Changes

Jump to navigation Jump to search
Line 114: Line 114:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
     −
Add more batches, by simply copy pasting Batch 3 information and renaming it as Batch 4
+
          ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 
file:///home/ubuntu/Desktop/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B5%E0%B2%BF%E0%B2%B7%E0%B2%AF%20%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%20%E0%B2%B5%E0%B3%87%E0%B2%A6%E0%B2%BF/Batch%203/%E0%B2%B5%E0%B2%B0%E0%B2%A6%E0%B2%BF%20%E0%B2%A6%E0%B2%BF%E0%B2%A8%20%E0%B3%A7%20%E0%B2%A4%E0%B2%82%E0%B2%A1%20.odt
+
                                    ಎಸ್ ಟಿ ಎಫ್ ತರಬೇತಿ  ಕಾರ್ಯಾಗಾರ  ಸಿ.ಟಿ.ಇ ಮಂಗಳೂ  ರು
 +
                                                                                                      ದಿನಾಂಕ;೦೫-೦೧-೨೦೧೫
 +
              ದಿನಾಂಕ ;೦೫-೦೧-೨೦೧೫ ರಿಂದ  ೦೯-೦೧-೨೦೧೫ ವರೆಗೆ ನಡೆಯಲಿರು ವ  ಐದು ದಿನಗಳ ಎಸ್ ಟಿ  ಎಫ್ ತರಬೇತಿ ಕಾರ್ಯಾಗಾರ ದ    ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು  ಸಂತೋಷ  ಪಡುತ್ತೆನೆ . ಶ್ರೀ  ಶಮಂತ್ ಮು. .ಶಿ.ರು  ಸ.ಪ್ರೌ ಶಾಲೆ  ಕೊಯಿಲ ಇವರು  ಪ್ರಾಸ್ತಾವಿಕ  ಮಾತು ಗಳ  ಮೂ  ಲಕ ಶಿಬಿರಾರ್ಥಿಗಳನ್ನು  ಸ್ವಾಗತಿ ಸಿದರು.. ಪ್ರಮೀಳಾ ಶಶಿಕಲಾ  ಪ್ರಮೀಣ ಪೂ ಜಾರಿ  ಆಶಾ  ಇವರು ಗಳು  ಸಂಪನ್ಮೂ ಲ    ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು  ನೀಡಲಿರು ವರೆಂದು  ತಿಳಿಸಿದರು  .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ  ಮತ್ತು  ಶ್ರೀ ಯು ತ ಎ.ಬಿ ಕು ಟಿನ್ಹೋ  ರವರು  ಕಾರ್ಯಾಗಾರದಬಗ್ಗೆ ಮಾತು ಗಳನ್ನು  ಆಡಿದರು  .
 +
                      ಪೂ ರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ  ಶ್ರೀ  ಶಮಂತ್ ಸರ್  ಇವರು  ಮತ್ತು  ಇವರು  ಮತ್ತು  ಶ್ರೀಯು ತ ಕು ಮಾರಸ್ವಾಮಿ  ಯವರು  ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು  ಉಬುಂಟು  ವಿಂಡೋಸ್  ಆಪರೇಟಿಂಗ್  ಸಿಸ್ಟಮ್  ಬಗ್ಗೆ  ವಿವರಿಸಿದರು  .  ಉಬುಂಟು ಗೆ  ವೈರಸ್  attack  ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು  ಬಗ್ಗೆ  ವಿವರಿಸಿದರು .     
 +
            ಶ್ರೀ ಮತಿ  ಪ್ರಮೀಳಾ  ಮೇಡ೦  ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ  ಬಗ್ಗೆ  ಸವಿಸ್ತಾರವಾಗಿ  ವಿವರಿಸಿ  ಹೇಳಿ  ,ಪ್ರತಿಯೊ ಬ್ಬ ರು  ಸಾಕಷ್ಟು  ಹೊತ್ತು  ಟೈಪ್  ಮಾಡಲು  ಕಲಿಸಿಕೊ ಟ್ಟರು  .ಇದರಲ್ಲಿ ಎಲ್ಲರೂ  ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು  ರು  ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು  ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್  ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ  ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ  ಬ್ರೋಸರ್ ಗಳ ಬಗ್ಗೆ  koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ  ಚರ್ಚೆಸು ತ್ತ  ಮಾದರಿಯಾಗಿ  ಒಂದು  email  ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು  '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ  ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ  computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು  .....
 +
                              ''ನಮಸ್ತೆ''
 +
''ಬಂಟ್ವಾಳ ಶಿಕ್ಷಕರ ತಂಡ''ದ ವರದಿ .....................
23

edits

Navigation menu