GHS Belagavi

From Karnataka Open Educational Resources
Revision as of 05:28, 18 May 2016 by Sunil (talk | contribs) (Created page with "ಕುಂದಾನಗರಿಯೆಂದೇ ಪ್ರಸಿದ್ಧಿಯಾದ ಬೆಳಗಾವಿ ನಗರದಲ್ಲಿ ವಂಟಮೂರಿ ಕಾಲನಿಯಲ್...")
(diff) ← Older revision | Latest revision (diff) | Newer revision → (diff)
Jump to navigation Jump to search

ಕುಂದಾನಗರಿಯೆಂದೇ ಪ್ರಸಿದ್ಧಿಯಾದ ಬೆಳಗಾವಿ ನಗರದಲ್ಲಿ ವಂಟಮೂರಿ ಕಾಲನಿಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾರನ್ನು ಒಳಗೊಂಡಂತೆ ಒಟ್ಟು ೮ ಜನ ಶಿಕ್ಷಕರಿರುವರು. ಅಲ್ಲದೇ ಡಿ ಗ್ರುಪ್ (ಸಿಪಾಯಿ) ಸಹ ಇರುವರು ಮುಖ್ಯೋಪಾಧ್ಯಾಯರು - ಶ್ರೀಮತಿ ಬೆನಕಟ್ಟಿ,

  1. ಕಲಾ ಶಿಕ್ಷಕರು - ಶ್ರೀಮತಿ ದಾನಮ್ಮ ಝಳಕಿ.
  2. ಕನ್ನಡ ಶಿಕ್ಷಕರು - ಶ್ರೀಮತಿ ನಾಯಕ.
  3. ಗಣಿತ ಶಿಕ್ಷಕರು - ಶ್ರೀಮತಿ ಕುಡಚಿ
  4. ವಿಜ್ಞಾನ ಶಿಕ್ಷಕರು-ಶ್ರೀಮತಿ ಕೋಲ್ಕಾರ
  5. ಹಿಂದಿ ಶಿಕ್ಷಕರು - ಶ್ರೀಮತಿ ಕಿತ್ತೂರ
  6. ದೈಹಿಕ ಶಿಕ್ಷಕರು - ಶ್ರೀ ಖೋತ್
  7. ಚಿತ್ರ ಕಲಾ ಶಿಕ್ಷಕರು - ಶ್ರೀ ಅವತಾಳೆ
  8. ಸಿಪಾಯಿ - ರೇಣುಕಾ
ಶಾಲೆಯಲ್ಲಿ ಸದಾ ಅನೇಕ ಚಟುವಟಿಕೆಗಳು ನಡೆಯುತ್ತಿದ್ದು, ಕಲಿಕಾ ಪ್ರಕ್ರಿಯೆ ತುಂಬಾ ಅಚ್ಚುಕಟ್ಟಾಗಿ ರಚನಾತ್ಮಕ ಮಾದರಿಯಲ್ಲಿ ಸಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುವದು.