'''ಬೆರಟೇನ ಅಗ್ರಹಾರ ಸೆಪ್ಟೆಂಬರ್'''

From Karnataka Open Educational Resources
Revision as of 04:56, 17 May 2016 by Sunil (talk | contribs) (Created page with "#ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾ...")
(diff) ← Older revision | Latest revision (diff) | Newer revision → (diff)
Jump to navigation Jump to search
  1. ಶಿಕ್ಷಕರ ದಿನಾಚರಣೆ:ಸೆಪ್ಟಂಬರ್ ೫ ರಂದು ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಿದರು.ಆಗ ಪ್ರಧಾನಿ ಮೋದಿ ಅವರ ವೀಡೀಯೊವನ್ನು ತೋರಿಸಲಾಯಿತು.http://www.youtube.com/watch?v=yren6CwEDsE
  2. ಸಾಕ್ಷರತೆ ದಿನಾಚರಣೆ:೮/೦೯/೨೦೧೪ ರಂದು ಸಾಕ್ಷರತೆಯ ದಿನದ ಅಂಗವಾಗಿ ಶಾಲೆಯ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಮಾಡಲಾಯಿತು.
  3. ವಿಶ್ವೇಶ್ವರಯ್ಯ ದಿನಾಚರಣೆ:ಸೆಪ್ಟಂಬರ್ ೧೫ ರಂದು ವಿಶ್ವೇಶ್ವರಯ್ಯ ಜನ್ಮದಿನವನ್ನು ಆಚರಿಸಲಾಯಿತು.
  4. ವೃತ್ತಿ ಮಾರ್ಗದರ್ಶನ ತರಬೇತಿ:ಮಕ್ಕಳಿಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ಮಾಡಲಾಯಿತು.