Blogs

ಶಲಾಪರಿಸರವನ್ನು ಹೆಚ್ಚು ಆಕರ್ಷಣೀಯವಾಗಿಸುವುದು.

ನಾವು ಎಮ್.ಡಿ.ಫ್ ಗಳಾಗಿ ಹೊರಹೊಮ್ಮಿದಮೇಲೆ ಸಾಕಷ್ಟು ಆಸೆಗಳನ್ನು ,ನಿರೀಕ್ಷೆಗಳನ್ನು,ಹಾಗೂ ತಂತ್ರಗಳನ್ನು ಹೊತ್ತು ನಮ್ಮ ನಮ್ಮ ಊರುಗಳಿಗೆ ತೆರಳಿದೆವು.

ನಾಯಕತ್ವ ತರಬೇತಿಯಲ್ಲಿ ಎಮ್.ಡಿ.ಎಫ್. ತರಬೇತಿಯ ಪಾತ್ರ - ಆರ್ & ಡಿ. ತರಬೇತಿ

ನಾನು ಎ.ಸಿ.ಗಂಗಾಧರ ಕ್ಷೇತ್ರಶಿಕ್ಷಣಾಧಿಕಾರಿಗಳು ಜಮಖಂಡಿ. ಎಮ್.ಡಿ.ಪಿ. ತರಬೇತಿಯಲ್ಲಿ ಪ್ರಕಲ್ಪ ನಿರ್ವಹಣೆ ಸಂಧರ್ಬದಲ್ಲಿ ಹಲವಾರು ನಾಯಕತ್ವ ಕ್ಕೌಶಲಗಳನ್ನು ಗುಣಮಟ್ಟದ ಸಾಧನಗಳನ್ನು ಬಳಸುವುದನ್ನು ಕಲೆತೆ ಜೊತೆಗೆ ಒಬ್ಬ ನಾಯಕನಾಗಿ ಉಳಿದ ಭಾಗಿದಾರರನ್ನು ನನ್ನ ಪ್ರಭಾವ ವಲಯದಿಂದ ಹೇಗೆ ಪ್ರಭಾವಿತ ಗೋಳಿಸುವ ಕುರಿತು ನಾನು ಅರಿತೆ . ಈ ಜ್ಞಾನ ನನಗೆ ಇಂದು ಒಬ್ಬ ಬಿ.ಇ.ಓ ಆಗಿ ಕಾರ್ಯವನ್ನು ಪರಿಣಾಮಕಾಗಿ ನಿರ್ವಹಿಸಲು ಸಾಧ್ಯವಾಯಿತು. ಜೊತೆಗೆ ಇಂದು ನಡೆದ ಆರ್ & ಡಿ ತರಬೇತಿ ನನ್ನಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಹಾಗೂ ಪ್ರಕಲ್ಪದ ವಿವರಣೆಯನ್ನು ಹೇಗೆ ಪರಿಣಾಮಕಾರಿಯಾಗಿ ಬರಬೇಕೆಂಬುದನ್ನು ಕಲಿಸಿತು ಇಲಾಖೆ ಹಾಗೂ ಸಿ. ಲ್ಯಾಂಪ್ ಗೆಎ ಧನ್ಯವಾದಗಳು.

SDMC PROJECT

SDMC MEETING IS VERY IMPARTANT TO DEVELOP THE QUALITY EDUCATION IN EDUCATION DEPARTMENT.

parent and teacher diologe

ಹೆಚ್.ಪಿ.ಎಸ್.ಬೇಡಿಗನಹಳ್ಳಿ ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ ಈ ಶಾಲೆಗೆ ಎಂ.ಡಿ.ಪಿ.ಪ್ರಕಲ್ಪ ಮಾರ್ಗದರ್ಶನ ನಿಮಿತ್ತ ಬೇಟಿ ನೀಡುವ ಸಂದರ್ಭ ನನ್ನದಾಯಿತು. ಆ ದಿನ ಶಾಲೆಯಲ್ಲಿ ಸಡಗರವೂ ಸಡಗರ. ಊರಿನ ಪ್ರಮುಖರು,ಪೋಷಕರು,ವಿದ್ಯಾರ್ಥಿಗಳು ,ಇಲಾಖೆಯ ಪ್ರತಿನಿಧಿಗಳು ಎಲ್ಲರೂ ಭಾಗವಹಿಸಿದ್ದರು. ನಾನು ಒಬ್ಬ ವಿದ್ಯಾರ್ಥಿಯನ್ನು ಕರೆದು 'ಈ ದಿನ ಎನು ಇಷ್ಟೂಂದು ಸಂತಸದಲ್ಲಿ ಇದ್ದೀರಿ.ಎನು ವಿಷಯ? ಎಂದು ಕೇಳಿದೆ. ಮೇಡಮ್ ಈ ದಿನ ಕಳೆದ ೪ ವರ್ಷಗಳಿಂದ ನಿಂತುಹೋಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಈ ದಿನ ಮಾಡುತ್ತಿದ್ದೇವೆ ' ಎಂದು ಉತ್ತರಿಸಿದ.
ಈ ಸಂತಸದ ದಿನ ಆಗಲು ಕಾರಣವಾಗಿದ್ದು ನಮ್ಮ ಎಮ್.ಡಿ.ಪಿ.ಕಾಯFಕ್ರಮದ ಅಡಿಯಲ್ಲಿ ಪ್ರಕಲ್ಪಗಾರರು ನಿವFಹಿಸಿದ ಪ್ರಕಲ್ಪದ ಯಶಸ್ಸಿನಿಂದ ---------------ಮುಂದುವರಿಯುತ್ತದೆ.

Community Dialogue

I will upload the file within short time

narration of projects

from 13th december2011to 15th december 2011 workshop is conducted.In this workshop we try to narrate one or two projects.Afterwords I put narrated story i observed and involved,

thanks

narration of paojects

stakeholders opinions on the project- "strengthening school by interdepartmental co-operation"

Narrative on QIP

Project Name: Community Dialogue between Teachers and Parents for the effective development of the child
Please listen to my voice by downloading the attached file

Hariprasad blogs - Establishing library @ Alase

Friends
It has been great rendezvous feeling to have a blog work shop. Thanks ITFC and C lamps.
Friends I am attaching a mind map of establishing library. Kindly go through the same and provide your valuable feed back.
With regards
Hariprasad

Work of CRP`s

Hello,
I am shivanand Angadi. I want to talk about CRC`s other works which disterb our class room involvement

Pages