'''ಗೆ ಮುತ್ತಿಗೆ | ||
+ | ಹಾಕಿದನು. | ||

+ | '''1.''''''ಡೂಪ್ಲೆಗೆ''' | ||
+ | ಗೆಲುವು ಆಯಿತು. | ||

+ | '''2.''''''ಅನ್ವರುದ್ದೀನ'''ನಿಗೆ | ||
+ | ಸೋಲು ಆಯಿತು. | ||
+ | '''3.'''ಯೂರೋಪನಲ್ಲಿ | ||
+ | '''ಇಂಗ್ಲೀಷ''' ಹಾಗೂ '''ಫ್ರೆಂಚರ''' | ||
+ | ಯುದ್ಧ ಕೊನೆಗೊಂಡಿತು. | ||

+ | ಪ್ಯಾರೀಸ್ | ||
+ | ಒಪ್ಪಂದ -1748 | ||

+ | 2 | ||

+ | '''2''''''ನೇ | ||
+ | ಕರ್ನಾಟಿಕ್ ಯುದ್ಧ ''' | ||

+ | '''1749-54 ''' | ||

+ | ಫ್ರೆಂಚರು | ||
+ | (ಡೂಪ್ಲೆ) | ||
+ | ಮುಜಾಫರ್ | ||
+ | ಜಂಗ್ ಚಂದಾಸಾಹೇಬ್ | ||

+ | '''ಮತ್ತು''' | ||

+ | ಆಂಗ್ಲರು | ||
+ | (ರಾ | ||
+ | . ಕ್ಲೈವ್) | ||

+ | ನಾಸಿರ್ | ||
+ | ಜಂಗ್ | ||

+ | ಅನ್ವರುದ್ಧೀನ | ||

+ | ಮಹಮ್ಮದ್ | ||
+ | ಅಲಿ | ||

+ | '''1.''''''ಆಂಗ್ಲರು''' | ||
+ | ಮತ್ತು''' ಫ್ರೆಂಚರು''' ಸ್ಥಳೀಯ | ||
+ | ರಾಜರುಗಳ ಆಂತರೀಕ ವ್ಯವಹಾರದಲ್ಲಿ | ||
+ | ಕೈ ಹಾಕತೊಡಗಿದರು. | ||
+ | '''2.''''''ತಂಜಾವೂರಿ'''ನ | ||
+ | ಸಿಂಹಾಸನಕ್ಕಾಗಿ '''ಶಹಜಿ''' ಹಾಗೂ | ||
+ | '''ಪ್ರತಾಪಸಿಂಗ್''' ಇಬ್ಬರೂ ಪಿತೂರಿ | ||
+ | ನಡೆಸಿ ಆಂಗ್ಲರ ಸಹಾಯ ಬೇಡಿದರು. | ||

+ | '''3.''''''ಹೈದ್ರಾಬಾದ್''' | ||
+ | ಹಾಗೂ''' ಕಾರ್ನಾಟಿಕ್''' ಗಳ | ||
+ | ಉತ್ತರಾಧಿಕಾರದ ಒಳಜಗಳಗಳು ''' | ||
+ | ಫ್ರೆಂಚರು''' ಮತ್ತು''' ಆಂಗ್ಲರಿ'''ಗೆ | ||
+ | ವರವಾಗಿ ಪರಿಣಮಿಸಿದವು. | ||

+ | '''ಚಂದಾಸಾಹೇಬ'''ನು | ||
+ | '''ಫ್ರೆಂಚ'''ರು ಹಾಗೂ '''ಮುಜಾಫರ್ | ||
+ | ಜಂಗ್''' ರ ಸಹಾಯದಿಂದ '''ಆರ್ಕಾಟ್''' | ||
+ | ಮೇಲೆ ದಾಳಿ ಮಾಡಿ ನವಾಬ '''ಅನ್ವರುದ್ಧೀನ್''' | ||
+ | ನನ್ನು ಕೊಂದು ತಾನೇ | ||
+ | ನವಾಬನಾದನು.'''ಅನ್ವರುದ್ಧೀನ್ | ||
+ | '''ನ ಮಗ '''ಮಹಮ್ಮದ್ ಅಲಿ'''ಯು | ||
+ | '''ತಿರುಚನಾಪಲ್ಲಿ'''ಗೆ ಹೋಗಿ | ||
+ | ಆಶ್ರಯ ಪಡೆದನು .'''ಆರ್ಕಾಟ್ | ||
+ | '''ಮೇಲೆ '''ರಾಬರ್ಟ್ ಕ್ಲೈವ್''' | ||
+ | ದಾಳಿ ಮಾಡಿದಾಗ '''ಚಂದಾಸಾಹೇಬ್ | ||
+ | ತಂಜಾವೂರಿ'''ಗೆ ಓಡಿದನು. | ||
+ | '''ಹೈದ್ರಾಬಾದ್''' | ||
+ | ನಲ್ಲಿ '''ನಾಸಿರ್ ಜಂಗ್ '''ನನ್ನು | ||
+ | ಕೊಂದು''' ಮುಜಾಫರ್ ಜಂಗ್ '''ನವಾಬನಾದನು. | ||

+ | '''1.'''ಈ | ||
+ | ಯುದ್ಧವು ನಿರ್ಣಾಯಕ ಆಗಿರಲಿಲ್ಲ. | ||

+ | '''2.''''''ಕಾರ್ನಾಟಿಕ್ | ||
+ | '''ದಲ್ಲಿ '''ಆಂಗ್ಲ'''ರು ಪ್ರಬಲರಾದರು. | ||

+ | '''3.''''''ಹೈದ್ರಾಬಾದ್''' | ||
+ | ನಲ್ಲಿ''' ಫ್ರೆಂಚರು''' ಪ್ರಬಲರಾದರು. | ||

+ | '''4.'''ಹೆಚ್ಚು | ||
+ | ಪ್ರದೇಶಗಳು '''ಆಂಗ್ಲರು '''ಮತ್ತು | ||
+ | '''ಫ್ರೆಂಚರ''' ಆಧೀನಕ್ಕೆ ಬಂದವು. | ||

+ | 3 | ||

+ | '''3''''''ನೇ | ||
+ | ಕರ್ನಾಟಿಕ್ ಯುದ್ಧ ''' | ||

+ | '''1758-63 ''' | ||

+ | ಆಂಗ್ಲರು | ||

+ | (ಸರ್ | ||
+ | ಐರ್ ಕೂಟ) | ||

+ | '''ಮತ್ತು''' | ||

+ | ಫ್ರೆಂಚರು | ||

+ | (ಕೌಂಟ್ | ||
+ | ಡಿ ಲಾಲಿ , | ||

+ | ಕ್ಯಾಪ್ಟನ್ | ||
+ | ಬುಸ್ಸೀ) | ||

+ | '''1. '''ಯುರೋಫ್ | ||
+ | ನಲ್ಲಿ ನಡೆದ ''' ಸಪ್ತವಾರ್ಷಿಕ | ||
+ | ಯುದ್ಧ''' (1756-63) | ||

+ | '''2. '''ಫ್ರೆಂಚ್ | ||
+ | ಸರಕಾರ ಆಂಗ್ಲರ ಪ್ರಾಭಲ್ಯ | ||
+ | ಮುರಿಯಲು '''ಕೌಂಟ್ ''''''- | ||
+ | ''''''ಡಿ | ||
+ | ''''''- ''''''ಲಾಲಿ'''ಯನ್ನು | ||
+ | ಗವರ್ನರ್ ಆಗಿ ಭಾರತಕ್ಕೆ | ||
+ | ಕಳುಹಿಸಿದ್ದು. | ||

+ | '''ಕೌಂಟ್''' | ||
+ | ಡಿ ಲಾಲಿಯು ಆಂಗ್ಲರ '''ಪೋರ್ಟ | ||
+ | ಸೈಂಟ ಡೇವಿಡ್''' ನ್ನು ವಶಪಡಿಸಿಕೊಂಡು | ||
+ | ಮದ್ರಾಸಿಗೆ ಮುತ್ತಿಗೆ ಹಾಕಲು | ||
+ | ಹೈಡ್ರಾಬಾದ ದಿಂದ '''ಕ್ಯಾಪ್ಟನ್ | ||
+ | ಬುಸ್ಸೀ'''ಯನ್ನು ಕರೆಸಿಕೊಂಡನು.ಆಗ | ||
+ | ಆಂಗ್ಲರ''' ಸರ್''''''- | ||
+ | ''''''ಐರ್ | ||
+ | ''''''-''''''ಕೂಟ | ||
+ | ''' ಹೈಡ್ರಾಬಾದಗೆ ಮುತ್ತಿಗೆ | ||
+ | ಹಾಕಿದನು. | ||

+ | ಸರ್ | ||
+ | ಐರ್ ಕೂಟನಿಗೂ ಕ್ಯಾಪ್ಟನ್ | ||
+ | ಬುಸ್ಸಿಗೂ '''1760 | ||
+ | ''''''ರಲ್ಲಿ | ||
+ | ವಾಂಡಿವಾಷ್''' | ||
+ | ನಲ್ಲಿ ನಡೆದು , | ||
+ | '''ಕ್ಯಾಪ್ಟನ್ | ||
+ | ಬುಸ್ಸಿ '''ಸೋತನು. | ||
+ | 1761 ರಲ್ಲಿ | ||
+ | '''ಕೌಂಟ್''''''- | ||
+ | ''''''ಡಿ''''''- | ||
+ | ''''''ಲಾಲಿ | ||
+ | ಪಾಂಡಿಚೇರಿ '''ಯಲ್ಲಿ | ||
+ | ಶರಣಾಗತನಾದನು. | ||

+ | '''1. 1760 ''''''ರ | ||
+ | ವಾಂಡಿವಾಷ್ ಯುದ್ಧ'''ದಲ್ಲಿ | ||
+ | '''ಕ್ಯಾಪ್ಟನ್ ಬುಸ್ಸೀ''' ಸೋತು | ||
+ | ಸೆರೆಸಿಕ್ಕನು | ||

+ | '''2.1761 ''''''ರಲ್ಲಿ | ||
+ | ಪಾಂಡಿಚೇರಿ'''ಯಲ್ಲಿ '''ಕೌಂಟ್ | ||
+ | ಡಿ ಲಾಲಿ''' ಶರಣಾಗತನಾದನು. | ||

+ | '''3.'''ಆಂಗ್ಲರು | ||
+ | '''ಪಾಂಡಿಚೇರಿ'''''', | ||
+ | ''''''ಚಂದ್ರ | ||
+ | ನಾಗೂರು '''ಗಳನ್ನು '''ಫ್ರೆಂಚರಿಗೆ''' | ||
+ | ಹಿಂತಿರುಗಿಸಿದರು. | ||

+ | '''4.'''ಭಾರತದಲ್ಲಿ | ||
+ | '''ಫ್ರೆಂಚರ '''ಪ್ರಭಾವ ಕೊನೆಗೊಂಡಿತು. | ||

+ | 1763 | ||

+ | ಒಪ್ಪಂದ- | ||

+ | ಪ್ಯಾರೀಸ್ | ||

+ | 4 | ||

+ | '''ಪ್ಲಾಸೀ | ||
+ | ಕದನ ''' | ||

+ | '''1757 ''' | ||

+ | ಬಂಗಾಲದ | ||
+ | ನವಾಬ ಸಿರಾಜ್-ಉದ್-ದೌಲ್ | ||

+ | '''ಮತ್ತು''' | ||

+ | ಇಂಗ್ಲೀಷರು | ||
+ | (ರಾಬರ್ಟ್ | ||
+ | ಕ್ಲೈವ್) | ||

+ | '''1.'''ಬಂಗಾಲದ | ||
+ | ನವಾಬ '''ಸಿರಾಜ್''''''-''''''ಉದ್''''''-''''''ದೌಲ್ | ||
+ | '''ತನ್ನ ನಿರಂಕುಶ | ||
+ | ಪ್ರಭುತ್ವವದಿಂದ ಹಲವಾರು ಜನರ | ||
+ | ವಿರೋಧಿಯಾಗಿದ್ದನು. | ||

+ | '''2.'''ಆಂಗ್ಲರು | ||
+ | ನವಾಬನ ವಿರೋಧಿ '''ಕೃಷ್ಣಬಲ್ಲಬ್ | ||
+ | '''ನಿಗೆ ಕಲ್ಕತ್ತಾ | ||
+ | ಕೋಟೆಯಲ್ಲಿ ಆಶ್ರಯ ನೀಡಿದ್ದು | ||
+ | ನವಾಬನ ಅಸಮಾಧಾನಕ್ಕೆ ಕಾರಣವಾಯಿತು. | ||

+ | '''3. '''ಆಂಗ್ಲರು | ||
+ | ನವಾಬನ ಅನುಮತಿಯಿಲ್ಲದೆ ಕಲ್ಕತ್ತಾ | ||
+ | ಕೋಟೆಯನ್ನು ಬಲಪಡಿಸಿಕೊಳ್ಳ | ||
+ | ತೊಡಗಿದರು. | ||

+ | '''4. '''ನವಾಬ | ||
+ | ಕೋಪಗೊಂಡು ಆಂಗ್ಲರ '''ಕಾಸಿಂಬಜಾರ್ | ||
+ | '''ಮತ್ತು '''ಫೋರ್ಟ್ | ||
+ | ವಿಲಿಯಂ''' ಗಳನ್ನು | ||
+ | ವಶಪಡಿಸಿಕೊಂಡನು. | ||
+ | (1756) | ||

+ | ನವಾಬ | ||
+ | ಆಂಗ್ಲರ '''ಕಾಸಿಂಬಜಾರ್ ''', | ||
+ | '''ಫೋರ್ಟ್ | ||
+ | ವಿಲಿ ಯಂ'''ಗಳನ್ನು | ||
+ | ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ | ||
+ | ಅಘಾತವಾಯಿತು. | ||
+ | '''ಕ್ಲೈವ್''' | ||
+ | ಕಲ್ಕತ್ತಾಕ್ಕೆ ಬಂದು '''ಫೋರ್ಟ್ | ||
+ | ವಿಲಿಯಂ'''ನ್ನು | ||
+ | ಪುನಃ ವಶಪಡಿಸಿಕೊಂ ಡನು. | ||
+ | ಕ್ರಿ.ಶ | ||
+ | '''1757 ''''''ಜೂನ್ | ||
+ | ''''''23'''ರಂದು | ||
+ | '''ಪ್ಲಾಸಿ''' | ||
+ | ಎಂಬಲ್ಲಿ ಯುದ್ಧ ನಡೆಯಿತು. | ||
+ | ನವಾಬನ | ||
+ | ವಿರೋಧಿಗಳ ಪಕ್ಷ ದಲ್ಲಿ ದ್ದ | ||
+ | ನವಾಬನ ಸೇನೆ ಯುದ್ಧದಲ್ಲಿ | ||
+ | ಭಾಗವಹಿಸಲಿಲ್ಲ. | ||
+ | ಇದರಿಂದ | ||
+ | ನವಾಬನಿಗೆ ಸೋಲಾಯಿತು. | ||

+ | '''1.''''''ಸಿರಾಜ್''''''-''''''ಉದ್''''''-''''''ದೌಲ್''' | ||
+ | ನು ಯುದ್ಧದಲ್ಲಿ ಮಡಿದನು. | ||

+ | '''2.'''ಇಂಗ್ಲೀಷರು | ||
+ | '''ಮೀರ್ ಜಾಫರ್''' | ||
+ | ನನ್ನು ಬಂಗಾಳದ ನವಾಬನನ್ನಾಗಿ | ||
+ | ಮಾಡಿದರು. | ||

+ | '''3.'''ಇಂಗ್ಲೀಷರು | ||
+ | ಬಂಗಾಳದಲ್ಲಿ '''24 | ||
+ | '''ಫರಗಣಗಳ | ||
+ | '''ಜಮೀನ್ದಾರಿ ಹಕ್ಕ'''ನ್ನು | ||
+ | ಪಡೆದು ಭದ್ರವಾಗಿ ನೆಲೆಯೂರಿದರು. | ||

+ | 5 | ||

+ | '''ಬಾಕ್ಸರ್ | ||
+ | ಕದನ ''' | ||

+ | '''1764 ''' | ||

+ | ಇಂಗ್ಲೀಷರು | ||

+ | (ಹೆಕ್ಟರ್ | ||
+ | ಮನ್ರೋ) | ||

+ | '''ಮತ್ತು''' | ||

+ | ಮೀರ್ | ||
+ | ಖಾಸಿಂ, | ||

+ | ಅವಧ್ | ||
+ | ನ ನವಾಬ ಷೂಜ್-ಉದ್ದೌಲ್ | ||
+ | , ದೆಹಲಿಯ | ||
+ | ಚಕ್ರವರ್ತಿ 2ನೇ | ||
+ | ಷಾ ಅಲಂ | ||

+ | '''1. ''''''ಮೀರ್ | ||
+ | ಖಾಸಿಂ''' ಇಂಗ್ಲೀಷರ | ||
+ | ಕೈಗೊಂಬೆ ಆಗಿರಲು ಇಚ್ಛಿಸದೆ | ||
+ | ಅಧಿಕಾರ ಚಲಾಯಿಸ ಲು ಯತ್ನಿಸಿದನು. | ||

+ | '''2. '''ಇಂಗ್ಲೀಷರ | ||
+ | '''ತೆರಿಗೆರಹಿತ ವ್ಯಾಪಾರ'''ದಿಂದ | ||
+ | ಲಾಭ ಕಡಿಮೆಯಾದ ಕಾರಣ ತೆರಿಗೆರಹಿತ | ||
+ | ವ್ಯಾಪಾರವನ್ನು ನಿರ್ಬಂಧಿಸಿದನು. | ||

+ | '''3. '''ಇದನ್ನರಿತ | ||
+ | ಇಂಗ್ಲೀಷರು '''ಮೀರ್ ಖಾಸಿಂ''' | ||
+ | ನನ್ನು ಕೆಳಗಿಳಿಸಿ '''ಮೀರ್ | ||
+ | ಜಾಫರ್''' ನನ್ನು | ||
+ | ನವಾಬನನ್ನಾಗಿ ಮಾಡಿದರು. | ||

+ | '''1764''' ರಲ್ಲಿ | ||
+ | '''ಬಾಕ್ಸಾರ್''' ಎಂಬಲ್ಲಿ ಆಂಗ್ಲ | ||
+ | ಕಮಾಂಡರ್ '''ಹೆಕ್ಟರ್ ಮನ್ರೋ''' | ||
+ | ಹಾಗೂ '''ಮೀರ್ ಖಾಸಿಂ''' ಮತ್ತು | ||
+ | ಮಿತ್ರ ಒಕ್ಕೂಟದ ಮಧ್ಯೆ ಯುದ್ಧ | ||
+ | ನಡೆಯಿತು. | ||

+ | '''1. ''''''ಮೀರ್ | ||
+ | ಖಾಸಿಂ ಮತ್ತು ಮಿತ್ರ '''ಒಕ್ಕೂಟಕ್ಕೆ | ||
+ | ಸೋಲಾಯಿತು | ||

+ | '''2.'''ಆಂಗ್ಲ | ||
+ | ಕಮಾಂಡರ್''' ಹೆಕ್ಟರ್ ಮನ್ರೋ | ||
+ | '''ಗೆದ್ದನು. | ||

+ | '''3.'''ಆಂಗ್ಲರಿಗೆ | ||
+ | '''ಬಿಹಾರ್'''''',''''''ಓರಿಸ್ಸಾ | ||
+ | '''''',''''''ಬಂಗಾಲ''' | ||
+ | ಗಳು ದೊರಕಿದವು. | ||

+ | '''4.'''ಬಂಗಾಲದಲ್ಲಿ | ||
+ | '''ದ್ವಿಮುಖ ಸರಕಾರ''' | ||
+ | ಜಾರಿಯಾಯಿತು'''.''' | ||

+ | ಅಲಹಾಬಾದ | ||
+ | ಒಪ್ಪಂದ-1765 | ||

+ | 6 | ||

+ | '''1''''''ನೇ | ||
+ | ಆಂ''''''-''''''ಮೈ | ||
+ | ಯುದ್ಧ ''' | ||

+ | '''1767-68 ''' | ||

+ | ಹೈದರಾಲಿ, | ||
+ | ಹೈದರಾಬಾದಿನ | ||
+ | ನಿಜಾಮ | ||

+ | '''ಮತ್ತು | ||

+ | ಇಂಗ್ಲೀಷರು, | ||
+ | ಹೈದ್ರಾಬಾದಿನ | ||
+ | ನಿಜಾಮ | ||

+ | '''1.''''''ಹೈದರಾಲಿ'''ಯ | ||
+ | ಪ್ರಾಬಲ್ಯವನ್ನು '''ಮರಾಠರು''' | ||
+ | ಹಾಗೂ ''' ಹೈದರಾಬಾದಿನ ನಿಜಾಮ | ||
+ | '''ಸಹಿಸದಾದರು | ||

+ | '''2. '''ಇಂಗ್ಲೀಷರ | ||
+ | ಸಹಾಯದಿಂದ '''ಹೈದರಾಬಾದಿನ | ||
+ | ನಿಜಾಮ''' ಮೈಸೂರಿನ | ||
+ | ಮೇಲೆ ದಾಳಿ ಮಾಡಿದನು. | ||

+ | '''ನಿಜಾಮ | ||
+ | '''ಮೈಸೂರಿನ ಮೇಲೆ ದಾಳಿ ಮಾಡಿದನು. | ||
+ | '''ಹೈದರಾಲಿ'''ಯೊಂದಿಗೆ | ||
+ | ಸೋತು ಅವನ ಜೊತೆ ಸೇರಿ '''ತಿರುಚನಾಪಲ್ಲಿ'''ಗೆ | ||
+ | ದಾಳಿ ಮಾಡಿದ.ಮತ್ತೆ | ||
+ | '''ಇಂಗ್ಲೀಷರು''' '''ಹೈದ್ರಾಬಾದ'''ಗೆ | ||
+ | ದಾಳಿ ಮಾಡುವರೆಂಬ ಭಯದಿಂದ ಅವರ | ||
+ | ಪಕ್ಷ ಸೇರಿದ. | ||

+ | '''1. ''''''ಹೈದರಾಲಿ | ||
+ | '''ಮತ್ತು''' | ||
+ | ಇಂಗ್ಲೀಷರು''' '''ಮದ್ರಾಸ್ ಒಪ್ಪಂದ'''ಕ್ಕೆ | ||
+ | ಸಹಿ ಹಾಕಿದರು . | ||

+ | '''2.''' ಗೆದ್ದ | ||
+ | ಪ್ರದೇಶಗಳ ಹಸ್ತಾಂತ ರ ಒಪ್ಪಂದದ | ||
+ | ಷರತ್ತಾಗಿತ್ತು. | ||

+ | '''3.''' '''ಹೈದರ'''ನ | ||
+ | ಮೇಲೆ ಆಕ್ರಮಣವಾದಾಗ ಸಹಾಯ ಮಾಡುವ | ||
+ | ಭರವಸೆಯನ್ನು '''ಆಂಗ್ಲರು''' | ||
+ | ನೀಡಿದರು. | ||

+ | ಮದ್ರಾಸ್ | ||
+ | ಒಪ್ಪಂದ--1769 | ||

+ | 7 | ||

+ | '''2''''''ನೇ | ||
+ | ಆಂ ''''''- ''''''ಮೈ | ||
+ | ಯುದ್ಧ ''' | ||

+ | '''1780-84 ''' | ||

+ | ಹೈದರಾಲಿ, | ||

+ | ಟಿಪ್ಪು | ||
+ | ಸುಲ್ತಾನ್ '''ಮತ್ತು''' | ||

+ | ಇಂಗ್ಲೀಷರ | ||

+ | ಸರ್-ಐರ್-ಕೂಟ | ||

+ | 1'''.''''''ಮದ್ರಾಸ | ||
+ | ಒಪ್ಪಂದ'''ದಂತೆ '''ಮರಾಠ'''ರು | ||
+ | ಮೈಸೂರಿನ ಮೇಲೆ ದಾಳಿ ಮಾಡಿದಾಗ | ||
+ | '''ಇಂಗ್ಲೀಷ'''ರು ಹೈದರ್ ನ ನೆರವಿಗೆ | ||
+ | ಬರಲಿಲ್ಲ. | ||

+ | 2.'''ಹೈದರ್''' '''ಅಲಿ '''ಫ್ರೆಂಚರ ಜೊತೆ '''ಒಪ್ಪಂದ | ||
+ | '''ಮಾಡಿಕೊಂಡನು . | ||

+ | '''ವಾರನ್ | ||
+ | ಹೆಸ್ಟಿಂಗ್ಸ'''ನು '''ಮಾಹೆ'''ಯನ್ನು | ||
+ | '''1780 '''ರಲ್ಲಿ | ||

+ | ಗೆದ್ದನು.'''ಐರ್''''''-''''''ಕೂಟ'''ನು | ||
+ | '''ಸೋಲಿಗನೂರು''' ಯುದ್ಧ'''(1781)'''ದಲ್ಲಿ | ||
+ | '''ಹೈದರಾಲಿಯನ್ನು '''ಸೋಲಿ ಸಿದನು. | ||
+ | '''ಟಿಪ್ಪು | ||
+ | ಸುಲ್ತಾನನು '''ಬ್ರಿಟೀಷರಿಂದ | ||
+ | '''ಕಂಚಿ '''ಮತ್ತು '''ಮಂಗಳೂರ'''ನ್ನು | ||
+ | ಗೆದ್ದನು. | ||

+ | '''1'''.1782 ರ | ||
+ | '''ಆರ್ಕಾಟ್ ಯುದ್ಧ'''ದಲ್ಲಿ '''ಹೈದರ್''' | ||
+ | ಮಡಿದನು. | ||

+ | '''2'''.'''1784''' ರಲ್ಲಿ | ||
+ | '''ಮಂಗಳೂರು ಒಪ್ಪಂದ'''ವಾಯಿತು. | ||

+ | '''3'''.ಪರಸ್ಪರ | ||
+ | ಶತ್ರುಗಳಿಗೆ ಸಹಾಯ ಮಾಡಬಾರದೆಂದು | ||
+ | ಒಪ್ಪಂದವಾಯಿತು. | ||

+ | ಮಂಗಳೂರು | ||
+ | ಒಪ್ಪಂದ --1784 | ||

+ | 8 | ||

+ | '''3''''''ನೇ | ||
+ | ಆಂಗ್ಲೋ''''''-''''''ಮೈಸೂರು | ||
+ | ಯುದ್ಧ ''' | ||

+ | '''1790-92 ''' | ||

+ | ಇಂಗ್ಲೀಷರು,(ಕಾರ್ನವಾಲೀಸ್) | ||
+ | ಮರಾಠರು, | ||
+ | ನಿಜಾಮ | ||

+ | '''ಮತ್ತು | ||

+ | ಟಿಪ್ಪು | ||
+ | ಸುಲ್ತಾನ | ||

+ | '''1. ''''''ಟಿಪ್ಪು | ||
+ | ''' ಆಂಗ್ಲರೊಂದಿಗೆ | ||
+ | ಮಾಡಿಕೊಂಡ ಒಪ್ಪಂದ ತಾತ್ಕಾಲಿಕ | ||
+ | ಎಂದು ಅರಿತಿದ್ದನು. | ||

+ | '''2.'''ಮುಂಬರುವ | ||
+ | ಯುದ್ಧದ ಸಿದ್ಧತೆಗಾಗಿ ''' | ||
+ | ಫ್ರೆಂಚ'''ರೊಂದಿಗೆ | ||
+ | ಒಪ್ಪಂದ ಬಯಸಿದನು. | ||
+ | ''' 3.''''''ಪರ್ಷಿಯಾ'''''',''''''ಟರ್ಕಿ'''''',''''''ಅಪಘಾನಿಸ್ತಾನ''' | ||
+ | ದೇಶಗಳಿಗೆ ಸಹಾಯ ಯಾಚಿಸಿ ತನ್ನ | ||
+ | ರಾಯಭಾರಿಗಳನ್ನು ಕಳಿಸಿದನು. | ||

+ | '''ಟಿಪ್ಪು | ||
+ | ಸುಲ್ತಾನ '''ತಿರುವಾಂಕೂರಿನ | ||
+ | ಮೇಲೆ ದಂಡೆತ್ತಿ ಹೋದನು.'''ಇಂಗ್ಲೀಷರು | ||
+ | '''ಟಿಪ್ಪುವಿನ ವಿರುದ್ಧ '''1789'''ರಲ್ಲಿ | ||
+ | ಯುದ್ಧ ಸಾರಿದರು. '''ಕಾರ್ನವಾ | ||
+ | ಲೀಸ್'''''', ''''''ಮರಾಠರು'''''', | ||
+ | ''''''ನಿಜಾಮರು''' | ||
+ | ಸೇರಿ, '''ಬೆಂಗಳೂರ'''ನ್ನು | ||
+ | ವಶಪಡಿಸಿಕೊಂ ಡರು.''' | ||
+ | 1791'''ರಲ್ಲಿ | ||
+ | ''' ಶ್ರೀರಂಗಪಟ್ಟಣ ಕೋಟೆ'''ಯನ್ನು | ||
+ | ಮುತ್ತಿದರು.'''ಟಿಪ್ಪು | ||
+ | '''ಅನಿವಾರ್ಯವಾಗಿ '''1792'''ರಲ್ಲಿ | ||
+ | ಒಪ್ಪಂದಕ್ಕೆ ಮುಂದಾದನು. | ||

+ | '''1.1792''' ರಲ್ಲಿ | ||
+ | '''ಶ್ರೀರಂಗಪಟ್ಟಣ ಒಪ್ಪಂದ''' | ||
+ | ವಾಯಿತು.ಈ | ||
+ | ಒಪ್ಪಂದದ ಕರಾರಿನ ಪ್ರಕಾರ '''2.'''ಟಿಪ್ಪು | ||
+ | '''ಅರ್ಧ ರಾಜ್ಯ'''ವನ್ನು | ||
+ | ಕಳೆದುಕೊಂಡ ನು. | ||
+ | '''3. ''''''ತಮಿಳುನಾಡು'''''',''''''ಮಲಭಾರ''' | ||
+ | ಪ್ರದೇಶಗಳು ಇಂಗ್ಲೀಷರಿಗೆ | ||
+ | ಸೇರಿದವು.''' | ||
+ | 4'''.'''ತುಂಗಭದ್ರಾ''' | ||
+ | ನದಿವರೆಗಿನ ಉತ್ತರದ ಪ್ರದೇಶ | ||
+ | ಮರಾಠರಿಗೆ ಸೇರಿತು. | ||
+ | '''5. ''''''ಬಳ್ಳಾ'''''',''''''ರಿ''' '''ಕಡಪ'''''',''''''ತುಂಗಭದ್ರಾ | ||
+ | ದೋಅಬ್ '''ಪ್ರಾಂತ | ||
+ | '''ನಿಜಾಮ'''ನಿಗೆ | ||
+ | ಸೇರಿತು. | ||
+ | '''6.'''ಯುದ್ಧ | ||
+ | ಪರಿಹಾರ ನಿಧಿಗಾಗಿ '''ಟಿಪ್ಪು''' | ||
+ | ತನ್ನ ಇಬ್ಬರು ಮಕ್ಕಳನ್ನು ಒತ್ತೆ | ||
+ | ಇಡಬೇಕಾಯಿತು. | ||

+ | ಶ್ರೀರಂಗ | ||
+ | ಪಟ್ಟಣ ಒಪ್ಪಂದ-1792 | ||

+ | 9 | ||

+ | '''4''''''ನೇ | ||
+ | ಆಂಗ್ಲೋ''''''-''''''ಮೈಸೂರು | ||
+ | ಯುದ್ಧ ''' | ||

+ | '''1799 ''' | ||

+ | ಇಂಗ್ಲೀಷರು, | ||
+ | (ಲಾರ್ಡ | ||
+ | ವೆಲ್ಲೆಸ್ಲಿ) | ||

+ | '''ಮತ್ತು | ||

+ | ಟಿಪ್ಪು | ||
+ | ಸುಲ್ತಾನ | ||

+ | '''1. ''''''ಟಿಪ್ಪು | ||
+ | ''' ಬ್ರಿಟೀಷರಿಂದಾದ | ||
+ | ಸೋಲು ಅವಮಾನ ಮರೆಯಲಿಲ್ಲ . | ||

+ | '''2.'''ರಾಜಧಾನಿಯ | ||
+ | ರಕ್ಷಣೆ ಬಲಪಡಿಸಿದನು. | ||

+ | '''3.''''''ಫ್ರೆಂಚ'''ರಿಂದ | ||
+ | ಸೈನ್ಯಕ್ಕೆ ತರಬೇತಿ ನೀಡಿದನು | ||

+ | '''''4''.''''''ಅಪಘಾನಿಸ್ತಾನ''',ಹಾಗೂ | ||
+ | '''ಟರ್ಕಿ'''ಸುಲ್ತಾನರ | ||
+ | ಜೊತೆ ಒಪ್ಪಂದಕ್ಕೆ ಮಾತುಕತೆ | ||
+ | ಮುಂದಾದನು. | ||

+ | '''5.''''''ಟಿಪ್ಪು'''ವಿನ | ||
+ | ಆಂತರೀಕ ಶತ್ರುಗಳು ಹೆಚ್ಚಾದರು | ||
+ | '''6.'''ರಾಜಧಾನಿಯಲ್ಲಿ | ||
+ | ಒಳಸಂಚುಗಳು ನಡೆದವು. | ||

+ | '''ಲಾರ್ಡವೆಲ್ಲೆಸ್ಲಿ | ||
+ | '''ಯು '''ಟಿಪ್ಪು'''ವಿನ | ||
+ | ವಿರುದ್ಧ ಯುದ್ಧ ಹೂಡಿ '''ಸಹಾಯಕ | ||
+ | ಸೈನ್ಯ ಪದ್ಧತಿ''' ಒಪ್ಪಿಕೊಳ್ಳ | ||
+ | ಲು ಒತ್ತಾಯಪಡಿಸಿದನು. | ||
+ | '''ಟಿಪ್ಪು | ||
+ | '''ಒಪ್ಪದಾದಾಗ ನಾಲ್ಕೂ ಕಡೆಗಳಿಂದ | ||
+ | '''ಇಂಗ್ಲೀಷ'''ರೊಡನೆ ''' ಮರಾಠರು''', | ||
+ | '''ನಿಜಾಮ'''ರು | ||
+ | ಸೇರಿ ರಾಜಧಾನಿ ''' ಶ್ರೀರಂಗಪಟ್ಟಣವನ್ನು | ||
+ | ''' ಸುತ್ತುವರೆದರು. '''ಟಿಪ್ಪು | ||
+ | '''ಯುದ್ಧದಲ್ಲಿ ಹೋರಾಡುತ್ತಾ | ||
+ | ಮಡಿದನು. | ||

+ | '''1. ''''''ಟಿಪ್ಪು | ||
+ | ಸುಲ್ತಾನ '''ಮಡಿದನು. | ||

+ | '''2.'''ಬಹುಪಾಲು | ||
+ | ಮೈಸೂರು '''ಬ್ರಿಟೀಷರು''' | ||
+ | ಮತ್ತು '''ನಿಜಾಮರ''' | ||
+ | ನಡುವೆ ಹರಿದು ಹಂಚಿಹೋಯಿತು | ||

+ | '''3.'''ಅಳದುಳಿದ | ||
+ | ಹಳೇ '''ಮೈಸೂರಿ'''ಗೆ | ||
+ | '''ಮುಮ್ಮಡಿ ಕೃಷ್ಣರಾಜ ಒಡೆಯ''' | ||
+ | ರನ್ನು ರಾಜನನ್ನಾಗಿ ಮಾಡಿದರು. | ||

+ | '''4.''''''ಮೈಸೂರ'''ನ್ನು | ||
+ | ಸಹಾಯಕ ಸೈನ್ಯ ಪದ್ಧತಿಗೆ | ||
+ | ಒಳಪಡಿಸಲಾಯಿತು. | ||

+ | 10 | ||

+ | '''1''''''ನೇ | ||
+ | ಆಂ''''''.- ''''''ಮರಾಠ | ||
+ | ಯುದ್ಧ ''' | ||

+ | '''1775-82 ''' | ||

+ | ಮರಾಠರು | ||

+ | (ನಾನಾ | ||
+ | ಫಡ್ನವೀಸ ), | ||
+ | ಹೈದರಾಲಿ, | ||
+ | ನಿಜಾಮ | ||

+ | '''ಮತ್ತು | ||
+ | '''ಇಂಗ್ಲೀಷರು | ||
+ | (ವಾರನ್ | ||
+ | ಹೆಸ್ಟಿಂಗ್ಸ) | ||

+ | '''1.'''ಅಧಿಕಾರಕ್ಕಾಗಿ | ||
+ | '''ರಘುನಾಥರಾಯ'''ನು ಕುತಂತ್ರ ನಡೆಸಿದನು. | ||
+ | '''2.''''''ರಘುನಾಥರಾಯ | ||
+ | '''ಮತ್ತು '''ನಾನಾ ಫಡ್ನವೀಸರ''' | ||
+ | ಒಳಜಗಳಗಳು. | ||

+ | .'''3.'''ಬ್ರಿಟೀಷರ | ||
+ | '''ಮುಂಬೈ '''ಸರಕಾರ''' ರಘುನಾಥ ರಾಯ''' | ||
+ | ನಿಗೆ ಆಶ್ರಯ ನೀಡಿದ್ದು . | ||

+ | '''4'''.ಇಂಗ್ಲೆಂಡಿನ | ||
+ | '''ನಿರ್ದೇಶಕ ಮಂಡಲಿ''' ಸೂರತ್ | ||
+ | '''ಒಪ್ಪಂದ'''ವನ್ನು ಮಾನ್ಯ ಮಾಡಿದ್ದು. | ||

+ | '''ಮರಾಠ'''ರಿಗೂ | ||
+ | '''ಇಂಗ್ಲೀಷ'''ರಿಗೂ '''1775'''ರಲ್ಲಿ | ||
+ | ಯುದ್ಧ ಆರಂಭವಾಯಿತು.ಮೊದಲು | ||
+ | '''ನಾನಾ ಫಡ್ನವೀಸ'''ನಿಗೆ ಜಯವಾಯಿತು. '''ನಂತರ | ||
+ | '''ಮರಾಠಾ ಒಕ್ಕೂಟಕ್ಕೆ ಸೋಲಾಯಿತು. | ||

+ | '''1.'''ಸೂರತ್ | ||
+ | ಒಪ್ಪಂದ-1775 | ||

+ | '''2.'''ಪುರಂದರ | ||
+ | ಒಪ್ಪಂದ-1776 | ||

+ | '''1.''''''ಮರಾಠ'''ರು | ||
+ | ಸೋತರು. | ||

+ | '''2.''''''ಸಾಲ್ಬಾಯಿ | ||
+ | ಒಪ್ಪಂದ'''ವಾಯಿತು. | ||
+ | '''3.'''ಎರಡನೇ | ||
+ | '''ಮಾಧವರಾಯ '''ಪೇಶ್ವೆಯಾದನು. | ||

+ | '''4.''''''ರಘುನಾಥರಾಯ'''ನಿಗೆ | ||
+ | ವಿಶ್ರಾಂತಿ ವೇತನ ನೀಡಲಾಯಿತು. | ||

+ | ಸಾಲ್ಬಾಯಿ | ||
+ | ಒಪ್ಪಂದ-1782 | ||

+ | 11 | ||

+ | '''2''''''ನೇ | ||
+ | ಆಂ''''''.- ''''''ಮರಾಠ | ||
+ | ಯುದ್ಧ''' | ||

+ | '''1800-1802 ''' | ||

+ | 2ನೇ | ||
+ | ಬಾಜಿರಾಯ, ಇಂಗ್ಲೀಷರು | ||

+ | '''ಮತ್ತು''' | ||

+ | ಗ್ವಾಲಿಯರ್ | ||
+ | ನ ಸಿಂಧ್ಯ, ಇಂದೋರಿನ | ||
+ | ಹೋಳ್ಕರ್ | ||

+ | '''1''''''ನಾನಾ | ||
+ | ಫಡ್ನವೀಸ'''ನ ಮರಣದ ನಂತರ ಪೇಶ್ವೆ | ||
+ | ಮೇಲೆ ನಿಯಂತ್ರಣ ಸಾಧಿಸಲು ಮರಾಠಾ | ||
+ | ನಾಯಕ ರಲ್ಲಿ ನಡೆದ ಪೈಪೋಟಿ. | ||

+ | '''2. '''ಪೇಶ್ವೆ | ||
+ | '''2''''''ನೇ | ||
+ | ಬಾಜಿರಾಯ''' '''ಸಹಾಯಕ ಸೈನ್ಯ | ||
+ | ಪದ್ಧತಿ'''ಯನ್ನು ಸ್ವೀಕರಿಸಿದ್ದು. | ||

+ | '''2''''''ನೇ | ||
+ | ಬಾಜಿರಾಯ '''ಸಹಾಯಕ ಸೈನ್ಯ | ||
+ | ಪದ್ಧತಿ ಸ್ವೀಕರಿಸಿದ್ದರಿಂದ | ||
+ | ಕೋಪಗೊಂಡ ಗ್ವಾಲಿಯರ್ ನ '''ಸಿಂದ್ಯ | ||
+ | '''ಹಾಗೂ ಇಂದೋರಿನ '''ಹೋಳ್ಕರರು''' | ||
+ | ಇಂಗ್ಲೀಷರೊಡನೆ ಯುದ್ಧ ಹೂಡಿ | ||
+ | ,ಅನೇಕ | ||
+ | ಕಡೆಗಳಲ್ಲಿ ಸೋತರು. | ||

+ | 1.'''ಗ್ವಾಲಿಯರ್''' | ||
+ | ನ '''ಸಿಂಧ್ಯ''', | ||
+ | '''ಇಂಧೋರಿ'''ನ''' | ||
+ | ಹೋಳ್ಕರ್''', '''ಬರೋಡ'''ದ | ||
+ | '''ಗಾಯಕ ವಾಡ''', '''ನಾಗಪುರ'''ದ''' | ||
+ | ಭೋಂಸ್ಲೆ '''ಇವರು ಸಹಾಯಕ ಸೈನ್ಯ | ||
+ | ಪದ್ಧತಿಗೆ ಒಳಗಾದರು. | ||

+ | ಬೆಸ್ಸೀನ್ | ||
+ | ಒಪ್ಪಂದ -1802 | ||

+ | 12 | ||

+ | '''3''''''ನೇ | ||
+ | ಆಂಗ್ಲೋ''''''-''''''ಮರಾಠ | ||
+ | ಯುದ್ಧ ''' | ||

+ | '''1817-18 ''' | ||

+ | 2ನೇ | ||
+ | ಬಾಜಿರಾಯ | ||

+ | ಹಾಗೂ | ||
+ | ಮರಾಠ ನಾಯಕರು | ||

+ | . '''ಮತ್ತು | ||

+ | ಇಂಗ್ಲೀಷರು | ||

+ | '''1. 2''''''ನೇ | ||
+ | ಆಂಗ್ಲೋ ''''''-''''''ಮರಾಠ''' | ||
+ | ಯುದ್ಧದ ಸೋಲಿನಿಂದ '''ಮರಾಠ''' | ||
+ | ನಾಯಕರಲ್ಲಿ ಅಸಮಾಧಾನ ಉಂಟಾಯಿತು. | ||

+ | '''2.''' '''2''''''ನೇ | ||
+ | ಬಾಜಿರಾಯ '''ಇಂಗ್ಲೀಷರ '''ಪೂನಾ'''ದ | ||
+ | '''ರೆಸಿಡೆನ್ಸಿ '''ಕಛೇರಿ ಮೇಲೆ | ||
+ | ದಾಳಿ ಮಾಡಿದನು. | ||

+ | '''2''''''ನೇಬಾಜಿರಾಯ'''ನು | ||
+ | '''ಇಂಗ್ಲೀಷ'''ರೊಡನೆ ಹೋರಾಡಿ | ||
+ | ಸೋತುಹೋದನು. | ||
+ | '''ಇಂಗ್ಲೀಷ'''ರು | ||
+ | ಮರಾಠ ಪ್ರಮುಖ ರೊಡನೆ ಹೊಸ | ||
+ | ತೀರ್ಮಾನಗಳನ್ನು ಕೈಗೊಂಡರು. | ||

+ | '''2 ''''''ನೇಬಾಜಿರಾಯ'''ನಿಗೆ | ||
+ | ವಿಶ್ರಾಂತಿವೇತನ ನೀಡಿ '''ಬೀತೂರಿ'''ಗೆ | ||
+ | ಕಳಿಸಲಾಯಿತು. | ||

+ | '''1.''''''ಮರಾಠ'''ರ | ||
+ | ರಾಜ್ಯವನ್ನು '''ಬೊಂಬಾಯಿ''' | ||
+ | ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು. | ||

+ | '''2.''''''ಮರಾಠ''' | ||
+ | ನಾಯಕರು '''ಸಹಾಯಕ ಸೈನ್ಯ ಪದ್ಧತಿ'''ಗೆ | ||
+ | ಒಳಪಟ್ಟರು. | ||

+ | '''3.'''ಮರಾಠ | ||
+ | ಸಾಮ್ರಾಜ್ಯದ '''ಅವನತಿ '''ಯಾಯಿತು. | ||

+ | 13 | ||

+ | '''1''''''ನೇ | ||
+ | ಆಂಗ್ಲೋ''''''-''''''ಸಿಖ್ | ||
+ | ಯುದ್ಧ''' | ||

+ | '''1845-46 | ||

+ | ಲಾಲ್ | ||
+ | ಸಿಂಗ | ||

+ | '''ಮತ್ತು''' | ||

+ | ಬ್ರಟೀಷರು | ||

+ | '''ಲಾಲ್ | ||
+ | ಸಿಂಗ'''ನು '''ಖಾಲ್ಸಾ ಸೈನ್ಯ'''ವನ್ನು | ||
+ | ತನ್ನೆಡೆಗೆ ಒಲಿಸಿಕೊಂಡು | ||
+ | '''ಇಂಗ್ಲೀಷ'''ರೊಡನೆ ಯುದ್ಧ | ||
+ | ಹೂಡಿದನು. | ||

+ | '''ಮಡ್ಕಿ'''''', | ||
+ | ,''''''ಫಿರೋಜ್ | ||
+ | ಷಾ '''''', ''''''ಅನಲ್ | ||
+ | ವಾರಾ'''ದ ಕದನಗಳಲ್ಲಿ ಸಿಖ್ ರು | ||
+ | ಸೋತರು. | ||

+ | '''1. ''''''ಮಹಾರಾಜ'''ನು | ||
+ | ಸಿಖ್ಖರ ಪ್ರದೇಶದ ಮೇಲೆ ಇದ್ದ | ||
+ | ಹಕ್ಕನ್ನು ಬಿಟ್ಟುಕೊಟ್ಟನು. | ||

+ | '''2.''''''ಸೆಟ್ಲೆಜ''''''-''''''ರಾವಿ''' | ||
+ | ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ | ||
+ | ಸೇರಿತು. | ||

+ | '''3.''''''ಕಾಶ್ಮೀರ | ||
+ | ಗುಲಾಬಸಿಂಗ'''ನಿಗೆ '''75''''''ಲಕ್ಷ''' | ||
+ | ರೂ.ಗಳಿಗೆ | ||
+ | ಕೊಡಲಾಯಿತು. | ||

+ | ಅವನು | ||
+ | ಆಂಗ್ಲರ ಆಧೀನನಾದನು. | ||

+ | .ಲಾಹೋರ | ||
+ | ಒಪ್ಪಂದ-1846 | ||

+ | 14 | ||

+ | '''2''''''ನೇ | ||
+ | ಆಂಗ್ಲೋ''''''-''''''ಸಿಖ್ | ||
+ | ಯುದ್ಧ''' | ||

+ | '''1848-49 | ||

+ | ಮುಲ್ತಾನಿನ | ||

+ | ಮುಲ್ | ||
+ | ರಾಜ , | ||

+ | ಅಪ್ಘನ್ | ||
+ | ನಾಯಕ | ||

+ | ದೋಸ್ತ-ಅಲಿ | ||

+ | '''ಮತ್ತು | ||

+ | ಇಂಗ್ಲೀಷರು | ||

+ | (ಜನರಲ್ | ||
+ | ನೇಪಿಯರ್) | ||

+ | '''1.'''ಪಂಜಾಬಿನಲ್ಲಿ | ||
+ | ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ | ||
+ | ಣೆಯನ್ನು '''ದುಲೀಪ್ ಸಿಂಗ'''ನಿಗೆ | ||
+ | ವಹಿಸಿದ್ದರಿಂದ ಸಿಖ ಸೈನಿಕರಿಗೆ | ||
+ | ಅಸಮಾಧಾನವಾಯಿತು. | ||

+ | '''2 '''.ಮುಲ್ತಾನಿನ ಅಧಿಕಾರಿ''' | ||
+ | ಮುಲ್ ರಾಜ''' | ||
+ | ದಂಗೆಯೆದ್ದನು. | ||

+ | '''3. '''ಅಪ್ಘನ್ | ||
+ | ನಾಯಕ '''ದೋಸ್ತ''''''-''''''ಅಲಿ''' | ||
+ | ಸಿಖ್ಖರ ದಂಗೆಯನ್ನು ಬೆಂಬಲಿಸಿದನು. | ||

+ | '''1949''''''ರಲ್ಲಿ | ||
+ | ಜಾಲಿಯನ್ ವಾಲಾ'''ದಲ್ಲಿ ನಡೆದ | ||
+ | ಯುದ್ಧದಲ್ಲಿ '''ಜನರಲ್ ನೇಪಿಯರ್''' | ||
+ | ಸಿಖ್ಖರನ್ನು ಸೋಲಿಸಿದನು. | ||

+ | '''1.''''''ಸಿಖ್ಖ'''ರ | ||
+ | '''ಅಂತ್ಯ'''ವಾಯಿತು. | ||

+ | '''2.''''''ದುಲೀಪಸಿಂಗ'''ನಿಗೆ | ||
+ | ವಿಶ್ರಾಂತಿವೇ ತನವನ್ನು ನೀಡಲಾಯಿತು. | ||

+ | '''3.'''ಇದರ | ||
+ | ನೆನಪಿಗಾಗಿ '''ದುಲೀಪ ಸಿಂಗ''' | ||
+ | ನು ಇಂಗ್ಲೀಷರಿಗೆ | ||
+ | '''"''''''ಕೋಹಿನೂರ | ||
+ | ವಜ್ರ'''"ವನ್ನು | ||
+ | ನೀಡಿದನು'''. | ||

+ | 15 | ||

+ | '''ಪ್ರಥಮ | ||
+ | ಸ್ವಾತಂತ್ರ್ಯ ಸಂಗ್ರಾಮ | ||

+ | '''1854 | ||

+ | ಭಾರತೀಯರು | ||
+ | '''ಮತ್ತು ''' | ||

+ | ಬ್ರಿಟೀಷರು | ||

+ | '''1.'''ರಾಜಕೀಯ | ||
+ | ಕಾರಣಗಳು | ||

+ | '''2.'''ಆರ್ಥಿಕ | ||
+ | ಕಾರಣ ಗಳು | ||

+ | '''3.'''ಸಾಮಾಜಿಕ | ||
+ | ಕಾರಣಗಳು. | ||

+ | '''4.'''ಧಾರ್ಮಿಕ | ||
+ | ಕಾರಣಗಳು. | ||

+ | '''5.'''ಸೈನಿಕ | ||
+ | ಕಾರಣಗಳು | ||

+ | '''6.'''ಆಡಳಿತಾತ್ಮಕ | ||
+ | ಕಾರಣಗಳು. | ||

+ | '''7.'''ತತ್ | ||
+ | ಕ್ಷಣದ ಕಾರಣ. | ||

+ | '''1.'''ಮೀರತ್ | ||
+ | ನಲ್ಲಿ ಸಿಪಾಯಿಗಳು ಸೆರೆಮನೆ | ||
+ | ಒಡೆದು ಬಹಿರಂಗ ಹತ್ಯೆ ನಡೆಸಿದರು. | ||

+ | '''2.'''ಕಾನ್ಪುರದಲ್ಲಿ | ||
+ | '''ನಾನಾಸಾಹೇಬ'''ನ ನಾಯ | ||

+ | ಕತ್ವದಲ್ಲಿ | ||
+ | ಇಂಗ್ಲೀಷರ ಹತ್ಯೆ ನಡೆಸಿದರು. | ||
+ | ನಾನಾಸಾಹೇಬ | ||
+ | ಸೋತು ನೇಪಾಳಕ್ಕೆ ಓಡಿದ | ||
+ | '''3.'''ಲಕ್ನೋದಲ್ಲಿ ''' ಬೇಗಂ ಹಜರತ್ ಮಹಲ್''' ದಂಗೆ | ||
+ | ಎದ್ದಳು.ಸೋತು | ||
+ | ನೇಪಾಳಕ್ಕೆ ಫಲಾಯನ ಮಾಡಿದಳು. | ||

+ | '''4.'''ಮಧ್ಯಪ್ರದೇಶದಲ್ಲಿ | ||
+ | ಝಾನ್ಸಿರಾಣಿ '''ಲಕ್ಷ್ಮೀಬಾಯಿ''' | ||
+ | ಯುದ್ಧ ಹೂಡಿದಳು. | ||
+ | ಹೋರಾಡುತ್ತಾ | ||
+ | ಅಸುನೀಗಿದಳು. | ||

+ | '''1.'''ಇಂಗ್ಲೀಷ | ||
+ | ಸರಕಾರದ ನೇರ ಆಳ್ವಿಕೆ ಪ್ರಾರಂ | ||
+ | ಭವಾಯಿತು. | ||
+ | '''2.'''ಭಾರತದ | ||
+ | ವ್ಯವಹಾರಗಳ ಕಾರ್ಯದರ್ಶಿಗೆ | ||
+ | ಭಾರತದ ವ್ಯವಹಾರ ವಹಿ ಸಲಾಯಿತು. | ||
+ | '''3.''''''ದತ್ತುಪುತ್ರರಿಗೆ | ||
+ | ಹಕ್ಕಿಲ್ಲ '''ಎಂಬ | ||
+ | ಕಾನೂನು ಹಿಂತೆಗೆದುಕೊ ಳ್ಳಲಾ | ||
+ | ಯಿತು. | ||
+ | '''4.'''ಕ್ರಿ.ಶ.1858 | ||
+ | ರಲ್ಲಿ | ||
+ | ರಾಣಿ ವಿಕ್ಟೋ ರಿಯಾ "'''ಮ್ಯಾಗ್ನಾ | ||
+ | ಕಾರ್ಟಾ''''''" | ||
+ | '''ಹೊರಡಿಸಿ | ||
+ | ದಳು.'''5.'''ಭಾರತೀಯರ | ||
+ | ಧಾರ್ಮಿಕ ನಂಬಿಕೆ ಗಳಲ್ಲಿ | ||
+ | ಹಸ್ತಕ್ಷೇಪ ಮಾಡು ವುದಿಲ್ಲ | ||
+ | ಎಂದು ಭರವಸೆ ಇತ್ತಳು.'''6.'''ಭಾರತೀಯರ | ||
+ | ಬೆಂಬಲ ದಿಂದ ಮಾತ್ರ ಭಾರತವನ್ನು | ||
+ | ಆಳಬಹುದೆಂ ಬುದನ್ನು ಬ್ರಿಟೀಷರು | ||
+ | ಮನಗಂಡರು. | ||

+ | 16 | ||

+ | '''ಒಂದನೆಯ | ||
+ | ಮಹಾಯ ದ್ಧ ''' | ||

+ | '''1914-18 ''' | ||

+ | ಜರ್ಮನಿ,ಆಸ್ಟ್ರೋ | ||
+ | ಹಂಗೇರಿ,ಇಟಲಿ | ||
+ | ಬಲ್ಗೇರಿಯಾ,ಟರ್ಕಿ | ||
+ | '''ಮತ್ತು '''ಇಂಗ್ಲೆಂಡ, | ||
+ | ಫ್ರಾನ್ಸ | ||

+ | ರಷ್ಯ, | ||
+ | ಸರ್ಬಿಯಾ, | ||
+ | ಬೆಲ್ಜಿಯಂ, | ||
+ | ಅಮೇರಿಕಾ | ||

+ | '''1.'''ಅತ್ಯುಗ್ರ | ||
+ | ರಾಷ್ಟ್ರೀಯತೆ | ||

+ | '''2.'''ಪ್ರತಿಸ್ಪರ್ಧೆಯ | ||
+ | ಮೈತ್ರಿಕೂಟಗಳ ಪದ್ಧತಿ.('''ಕದನ | ||
+ | ಬಾಂಧವ್ಯತ್ರಯ'''''', | ||
+ | ''''''ಕದನ | ||
+ | ಸೌಹಾರ್ಧತ್ರಯ '''''') | ||
+ | 3.'''ಶಸ್ತ್ರಾಸ್ತ್ರಗಳ | ||
+ | ಪೈಪೋಟಿ | ||

+ | '''4.'''ತಕ್ಷಣದ | ||
+ | ಕಾರಣ :-'''ಆಸ್ಟ್ರಿಯಾ'''ದ | ||
+ | ರಾಜಕುಮಾರ '''ಸೆರಾಜಿವೊ''' | ||
+ | ನಗರದಲ್ಲಿ '''ಸರ್ಬೀಯಾ'''ದ | ||
+ | ಪ್ರಜೆಯಿಂದ ಕೊಲೆಯಾದುದು. | ||

+ | '''ಆಸ್ಟ್ರಿಯಾ | ||
+ | '''ಜರ್ಮನಿಯ ಬೆಂಬಲದಿಂದ '''ಸರ್ಬಿಯಾ | ||
+ | '''ವನ್ನು ಶಿಕ್ಷಿಸಲು ಮುಂದಾಯಿತು. | ||
+ | '''ರಷ್ಯ | ||
+ | '''ಸರ್ಬಿಯಾ ವನ್ನು ಬೆಂಬಲಿಸಿತು.'''ಜರ್ಮನಿ | ||
+ | ಫ್ರಾನ್ಸ'''ನ ಮೇಲೆ, | ||
+ | '''ಇಂಗ್ಲೆಂಡ್ | ||
+ | ಜರ್ಮನಿ''' ಮೇಲೆ ಯುದ್ಧ ಪ್ರಾರಂಭಿಸಿ | ||
+ | ದವು. ಜರ್ಮನಿ | ||
+ | ಬ್ರಿಟೀಷ''' ಜಲಾಂತರ್ಗಾಮಿ''' | ||
+ | ನೌಕೆ '''ಲೂಸಿತಾನಿಯಾ''' ವನ್ನು | ||
+ | ಮುಳುಗಿಸಿದ್ದಕ್ಕಾಗಿ ಅಮೇರಿಕಾ | ||
+ | ಯುದ್ಧದಲ್ಲಿ ಭಾಗವಹಿಸಿತು.'''1918'''ರಲ್ಲಿ | ||
+ | '''ಜರ್ಮನಿಯು ಮಾರ್ನೆ''' ಎಂಬಲ್ಲಿ | ||
+ | ಸೋತು,ಚಕ್ರವರ್ತಿ '''2''''''ನೇ | ||
+ | ಕೈಸರ್ ವಿಲಿಯಂ '''ಶಾಂತಿ ಒಪ್ಪಂದಕ್ಕೆ | ||
+ | ಸಹಿ ಹಾಕಿದನು. | ||

+ | '''1. '''ಲಕ್ಷಾಂತರ | ||
+ | ಜನ ಸತ್ತರು. | ||

+ | '''2.'''ಹೆಚ್ಚು | ||
+ | ಜನ ಕೈ ಕಾಲು ಕಳೆದುಕೊಂಡು | ||
+ | ಅಂಗವಿಕಲರಾದರು . | ||

+ | '''3.'''ನಗರ,ರಸ್ತೆ, | ||
+ | ಸೇತು | ||
+ | ವೆ,ರೈಲುಮಾರ್ಗ, | ||
+ | ಕಾರ್ಖಾನೆ, | ||
+ | ನಾಶವಾದ | ||
+ | ವು. | ||
+ | '''4.1929''''''ರ''' | ||
+ | ತೀವ್ರ '''ಆರ್ಥಿಕ ಬಿಕ್ಕಟ್ಟಿ'''ಗೂ | ||
+ | ಇದು ಕಾರಣವಾಯಿತು.'''5.''''''ವರ್ಸೈಲ್ಸ''' | ||
+ | ಒಪ್ಪಂದವಾಯಿತು.'''6. | ||
+ | ''''''ರಾಷ್ಟ್ರಸಂಘ | ||
+ | ''''''(1919)''' ವು | ||
+ | ಸ್ಥಾಪನೆಯಾಯಿತು. | ||

+ | ವರ್ಸೈಲ್ಸ | ||
+ | ಒಪ್ಪಂದ 1919 | ||

+ | 17 | ||

+ | '''ಎರಡನೆಯ | ||
+ | ಮಹಾಯುದ್ಧ ''' | ||

+ | '''1939 – 44 ''' | ||

+ | ಜರ್ಮನಿ,ಜಪಾನ್, | ||
+ | ಇಟಲಿ, | ||
+ | ಗ್ರೀಸ್ | ||
+ | ಹಾಗೂ ಇತರ ದೇಶಗಳು '''ಮತ್ತು ''' | ||

+ | ಫ್ರಾನ್ಸ,ಇಂಗ್ಲೆಂಡ್,ರಷ್ಯ, | ||
+ | ಅಮೇರಿಕಾ | ||
+ | ಹಾಗೂ ಇತರ ದೇಶಗಳು. | ||

+ | '''1.''''''ಜರ್ಮನಿ''' | ||
+ | ಹಾಗೂ '''ಇಟಲಿ''' | ||
+ | ದೇಶಗಳ ವಿಸ್ತರಣಾ ವಾದ ಹಾಗೂ | ||
+ | ಸಾಮ್ರಾಜ್ಯವಾದಗಳು. | ||
+ | '''2.'''ವಿಸ್ತರಣಾವಾದಿಗಳ | ||
+ | ಆಕ್ರಮಣ ಶೀಲತೆಯನ್ನು '''ರಾಷ್ಟ್ರಸಂಘ''' | ||
+ | ತಡೆಯದೇ ಹೋದುದು. | ||

+ | '''3.''''''ಹಿಟ್ಲರ್ | ||
+ | '''ಮತ್ತು '''ಮುಸ್ಸಲೋನಿ'''ಯರ | ||
+ | ವಿರುದ್ಧ ಯಾರೂ ಸಶಸ್ತ್ರ ಕ್ರಮ | ||
+ | ಕೈಗೊಳ್ಳಲು ಮುಂದಾಗದಿರುವದು. | ||

+ | '''4.''''''ಜರ್ಮನಿ''' | ||
+ | ಹಾಗೂ '''ರಷ್ಯ''' | ||
+ | ಗಳು ಪರಸ್ಪರ ಒಪ್ಪಂದ ಮಾಡಿಕೊಂಡು | ||
+ | '''ಪೊಲೆಂಡ'''ನ್ನು | ||
+ | ಹಂಚಿಕೊಂಡದ್ದು. | ||

+ | '''ಜರ್ಮನಿ'''''':-'''ಪೋಲೆಂಡ್,ನಾರ್ವೆ,ಮತ್ತು | ||
+ | ಡೆನ್ಮಾರ್ಕಗಳ ನ್ನು | ||
+ | ಗೆದ್ದಿತು.ಫ್ರಾನ್ಸನ್ನು | ||
+ | ವಶಪಡಿಸಿ ಕೊಂಡಿತು. | ||
+ | ಇಂಗ್ಲೆಂಡ್ | ||
+ | ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು. | ||
+ | ರಷ್ಯದ | ||
+ | ದಾಳಿಗೆ ಪ್ರಯತ್ನಿಸಿ ಅಪಾರ | ||
+ | ಸಾವು ನೋವು ಅನುಭವಿಸಿತು. | ||
+ | '''ಗ್ರೀಸ್'''''':-'''ಆಫ್ರಿಕಾದ | ||
+ | ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ | ||
+ | ಮುಂತಾದ ಪ್ರದೇಶಗಳ ಮೇಲೆ ದಾಳಿ | ||
+ | ಮಾಡಿತು. | ||
+ | '''ಜಪಾನ್ | ||
+ | '''''':-''' ಏಷ್ಯಾದ | ||
+ | ಫಿಲಿಫೈನ್ಸ,ಮಲಯ | ||
+ | ,ಸಿಂಗಾಪುರ, | ||
+ | ಇಂಡೋ | ||
+ | ಚೀನಾ,ಇಂಡೋನೇಷ್ಯಾ | ||
+ | ಗಳ ನ್ನು ಗೆದ್ದು ಅಂಡಮಾನ್ | ||
+ | ದ್ವೀಪಗಳನ್ನು ಗೆದ್ದು ಭಾರತ | ||
+ | ದ ಕಡೆಗೆ ಸಾಗಿತು.1941 | ||
+ | ರಲ್ಲಿ | ||
+ | ಅಮೇರಿಕಾದ ಪರ್ಲ್ ಹರ್ಬರ್ ಮೇಲೆ | ||
+ | ದಾಳಿ ಮಾಡಿತು. | ||
+ | ಅಮೇರಿಕಾ | ||
+ | '''1945''''''ರಲ್ಲಿ''' | ||
+ | ಹೋರಾಟಕ್ಕಿಳಿದು ಜಪಾನ್ ಮೇಲೆ | ||
+ | ಬಾಂಬ್ ದಾಳಿ ಮಾಡಿತು. | ||

+ | '''1.'''ಜಪಾನಿನ | ||
+ | '''ಹೀರೋಶಿಮಾ '''ಹಾಗೂ''' | ||
+ | ನಾಗಾಸಾಕಿ''' | ||
+ | ನಗರಗಳು ನಾಶವಾದವು. | ||
+ | '''2.'''ಸುಮಾರು | ||
+ | '''ಐದುಕೋಟಿ '''ಜನ | ||
+ | ಸತ್ತ ರು. | ||
+ | '''3. '''50 ಲಕ್ಷ | ||
+ | ಯಹೂದಿಗಳನ್ನು '''ಹಿಟ್ಲರ್ | ||
+ | '''ವಿಷಾನಿಲಗೃಹ | ||
+ | ದಲ್ಲಿ ಕೊಲ್ಲಿಸಿದ್ದ. | ||

+ | '''4.'''ಇಡೀ | ||
+ | ಯುರೋಫ್ ನಾಶವಾಗಿ ನಗರ | ||
+ | ಪಟ್ಟಣ,ಕೈಗಾರಿಕೆ,ರಸ್ತೆ,ರೈಲು | ||
+ | ಮಾರ್ಗಗಳು ನಾಶವಾದವು.''' | ||
+ | 5'''ಅಮೇರಿಕಾದ | ||
+ | ಅಧ್ಯಕ್ಷ '''ಟ್ರೂಮನ್ '''"'''ಮಾರ್ಷಲ್ | ||
+ | ಯೋಜನೆ''''''"''' ರೂಪಿಸಿದ. | ||
+ | '''6.''''''ಜರ್ಮನ'''ನ್ನು | ||
+ | ನಿಶ್ಯಸ್ತ್ರೀಕರಣ ಗೊಳಿಸಿ, | ||
+ | ಗೆದ್ದ | ||
+ | ರಾಷ್ಟ್ರಗಳ ಉಸ್ತುವಾರಿಗೆ | ||
+ | ವಹಿಸಿದರು.'''7.''' ಜಾಗತಿಕ | ||
+ | ಚಿರಶಾಂತಿಗಾಗಿ''' ವಿಶ್ವಸಂಸ್ಥೆ | ||
+ | ''' ಸ್ಥಾಪನೆಯಾಯಿತು. | ||

+ | 8 | ||

[http://karnatakaeducation.org.in/KOER/index.php/File:%E0%B2%B5%E0%B2%BF%E0%B2%B8%E0%B3%8D%E0%B2%A4%E0%B3%83%E0%B2%A4_%E0%B2%B0%E0%B3%82%E0%B2%AA%E0%B2%97%E0%B2%B3%E0%B3%81_.odt ವಿಸ್ತ್ರುತ ರೂಪಗಳು] | [http://karnatakaeducation.org.in/KOER/index.php/File:%E0%B2%B5%E0%B2%BF%E0%B2%B8%E0%B3%8D%E0%B2%A4%E0%B3%83%E0%B2%A4_%E0%B2%B0%E0%B3%82%E0%B2%AA%E0%B2%97%E0%B2%B3%E0%B3%81_.odt ವಿಸ್ತ್ರುತ ರೂಪಗಳು] |
Revision as of 16:33, 7 February 2013
Now is exam time and many of the STF teachers have shared sample and practice questions. These are given below for your reference.
Old SSLC exam papers
ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು
Solved SSLC papers
Practice Questions from districts
Chitradurga
Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below
ಮಂಡ್ಯ
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ
ಮೈಸೂರು
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ
ಯಾದಗಿರಿ
Notes and guides from Districts
ಮಂಡ್ಯ
ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು
ಯಾದಗಿರಿ
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ. ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ ಇದನ್ನು Download ಮಾಡಲು ಇಲ್ಲಿ ಒತ್ತಿ
ಮಲ್ಲಿಕಾರ್ಜುನ
ಕಾವಲಿ, ಸ.ಪ್ರೌ.ಶಾ.ಹೊನಗೇರಾ
ಇತಿಹಾಸದಲ್ಲಿ
ಅಭ್ಯಸಿಸಬೇಕಾಗಿರುವ ಯುದ್ಧಗಳ
ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
'ಕ್ರ'.

ಯುದ್ಧಗಳು

ಕಾಲ

ಭಾಗವಹಿಸಿದವರು

ಕಾರಣಗಳು

ಮುನ್ನಡೆ

ಪರಿಣಾಮಗಳು

ಒಪ್ಪಂದ

1'ನೇ ಕರ್ನಾಟಿಕ್ ಯುದ್ಧ

1746-48

ಫ್ರೆಂಚರು (ಡೂಪ್ಲೆ)

1.ಯೂರೋಪನಲ್ಲಿ ಆಸ್ಟ್ರಿ ಯಾದ ಉತ್ತರಾಧಿಕಾರತ್ವದ ಯುದ್ಧ. (1740)

ಆಂಗ್ಲರು ಮದ್ರಾಸನ್ನು ಪೋರ್ಚುಗೀಸರಿಂದ ಬಿಡಿಸಿ ಕೊಡುವಂತೆ ಅನ್ವರುದ್ದೀನನಿಗೆ ಹೇಳಿದರು .ಅದರಂತೆ ಅನ್ವರುದ್ದೀನ ಸೂಚಿಸಿದ ಸೂಚನೆಯನ್ನು ಡೂಪ್ಲೆ ತಿರಸ್ಕರಿಸಿದನು. ಇದರಿಂದ ಕೋಪಗೊಂಡ ನವಾಬ ಅನ್ವರುದ್ದೀನನು ಮದ್ರಾಸಗೆ ಮುತ್ತಿಗೆ ಹಾಕಿದನು.

'1.'ಡೂಪ್ಲೆಗೆ ಗೆಲುವು ಆಯಿತು.

ಪ್ಯಾರೀಸ್ ಒಪ್ಪಂದ -1748

2'ನೇ ಕರ್ನಾಟಿಕ್ ಯುದ್ಧ

1749-54

ಫ್ರೆಂಚರು (ಡೂಪ್ಲೆ) ಮುಜಾಫರ್ ಜಂಗ್ ಚಂದಾಸಾಹೇಬ್

'1.'ಆಂಗ್ಲರು ಮತ್ತು ಫ್ರೆಂಚರು ಸ್ಥಳೀಯ ರಾಜರುಗಳ ಆಂತರೀಕ ವ್ಯವಹಾರದಲ್ಲಿ ಕೈ ಹಾಕತೊಡಗಿದರು. '2.'ತಂಜಾವೂರಿನ ಸಿಂಹಾಸನಕ್ಕಾಗಿ ಶಹಜಿ ಹಾಗೂ ಪ್ರತಾಪಸಿಂಗ್ ಇಬ್ಬರೂ ಪಿತೂರಿ ನಡೆಸಿ ಆಂಗ್ಲರ ಸಹಾಯ ಬೇಡಿದರು.

ಚಂದಾಸಾಹೇಬನು ಫ್ರೆಂಚರು ಹಾಗೂ ಮುಜಾಫರ್ ಜಂಗ್ ರ ಸಹಾಯದಿಂದ ಆರ್ಕಾಟ್ ಮೇಲೆ ದಾಳಿ ಮಾಡಿ ನವಾಬ ಅನ್ವರುದ್ಧೀನ್ ನನ್ನು ಕೊಂದು ತಾನೇ ನವಾಬನಾದನು.ಅನ್ವರುದ್ಧೀನ್ ನ ಮಗ ಮಹಮ್ಮದ್ ಅಲಿಯು ತಿರುಚನಾಪಲ್ಲಿಗೆ ಹೋಗಿ ಆಶ್ರಯ ಪಡೆದನು .ಆರ್ಕಾಟ್ ಮೇಲೆ ರಾಬರ್ಟ್ ಕ್ಲೈವ್ ದಾಳಿ ಮಾಡಿದಾಗ ಚಂದಾಸಾಹೇಬ್ ತಂಜಾವೂರಿಗೆ ಓಡಿದನು. ಹೈದ್ರಾಬಾದ್ ನಲ್ಲಿ ನಾಸಿರ್ ಜಂಗ್ ನನ್ನು ಕೊಂದು ಮುಜಾಫರ್ ಜಂಗ್ ನವಾಬನಾದನು.

1.ಈ ಯುದ್ಧವು ನಿರ್ಣಾಯಕ ಆಗಿರಲಿಲ್ಲ.

3'ನೇ ಕರ್ನಾಟಿಕ್ ಯುದ್ಧ

1758-63

ಆಂಗ್ಲರು

ಕೌಂಟ್ ಡಿ ಲಾಲಿಯು ಆಂಗ್ಲರ ಪೋರ್ಟ ಸೈಂಟ ಡೇವಿಡ್ ನ್ನು ವಶಪಡಿಸಿಕೊಂಡು ಮದ್ರಾಸಿಗೆ ಮುತ್ತಿಗೆ ಹಾಕಲು ಹೈಡ್ರಾಬಾದ ದಿಂದ ಕ್ಯಾಪ್ಟನ್ ಬುಸ್ಸೀಯನ್ನು ಕರೆಸಿಕೊಂಡನು.ಆಗ ಆಂಗ್ಲರ ಸರ್'- 'ಐರ್ '-'ಕೂಟ ಹೈಡ್ರಾಬಾದಗೆ ಮುತ್ತಿಗೆ ಹಾಕಿದನು.

1. 1760 'ರ ವಾಂಡಿವಾಷ್ ಯುದ್ಧದಲ್ಲಿ ಕ್ಯಾಪ್ಟನ್ ಬುಸ್ಸೀ ಸೋತು ಸೆರೆಸಿಕ್ಕನು

1763

ಪ್ಲಾಸೀ ಕದನ

1757

1.ಬಂಗಾಲದ ನವಾಬ ಸಿರಾಜ್'-'ಉದ್'-'ದೌಲ್ ತನ್ನ ನಿರಂಕುಶ ಪ್ರಭುತ್ವವದಿಂದ ಹಲವಾರು ಜನರ ವಿರೋಧಿಯಾಗಿದ್ದನು.

ನವಾಬ ಆಂಗ್ಲರ ಕಾಸಿಂಬಜಾರ್ , ಫೋರ್ಟ್ ವಿಲಿ ಯಂಗಳನ್ನು ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ ಅಘಾತವಾಯಿತು. ಕ್ಲೈವ್ ಕಲ್ಕತ್ತಾಕ್ಕೆ ಬಂದು ಫೋರ್ಟ್ ವಿಲಿಯಂನ್ನು ಪುನಃ ವಶಪಡಿಸಿಕೊಂ ಡನು. ಕ್ರಿ.ಶ 1757 'ಜೂನ್ '23ರಂದು ಪ್ಲಾಸಿ ಎಂಬಲ್ಲಿ ಯುದ್ಧ ನಡೆಯಿತು. ನವಾಬನ ವಿರೋಧಿಗಳ ಪಕ್ಷ ದಲ್ಲಿ ದ್ದ ನವಾಬನ ಸೇನೆ ಯುದ್ಧದಲ್ಲಿ ಭಾಗವಹಿಸಲಿಲ್ಲ. ಇದರಿಂದ ನವಾಬನಿಗೆ ಸೋಲಾಯಿತು.

'1.'ಸಿರಾಜ್'-'ಉದ್'-'ದೌಲ್ ನು ಯುದ್ಧದಲ್ಲಿ ಮಡಿದನು.

ಬಾಕ್ಸರ್ ಕದನ

1764

ಇಂಗ್ಲೀಷರು

1. 'ಮೀರ್ ಖಾಸಿಂ ಇಂಗ್ಲೀಷರ ಕೈಗೊಂಬೆ ಆಗಿರಲು ಇಚ್ಛಿಸದೆ ಅಧಿಕಾರ ಚಲಾಯಿಸ ಲು ಯತ್ನಿಸಿದನು.

1764 ರಲ್ಲಿ ಬಾಕ್ಸಾರ್ ಎಂಬಲ್ಲಿ ಆಂಗ್ಲ ಕಮಾಂಡರ್ ಹೆಕ್ಟರ್ ಮನ್ರೋ ಹಾಗೂ ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟದ ಮಧ್ಯೆ ಯುದ್ಧ ನಡೆಯಿತು.

1. 'ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟಕ್ಕೆ ಸೋಲಾಯಿತು

ಅಲಹಾಬಾದ ಒಪ್ಪಂದ-1765

1'ನೇ ಆಂ'-'ಮೈ ಯುದ್ಧ

1767-68

ಹೈದರಾಲಿ, ಹೈದರಾಬಾದಿನ ನಿಜಾಮ

'1.'ಹೈದರಾಲಿಯ ಪ್ರಾಬಲ್ಯವನ್ನು ಮರಾಠರು ಹಾಗೂ ಹೈದರಾಬಾದಿನ ನಿಜಾಮ ಸಹಿಸದಾದರು .

ನಿಜಾಮ ಮೈಸೂರಿನ ಮೇಲೆ ದಾಳಿ ಮಾಡಿದನು. ಹೈದರಾಲಿಯೊಂದಿಗೆ ಸೋತು ಅವನ ಜೊತೆ ಸೇರಿ ತಿರುಚನಾಪಲ್ಲಿಗೆ ದಾಳಿ ಮಾಡಿದ.ಮತ್ತೆ ಇಂಗ್ಲೀಷರು ಹೈದ್ರಾಬಾದಗೆ ದಾಳಿ ಮಾಡುವರೆಂಬ ಭಯದಿಂದ ಅವರ ಪಕ್ಷ ಸೇರಿದ.

1. 'ಹೈದರಾಲಿ ಮತ್ತು ಇಂಗ್ಲೀಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿದರು .

ಮದ್ರಾಸ್ ಒಪ್ಪಂದ--1769

2'ನೇ ಆಂ '- 'ಮೈ ಯುದ್ಧ

1780-84

1.'ಮದ್ರಾಸ ಒಪ್ಪಂದದಂತೆ ಮರಾಠರು ಮೈಸೂರಿನ ಮೇಲೆ ದಾಳಿ ಮಾಡಿದಾಗ ಇಂಗ್ಲೀಷರು ಹೈದರ್ ನ ನೆರವಿಗೆ ಬರಲಿಲ್ಲ.

ವಾರನ್ ಹೆಸ್ಟಿಂಗ್ಸನು ಮಾಹೆಯನ್ನು 1780 ರಲ್ಲಿ

1.1782 ರ ಆರ್ಕಾಟ್ ಯುದ್ಧದಲ್ಲಿ ಹೈದರ್ ಮಡಿದನು.

ಮಂಗಳೂರು ಒಪ್ಪಂದ --1784

3'ನೇ ಆಂಗ್ಲೋ'-'ಮೈಸೂರು ಯುದ್ಧ

1790-92

1. 'ಟಿಪ್ಪು ಆಂಗ್ಲರೊಂದಿಗೆ ಮಾಡಿಕೊಂಡ ಒಪ್ಪಂದ ತಾತ್ಕಾಲಿಕ ಎಂದು ಅರಿತಿದ್ದನು.

ಟಿಪ್ಪು ಸುಲ್ತಾನ ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದನು.ಇಂಗ್ಲೀಷರು ಟಿಪ್ಪುವಿನ ವಿರುದ್ಧ 1789ರಲ್ಲಿ ಯುದ್ಧ ಸಾರಿದರು. ಕಾರ್ನವಾ ಲೀಸ್', 'ಮರಾಠರು', 'ನಿಜಾಮರು ಸೇರಿ, ಬೆಂಗಳೂರನ್ನು ವಶಪಡಿಸಿಕೊಂ ಡರು. 1791ರಲ್ಲಿ ಶ್ರೀರಂಗಪಟ್ಟಣ ಕೋಟೆಯನ್ನು ಮುತ್ತಿದರು.ಟಿಪ್ಪು ಅನಿವಾರ್ಯವಾಗಿ 1792ರಲ್ಲಿ ಒಪ್ಪಂದಕ್ಕೆ ಮುಂದಾದನು.

1.1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದ ವಾಯಿತು.ಈ ಒಪ್ಪಂದದ ಕರಾರಿನ ಪ್ರಕಾರ 2.ಟಿಪ್ಪು ಅರ್ಧ ರಾಜ್ಯವನ್ನು ಕಳೆದುಕೊಂಡ ನು. '3. 'ತಮಿಳುನಾಡು','ಮಲಭಾರ ಪ್ರದೇಶಗಳು ಇಂಗ್ಲೀಷರಿಗೆ ಸೇರಿದವು. 4.ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ಸೇರಿತು. 5. 'ಬಳ್ಳಾ','ರಿ ಕಡಪ','ತುಂಗಭದ್ರಾ ದೋಅಬ್ ಪ್ರಾಂತ ನಿಜಾಮನಿಗೆ ಸೇರಿತು. 6.ಯುದ್ಧ ಪರಿಹಾರ ನಿಧಿಗಾಗಿ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಯಿತು.

ಶ್ರೀರಂಗ ಪಟ್ಟಣ ಒಪ್ಪಂದ-1792

4'ನೇ ಆಂಗ್ಲೋ'-'ಮೈಸೂರು ಯುದ್ಧ

1799

1. 'ಟಿಪ್ಪು ಬ್ರಿಟೀಷರಿಂದಾದ ಸೋಲು ಅವಮಾನ ಮರೆಯಲಿಲ್ಲ .

ಲಾರ್ಡವೆಲ್ಲೆಸ್ಲಿ ಯು ಟಿಪ್ಪುವಿನ ವಿರುದ್ಧ ಯುದ್ಧ ಹೂಡಿ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳ ಲು ಒತ್ತಾಯಪಡಿಸಿದನು. ಟಿಪ್ಪು ಒಪ್ಪದಾದಾಗ ನಾಲ್ಕೂ ಕಡೆಗಳಿಂದ ಇಂಗ್ಲೀಷರೊಡನೆ ಮರಾಠರು, ನಿಜಾಮರು ಸೇರಿ ರಾಜಧಾನಿ ಶ್ರೀರಂಗಪಟ್ಟಣವನ್ನು ಸುತ್ತುವರೆದರು. ಟಿಪ್ಪು ಯುದ್ಧದಲ್ಲಿ ಹೋರಾಡುತ್ತಾ ಮಡಿದನು.

1. 'ಟಿಪ್ಪು ಸುಲ್ತಾನ ಮಡಿದನು.

1'ನೇ ಆಂ'.- 'ಮರಾಠ ಯುದ್ಧ

1775-82

1.ಅಧಿಕಾರಕ್ಕಾಗಿ ರಘುನಾಥರಾಯನು ಕುತಂತ್ರ ನಡೆಸಿದನು. 2.'ರಘುನಾಥರಾಯ ಮತ್ತು ನಾನಾ ಫಡ್ನವೀಸರ ಒಳಜಗಳಗಳು.

ಮರಾಠರಿಗೂ ಇಂಗ್ಲೀಷರಿಗೂ 1775ರಲ್ಲಿ ಯುದ್ಧ ಆರಂಭವಾಯಿತು.ಮೊದಲು ನಾನಾ ಫಡ್ನವೀಸನಿಗೆ ಜಯವಾಯಿತು. ನಂತರ ಮರಾಠಾ ಒಕ್ಕೂಟಕ್ಕೆ ಸೋಲಾಯಿತು.

'1.'ಮರಾಠರು ಸೋತರು.

ಸಾಲ್ಬಾಯಿ ಒಪ್ಪಂದ-1782

2'ನೇ ಆಂ'.- 'ಮರಾಠ ಯುದ್ಧ

1800-1802

2ನೇ ಬಾಜಿರಾಯ, ಇಂಗ್ಲೀಷರು

1'ನಾನಾ ಫಡ್ನವೀಸನ ಮರಣದ ನಂತರ ಪೇಶ್ವೆ ಮೇಲೆ ನಿಯಂತ್ರಣ ಸಾಧಿಸಲು ಮರಾಠಾ ನಾಯಕ ರಲ್ಲಿ ನಡೆದ ಪೈಪೋಟಿ.

2'ನೇ ಬಾಜಿರಾಯ ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ್ದರಿಂದ ಕೋಪಗೊಂಡ ಗ್ವಾಲಿಯರ್ ನ ಸಿಂದ್ಯ ಹಾಗೂ ಇಂದೋರಿನ ಹೋಳ್ಕರರು ಇಂಗ್ಲೀಷರೊಡನೆ ಯುದ್ಧ ಹೂಡಿ ,ಅನೇಕ ಕಡೆಗಳಲ್ಲಿ ಸೋತರು.

1.ಗ್ವಾಲಿಯರ್ ನ ಸಿಂಧ್ಯ, ಇಂಧೋರಿನ ಹೋಳ್ಕರ್, ಬರೋಡದ ಗಾಯಕ ವಾಡ, ನಾಗಪುರದ ಭೋಂಸ್ಲೆ ಇವರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದರು.

3'ನೇ ಆಂಗ್ಲೋ'-'ಮರಾಠ ಯುದ್ಧ

1817-18

1. 2'ನೇ ಆಂಗ್ಲೋ '-'ಮರಾಠ ಯುದ್ಧದ ಸೋಲಿನಿಂದ ಮರಾಠ ನಾಯಕರಲ್ಲಿ ಅಸಮಾಧಾನ ಉಂಟಾಯಿತು.

'2'ನೇಬಾಜಿರಾಯನು ಇಂಗ್ಲೀಷರೊಡನೆ ಹೋರಾಡಿ ಸೋತುಹೋದನು. ಇಂಗ್ಲೀಷರು ಮರಾಠ ಪ್ರಮುಖ ರೊಡನೆ ಹೊಸ ತೀರ್ಮಾನಗಳನ್ನು ಕೈಗೊಂಡರು.

'1.'ಮರಾಠರ ರಾಜ್ಯವನ್ನು ಬೊಂಬಾಯಿ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು.

1'ನೇ ಆಂಗ್ಲೋ'-'ಸಿಖ್ ಯುದ್ಧ

1845-46

ಲಾಲ್ ಸಿಂಗನು ಖಾಲ್ಸಾ ಸೈನ್ಯವನ್ನು ತನ್ನೆಡೆಗೆ ಒಲಿಸಿಕೊಂಡು ಇಂಗ್ಲೀಷರೊಡನೆ ಯುದ್ಧ ಹೂಡಿದನು.

ಮಡ್ಕಿ', ,'ಫಿರೋಜ್ ಷಾ ', 'ಅನಲ್ ವಾರಾದ ಕದನಗಳಲ್ಲಿ ಸಿಖ್ ರು ಸೋತರು.

'1. 'ಮಹಾರಾಜನು ಸಿಖ್ಖರ ಪ್ರದೇಶದ ಮೇಲೆ ಇದ್ದ ಹಕ್ಕನ್ನು ಬಿಟ್ಟುಕೊಟ್ಟನು.

.ಲಾಹೋರ ಒಪ್ಪಂದ-1846

2'ನೇ ಆಂಗ್ಲೋ'-'ಸಿಖ್ ಯುದ್ಧ

1848-49

ಮುಲ್ತಾನಿನ

1.ಪಂಜಾಬಿನಲ್ಲಿ ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ ಣೆಯನ್ನು ದುಲೀಪ್ ಸಿಂಗನಿಗೆ ವಹಿಸಿದ್ದರಿಂದ ಸಿಖ ಸೈನಿಕರಿಗೆ ಅಸಮಾಧಾನವಾಯಿತು.

'1.'ಸಿಖ್ಖರ ಅಂತ್ಯವಾಯಿತು.

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

1854

1.ಮೀರತ್ ನಲ್ಲಿ ಸಿಪಾಯಿಗಳು ಸೆರೆಮನೆ ಒಡೆದು ಬಹಿರಂಗ ಹತ್ಯೆ ನಡೆಸಿದರು.

1.ಇಂಗ್ಲೀಷ ಸರಕಾರದ ನೇರ ಆಳ್ವಿಕೆ ಪ್ರಾರಂ ಭವಾಯಿತು. 2.ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಭಾರತದ ವ್ಯವಹಾರ ವಹಿ ಸಲಾಯಿತು. 3.'ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ಕಾನೂನು ಹಿಂತೆಗೆದುಕೊ ಳ್ಳಲಾ ಯಿತು. 4.ಕ್ರಿ.ಶ.1858 ರಲ್ಲಿ ರಾಣಿ ವಿಕ್ಟೋ ರಿಯಾ "ಮ್ಯಾಗ್ನಾ ಕಾರ್ಟಾ'" ಹೊರಡಿಸಿ ದಳು.5.ಭಾರತೀಯರ ಧಾರ್ಮಿಕ ನಂಬಿಕೆ ಗಳಲ್ಲಿ ಹಸ್ತಕ್ಷೇಪ ಮಾಡು ವುದಿಲ್ಲ ಎಂದು ಭರವಸೆ ಇತ್ತಳು.6.ಭಾರತೀಯರ ಬೆಂಬಲ ದಿಂದ ಮಾತ್ರ ಭಾರತವನ್ನು ಆಳಬಹುದೆಂ ಬುದನ್ನು ಬ್ರಿಟೀಷರು ಮನಗಂಡರು.

ಒಂದನೆಯ ಮಹಾಯ ದ್ಧ

1914-18

ಆಸ್ಟ್ರಿಯಾ ಜರ್ಮನಿಯ ಬೆಂಬಲದಿಂದ ಸರ್ಬಿಯಾ ವನ್ನು ಶಿಕ್ಷಿಸಲು ಮುಂದಾಯಿತು. ರಷ್ಯ ಸರ್ಬಿಯಾ ವನ್ನು ಬೆಂಬಲಿಸಿತು.ಜರ್ಮನಿ ಫ್ರಾನ್ಸನ ಮೇಲೆ, ಇಂಗ್ಲೆಂಡ್ ಜರ್ಮನಿ ಮೇಲೆ ಯುದ್ಧ ಪ್ರಾರಂಭಿಸಿ ದವು. ಜರ್ಮನಿ ಬ್ರಿಟೀಷ ಜಲಾಂತರ್ಗಾಮಿ ನೌಕೆ ಲೂಸಿತಾನಿಯಾ ವನ್ನು ಮುಳುಗಿಸಿದ್ದಕ್ಕಾಗಿ ಅಮೇರಿಕಾ ಯುದ್ಧದಲ್ಲಿ ಭಾಗವಹಿಸಿತು.1918ರಲ್ಲಿ ಜರ್ಮನಿಯು ಮಾರ್ನೆ ಎಂಬಲ್ಲಿ ಸೋತು,ಚಕ್ರವರ್ತಿ 2'ನೇ ಕೈಸರ್ ವಿಲಿಯಂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು.

1. ಲಕ್ಷಾಂತರ ಜನ ಸತ್ತರು.

ವರ್ಸೈಲ್ಸ ಒಪ್ಪಂದ 1919

ಎರಡನೆಯ ಮಹಾಯುದ್ಧ

1939 – 44

ಜರ್ಮನಿ,ಜಪಾನ್, ಇಟಲಿ, ಗ್ರೀಸ್ ಹಾಗೂ ಇತರ ದೇಶಗಳು ಮತ್ತು

'1.'ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾ ವಾದ ಹಾಗೂ ಸಾಮ್ರಾಜ್ಯವಾದಗಳು. 2.ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ರಾಷ್ಟ್ರಸಂಘ ತಡೆಯದೇ ಹೋದುದು.

'ಜರ್ಮನಿ':-ಪೋಲೆಂಡ್,ನಾರ್ವೆ,ಮತ್ತು ಡೆನ್ಮಾರ್ಕಗಳ ನ್ನು ಗೆದ್ದಿತು.ಫ್ರಾನ್ಸನ್ನು ವಶಪಡಿಸಿ ಕೊಂಡಿತು. ಇಂಗ್ಲೆಂಡ್ ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು. ರಷ್ಯದ ದಾಳಿಗೆ ಪ್ರಯತ್ನಿಸಿ ಅಪಾರ ಸಾವು ನೋವು ಅನುಭವಿಸಿತು. 'ಗ್ರೀಸ್':-ಆಫ್ರಿಕಾದ ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ ಮುಂತಾದ ಪ್ರದೇಶಗಳ ಮೇಲೆ ದಾಳಿ ಮಾಡಿತು. ಜಪಾನ್ ':- ಏಷ್ಯಾದ ಫಿಲಿಫೈನ್ಸ,ಮಲಯ ,ಸಿಂಗಾಪುರ, ಇಂಡೋ ಚೀನಾ,ಇಂಡೋನೇಷ್ಯಾ ಗಳ ನ್ನು ಗೆದ್ದು ಅಂಡಮಾನ್ ದ್ವೀಪಗಳನ್ನು ಗೆದ್ದು ಭಾರತ ದ ಕಡೆಗೆ ಸಾಗಿತು.1941 ರಲ್ಲಿ ಅಮೇರಿಕಾದ ಪರ್ಲ್ ಹರ್ಬರ್ ಮೇಲೆ ದಾಳಿ ಮಾಡಿತು. ಅಮೇರಿಕಾ '1945'ರಲ್ಲಿ ಹೋರಾಟಕ್ಕಿಳಿದು ಜಪಾನ್ ಮೇಲೆ ಬಾಂಬ್ ದಾಳಿ ಮಾಡಿತು.

1.ಜಪಾನಿನ ಹೀರೋಶಿಮಾ ಹಾಗೂ ನಾಗಾಸಾಕಿ ನಗರಗಳು ನಾಶವಾದವು. 2.ಸುಮಾರು ಐದುಕೋಟಿ ಜನ ಸತ್ತ ರು. 3. 50 ಲಕ್ಷ ಯಹೂದಿಗಳನ್ನು ಹಿಟ್ಲರ್ ವಿಷಾನಿಲಗೃಹ ದಲ್ಲಿ ಕೊಲ್ಲಿಸಿದ್ದ.

8
ಮಲ್ಲಿಕಾರ್ಜುನ'.'ಕಾವಲಿ
ಸ'.'ಪ್ರೌ'.'ಶಾಲೆ
ಹೊನಗೇರಾ
ಇತಿಹಾಸದಲ್ಲಿ
ಅಭ್ಯಸಿಸಬೇಕಾಗಿರುವ ಒಪ್ಪಂದಗಳ
ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
'ಕ್ರ'.

ಒಪ್ಪಂದಗಳ

ಒಪ್ಪಂದ ದ ಇಸ್ವಿ

ಒಪ್ಪಂದ ಮಾಡಿ

ಒಪ್ಪಂದದ ಷರತ್ತುಗಳು '/'ಕರಾರುಗಳು

1

ಪ್ಯಾರೀಸ್ ಒಪ್ಪಂದ

1748

ಇಂಗ್ಲೀಷರು ಮತ್ತು

1)ಭಾರತದಲ್ಲಿ ಇಂಗ್ಲೀಷರು ಮತ್ತು ಫ್ರೆಂಚರ ನಡುವೆ ಶಾಂತಿ ಮೂಡಿತು.

2

ಪ್ಯಾರೀಸ್ ಒಪ್ಪಂದ

1763

ಇಂಗ್ಲೀಷರು ಮತ್ತು

1)ಇಂಗ್ಲೀಷರು ಪಾಂಡಿಚೇರಿ ಮತ್ತು ಚಂದ್ರನಾಗೂರು ಪ್ರದೇಶಗಳನ್ನು ಫ್ರೆಂಚರಿಗೆ ಹಿಂತಿರುಗಿಸಿದರು.

3

ಅಲಹಬಾದ ಒಪ್ಪಂದ

1765

ಇಂಗ್ಲೀಷರು (ರಾಬರ್ಟ್ ಕ್ಲೈವ್) ಮತ್ತು 2ನೇ ಷಾ ಅಲಂ,ಅವಧ್ ನ ಷೂಜ್- ಉದ್- ದೌಲ್

1) 2'ನೇ ಷಾ ಅಲಂ ಹಾಗೂ ಅವಧ್ ನ ಷೂಜ್'- 'ಉದ್'- 'ದೌಲ್ ರು ಇಂಗ್ಲೀಷರ ಸ್ನೇಹಿತರಾದರು.

4

ಮದ್ರಾಸ್ ಒಪ್ಪಂದ

1769

ಇಂಗ್ಲೀಷರು ಮತ್ತು

1) 'ಇಂಗ್ಲೀಷರು ಮತ್ತು ಹೈದರ್ ಅಲಿ ಪರಸ್ಪರ ಗೆದ್ದ ಪ್ರದೇಶಗಳ ಹಸ್ತಾಂತರ ಮಾಡಿಕೊಳ್ಳುವದು .

5

ಮಂಗಳೂರು ಒಪ್ಪಂದ

1784

ಇಂಗ್ಲೀಷರು (ವಾರನ್ ಹೆಸ್ಟಿಂಗ್ಸ) ಮತ್ತು ಟಿಪ್ಪು ಸುಲ್ತಾನ್

1) ಇಂಗ್ಲೀಷರು ಟಿಪ್ಪುವಿಗೆ ಮಂಗಳೂರು','ಮಲಬಾರ್ ಪ್ರದೇಶಗಳನ್ನು ನೀಡುವದು.

6

ಶ್ರೀರಂಗಪಟ್ಟಣ ಒಪ್ಪಂದ

1792

ಇಂಗ್ಲೀಷರು (ಕಾರ್ನವಾಲೀಸ್), ನಿಜಾಮ,ಮರಾಠರು

1) 'ಟಿಪ್ಪು ತನ್ನ ಅರ್ಧರಾಜ್ಯವನ್ನು ಶತ್ರುಗಳಿಗೆ ಒಪ್ಪಿಸಿದನು. ಅದನ್ನು ಒಕ್ಕೂಟದ ಮೂವರು ಹಂಚಿಕೊಂಡರು. 2) ಈಗಿನ ತಮಿಳು ನಾಡಿನ ಬಹುತೇಕ ಪ್ರದೇಶಗಳು ಹಾಗೂ ಮಲಭಾರ ಇಂಗ್ಲೀಷರಿಗೆ ಸೇರಿದವು. 3) 'ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ದೊರಕಿದವು. 4) 'ಬಳ್ಳಾರಿ','ಕಡಪ','ತುಂಗಭದ್ರಾ ದೋ'-'ಅಬ್ ಪ್ರಾಂತ ನಿಜಾಮನಿಗೆ ಸೇರಿದವು.

7

ಸೂರತ್ ಒಪ್ಪಂದ

1775

ಇಂಗ್ಲೀಷರು ಮತ್ತು ರಘುನಾಥ ರಾಯ(ಮರಾಠ ನಾಯಕ)

1) ಇಂಗ್ಲೀಷರು ರಘುನಾಥರಾಯನನ್ನು ಮರಾಠಾ ಪೇಶ್ವೆಯನ್ನಾಗಿ ಮಾಡುವುದು.

8

ಪುರಂದರ ಒಪ್ಪಂದ

1776

ಇಂಗ್ಲೀಷರು(ವಾ. ಹೆಸ್ಟಿಂಗ್ಸ ) ಮತ್ತು ನಾನಾ ಫಢ್ನವೀಸ್(ಮ .ನಾಯಕ)

1) ಇಂಗ್ಲೀಷರು ರಘುನಾಥರಾಯನಿಗೆ ಸಹಾಯ ಮಾಡುವದನ್ನು ನಿರಾಕರಿಸಿದರು. 2) ಫಡ್ನವೀಸನು ಇಂಗ್ಲೀಷರಿಗೆ ಠಾಣಾ ಮತ್ತು ಸಾಲ್ಸೆಟ್ ಗಳನ್ನು ನೀಡಿದನು.ಹಾಗೂ 3) ಬ್ರೋಚ್ ನ ಕಂದಾಯ ವಸೂಲಿ ಹಕ್ಕನ್ನು ನೀಡಿದನು.

9

ಸಾಲ್ಬಾಯಿ ಒಪ್ಪಂದ

1782

ಇಂಗ್ಲೀಷರು ಮತ್ತು

1) 'ಎರಡನೇ ಮಾಧವರಾಯನನ್ನು ಪೇಶ್ವೆಯಾಗಿ ಮಾಡಲಾಯಿತು. 2) 'ರಘುನಾಥರಾಯನಿಗೆ ವಿಶ್ರಾಂತಿ ವೇತನ ನೀಡಲಾಯಿತು. 3) 'ರಘುನಾಥರಾಯ'ನ ಮಗ ಎರಡನೇ ಬಾಜಿರಾಯನನ್ನು ಮುಂದೆ ಪೇಶ್ವೆ ಮಾಡುವ ಭರವಸೆ ನೀಡಲಾಯಿತು.

10

ಬೆಸ್ಸೀನ್ ಒಪ್ಪಂದ

1802

ಇಂಗ್ಲೀಷರು / 2ನೇ ಬಾಜೀರಾಯ

1) ಮರಾಠರ ಪೇಶ್ವೆ ಎರಡನೆಯ ಬಾಜೀರಾಯನು ಇಂಗ್ಲೀಷರ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡನು.

11

ಅಮೃತಸರ್ ಒಪ್ಪಂದ

1809

ಇಂಗ್ಲೀಷರು ಮತ್ತು

1) 'ರಣಜಿತ್ ಸಿಂಗನ ರಾಜ್ಯಕ್ಕೆ ಸೆಟ್ಲಜ್ ನದಿ ಮೇರೆಯಾಯಿತು.

12

ಲಾಹೋರ್ ಒಪ್ಪಂದ

1846

ಇಂಗ್ಲೀಷರು ಮತ್ತು

1) 'ಸಿಖ್ಖರು ತಮ್ಮ ಪ್ರದೇಶದ ಮೇಲಿದ್ದ ಹಕ್ಕನ್ನು ಬಿಟ್ಟುಕೊಟ್ಟರು. '2) 'ರಾವಿ'-'ಸೆಟ್ಲಜ್ ನದಿಗಳ ನಡುವಿನ ಪ್ರದೇಶ ಇಂಗ್ಲೀಷರಿಗೆ ಸೇರಿತು.3) 'ಗುಲಾಬ್ ಸಿಂಗ್ 75 ಲಕ್ಷ ರೂ.ಪಡೆದು ಇಂಗ್ಲೀಷರ ಆಧೀನ ರಾಜನಾದನು.

13

ವರ್ಸೈಲ್ಸ್ ಒಪ್ಪಂದ

1919

ಇಂಗ್ಲೆಂಡ್, ಫ್ರಾನ್ಸ , ರಷ್ಯ ,

'1) 'ಜರ್ಮನಿಯನ್ನು ಎಲ್ಲಾ ರೀತಿಯಿಂದ ದುರ್ಬಲಗೊಳಿಸಲಾಯಿತು. 2) ಮಹಾಯುದ್ಧಕ್ಕೆ ಜರ್ಮನಿಯೇ ಕಾರಣವೆಂದು ಒಪ್ಪಿಸಿ ಯುದ್ಧ ಪರಿಹಾರ ನೀಡಲು ಒಪ್ಪಿಸಲಾಯಿತು.3) ವಿಶ್ವಶಾಂತಿಗಾಗಿ ರಾಷ್ಟ್ರಸಂಘವನ್ನು ಸ್ಥಾಪಿಸಲಾಯಿತು.

14

ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದ

1963

ಅಮೇರಿಕಾ , ರಷ್ಯಾ , ಇಂಗ್ಲೆಂಡ್

ವಾತಾವರಣದಲ್ಲಿ, ಬಾಹ್ಯಾಕಾಶದಲ್ಲಿ,ಹಾಗೂ ಸಮುದ್ರ ತಳದಲ್ಲಿ ಅಣ್ವಸ್ತ್ರಗಳ ಸಿಡಿತ, ಪರೀಕ್ಷೆಗಳನ್ನು ನಿಷೇಧಿಸಿದೆ. ಆದರೆ ಭೂಮಿಯ ತಳಭಾಗದಲ್ಲಿ ನಿಷೇಧಿಸಿಲ್ಲ.

15

ಬಾಹ್ಯಾಕಾಶ ಒಪ್ಪಂದ

1967

ಅಮೇರಿಕಾ , ಸೋ.ರಷ್ಯಾ . ಒಕ್ಕೂಟ

ಬಾಹ್ಯಾಕಾಶದಲ್ಲಿ ಸೇನಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

16

ಅಣ್ವಸ್ತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಒಪ್ಪಂದ

1970

ಅಮೇರಿಕಾ , ಇಂಗ್ಲೆಂಡ್ , ರಷ್ಯಾ

ಅಣುಶಕ್ತಿ ರಾಷ್ಟ್ರಗಳು ವಿಶ್ವದ ಇತರ ರಾಷ್ಟ್ರಗಳಿಗೆ ಈ ಅಣ್ವಸ್ತ್ರಗಳನ್ನು ಹಂಚುವದನ್ನು ಅಥವಾ ಅವುಗಳ ತಯಾರಿಕೆಗೆ ತಂತ್ರಜ್ಞಾನ ಒದಗಿಸುವುದನ್ನು ನಿಷೇಧಿಸಿದೆ.

17

ಜೈವಿಕ ಅಣ್ವಸ್ತ್ರಗಳ ಉತ್ಪಾ ದನೆ ಹಾಗೂ ದಾಸ್ತಾನು ನಿಷೇಧ ಒಪ್ಪಂದ

1975

ಜೈವಿಕ ಅಸ್ತ್ರಗಳ ಉತ್ಪಾದನೆ ಮತ್ತು ದಾಸ್ತಾನುಗಳನ್ನು ನಿಷೇಧಿಸಿದೆ.

ದಕ್ಷಿಣ ಕಣ್ಣಡ
Prakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ
ಉಡುಪಿ
ಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes
SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್
ಬೆಳಗಾವಿ
ಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ

ಥಿಯೋಸಾಫಿಕಲ್ ಸೋಸಾಯಿಟಿ

ರಾಜಾ ರಾಮ

ದಯಾನ೦ದ ಸರಸ್ವತಿ

ಆತ್ಮರಾವ್ ಪಾ೦ಡುರ೦ಗ

ಜೋತಿರಾವ ಫುಲೆ

ಸ್ವಾಮಿ ವಿವೇಕಾನ೦ದ

ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್

ಸ್ಥಾಪನೆ ಆದ ವಷ೯

1828

1875

1867

1873

1897

1879

ಸ್ಥಾಪನೆ ಸ್ಥಳ

ಕೋಲ್ಕತ್ತಾ

ಗುಜರಾತ

ಮು೦ಬೈ

ಪುಣೆ

ಕೋಲ್ಕತ್ತಾ

ಮದ್ರಾಸ ಬಳಿ ಅಡ್ಯಾರ

ತತ್ವಗಳು

ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು

ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ

ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ

ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.

ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.

ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .

ವಿಷೇಶತೆ ಮತ್ತು ಅನುಯಾಯಿಗಳು

ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ

ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.

ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .

ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ

ಸಿಸ್ಟರ್ ನಿವೇದಿತ.

ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .

ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
ನೀಲ ನಕ್ಷೆ
As shared by Mallikarjun kawali, Yadgir