GHS Wilson Garden

From Karnataka Open Educational Resources
Jump to navigation Jump to search

ನಮ್ಮ ಶಾಲೆಯ ಬಗ್ಗೆ / About School

ದೊಮ್ಮಲೂರು ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

Class Medium Girls Boys Total!
8th A ENGLISH 10 15 25
8TH B KANNADA 14 16 50
9TH A ENGLISH 20 21 28
9TH B KANNADA 20 25 38
10TH A ENGLISH 21 12 28
10TH B KANNADA 38 24 36

ಶಿಕ್ಷಕರ ಮಾಹಿತಿ/ Teacher Profile

ಹೆಸರು Name ಹುದ್ದೆ Designation ವಿದ್ಯಾರ್ಹತೆ Qualification ಬೋಧನಾ ಅನುಭವ
Teaching Experience
ಶ್ರೀಮತಿ ಸುಜಾತ ಹೆಚ್
Smt. Sujatha H
ಮುಖ್ಯ ಶಿಕ್ಷಕರು
Head Teacher
ಎಂ ಎ, ಎಂ ಎಡ್ , ಎಲ್ ಎಲ್ ಬಿ
M .A M.Ed,LLB
17 ವರ್ಷ
17 year
ಶ್ರೀಮತಿ ರಾಜಶ್ರೀ ಟಿ ಕೆ
Smt. Rajashree T K
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ.ಎ ,ಬಿ ಎಡ್
MA Bed
11 ವರ್ಷ
11 year
ಶ್ರೀಮತಿ ಕುಸುಮ ಟಿ ಪಿ
Smt. Kusuma T P
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ,ಬಿ ಎಡ್
Bsc.B.Ed
29 ವರ್ಷ
29 year
ಶ್ರೀ ಶಾಂತಕುಮಾರ ಕೆ ಎಂ
Sri Shanthakumar K M
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ.ಎಸ್ಸಿ,ಬಿ.ಎಡ್
Msc Bed
29 ವರ್ಷ
29 year
ಶ್ರೀಮತಿ ಸೀತಮ್ಮ ಹೆಚ್ ಎನ್
Smt. H N Sheethamma
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಎಂ ಎಸ್ಸಿ,ಬಿ ಎಡ್
Msc Bed
34 ವರ್ಷ
34 year
ಶ್ರೀಮತಿ ಉಮಾಗಾಯತ್ರಿ ಎನ್
Smt. N Umagayathri
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ.ಎ ,ಬಿ ಎಡ್
MA Bed
36 ವರ್ಷ
36 year
ಶ್ರೀಮತಿ ಕವಿತಾ ಎಂ ಎನ್
Smt. Kavitha M N
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ.ಎ ,ಬಿ ಎಡ್
MA Bed
17 ವರ್ಷ
17 year
ಶ್ರೀಮತಿ ಸುಜಾತ ಬಿ
Smt. B Sujatha
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ ,ಎಂ .ಎಡ್
M .A M.Ed
22 ವರ್ಷ
22 year
ಶ್ರೀಮತಿ ನಿರ್ಮಲಾಂಭ ಎಂ
Smt. M Nirmalamba
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ ಎ ,ಎಂ .ಎಡ್ SHPT,RBP
M.A M.Ed,SHPT,RBP
32 ವರ್ಷ
32 year
ಶ್ರೀ ವಿಜಯಕುಮಾರ್ ಆರ್
Sri R Vijayakumar
ಸಹಶಿಕ್ಷಕರು (ದೈಹಿಕ ಶಿಕ್ಷಣ)
Assistant Teacher (P E)
Bcom,BPED 10 ವರ್ಷ
10 year
ಶ್ರೀಮತಿ ವಿಜಯಲಕ್ಷ್ಮಿ ಕೆ ವಿ
Smt.K A Vijayalakshmi
ಸಹಶಿಕ್ಷಕರು (ಕ್ರಾಪ್ಟ್ )
Assistant Teacher (Craft)
ಡಿಪ್ಲೋಮ ಸಿಡಿಡಿಎಂ
Dip. CDDM
27 ವರ್ಷ
27 year


ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ಜೋಶೆಫ್.ರ್ ಅಧ್ಯಕ್ಷರು
ಶ್ಶಿಲ ಕುಮಾರಿ ಉಪಾಧ್ಯಕ್ಷರು
ಉಮಾ ಸದಸ್ಯರು
ಮಮ್ತಾಜ್ ಬೇಗಂ ಸದಸ್ಯರು
ಸಲೀಂ ಸದಸ್ಯರು
ಅಬಿದಾ ಬೇಗಂ ಸದಸ್ಯರು
ಪೆರಿಯಸ್ವಾಮಿ ಸದಸ್ಯರು
ಲಕ್ಷ್ಮಮ್ಮ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ ‌‌/ School building and classrooms

ಆಟದ ಮೈದಾನ / Playground

ಗ್ರಂಥಾಲಯ ‌‌‌‌‌‌‌‌‌‌‌‌‌‌‌/ Library

ವಿಜ್ಞಾನ ಪ್ರಯೋಗಾಲಯ / Science Lab

ಐ ಟಿ ಸಿ ಪ್ರಯೋಗಾಲಯ / ICT Lab

ಶಾಲಾ ಅಭಿವೃದ್ಧಿ ಯೋಜನೆ / School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme

school time table

8th A 1 2 3 4 5 6
Monday KANNADA MATHS ENGLISH SCIENCE SOCIAL PE/V.E
Tuesday KANNADA MATHS CRAFT SCIENCE ENGLISH SOCIAL
Wednesday KANNADA SCIENCE SOCIAL HINDI MATHS PE/VE
Thursday KANNADA MATHS SOCIAL A.M SOCIAL SCIENCE
Friday KANNADA MATHS HINDI SCIENCE SOCIAL ENGLISH
Saturday MASS PT SOCIAL MATHS ENGLISH HINDI


8th B 1 2 3 4 5 6 7 8
Monday ENGLISH KANNADA KANNADA CRAFT SCIENCE MATHS SCIENCE KANNADA
Tuesday ENGLISH KANNADA SOCIAL CRAFT CRAFT MATHS ENGLISH MATHS
Wednesday ENGLISH HINDI KANNADA CRAFT SCIENCE MATHS SOCIAL MATHS
Thursday ENGLISH HINDI SOCIAL PE KANNADA MATHS MATHS LIBRARY
Friday ENGLISH CRAFT ENGLISH SCIENCE HINDI MATHS MATHS SOCIAL
Saturday MASS PT SOCIAL ENGLISH KANNADA MATHS




9th A 1 2 3 4 5 6
Monday KANNADA ENGLISH SOCIAL SOCIAL SCIENCE MATHS
Tuesday KANNADA SCIENCE MATHS SOCIAL SCIENCE HINDI
Wednesday KANNADA ENGLISH MATHS SOCIAL P.E SCIENCE
Thursday KANNADA ENGLISH MATHS SOCIAL P.T SOCIAL
Friday KANNADA HINDI MATHS SOCIAL SCIENCE CRAFT
Saturday KANNADA HINDI ENGLISH MATHS CRAFT


9th B 1 2 3 4 5 6 7 8
Monday SCIENCE HINDI KANNADA CRAFT CRAFT MATHS ENGLISH
Tuesday SCIENCE HINDI SCIENCE SOCIAL CRAFT CRAFT SOCIAL SCIENCE
Wednesday SCIENCE SOCIAL SCIENCE ENGLISH SOCIAL SCIENCE HINDI LIBRARY
Thursday SCIENCE SOCIAL MATHS PE SOCIAL SOCIAL SCIENCE SCIENCE
Friday SCIENCE MATHS MATHS ENGLISH SOCIAL PE SOCIAL CRAFT
Saturday MASS PT SCIENCE SOCIAL CRAFT HINDI



10th A 1 2 3 4 5 6
Monday MATHS SOCIAL SCIENCE ENGLISH HINDI KANNADA
Tuesday MATHS SOCIAL SCIENCE KANNADA HINDI MATHS
Wednesday MATHS SOCIAL KANNADA SCIENCE KANNADA HINDI
Thursday MATHS SOCIAL KANNADA MATHS HINDI SCIENCE
Friday MATHS SOCIAL SCIENCE KANNADA MATHS PE
Saturday MASS PT MATHS SOCIAL KANNADA SCIENCE


10th B 1 2 3 4 5 6 7 8
Monday KANNADA MATHS SCIENCE ENGLISH SOCIAL CRAFT HINDI CRAFT
Tuesday KANNADA MATHS HINDI SCIENCE SOCIAL ENGLISH CRAFT LIBRARY
Wednesday KANNADA MATHS SCIENCE CRAFT SOCIAL HINDI ENGLISH SOCIAL
Thursday KANNADA MATHS KANNADA SCIENCE ENGLISH PE CRAFT CRAFT
Friday KANNADA MATHS KANNADA SCIENCE PE ENGLISH HINDI MATHS
Saturday MASS PT SOCIAL KANNADA SCIENCE MATHS

ಕನ್ನಡ / Kannada

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ವಿಜ್ಞಾನ / Science

ಸಮಾಜ ವಿಜ್ಞಾನ / Social Science

ಐಸಿಟಿ ತರಗತಿಗಳು /ICT Classes

ಶಾಲಾ ಕಾರ್ಯಕ್ರಮಗಳು / School events

2016-17 ವರ್ಷದ ಕಾರ್ಯಕ್ರಮಗಳು

1. Republic day celebration.
photo 1
photo 2
2.Science Exhibition.
photo 1
photo 2
photo 3
3.Bosch Have sponsored note books.
photo 1
photo 2
4.Visit of MLA to School on event of the school.
click here

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

ಕೆಲವು ಮಕ್ಕಳು ಶಾಲೆಗೆ ಬರದೆ ಗೈರುಹಾಜರಾಗುತ್ತಿರುವ ಬಗ್ಗೆ ಶಿಕ್ಷಕರು ಆ ಮಕ್ಕಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ


Low.jpg