Difference between revisions of "GHS Dommaluru"
Line 42: | Line 42: | ||
{| border="1" class="sortable" | {| border="1" class="sortable" | ||
− | |||
|- | |- | ||
− | + | !Class!!Medium!!Girls!!Boys!!Total! | |
|- | |- | ||
− | + | |8 A||English||16||13||29 | |
|- | |- | ||
− | + | |8 B||Kannada||6||18||24 | |
|- | |- | ||
− | | | + | |9 A||English||10||15||25 |
|- | |- | ||
− | | | + | |9 B||Kannada||11||13||24 |
|- | |- | ||
− | | | + | |10 A||English||12||13||25 |
|- | |- | ||
− | | | + | |10 B||Kannada||12||10||22 |
− | + | ||
− | + | } | |
− | |||
==ಶಿಕ್ಷಕರ ಪ್ರೊಫೈಲ್ / Teacher Profile== | ==ಶಿಕ್ಷಕರ ಪ್ರೊಫೈಲ್ / Teacher Profile== |
Revision as of 09:24, 16 August 2016
ನಮ್ಮ ಶಾಲೆಯ ಬಗ್ಗೆ / About GHS Dommaluru
ನಮ್ಮ ಶಾಲೆಯು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ದೊಮ್ಮಲೂರಿನಲ್ಲಿ ನೆಲೆಗೊಂಡಿದೆ. ಇದು 01-07-1982 ರಲ್ಲಿ ಪ್ರೌಢಶಾಲೆಯಾಗಿ ಆರಂಭವಾಗಿ 21-06-1996ರಲ್ಲಿ ಪದವಿ ಪೂರ್ವ ಕಾಲೇಜು ಸಹ ಇದೇ ಸಮುಚ್ಚಯದಲ್ಲಿ ಆರಂಭವಾಗಿ ಸಂಯುಕ್ತ ಪದವಿ ಪೂರ್ವ ಕಾಲೇಜಾಯಿತು.ನಂತರ 22-03-2010ರಲ್ಲಿ ಪ್ರತ್ಯೇಕವಾಗಿ ಸ್ವತಂತ್ರ ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದೆ.ವಿಶಾಲವಾದ ಮೈದಾನದ ಸೌಲಭ್ಯವನ್ನು ಹೊಂದಿದ್ದು ಮಕ್ಕಳ ಸಹ ಪಠ್ಯ ಚಟುವಟಿಕೆಗಳಿಗೂ ಪೂರಕವಾಗಿದೆ.ಮುಖ್ಯರಸ್ತೆಗೆ ಹತ್ತಿರದಲ್ಲಿದ್ದು (Outer Ring Road) ಸಾರಿಗೆ ವ್ಯವಸ್ತೆಯೂ ಸಹ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗಿದೆ.ಇಲ್ಲಿ ಕನ್ನಡ ಮತ್ತು ಆಂಗ್ಲ ಎರಡೂ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಜೊತೆಗೆ ತೋಟಗಾರಿಕೆ, ಕ್ರಾಫ್ಟ್,ಯಂತಹ ವಿಶೇಷ ಕಲಿಕೆಗಳನ್ನು ಪಠ್ಯಕ್ರಮದ ಜೊತೆ ಕಲಿಸಲಾಗುತ್ತಿದೆ. ಬೆಂಗಳೂರಿನ ದಕ್ಷಿಣ ವಿಭಾಗದಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಇದು ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.,
ದೊಮ್ಮಲೂರು ಶಾಲೆ ನೆಲೆಸಿರುವ ನಕ್ಷೆ / School Location Map
Loading map...
ವಿದ್ಯಾರ್ಥಿಗಳ ನುಡಿ / Student speak
ಶಿಕ್ಷಕರುಗಳ ನುಡಿ / Teacher speak
ಕಲಾವತಿ ಮೇಡಮ್
ಕಳೆದ 2 ವರ್ಷಗಳಿಂದ IT For Change ನವರು ನಮ್ಮ ಶಾಲೆಯಲ್ಲಿ ಶಿಕ್ಷಕರ ಕಲಿಕಾ ಸಮುದಾಯದಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ೮ ಮತ್ತು ೯ ನೇ ತರಗತಿಗೆ ಕನ್ನಡ ಮತ್ತು ಗಣಿತ ವಿಷಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿಯಲ್ಲಿ ಬೋಧಿಸುವ ಪ್ರಕ್ರಿಯೆಯಲ್ಲಿ ಸಹಾಯಮಾಡುತ್ತಿದ್ದಾರೆ.
ವಾರದಲ್ಲಿ ೧ ದಿವಸ ೨ ಅವದಿಗಳನ್ನು ನಮ್ಮ ಜೊತೆಯಲ್ಲಿ ಕೈ ಜೋಡಿಸುತ್ತಿದ್ದಾರೆ.
ಕಳೆದ ವರ್ಷ ಕನ್ನಡದಲ್ಲಿ ಹೊಸ- ಹೊಸ ಚಟುವಟಿಕೆಯನ್ನು ಬಳಸಲಾಗಿದೆ.
ಉದಾ;
- ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
- ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡಿವುದು. ಈ ಮೂಲಕ ಮಾತನಾಡಿವ ಕೌಶಲವನ್ನು ವೃದ್ದಿಸುವುದು
- ಶಾಲಾ ಭಿತ್ತಿ ಪತ್ರಿಕೆ- ಈ ಮೂಲಕ ಮಕ್ಕಳಲ್ಲಿ ಯಾವವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಈ ಗೋಡೆ ಪತ್ರಿಕೆಯ ಮೂಲಕ ಪ್ರಕಟಿಸುವುದು (ವಿದ್ಯಾರ್ಥಿಗಳೇ ಸಂಪಾದಕರು ಮತ್ತು ಉಪ ಸಂಪಾದಕರು)
- ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಷೇಶ ವಿಷಯಗಳನ್ನು ಮಕ್ಕಳಿಂದ ಸಾದರ ಪಡಿಸುವುದು
- ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
- ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
- ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ
ಕಲಾವತಿ ಮೇಡಮ್
ದೊಮ್ಮಲೂರು ಶಾಲೆ
ಶಿವ ಪ್ರಕಾಶ್ ಸರ್
೨೦೧೬-೧೭ ನೇ ಸಾಲಿನಲ್ಲಿ IT For Change ಸ್ವಯಂ ಸೇವಾ ಸಂಸ್ಥೆ ೯ ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಷತ ಶಿಕ್ಷಕರ ನೇತೃತ್ವದಲ್ಲಿ ಇದನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ
ಮುಖ್ಯ ಶಿಕ್ಷಕರ ನುಡಿ / Head Teacher speak
ಶಾಲಾ ಪ್ರೊಫೈಲ್ / School Profile
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
Class | Medium | Girls | Boys | Total! | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
8 A | English | 16 | 13 | 29 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
8 B | Kannada | 6 | 18 | 24 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
9 A | English | 10 | 15 | 25 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
9 B | Kannada | 11 | 13 | 24 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
10 A | English | 12 | 13 | 25 | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||
10 B | Kannada | 12 | 10 | 22
} ಶಿಕ್ಷಕರ ಪ್ರೊಫೈಲ್ / Teacher Profile
ಎಸ್ ಡಿ ಎಮ್ ಸಿ ಸದಸ್ಯರ ವಿವರ / SDMC Members
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school
ಶಾಲಾ ಮೂಲಭೂತ ವ್ಯವಸ್ಥೆ / Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms
ಆಟದ ಮೈದಾನ / Playground
ಗ್ರಂಥಾಲಯ / Library
ವಿಜ್ಞಾನ ಪ್ರಯೋಗಾಲಯ / Science LabICT ಪ್ರಯೋಗಾಲಯ / ICT Lab
This school has implemented IVRS and Fedena. ಶಾಲಾ ಅಭಿವೃದ್ಧಿ ಯೋಜನೆ / School Development PlanGHS Dommaluru/School Admission Banner 2015-16 ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme
ಕನ್ನಡ /Kannadaಕಳೆದ ಎರಡು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯ ವಿಷಯದಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ ಶ್ರೀಯುತ ಅವಧಾನಿಯವರು,ಶ್ರೀಮತಿ ಕಲಾವತಿಯವರು,ಶ್ರೀಯುತ ಶಿವಪ್ರಕಾಶ್ರವರು ಕಾರ್ಯೋನ್ಮುಖರಾಗಿದ್ದಾರೆ.ಬಹುಭಾಷಾ ಪರಿಸರದ ಶಾಲೆಯಾದ್ದರಿಂದ ಇಲ್ಲಿ ICTಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕಲಿಕೆಗೆ ಪೂರಕವಾಗಿದೆ. ವಿವಿಧ ರೀತಿಯ ಕನ್ನಡ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.'ಭಿತ್ತಿ' ಎಂಬ ಹೆಸರಿನ ಗೋಡೆಪತ್ರಿಕೆಯನ್ನು ಆರಂಭಿಸಿದ್ದು, ಇದು ಮಕ್ಕಳ ಸಾಹಿತ್ಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪತ್ರಿಕೆ ಪ್ರಸ್ತುತ ಮಾಸಿಕವಾಗಿ ಪ್ರಕಟವಾಗುತ್ತಿದ್ದು ಇದನ್ನು ಪಾಕ್ಷಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ. ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ
ಇಂಗ್ಲೀಷ್ / Englishಹಿಂದಿ / Hindiಗಣಿತ / Mathematicsಕಳೆದ ಎರಡು ವರ್ಷಗಳಿಂದ ಗಣಿತ ವಿಷಯ ಬೋಧನೆಯಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ .ಶ್ರೀಮತಿ ಜಯಂತಿಯವರು, ಶ್ರೀಮತಿ ಶೀಲಾ ಭಟ್ರವರು ಕಾರ್ಯೋನ್ಮುಖರಾಗಿದ್ದಾರೆ.KAlgebra ನಂತಹ ಅನೇಕ ಗಣಿತ ಬೋಧನೆಗೆ ಉಪಯೋಗವಾಗುವ ಟೂಲ್ಗಳನ್ನು ಬಳಸಿ ಬೋಧಿಸಲಾಗುತ್ತಿದೆ. ವಿಜ್ಞಾನ / Scienceದಿನಾಂಕ 01.12.2015 ರಂದು ಶ್ರೀಮತಿ ರತ್ನಾ ಟಿ.ಎಸ್ ಮತ್ತು ಶೀಲಾ ಭಟ್ ಮೇಡಮ್ ರವರು ಜೋತೆಯಲ್ಲಿ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಿಕೊಡಲಾಯಿತು .
ಇಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನ ಉಪಕರಣಗಳ ಹೆಸರು ಮತ್ತು ಅವುಗಳ ಉಪಯೋಗವನ್ನು ತಿಳಿದುಕೊಂಡರು .
ಶ್ರೀಮತಿ ರತ್ನಾ ಮೇಡಮ್ ರವರಿಗೆ ವಿಜ್ಞಾನ ಪಾಠಕ್ಕೆ ಸಂಬಂದಪಟ್ಟಂತೆ ಅವರು ಕೇಳಿರುವ ವಿಜ್ಞಾನದ ವಿಡೀಯೋಗಳನ್ನು ಕೋಡಲಾಗಿದೆ ಅದನ್ನು ಬಳಸಿಕೊಂಡು ತರಗತಿ ಕೋಣೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ . ಸಮಾಜ ವಿಜ್ಞಾನ / Social Scienceಐಟಿಸಿ ತರಗತಿ / ICT ClassesSchool events
ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು
|