Changes

Jump to navigation Jump to search
Line 64: Line 64:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day. 15/12/2014'''
 +
 
 +
ಈ  ದಿನ  ಬೆಳಿಗ್ಗೆ  ೧೦ ಗಂಟೆಗೆ  ಸರಿಯಾಗಿ  ಎಲ್ಲಾ  ಶಿಬಿರಾರ್ಥಿಗಳಿಗೆ  ಮತ್ತು  ಸಂಪನ್ಮೂಲ  ವ್ಯಕ್ತಿಗಳಿಗೆ  ಶ್ರೀಯುತ  ಲಿಂಗರಾಜೇಅರಸ್ ರವರು  ಹಿರಿಯ  ಉಪನ್ಯಾಸಕರು  ಡಯಟ್  ಚಾಮರಾಜನಗರ  ಸ್ವಾಗತ  ಕೋರಿದರು.  ನಂತರ  ಎಸ್ ಟಿ  ಎಫ್  ತರಬೇತಿಯನ್ನು  ಕುರಿತು  ಮಾಹಿತಿ  ನೀಡಿದರು  ಮತ್ತು  ಕಂಪ್ಯೂಟರ್  ಬಳಸುವ  ವಿಧಾನವನ್ನು  ಸಾಂಕೇತಿಕವಾಗಿ  ಶಿಬಿರದ  ಉದ್ಘಾಟನೆ  ಮಾಡಿದರು.  ನಂತರ  ಸಂಪನ್ಮೂಲ  ವ್ಯಕ್ತಿಗಳಾದ  ಶ್ರಿಯುತ  ಮಾದೇಶ್  ರವರು  ಎಸ್  ಟಿ ಎಫ್  ನ ಉದ್ದೇ  ಮತ್ತು  ಈ  ಐದು  ದಿನಗಳ  ತರಬೇತಿಯಲ್ಲಿ  ಕಲಿಯಬೇಕಾದ  ವಿಷಯಗಳನ್ನು  ಸ್ಥೂಲವಾಗಿ    ಪರಿಚಯ  ಮಾಡಿಕೊಟ್ಟರು  .ನಂತರ  ೧೧-೩೦  ಕ್ಕೆ  ಟೀ  ವಿರಾಮ  ನೀಡಲಾಯಿತು.
 +
ಟೀ    ವಿರಾಮದ  ನಂತರ  ಕರ್ನಾಟಕ ಮುಕ್ತ  ಶೈಕ್ಷಣಿಕ ಸಂಪನ್ಮೂಲಗಳು(ಕೊಯರ್) ಈ ವಿಷಯವನ್ನು  ಕುರಿತು  ಮಾಹಿತಿಯನ್ನು  ಪೂರ್ಣವಾಗಿ  ತಿಳಿಯಲು  ಮಾರ್ಗದರ್ಶನ  ನೀಡಲಾಯಿತು.
 +
ಊಟದ  ವಿರಾಮದ  ನಂತರ  ೨-೧೫ ಗಂಟೆಗೆ  ಮಧ್ಯಾಹ್ನ ದ  ಅವಧಿ  ಆರಂಭವಾಯಿತು. ಈ ಅವಧಿಯಲ್ಲಿ  ಮಾದೇಶ್  ರವರು  ಎಲ್ಲರ  ವೈಯಕ್ತಿಕ  ಮಾಹಿತಿಯನ್ನು  ಭರ್ತಿ  ಮಾಡಲು  ತಿಳಿಸಿದರು.ಇಲ್ಲಿಗೆ  ಮತ್ತೆ  ಟೀ  ವಿರಾಮ. ನಂತರ  ಪ್ರತಿಯೊಬ್ಬರು  ಜಿ-ಮೇಲ್  ಐ  ಡಿ  ತೆರೆಯಲು  ಅನುವು  ಮಾಡಿಕೊಟ್ಟರು .ಎಲ್ಲರು  ತಮ್ಮ  ತಮ್ಮ  ಜಿ- ಮೇಲ್ ಐ  ಡಿ  ಗಳನ್ನು  ತೆರೆದು  ಖುಷಿ  ಪಡುತ್ತ  ಈ  ದಿನದ  ತರಬೇತಿ  ಮುಕ್ತಾಯವಾಯಿತು.
 +
 
 +
'''2nd Day. 16/12/2014'''
 +
 
 +
'''3rd Day. 17/12/2014'''
 +
 
 +
'''4th Day. 18/12/2014'''
 +
 
 +
ನನ್ನ ಎಲ್ಲಾ ಸಹ ಶಿಬಿರಾರ್ಥಿಗಳಿಗೆ ಇಂದಿನ ಶುಭೋದಯ ತಿಳಿಸುತ್ತಾ ದಿನಾಂಕ ೧೮/೧೨/೧೪ ರಂದು ಅಂದರೇ ೪ನೇ ದಿನದ ತರಬೇತಿಯ ಕಾರ್ಯಕ್ರಮವು  ಬೆಳಿಗ್ಗೆ  ೯:೩೦ ರಿಂದ ೯:೫೦ ರ ವರೆಗೆ ಉಪಾಹಾರ ಸೇವನೆಯೊಂದಿಗೆ ಪ್ರಾರಂಭವಾಗಿ ಈ ವೇಳೆಯಲ್ಲಿ ನಮ್ಮೊಡನೆ ಇದ್ದ ಶಿಬಿರ ಉಸ್ತುವಾರಿ ಅಧಿಕಾರಿಗಳಾದ ಶ್ರೀಯುತ ಲಿಂಗರಾಜೇಅರಸ್ ರವರು ಎಲ್ಲರಿಗೂ ಶುಭೋದಯ ಹೇಳಿ ೧೦:೦೦ಗಂಟೆಗೆ ಸರಿಯಾಗಿ ಕೊಠಡಿಯಲ್ಲಿ ಸೇರಿದೆವು.
 +
ಮೊದಲಿಗೆ ೩ನೇ ದಿನದ ವರದಿಯನ್ನು ನನ್ನ ಸಹ ಪ್ರಶಿಕ್ಷಾಣಾರ್ಥಿಗಳಾದ ಎನ್.Mಮಂಜುನಾಥ ರವರು ಮಂಡಿಸಿದರು. ನಂತರ ಎಲ್ಲರ ಹಾಜರಾತಿ ಪಡೆದರು.
 +
ಸಂಪನ್ಮೂಲ ವ್ಯಕ್ತಿಗಳಾದ ಮಾದೇಶ್ ರವರು ಹಿಂದಿನ ದಿನದ ಚಟುವಟಿ ಮನನ ಮಾಡಿ ಮುಂದಿನ ಮಾರ್ಗದರ್ಶನ ಮಾಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾ ಶ್ರೀ ಮಹದೇವಸ್ವಾಮಿ ಯವರು ಜಿಯೋಝೀಬ್ರದಲ್ಲಿ ರಚನೆಗಳನ್ನು ರಚಿಸುವುದನ್ನು ಹೇಳಿಕೊಟ್ಟು  ರಚಿಸಲು ತಿಳಿಸಿದರು. ನಂತರದ ಗೊಂದಲಗಳಿಗೆ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಮರಿಯನ್ ಕ್ರಿಸ್ಟೋಫರ್ ಮತ್ತು ಮಾದೇಶ್ ರವರು  ಪರಿಹಾರ ನೀಡಿದರು.
 +
ಊಟದ ನಂತರ ಎಲ್ಲಾ ರೀತಿಯ ಸ್ಪರ್ಶಕಗಳನ್ನು ರಚಿಸಲು ತಿಳಿಸಿದರು. ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ರಚನೆ ಮಾಡಿದೆವು. ನಂತರ ಸಂಪನ್ಮೂಲ ವ್ಯಕ್ತಿಯಾದ ಶ್ರೀ.ಮರಿಯನ್ ಕ್ರಿಸ್ಟೋಫರ್  ಇಂಟರ್ ನೆಟ್ ನಿಂದ ಇಮೇಜ್ ಹಾಗೂ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿದರು. ಎಲ್ಲರೂ ಡೌನ್ ಲೋಡ್ ಮಾಡುವುದನ್ನು ಕಲಿತೆವು. ಅಲ್ಲಿಗೆ ಸಮಯ ೫:೩೦ ಆಗಿ ನಿರ್ಗಮಿಸಿದೆವು.
 +
 
 +
'''5th Day. 19/12/2014'''
 +
 
 +
ಎಸ್ ಟಿ ಎಫ್ ಗಣಿತ ತರಬೇತಿ  ಕಾರ್ಯಕ್ರಮ  ಕಂಪ್ಯೂ ಟ ರ್ ಮುಖಾಂತರದ ೫ನೇ ದಿನವಾದ  ಇಂದು ಬೆಳಿಗ್ಗೆ  ೯:೩೦ಕ್ಕೆ ಬೆಳಗಿನ ಉಪಹಾರ ಸೇವಿಸಿ ೧೦ ಘಂಟೆಗೆ ಸರಿಯಾಗಿ ಕಂಪ್ಯೂಟರ್ ಕೊಠಡಿಗೆ  ಪ್ರವೇಶಿಸಿದೆವು. ಕೂಡಲೇ ೪ನೇ ದಿನದ ವರದಿಯನ್ನು  ಬಾಲಪ್ರಭು  ಸ.ಶಿ ಮಂಡಿಸಿದರು . ಮೊದಲನೆಯ ಅವಧಿಯಲ್ಲಿ  ಇ-ಮೇಲ್ ನಲ್ಲಿ  ಸರಿಯಾದ ರೀತಿಯಲ್ಲಿ  ಸೈನ್ ಇನ್  ಹಾಗೂ  ಸೈನ್ಔಟ್  ಮಾಡುವುದರಲ್ಲಿ ಇದ್ದ ಅನುಮಾನವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಖಾತರಿಪಡಿಸಿಕೊಂಡೆವು. ಹಾಗೂ  ಎಸ್.ಟಿ. ಎಫ್ ಗ್ರೂಪ್ ನಿಂದ ಬಂದ ಮೇಲ್ ಗಳನ್ನು ತೆರೆದು    ಮಾಹಿತಿ ಪಡೆದುಕೊಂಡೆವು. ಸುಮಾರು  ೧೧:೩೦ ಕ್ಕೆ ಚಹ ವಿರಾಮದ ನಂತರ ೨ನೇ ಅವಧಿಯಲ್ಲಿ  ಯು-ಟ್ಯೂಬ್ ವಿಡಿಯೋ  ಡೌನ್ ಲೋಡ್  ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿದುಕೊಂಡೆವು . ನಂತರ ೧:೩೦ ಗಂಟೆಗೆ ಊಟ ಮುಗಿಸಿ ೨:೦೦ ಗಂಟೆಗೆ ಮತ್ತೊಮ್ಮೆ ಕೊಠಡಿಗೆ  ತೆರಳಿದೆವು. ಮಧ್ಯಾಃನದ ಅವಧಿಯಲ್ಲಿ ಕೊಯರ್ ನಲ್ಲಿ  ಜಿಯೋಜೀಬ್ರದ  ವಿವಿಧ  ಫೈಲ್ ಗಳನ್ನು  ವೀಕ್ಷಿಸಿದೆವು. ಸುಮಾರು  ೩:೦೦ ಗಂಟೆಗೆ ಚಹಾ ವಿರಾಮದ ನಂತರ  ಕೊಯರ್ ನಲ್ಲಿ  ಎಸ್ ಟಿ  ಎಫ್  ತರಬೇತಿಯ  ಫೀಡ್ ಬ್ಯಾಕ್  ನಮೂನೆಯನ್ನು  ಭರ್ತಿ ಮಾಡಿ  ಸಬ್ ಮಿಟ್  ಮಾಡಿದೆವು. ಈ ವರದಿಯನ್ನು  ಮಂಡಿಸಿದವರು ಸಹ ಶಿಕ್ಷಕರಾದ ಶ್ರೀ ಅಮಿತಾನಂದ ಎಸ್. ಎಂ.ಸಿ.ಕೆ.ಸಿ ಪ್ರೌಢಶಾಲೆ, ಕೊಳ್ಳೇಗಾಲ, ಚಾ-ನಗರ ಜಿಲ್ಲೆ.
    
==Batch 2==
 
==Batch 2==
1,287

edits

Navigation menu