Changes

Jump to navigation Jump to search
5,282 bytes added ,  22:45, 6 October 2015
Line 58: Line 58:     
===Workshop short report===
 
===Workshop short report===
 +
ಮೊದಲನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,  ಟಿ.ಡಿ.ಬಿ , ಮುನಿರಾಬಾದ್.<br>
 +
ದಿನಾಂಕ: 28/09/2015 ಎಸ್.ಎಟಿ.ಎಫ್ ವಿಜ್ಞಾನ ತರಬೇತಿಯ ವರದಿ ಮೊದಲನೇ ದಿನದಂದು ಸದರಿ ತರಬೇತಿಯ ಕಾರ್ಯಕ್ರಮವನ್ನು  ಪ್ರಾರ್ಥಯೋಂದಿಗೆ  ಪ್ರಾರಂಬಿಸಲಾಯಿತು.. ಶ್ರೀ ವಂಕಟೇಶ್ ಸರ್ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಜೀವೇಶ್ ಸ.ಶಿ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಡೀ ೫ ದಿನದ ತರಬೇತಿಯ ತಿರುಳನ್ನು      ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಕೃಷ್ಣ ರವರು ವಿವರಿಸಿದರು. ಅವರು ಶಿಕ್ಷಕರಿಗೆ ಎಸ್.ಟಿ.ಎಫ್ ಹೇಗೆ ಉಪಯುಕ್ತ ಹಾಗೂ ಶಿಕ್ಷಕರಾದ ನಾವು ೪ಸಿ ಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉದ್ಘಾಟಕರಾಗಿ ಉಪಸ್ಥಿತರಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಪರಮೇಶ್ವರಪ್ಪರವರು ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನದ ಮಹತ್ವ ಹಾಗೂ ಲಾಭಗಳನ್ನು ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನ ಹೊಂದದಿರುವವರು ನಿಜವಾದ ಅನಕ್ಷರಸ್ಥರೆಂದು ತಮ್ಮ ಮಾತುಗಳಲ್ಲಿ ಹೇಳಿದರು.  ಈ ಮದ್ಯ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವಿರುಪಾಕ್ಷಯ್ಯ ರವರು ತರಬೇತಿದಾರರ ಜೋತೆಗೆ ಅವರವರ ಶಾಲೆಯ ಕಂಪ್ಯೂಟರ್ ನ ಸ್ಥಿತಿಗತಿಗಳನ್ನು ವಿವರವಾಗಿ ಸಂವಾದ ನಡೆಸಿದರು. ಜೊತೆಗೆ ಬೆಳಗಿನ ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಪ್ಪರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ್ದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಶಿಲ್ಪಿ  ಹಾಗೂ ಜಿಲ್ಲೆಯ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.ಚಹಾ ವಿರಾಮದ ನಂತರ ಶ್ರೀ ರಮೇಶ ಶಿಲ್ಪಿ ರವರು ಕಂಪ್ಯೂಟರ್ ನ ಮೂಲ ಜ್ಞಾನವನ್ನು ಕಂಪ್ಯೂಟರನ್ನು  ಭಾಗಗಳನ್ನು ತೋರಿಸುತ್ತಾ ಅಚ್ಚುಕಟ್ಟಾಗಿ ವಿವರಿಸಿದರು.ಊಟದ ವಿರಾಮದ ನಂತರ ಶ್ರೀ ಶಿವಯೋಗಪ್ಪ ಸರ್ ರವರು ಶಿಕ್ಷಕರಾದ ನಾವು ಉಬಂಟು ತಂತ್ರಾಂಶವನ್ನೇಕೆ ಬಳಸಬೇಕು, ಅಲ್ಲದೆ ಈ ತಂತ್ರಾಂಶದ  ಸಾಧಕ ಮತ್ತು ಬಾಧಕಗಳನ್ನು ವಂಡೋಸ್ ತಂತ್ರಾಂಶದೊಂದಿಗೆ ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ನೀಡಿದರು. ಮತ್ತೆ ಚಹಾ ವಿರಾಮದ ನಂತರ ರಮೇಶ ಶಿಲ್ಪಿ ಸರ್ ಕಂಪ್ಯೂಟರ್ ನಲ್ಲಿ ಕಡತಗಳನ್ನು ರಚಿಸುವುದು , ಉಳಿಸುವುದು ಹಾಗೂ ತೆರೆಯುವುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.ಹಾಗೂ ಎಸ್.ಟಿ.ಎಫ್ ಏಕೇ ಸೇರಬೇಕು? ಹೇಗೆ ಸೇರಬೇಕು? ಹಾಗೂ ಅದರಿಂದಾಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯದಾಗಿ ಶ್ರೀ ಶಿವಯೋಗಪ್ಪ ರವರು ಕಂಪ್ಯೂಟರನ ಬೌತಿಕ ಸ್ವರೂಪವನ್ನು ಹಾಗೂ ಶಿಕ್ಷಕರು ಹೊಂದಬೇಕಾದ ಕಂಪ್ಯೂಟರ್ ಹಾಗೂ ಲ್ಯಾಪಟಾಪ್ ಹೇಗಿರಬೇಕೆಂದು ವಿವರಿಸಿದರು.ತರಬೇತಿ ವ್ಯವಸ್ಥಾಪಕರು ತರಬೇತುದಾರರಿಗೆ ಸಕಾಲಕ್ಕೆ ಚಹಾ ಹಾಗೂ ಊಟದ ವ್ಯವಸ್ಥೆಯನ್ನು ನೇರವೇರಿಸಿದ್ದು , ಮೋದಲನೇ ದಿನದ ತರಬೇತಿಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.
 +
 
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
  

Navigation menu